ಕರ್ನಾಟಕ ದರ್ಶನ: ಜಾನಪದ ಪರಂಪರೆ ಆನಪದ ಸಾಹಿತ್ಯ- ಡಾ.ಪಿ.ಕೆ.ರಾಜಶೇಖರ್
ಕರ್ನಾಟಕ ದರ್ಶನ: ಜಾನಪದ ಪರಂಪರೆ ಆನಪದ ಸಾಹಿತ್ಯ- ಡಾ.ಪಿ.ಕೆ.ರಾಜಶೇಖರ್
ವಿದ್ಯಾಗಿರಿ: ಜನಪದ ಸಾಹಿತ್ಯವು ಅನಕ್ಷರಸ್ಥರ ವಿಶ್ವವಿದ್ಯಾನಿಲಯವಿದ್ದಂತೆ. ಇದು ಮೌಖಿಕ ಸಂಸ್ಕøತಿಯಲ್ಲಿ ಬೆಳೆದಿದ್ದು, ವೇಗಗತಿಯ ಪ್ರಸರಣ ಸಾಮಥ್ರ್ಯವನ್ನು ಹೊಂದಿದೆ ಎಂದು ಖ್ಯಾತ ಜನಪದ ವಿದ್ವಾಂಸ ಡಾ....
ಕುಂಟ್ರಕಳ ವೆಲಂಕಣಿ ಗುಡಿ ಧ್ವಂಸ ಪ್ರಕರಣ: ಮತ್ತಿಬ್ಬರು ಆರೋಪಿಗಳ ಸೆರೆ
ಕುಂಟ್ರಕಳ ವೆಲಂಕಣಿ ಗುಡಿ ಧ್ವಂಸ ಪ್ರಕರಣ: ಮತ್ತಿಬ್ಬರು ಆರೋಪಿಗಳ ಸೆರೆ
ಬಂಟ್ವಾಳ: ಕೊಳ್ನಾಡು ಗ್ರಾಮದ ಕುಂಟ್ರಕಳ ಎಂಬಲ್ಲಿ ವೆಲಂಕಣಿ ಮಾತೆಯ ಗುಡಿ ಧ್ವಂಸ ಮಾಡಿ, ಕೇಸರಿ ಧ್ವಜ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು...
ಮೀನುಗಾರರ ಹೋರಾಟಕ್ಕೆ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಬೆಂಬಲ
ಮೀನುಗಾರರ ಹೋರಾಟಕ್ಕೆ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಬೆಂಬಲ
ಉಡುಪಿ: ಕಳೆದ 20 ದಿನಗಳಿಂದ ಕಣ್ಮರೆಯಾದ ಬೋಟು ಸಹಿತ ಏಳು ಮಂದಿ ಮೀನುಗಾರರನ್ನು ಪತ್ತೆ ಹಚ್ಚುವಂತೆ ಆಗ್ರಹಿಸಿ ಮಲ್ಪೆಮೀನು ಗಾರರ ಸಂಘದ ನೇತೃತ್ವದಲ್ಲಿ ಜ.6ರಂದು...
ಸವಿತಾಗೆ ಡಾಕ್ಟೆರೇಟ್ ಪದವಿ ಪ್ರದಾನ
ಸವಿತಾಗೆ ಡಾಕ್ಟೆರೇಟ್ ಪದವಿ ಪ್ರದಾನ
ಮೂಡುಬಿದಿರೆ: ಇಲ್ಲಿನ ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಸವಿತಾ ಅವರಿಗೆ ತಮಿಳುನಾಡಿನ ಕೊಯಿಮ್ಬುತ್ತೂರಿನ ಭಾರತಿಯಾರ್ ವಿಶ್ವವಿದ್ಯಾಲಯವು ಪಿಎಚ್ಡಿ ಪದವಿ ನೀಡಿ ಗೌರವಿಸಿದೆ.
ಬೆಂಗಳೂರಿನ ಕಿದ್ವಾಯಿ ಮೆಮೋರಿಯಲ್ ಇನ್‍ಸ್ಟಿಟ್ಯೂಟ್...
ಮಂಗಳೂರು: ಸಿಸಿಬಿ ಪೋಲಿಸರಿಂದ ವಿವಿಧ ಸರಕಳ್ಳತನ ಪ್ರಕರಣದ ನಾಲ್ಕು ಆರೋಪಿಗಳ ಬಂಧನ
ಮಂಗಳೂರು: ವಿವಿಧ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿ ಸಿಸಿಬಿ ಪೋಲಿಸರು ನಾಲ್ಕು ಮಂದಿಯನ್ನು ಅಕ್ಟೋಬರ್ 20 ರಂದು ಬಂಧಿಸಿದ್ದಾರೆ.
ಬಂಧಿತರನ್ನು ಮೊಹಮ್ಮದ್ ರಫೀಕ್, ಪ್ರಾಯ(26), ಅಪ್ರಿಮ್ ಶಿಯಾದ್, ಪ್ರಾಯ(19), ಕೌಶಿಖ್, ನಿಹಾಲ್, ಪ್ರಾಯ(19), ಉಮ್ಮರ್ ಫಾರೂಕ್...
