27.5 C
Mangalore
Thursday, April 2, 2026

ವಿಶ್ವ ತುಳುವೆರೆ ಆಯನೋ 2016ರ ರಥ ಯಾತ್ರೆಗೆ ತುಳು ನಾಡ ರಾಜಧಾನಿಯಿಂದ ಚಾಲನೆ

ವಿಶ್ವ ತುಳುವೆರೆ ಆಯನೋ 2016ರ ರಥ ಯಾತ್ರೆಗೆ ತುಳುನಾಡ ರಾಜಧಾನಿಯಿಂದ ಚಾಲನೆ ಬಾರ್ಕೂರು: ಸ್ವರ್ಗಕ್ಕೆ ಸಮನಾದದು ಎನಾದರೂ ಇದ್ದರೆ ಅದು ನಮ್ಮ ತುಳುನಾಡು ಎನ್ನಬಹುದು. ಪ್ರಪಂಚದ ಯಾವುದೇ ಮೂಲೆಗೆ ಹೋದರು ಕೂಡ ಇಲ್ಲಿರುವಷ್ಟು ಸಂಸ್ಕøತಿ...

ಹಿಂದೂ ದೇವರ ಅವಹೇಳನಕ್ಕೆ ಗಣೇಶ್ ಕಾರ್ಣಿಕ್ ಖಂಡನೆ

ಹಿಂದೂ ದೇವರ ಅವಹೇಳನಕ್ಕೆ ಗಣೇಶ್ ಕಾರ್ಣಿಕ್ ಖಂಡನೆ ಮಂಗಳೂರು: ಸಮಸ್ತ ಹಿಂದೂ ಬಾಂಧವರ ಅಧಿದೈವತೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವರ ಕುರಿತು ಅವಹೇಳನಕಾರಿ ಹಾಗೂ ಅಶ್ಲೀಲವಾಗಿ ಫೇಸ್ ಬುಕ್ ನಲ್ಲಿ ಪೊಸ್ಟ್ ಮಾಡಿ ಬಹುಸಂಖ್ಯಾತರ...

ಗಣೇಶೋತ್ಸವ:-ಬಾರ್, ವೈನ್ ಶಾಪ್ ಬಂದ್

ಗಣೇಶೋತ್ಸವ:-ಬಾರ್, ವೈನ್ ಶಾಪ್ ಬಂದ್ ಮ0ಗಳೂರು :- ಸೆಪ್ಟಂಬರ್ 5 ರಿಂದ 11ರ ವರೆಗೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಗಣೇಶೋತ್ಸವ ಹಬ್ಬದ ಪ್ರಯುಕ್ತ ನಡೆಯುವ ವಿವಿಧ ಧಾರ್ಮಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು ಹಾಗೂ ವೈಭವದ...

ಸೆ. 12 ರಂದು “ಕರ್ಮ” ತುಳು ಕಿರುಚಿತ್ರ ಬಿಡುಗಡೆ

ಸೆ. 12 ರಂದು “ಕರ್ಮ” ತುಳು ಕಿರುಚಿತ್ರ ಬಿಡುಗಡೆ ಮಂಗಳೂರು: ಸಮಾಜಕ್ಕೊಂದಷ್ಟು ಸಮಾಜಿಕ ಕಳಕಳಿ ಇರುವ ತುಳು ಕಿರುಚಿತ್ರವನ್ನು ತರಬೇಕೆಂಬ ಉದ್ದೇಶದಿಂದ ಒಂದು ಸಣ್ಣ ಘಟನೆಯನ್ನು ಆಧಾರವಾಗಿಟ್ಟುಕೊಂಡು “ಕರ್ಮ” ಎಂಬ ತುಳು ಕಿರುಚಿತ್ರವನ್ನು ನಿರ್ಮಿಸಲಾಗಿದೆ....

ಕೇಂದ್ರೀಕೃತ ಅಡುಗೆ ಕೇಂದ್ರದ ಮುಖಾಂತರ ಬಿಸಿಯೂಟ ತಯಾರಿಸುವುದನ್ನು ವಿರೋಧಿಸಿ ಪ್ರತಿಭಟನೆ

ಕೇಂದ್ರೀಕೃತ ಅಡುಗೆ ಕೇಂದ್ರದ ಮುಖಾಂತರ ಬಿಸಿಯೂಟ ತಯಾರಿಸುವುದನ್ನು ವಿರೋಧಿಸಿ ಪ್ರತಿಭಟನೆ ಮಂಗಳೂರು: ಶಿಕ್ಷಣ ಸಚಿವರಾಗಿ ಜವಾಬ್ದಾರಿಯನ್ನು ವಹಿಸಿಕೊಂಡ ತನ್ವೀರ ಸೇಠ್‍ರವರು ರಾಜ್ಯದಲ್ಲಿ ಕೇಂದ್ರಿಕೃತ ಅಡುಗೆ ಕೇಂದ್ರಗಳನ್ನು ನಿರ್ಮಿಸಿ ಶಿಕ್ಷಕರ ಮೇಲಿನ ಹೊರೆಯನ್ನು ತಗ್ಗಿಸಲಾಗುವದೆಂದು ತಿಳಿಸಿದ್ದಾರೆ....

