26 ಪಾಸ್`ಪೋರ್ಟ್ ಹೊಂದಿದ್ದ ವ್ಯಕ್ತಿ ಮಂಗಳೂರು ಏರ್`ಪೋರ್ಟ್`ನಲ್ಲಿ ಬಂಧನ
26 ಪಾಸ್`ಪೋರ್ಟ್ ಹೊಂದಿದ್ದ ವ್ಯಕ್ತಿ ಮಂಗಳೂರು ಏರ್`ಪೋರ್ಟ್`ನಲ್ಲಿ ಬಂಧನ
ಮಂಗಳೂರು: 26 ಪಾಸ್ಪೋರ್ಟ್ಗಳೊಂದಿಗೆ ಅಕ್ರಮವಾಗಿ ಪ್ರಯಾಣಿಸುತ್ತಿದ್ದ ಆರೋಪಿಯನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಕಣ್ಣೂರು ನಿವಾಸಿ ಪಲ್ಲಕ್ಕನ್ ಅಬ್ದುಲ್ಲಾ ಬಂಧಿತ ಆರೋಪಿ. ಮಂಗಳೂರು ವಿಮಾನ...
ಅಲ್ಪಸಂಖ್ಯಾತರ ಆಯೋಗಕ್ಕೆ ನ್ಯಾಯಾಂಗ ಅಧಿಕಾರ: ಬಲ್ಕೀಸ್ ಬಾನು
ಅಲ್ಪಸಂಖ್ಯಾತರ ಆಯೋಗಕ್ಕೆ ನ್ಯಾಯಾಂಗ ಅಧಿಕಾರ: ಬಲ್ಕೀಸ್ ಬಾನು
ಮ0ಗಳೂರು: ಕರ್ನಾಟಕ ಅಲ್ಪಸಂಖ್ಯಾತರ ಆಯೋಗಕ್ಕೆ ರಾಜ್ಯ ಸರಕಾರವು ನ್ಯಾಯಾಂಗ ಅಧಿಕಾರವನ್ನು ನೀಡಿದೆ ಎಂದು ಆಯೋಗದ ಅಧ್ಯಕ್ಷೆ ಬಲ್ಕೀಸ್ ಬಾನು ತಿಳಿಸಿದ್ದಾರೆ.
ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಇದುವರೆಗೆ...
ಅಪಾಯಕಾರಿ ಉದ್ದಿಮೆಗಳ ಸಮೀಕ್ಷೆಗೆ ಡಿಸಿ ಸೂಚನೆ
ಅಪಾಯಕಾರಿ ಉದ್ದಿಮೆಗಳ ಸಮೀಕ್ಷೆಗೆ ಡಿಸಿ ಸೂಚನೆ
ಮ0ಗಳೂರು: 18ವರ್ಷಕ್ಕಿಂತ ಕೆಳಗಿನ ಮಕ್ಕಳು ಅಪಾಯಕಾರಿಯಾದ ಉದ್ದಿಮೆ, ಕೈಗಾರಿಕೆ ಮತ್ತಿತರ ಸಂಸ್ಥೆಗಳಲ್ಲಿ ದುಡಿಯುವುದನ್ನು ಕೇಂದ್ರ ಸರಕಾರ ನಿಷೇಧಿಸಿರುವುದರಿಂದ ಜಿಲ್ಲೆಯಲ್ಲಿ ಅಂತಹ ಸಂಸ್ಥೆಗಳನ್ನು ಗುರುತಿಸಲು ಸಮೀಕ್ಷೆ ನಡೆಸುವಂತೆ...
ಕರ್ತವ್ಯ ನಿರತ ಗೃಹರಕ್ಷಕರಿಗೆ ಸನ್ಮಾನ
ಕರ್ತವ್ಯ ನಿರತ ಗೃಹರಕ್ಷಕರಿಗೆ ಸನ್ಮಾನ
ಉಡುಪಿ: ಉಡುಪಿ ಜಿಲ್ಲಾ ಗೃಹರಕ್ಷಕದಳದ ಗೃಹರಕ್ಷಕರಾದ ಟಿ. ಪ್ರಕಾಶ್ ಪೈ, ಇವರು ಗೃಹರಕ್ಷಕದಳ ಇಲಾಖೆಗೆ ಸಲ್ಲಿಸಿರುವ ಕರ್ತವ್ಯವನ್ನು ಗುರುತಿಸಿ ಜಿಲ್ಲಾ ಕಮಾಂಡೆಂಟ್ ಡಾ|| ಕೆ. ಪ್ರಶಾಂತ್ ಶೆಟ್ಟಿ ಇವರು...
ಕರ್ನಾಟಕ ಕಾರ್ಮಿಕರ ವೇದಿಕೆ ಬ್ರಹ್ಮಾವರ ವಲಯ ಉದ್ಘಾಟನೆ
ಕರ್ನಾಟಕ ಕಾರ್ಮಿಕರ ವೇದಿಕೆ ಬ್ರಹ್ಮಾವರ ವಲಯ ಉದ್ಘಾಟನೆ
ಉಡುಪಿ: ಕರ್ನಾಟಕ ಕಾರ್ಮಿಕರ ವೇದಿಕೆ ಉಡುಪಿ ತಾಲೂಕು ಬ್ರಹ್ಮಾವರ ವಲಯದ ಉದ್ಘಾಟನಾ ಸಮಾರಂಭ ರವಿವಾರ ಬ್ರಹ್ಮಾವರ ಮದರ್‍ಪ್ಯಾಲೇಸ್ ಸಭಾಂಗಣದಲ್ಲಿ ಜರಗಿತು.
ವೇದಿಕೆಯ ಜಿಲ್ಲಾಧ್ಯಕ್ಷ ರವಿ ಶೆಟ್ಟಿ ಅವರು...
