ಕೆ.ಸಿ.ರೋಡ್ ಖಾಝಿಯಾಗಿ ಇಬ್ರಾಹಿ0 ಮುಸ್ಲಿಯಾರ್ ಬೇಕಲ
ಕೆ.ಸಿ.ರೋಡ್ ಖಾಝಿಯಾಗಿ ಇಬ್ರಾಹಿ0 ಮುಸ್ಲಿಯಾರ್ ಬೇಕಲ
ಕೆ.ಸಿ.ರೋಡ್, ಕೆ.ಸಿ.ನಗರ, ಪ0ಜಳ, ಹಿದಾಯತ್ ನೂತನ ನಗರದ ಖಾಝಿಯಾಗಿ ಇಬ್ರಾಹಿ0 ಮುಸ್ಲಿಯಾರ್ ಬೇಕಲರವರು ಕೆ.ಸಿ.ರೋಡ್ ಅಲ್ ಮುಬಾರಕ್ ಜುಮಾ ಮಸೀದಿ ವಠಾರದಲ್ಲಿ ಖಾಝಿ ಸ್ವೀಕಾರ ಮಾಡಿದರು.
ಬಳಿಕ ಮಾತನಾಡಿದ...
ಮರಳು ಸಾಗಾಟದ ಬಗ್ಗೆ ಸೂಕ್ತ ನಿರ್ಧಾರ : ಜೆ.ಆರ್.ಲೋಬೊ
ಮರಳು ಸಾಗಾಟದ ಬಗ್ಗೆ ಸೂಕ್ತ ನಿರ್ಧಾರ : ಜೆ.ಆರ್.ಲೋಬೊ
ಮಂಗಳೂರು: ಮರಳು ಸಾಗಾಟದ ಬಗ್ಗೆ ಶನಿವಾರ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸುವುದಾಗಿ ಶಾಸಕ ಜೆ.ಆರ್.ಲೋಬೊ ಭರವಸೆ ನೀಡಿದರಲ್ಲದೆ ಎಲ್ಲರೂ ಕುಳಿತು ಚರ್ಚಿಸಿ ಪರಿಹಾರ ದೊರಕಿಸುವ ನಿಟ್ಟಿನಲ್ಲಿ...
ಸುಲ್ತಾನ್ ಬತ್ತೇರಿಯಲ್ಲಿ ಆಯುಷ್ -ಪೌಷ್ಠಿಕ ಆಹಾರ ಸಪ್ತಾಹ
ಸುಲ್ತಾನ್ ಬತ್ತೇರಿಯಲ್ಲಿ ಆಯುಷ್ -ಪೌಷ್ಠಿಕ ಆಹಾರ ಸಪ್ತಾಹ
ಮ0ಗಳೂರು : ಸಾರ್ವಜನಿಕರಿಗೆ ಪೌಷ್ಟಿಕ ಆಹಾರ ಸೇವನೆ ಬಗ್ಗೆ ಜಾಗೃತಿ ಮೂಡಿಸಲು ದ.ಕ. ಜಿಲ್ಲಾ ಆಯುಷ್ -ಆಯುರ್ವೇದ ಆಸ್ಪತ್ರೆಯು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ,...
ಸೆ.27 ರಂದು ಜನಮನ ಕಾರ್ಯಕ್ರಮ: ಉಸ್ತುವಾರಿ ಸಚಿವರಿಂದ ಸಂವಾದ
ಸೆ.27 ರಂದು ಜನಮನ ಕಾರ್ಯಕ್ರಮ: ಉಸ್ತುವಾರಿ ಸಚಿವರಿಂದ ಸಂವಾದ
ಮ0ಗಳೂರು : ರಾಜ್ಯ ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ನೇರ ಸಂವಾದ ನಡೆಸುವ ‘ಜನಮನ’ ಕಾರ್ಯಕ್ರಮವು ಸೆಪ್ಟಂಬರ್ 27 ರಮದು ಮಂಗಳೂರಿನಲ್ಲಿ ನಡೆಯಲಿದೆ.
ಈ ಕುರಿತು...
ನಾಪತ್ತೆಯಾದ ಎಂಬಿಎ ವಿದ್ಯಾರ್ಥಿಯ ಶವ ಪತ್ತೆ
ನಾಪತ್ತೆಯಾದ ಎಂಬಿಎ ವಿದ್ಯಾರ್ಥಿಯ ಶವ ಪತ್ತೆ
ಮಂಗಳೂರು: ಕಳೆದ ಎಂಟು ದಿನಗಳಿಂದ ನಾಪತ್ತೆಯಾಗಿದ್ದ ಎಮ್ ಬಿ ಎ ವಿದ್ಯಾರ್ಥಿಯೋರ್ವನ ಶವ ಶುಕ್ರವಾರ ಕೋಟೆಕಾರ್ ಮಾಡೂರು ಬಳಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
...
