ಅಧಿಕಾರಿಗಳು ಶೀಘ್ರ ಕಡತ ವಿಲೇವಾರಿ ನಡೆಸಿ ; ಸೊರಕೆ
ಕಾರ್ಕಳ : ಕಡತಗಳನ್ನು ವಿಲೇವಾರಿ ಮಾಡುವಲ್ಲಿ ಅಧಿಕಾರಿಗಳು ಶೀಘ್ರ ಸ್ಪಂದಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಮಾರ್ ಸೊರಕೆ ಸೂಚನೆ ನೀಡಿದ್ದಾರೆ.
ಅವರು ಕಾರ್ಕಳದ ಪ್ರವಾಸಿ ಮಂದಿರದಲ್ಲಿ ನಡೆದ ಸಾರ್ವಜನಿಕ ಅಹವಾಲು ಸ್ವೀಕಾರ ಮತ್ತು...
ಪಂಜುರ್ಲಿ ದೈವದ ನರ್ತಕ ಪೂವಪ್ಪ ನಲ್ಕೆ ಕಲ್ಲಬೆಟ್ಟು ನಿಧನ
ಮೂಡುಬಿದಿರೆ: ಇಲ್ಲಿನ ಕಲ್ಲಬೆಟ್ಟು ಕಂದಟ್ಟು ಮನೆಯ ಪೂವಪ್ಪ ನಲ್ಕೆ (58) ಅಲ್ಪ ಕಾಲದ ಅಸೌಖ್ಯದಿಂದ ಶನಿವಾರ ರಾತ್ರಿ ಸ್ವಗೃಹದಲ್ಲಿ ನಿಧನ ಹೊಂದಿದರು.
ಅವರು ಪತ್ರಕರ್ತೆ ಪ್ರೇಮಶ್ರೀ ಕಲ್ಲಬೆಟ್ಟು ಸಹಿತ ಮೂವರು ಪುತ್ರಿಯರು ,ಇಬ್ಬರು ಪುತ್ರರನ್ನು...
ಮಾವು ಪ್ರದರ್ಶನ-ಮಾರಾಟ ಮೇಳ ಹಾಗೂ ಪಿಲಿಕುಳ ವಸಂತೋತ್ಸವ 2016 ಉದ್ಘಾಟನೆ
ಮಂಗಳೂರು : ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ ಬೆಂಗಳೂರು ಮತ್ತು ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ, ಮೂಡುಶೆಡ್ಡೆ ಮಂಗಳೂರು ಇದರ ವತಿಯಿಂದ ಎರಡು ದಿನಗಳ ಆಯೋಜಿಸಿರುವ...
ಯು.ಎ.ಇ: ಬಸವ ಜಯಂತಿ ದಶಮಾನೋತ್ಸವ ಆಚರಣೆ
ಯು.ಎ.ಇ: ಶುಕ್ರವಾರ ಮೇ೧೩ ರಂದುದು ಬೈನ "ಜೆ.ಎಸ್.ಎಸ್. ಪ್ರೈವೆಟ್ಶಾಲೆ"ಯ ಭವ್ಯಪ್ರಾಂಗಣದಲ್ಲಿ ಪ್ರೆಶಿಯಸ್ ಪಾರ್ಟೀಸ್ ಅಂಡ್ ಎಂಟರ್ಟೈನ್ಮೆಂಟ್ ದುಬೈ ಸಹಯೋಗದಲ್ಲಿ ಯು.ಎ.ಇ. ಬಸವಸಮೀತಿ ದುಬೈ ತನ್ನ "ಬಸವಜಯಂತಿ" ದಶಮಾನೋತ್ಸವ ಬಲು ವಿಜ್ರಂಭಣೆಯಿಂದ ಆಚರಿಸಿತು.
ಕಾರ್ಯಕ್ರಮದ ಅಧ್ಯಕ್ಷತೆ...