ಕೋಮು ಪ್ರಚೋದನಕಾರಿ ಸಂದೇಶ “ಶಾಂತಿ ಮತ್ತು ಮಾನವೀಯತೆ” ಅಭಿಯಾನ ಸಮಿತಿ ಖಂಡನೆ

ಕೋಮು ಪ್ರಚೋದನಕಾರಿ ಸಂದೇಶ “ಶಾಂತಿ ಮತ್ತು ಮಾನವೀಯತೆ” ಅಭಿಯಾನ ಸಮಿತಿ ಖಂಡನೆ ಮಂಗಳೂರು: ಇತ್ತೀಚೆಗೆ ಹಿಂದೂ ದೇವತೆಗಳನ್ನು ಅಶ್ಲೀಲ ಮತ್ತು ಅವಹೇಳನಕಾರಿಯಾಗಿ ಫೇಸ್‍ಬುಕ್‍ನಲ್ಲಿ ಹಾಕಲಾಗಿರುವ ಹೀನಾಯ ಕೃತ್ಯವನ್ನು “ಶಾಂತಿ ಮತ್ತು ಮಾನವೀಯತೆ” ರಾಷ್ಟ್ರೀಯ ಅಭಿಯಾನದ ದ.ಕ....

ನೂತನ ಪoಪು ವೆಲ್ ಬಸ್ ನಿಲ್ದಾಣ ಸ್ಥಳ ಪರಿಶೀಲನೆ ಮಾಡಿದ ಶಾಸಕ ಜೆ.ಆರ್.ಲೋಬೊ

ನೂತನ ಪoಪು ವೆಲ್ ಬಸ್ ನಿಲ್ದಾಣ ಸ್ಥಳ ಪರಿಶೀಲನೆ ಮಾಡಿದ ಶಾಸಕ ಜೆ.ಆರ್.ಲೋಬೊ ಮಂಗಳೂರು: ಶಾಸಕರಾದ ಜೆ.ಆರ್.ಲೋಬೊ ಅವರು ಶನಿವಾರ ಸಂಜೆ ಜಿಲ್ಲಾಧಿಕಾರಿ ಡಾ. ಕೆ.ಜಿ.ಜಗದೀಶ್ ಅವರೊಂದಿಗೆ ಪoಪು ವೆಲ್ ಬಳಿ ನೂತನ ಬಸ್...

ಪ್ರಾರ್ಥನಾ ಕ್ಷೇತ್ರಗಳ ಅವಹೇಳನ ಮಾಡುವ ಸಮಾಜಘಾತುಕ ಶಕ್ತಿಗಳ ಬಂಧನಕ್ಕೆ ತುರವೇ ಒತ್ತಾಯ

ಪ್ರಾರ್ಥನಾ ಕ್ಷೇತ್ರಗಳ ಅವಹೇಳನ ಮಾಡುವ ಸಮಾಜಘಾತುಕ ಶಕ್ತಿಗಳ ಬಂಧನಕ್ಕೆ ತುರವೇ ಒತ್ತಾಯ ಮಂಗಳೂರು : ಕಟೀಲು ಕ್ಷೇತ್ರ ಸೇರಿದಂತೆ ಆರಾಧನಾ ಹಾಗೂ ಪ್ರಾರ್ಥನಾ ಕ್ಷೇತ್ರಗಳ ಅವಹೇಳನ ಮಾಡುವ ಸಮಾಜಘಾತುಕ ಶಕ್ತಿಗಳ ವಿರುದ್ಧ ಕಾನೂನು ಕ್ರಮಕ್ಕೆ...

ಪವಿತ್ರ ಹಜ್ ಯಾತ್ರೆಗೆ ತೆರಳಿದ ಕಾಸರಗೋಡಿನ ವ್ಯಕ್ತಿ ನಿಧನ

ಪವಿತ್ರ ಹಜ್ ಯಾತ್ರೆಗೆ ತೆರಳಿದ ಕಾಸರಗೋಡಿನ ವ್ಯಕ್ತಿ ನಿಧನ ಕಾಸರಗೋಡು: ಪವಿತ್ರ ಹಜ್ ಯಾತ್ರೆಗೆ ಆಗಮಿಸಿದ ಯಾತ್ರಿಕರೊಬ್ಬರು ಶುಕ್ರವಾರ ರಾತ್ರಿ ಮಕ್ಕಾದ ಕಿಂಗ್ ಅಬ್ದುಲ್ ಅಝೀಝ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರನ್ನು ಸುಳ್ಯ ಆರಂತೋಡು ನಿವಾಸಿ ಅಬೂಬಕ್ಕರ್...

ಭಟ್ಕಳದಲ್ಲಿ ಶಾಂತಿ ಮತ್ತು ಮಾನವೀಯತೆ ಕುರಿತ ವಿಚಾರ ಗೋಷ್ಟಿ

ಭಟ್ಕಳದಲ್ಲಿ ಶಾಂತಿ ಮತ್ತು ಮಾನವೀಯತೆ ಕುರಿತ ವಿಚಾರ ಗೋಷ್ಟಿ ಭಟ್ಕಳ: ಸಮಾಜ ವ್ಯಕ್ತಿಯನ್ನು ಬೆಳೆಸುವ ರೀತಿಯಲ್ಲಿ ಅವನ ಗುಣಗಳು ಬದಲಾಗುತ್ತವೆ, ಹುಟ್ಟಿನಿಂದಲೂ ಮಾನವ ಶಾಂತಿ ಪ್ರೀಯನಾಗಿದ್ದಾನೆ ಎಂದು ಜಮಾಅತೆ ಇಸ್ಲಾಮಿ ಹಿಂದ್‍ನ ಅಖಿಲ ಭಾರತ...

Members Login

Obituary

Congratulations