ಶೈಕ್ಷಣಿಕ ಕೇಂದ್ರವಾಗಿ ಕಾಪು ಅಭಿವೃದ್ಧಿ ; ಶಾಸಕ ವಿನಯ್ ಕುಮಾರ್ ಸೊರಕೆ
ಶೈಕ್ಷಣಿಕ ಕೇಂದ್ರವಾಗಿ ಕಾಪು ಅಭಿವೃದ್ಧಿ ; ಶಾಸಕ ವಿನಯ್ ಕುಮಾರ್ ಸೊರಕೆ
ಉಡುಪಿ: ಅಭಿವೃದ್ದಿಗೆ ಸಂಪೂರ್ಣವಾಗಿ ತೆರದುಕೊಂಡ ಕಾಪು ಕ್ಷೇತ್ರವನ್ನು ಶೈಕ್ಷಣಿಕ ಕೇಂದ್ರವಾಗಿಯೂ ಅಭಿವೃದ್ಧಿಪಡಿಸಲಾಗುವುದು ಎಂದು ಮಾಜಿ ಸಚಿವ ಹಾಗೂ ಕಾಪು ಶಾಸಕ ವಿನಯ್...
ಮನ ಪರಿವರ್ತನೆಗೊಂಡು, ಭವಿಷ್ಯದ ಶಿಲ್ಪಿಗಳಾಗೊಣ – ವಂ ರಾಯ್ಸನ್ ಫೆರ್ನಾಂಡಿಸ್
ಮನ ಪರಿವರ್ತನೆಗೊಂಡು, ಭವಿಷ್ಯದ ಶಿಲ್ಪಿಗಳಾಗೊಣ - ವಂ ರಾಯ್ಸನ್ ಫೆರ್ನಾಂಡಿಸ್
ಉಡುಪಿ: ತಪ್ಪುಗಳಿಗಾಗಿ ಪಶ್ಚಾತಾಪಪಟ್ಟು ಮನಪರಿವರ್ತನೆಗೊಂಡು ಬಂಧಿಖಾನೆಯಿಂದ ಬಿಡುಗಡೆ ಹೊಂದಿ ನಮ್ಮಿಂದ ನಾವೇ ಭವಿಷ್ಯದ ಶಿಲ್ಪಿಗಳಾಗಬೇಕು ಎಂದು ಉಡುಪಿ ಶೋಕಮಾತಾ ಇಗರ್ಜಿಯ ಸಹಾಯಕ ಧರ್ಮಗುರು...
ಆಕಾಶವಾಣಿ ಮಂಗಳೂರು ಕೇಂದ್ರದ ‘ಆಟಿದೊಂಜಿ ದಿನ’ ಆಚರಣೆ
ಆಕಾಶವಾಣಿ ಮಂಗಳೂರು ಕೇಂದ್ರದ ‘ಆಟಿದೊಂಜಿ ದಿನ’
ಮಂಗಳೂರು: ಸ್ಥಳೀಯ ಸಂಪ್ರದಾಯ, ಸಂಸ್ಕøತಿ, ಪರಂಪರೆ, ಆಹಾರ, ಉಡುಗೆ-ತೊಡುಗೆ ಮುಂತಾದ ವಿಷಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುತ್ತಿರುವದು ತುಂಬಾ ಸಂತಸ ಎಂದು ಆಯುರ್ವೇದ ವೈದ್ಯೆ ಡಾ. ಅನಸೂಯಾ ದೇವಿ...
ಸ್ವೇಚ್ಚಾಚಾರದ ಬದುಕು ದುರಂತದ ಸಂಕೇತ- ಸುಬ್ರಹ್ಮಣ್ಯ ಬಾಸ್ರಿ
ಸ್ವೇಚ್ಚಾಚಾರದ ಬದುಕು ದುರಂತದ ಸಂಕೇತ- ಸುಬ್ರಹ್ಮಣ್ಯ ಬಾಸ್ರಿ
ಉಡುಪಿ: ನಾವೀಗ ಸ್ವತಂತ್ರರಾಗಿದ್ದೇವೆ. ನಮ್ಮ ಜನ, ನಮ್ಮ ಪರಿಸರ, ನಮ್ಮ ಜಲ, ನಮ್ಮ ಸಂಸ್ಕೃತಿ ಎಂಬ ಅಭಿಮಾನ ಮತ್ತು ಸ್ವಾಭಿಮಾನದಿಂದ ಅನೇಕ ದೇಶಭಕ್ತರು ಮಾಡಿದ ತ್ಯಾಗ,...
ಅಮ್ನೆಸ್ಟಿ ಇಂಟರ್ ನ್ಯಾಷನಲ್ , ಕಾಶ್ಮೀರಿ ಸಂತ್ರಸ್ತರ ಮೇಲೆ ರಾಷ್ಟ್ರ ದ್ರೋಹ ಪ್ರಕರಣ – ಡಿ ವೈ ಎಫ್...
ಅಮ್ನೆಸ್ಟಿ ಇಂಟರ್ ನ್ಯಾಷನಲ್ , ಕಾಶ್ಮೀರಿ ಸಂತ್ರಸ್ತರ ಮೇಲೆ ರಾಷ್ಟ್ರ ದ್ರೋಹ ಪ್ರಕರಣ - ಡಿ ವೈ ಎಫ್ ಐ ವಿರೋಧ
ಮಂಗಳೂರು: ಇತ್ತೀಚೆಗೆ ಕಾಶ್ಮೀರಿ ಸಂತ್ರಸ್ತರ ಪರವಾಗಿ ಅಂತರಾಷ್ಟ್ರೀಯ ಮಾನವಹಕ್ಕು ಸಂಘಟನೆ, ಅಮ್ನೆಸ್ಟಿ...




