ಮಂಜುನಾಥ್ ಶೆವಗೂರ್‍ಗೆ ಪಿ.ಎಚ್.ಡಿ. ಪದವಿ ಪ್ರದಾನ
ಮಂಜುನಾಥ್ ಶೆವಗೂರ್‍ಗೆ ಪಿ.ಎಚ್.ಡಿ. ಪದವಿ ಪ್ರದಾನ
ಮಂಗಳೂರು : ಮಂಜುನಾಥ್ ಶೆವಗೂರ್‍ರವರಿಗೆ ಸಾಲ್ಟ್ ಲೇಕ್ ಸಿಟಿ, ಅಮೇರಿಕದ ಯುಟ್ಹಾ ವಿಶ್ವವಿದ್ಯಾನಿಲಯವು ‘Enabling Big Memory with Emerging Technologies’ ಎಂಬ ಪ್ರಬಂಧಕ್ಕೆ ಡಾಕ್ಟರ್ ಆಫ್...
ಶಾಸಕ ಜೆ.ಆರ್.ಲೋಬೊ ನೇತ್ರತ್ವದಲ್ಲಿ ಸೆ.11ರಂದು ಉಚಿತ ವೈದ್ಯಕೀಯ ತಪಾಸಣಾ ಶಿಬಿರ
ಶಾಸಕ ಜೆ.ಆರ್.ಲೋಬೊ ನೇತ್ರತ್ವದಲ್ಲಿ ಸೆ.11ರಂದು ಉಚಿತ ವೈದ್ಯಕೀಯ ತಪಾಸಣಾ ಶಿಬಿರ
ಮಂಗಳೂರು:ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಸೆಪ್ಟಂಬರ್ 11 ರಂದು ಶಾಸಕ ಜೆ.ಆರ್.ಲೋಬೊರವರ ನೇತೃತ್ವದಲ್ಲಿ ಹಾಗೂ...
ಸುನಾಮಿ ಅಣಕು ಕಾರ್ಯಾಚರಣೆ ಮಲ್ಪೆ ಕಡಲ ತೀರ ದಲ್ಲಿ ನೂರಾರು ಮಂದಿಯ ಸ್ಥಳಾಂತರ
ಸುನಾಮಿ ಅಣಕು ಕಾರ್ಯಾಚರಣೆ ಮಲ್ಪೆ ಕಡಲ ತೀರ ದಲ್ಲಿ ನೂರಾರು ಮಂದಿಯ ಸ್ಥಳಾಂತರ
ಉಡುಪಿ: ದಕ್ಷಿಣ ಇರಾನ್‍ನ ಮಕ್ರಾನ್ ಟ್ರೆಂಚ್ ಮತ್ತು ಪಾಕಿಸ್ತಾನ ಭಾಗದ ಸಮುದ್ರದಲ್ಲಿ ಬೆಳಿಗ್ಗೆ ಸಂಭವಿಸಿದ ಭೂಕಂಪದಿಂದ ಉಂಟಾದ ಸುನಾಮಿ ಭೀತಿ...
ವಡಾಲದ ಜಿಎಸ್‍ಬಿ ಶ್ರೀ ಮಹಾ ಗಣಪತಿ ದರ್ಶನ ಪಡೆದ ಮಾಣಿಲ ಸ್ವಾಮೀಜಿ
ವಡಾಲದ ಜಿಎಸ್‍ಬಿ ಶ್ರೀ ಮಹಾ ಗಣಪತಿ ದರ್ಶನ ಪಡೆದ ಮಾಣಿಲ ಸ್ವಾಮೀಜಿ
ಮುಂಬಯಿ: ಮುಂಬಯಿ ಅಲ್ಲಿನ ಸಾರ್ವಜನಿಕ ಶ್ರೀ ಗಣಪತಿ ಉತ್ಸವಕ್ಕೆ ವಿಶ್ವ ಪ್ರಸಿದ್ಧಿಯ ಮಹಾರಾಷ್ಟ್ರದಲ್ಲಿನ ಶ್ರೀಮಂತ ಮತ್ತು ಬಂಗಾರದ ಗಣೇಶ ಹೆಗ್ಗಳಿಕೆ...
ಉಡುಪಿ ಜಿಲ್ಲೆಯಲ್ಲಿ ಕನ್ಯಾಮರಿಯಮ್ಮನವರ ಜನ್ಮದಿನವಾದ ಮೊಂತಿಫೆಸ್ತ್ ಆಚರಣೆ
ಉಡುಪಿ ಜಿಲ್ಲೆಯಾದ್ಯಂತ ಕನ್ಯಾಮರಿಯಮ್ಮನವರ ಜನ್ಮದಿನವಾದ ಮೊಂತಿಫೆಸ್ತ್ ಆಚರಣೆ
ಉಡುಪಿ: ಕನ್ಯಾಮರಿಯಮ್ಮನವರ ಜನ್ಮದಿನವಾದ ಮೊಂತಿಫೆಸ್ತ್ ಅಥವ ತೆನೆ ಹಬ್ಬವನ್ನು ಉಡುಪಿ ಜಿಲ್ಲೆಯಾದ್ಯಂತ ಕ್ರೈಸ್ತ ಬಾಂಧವರು ಭಕ್ತಿಭಾವದಿಂದ ಗುರುವಾರ ಆಚರಿಸಿದರು.
ಬೆಳ್ಳಂಬೆಳಗ್ಗೆ ಎದ್ದು ಚರ್ಚುಗಳಿಗೆ ತೆರಳಿದ ಪುಟ್ಟ ಮಕ್ಕಳು...