ಉದ್ಯಾವರ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಸೊರಕೆ ಶಿಲಾನ್ಯಾಸ
ಉಡುಪಿ: ಉದ್ಯಾವರದ ಗುಡ್ಡೆಯಂಗಡಿ 1ನೇ ಅಡ್ಡರಸ್ತೆಯನ್ನು ಕಾಂಕ್ರೀಟಿಕರಣಗೊಳಿಸಲು ಮೀಸಲಿರಿಸಿದ್ದ 6 ಲಕ್ಷ ರೂ.ಗಳ ಅನುದಾನವನ್ನು ಗ್ರಾಮಸ್ಥರ ಬೇಡಿಕೆಯಂತೆ 11 ಲಕ್ಷಕ್ಕೇರಿಸಿ ಇನ್ನಷ್ಟು ವಿಸ್ತರಿಸಲು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯಕುಮಾರ್ ಸೊರಕೆ...
ಮುದರಂಗಡಿ: 62 ಲಕ್ಷ ರೂ ಕಾಮಗಾರಿಗೆ ಸಚಿವ ವಿನಯ್ ಕುಮಾರ್ ಸೊರಕೆ ಚಾಲನೆ
ಉಡುಪಿ : ಮುದರಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 62 ಲಕ್ಷ ರೂ ಮೊತ್ತದ ವಿವಿಧ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಬುಧವಾರ ಚಾಲನೆ ನೀಡಿದರು.
...
ಸಚಿವ ಸೊರಕೆಯವರಿಂದ 3.26 ಕೋಟಿ ಮೊತ್ತದ ಪದವು-ಕಲ್ಲೋಟ್ಟು ರಸ್ತೆ ಉದ್ಘಾಟನೆ
ಉಡುಪಿ: ಶಿರ್ವ ಗ್ರಾಮ ಪಂಚಾಯತ್‍ನ ಶಿರ್ವ ಪದವಿನಿಂದ ಕಲ್ಲೋಟ್ಟು ವರೆಗಿನ 3.26 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ರಸ್ತೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಬುಧವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ತಮ್ಮ...
ಲಂಚ ಪಡೆಯುತ್ತಿದ್ದ ಗ್ರಾಮ ಲೆಕ್ಕಿಗ ಎಸಿಬಿ ಬಲೆಗೆ
ಮಂಗಳೂರು: ಲಂಚ ಪಡೆಯುತ್ತಿದ್ದಾಗ ಗ್ರಾಮ ಲೆಕ್ಕಿಗರೋರ್ವರು ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದ ಘಟನೆ ಬಂಟ್ವಾಳ ತಾಲೂಕಿನ ಪುಣಚ ಗ್ರಾಮದಲ್ಲಿ ಗುರುವಾರ ನಡೆದಿದೆ
ನಾಗರಾಜ ಭಟ್ ರವರು ತಾನು ಖರೀದಿಸಿದ ಜಮೀನಿನ ಖಾತಾ ಬದಲಾವಣೆ ಮಾಡಿಕೊಡಲು...
ಪಿಲಿಕುಳ ವಸಂತೋತ್ಸವ-2016’ ಮತ್ತು ‘ಮಾವಿನ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ
ಪಿಲಿಕುಳದ ಧ್ಯೇಯೋದ್ದೇಶಗಳನ್ನು ಪಚುರಪಡಿಸುವ ಅಂಗವಾಗಿ ಪ್ರತಿ ತಿಂಗಳು ವಿಶಿಷ್ಟವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆಯೋಜಿಸಲಾಗುತ್ತಿದೆ. ಇದೇ ಮೇ ತಿಂಗಳಲ್ಲಿ ಕಳೆದ ವರ್ಷದಂತೆಯೇ ‘ಪಿಲಿಕುಳ ವಸಂತೋತ್ಸವ’ ವು ದಿನಾಂಕ 21- ದಿನಾಂಕ 21-5-2016 ಶನಿವಾರ ಮತ್ತು...
ಸಮದ್ರ ತಡೆಗೋಡೆ ಕಾಮಗಾರಿಗೆ ಸಚಿವ ವಿನಯ ಕುಮಾರ್ ಸೊರಕೆ ಚಾಲನೆ
ಉಡುಪಿ: ತೆಂಕ ಎರ್ಮಾಳ್ ಮತ್ತು ಬಡಾ ಎರ್ಮಾಳ್ ಪ್ರದೇಶದಲ್ಲಿ ತಲಾ 1 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗುವ ಸಮುದ್ರ ಕೊರೆತ ಪ್ರತಿಬಂಧಕ ತಡೆಗೋಡೆ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ...




