ಮಂಗಳೂರು: ಮಾರ್ಚ್ 8 ರಂದು ಲೋಕ ಅದಾಲತ್: ಬಾಕಿ ಕೇಸುಗಳ ಶೀಘ್ರ ಪರಿಹಾರಕ್ಕೆ ಅವಕಾಶ
ಮಂಗಳೂರು: ಮಾರ್ಚ್ 8 ರಂದು ಲೋಕ ಅದಾಲತ್: ಬಾಕಿ ಕೇಸುಗಳ ಶೀಘ್ರ ಪರಿಹಾರಕ್ಕೆ ಅವಕಾಶ
ಮಂಗಳೂರು: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ, ಮಾರ್ಚ್ 8 ರಂದು ರಾಷ್ಟ್ರೀಯ ಲೋಕ್ ಅದಾಲತ್ ಆಯೋಜಿಸಲಾಗಿದೆ.
ರಾಷ್ಟ್ರೀಯ...
ಫ್ಲಾಟ್ ನಲ್ಲಿ ವೇಶ್ಯಾವಾಟಿಕೆ: ಮಹಿಳಾ ಪಿಂಪ್ ಸೇರಿದಂತೆ 3 ಮಂದಿ ಸೆರೆ
ಫ್ಲಾಟ್ ನಲ್ಲಿ ವೇಶ್ಯಾವಾಟಿಕೆ: ಮಹಿಳಾ ಪಿಂಪ್ ಸೇರಿದಂತೆ 3 ಮಂದಿ ಸೆರೆ
ಮಂಗಳೂರು: ನಗರದ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಪದವು ಎಂಬಲ್ಲಿನ ಫ್ಲಾಟ್ ವೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳಾ ಪಿಂಪ್ ಹಾಗೂ 2...
ಉಡುಪಿಯಲ್ಲಿ ಕೊರೋನಾ ಹೆಚ್ಚಳ – ಜಾಮೀಯಾ ಮಸೀದಿಯಲ್ಲಿ ಸಾಮೂಹಿಕ ನಮಾಝ್ ಗೆ ತಾತ್ಕಾಲಿಕ ತಡೆ
ಉಡುಪಿಯಲ್ಲಿ ಕೊರೋನಾ ಹೆಚ್ಚಳ – ಜಾಮೀಯಾ ಮಸೀದಿಯಲ್ಲಿ ಸಾಮೂಹಿಕ ನಮಾಝ್ ಗೆ ತಾತ್ಕಾಲಿಕ ತಡೆ
ಉಡುಪಿ: ಉಡುಪಿಯಲ್ಲಿ ಪ್ರತಿನಿತ್ಯ ಕೊರೋನಾ ಪೀಡಿತರ ಸಂಖ್ಯೆ ಏರುತ್ತಲೇ ಹೋಗುತ್ತಿರುವುದರಿಂದ ಉಡುಪಿಯ ಜಾಮೀಯಾ ಮಸೀದಿಯಲ್ಲಿ ಸಾಮೂಹಿಕ ನಮಾಝನ್ನು ತಾತ್ಕಾಲಿಕವಾಗಿ...
ಭಟ್ಕಳದಿಂದ ಉಡುಪಿಗೆ ಆಗಮಿಸಿ ಪೇಜಾವರ ಸ್ವಾಮೀಜಿಗೆ ಶೃದ್ಧಾಂಜಲಿ ಸಲ್ಲಿಸಿದ ಮುಸ್ಲಿಂರು
ಭಟ್ಕಳದಿಂದ ಉಡುಪಿಗೆ ಆಗಮಿಸಿ ಪೇಜಾವರ ಸ್ವಾಮೀಜಿಗೆ ಶೃದ್ಧಾಂಜಲಿ ಸಲ್ಲಿಸಿದ ಮುಸ್ಲಿಂರು
ಉಡುಪಿ: ಉಡುಪಿಯಲ್ಲೀಗ ಉತ್ಸವಗಳ ಸಂಭ್ರಮ.ಮಂಗಳವಾರದ ಮಕರ ಸಂಕ್ರಾಂತಿ ಉತ್ಸವ ದ ವೇಳೆ ಒಂದು ವಿಶಿಷ್ಟ ಘಟನೆ ನಡೆಯಿತು.
ಸಾವಿರಾರು ಜನರು ಸೇರಿದ್ದ ಜಾತ್ರೆಯಲ್ಲಿ...
ಮಂಗಳೂರು: ಶಾಲಾ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ನಿಗಾವಹಿಸಿ : ಶಿಕ್ಷಕರಿಗೆ ಜಿ.ಪಂ ಸಿಇಓ ಕರೆ
ಮಂಗಳೂರು: ಶಾಲಾ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ನಿಗಾವಹಿಸಿ : ಶಿಕ್ಷಕರಿಗೆ ಜಿ.ಪಂ ಸಿಇಓ ಕರೆ
ಮಂಗಳೂರು: ಶಾಲಾ ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ತಿಳಿದುಕೊಂಡು ಅವರಿಗೆ ಸರಿಯಾದ ಮಾರ್ಗದರ್ಶನ ನೀಡುವ ಉದ್ದೇಶದಿಂದ ಮನೋಸ್ಥೈರ್ಯ...