ದಾನಿಗಳು ಶಾಲೆಯ ಹೆಸರಿನಲ್ಲೇ ಚೆಕ್ ನೀಡಿ-ಪದ್ಮಶ್ರೀ ಪುರಸ್ಕøತ ಹರೇಕಳ ಹಾಜಬ್ಬ
ದಾನಿಗಳು ಶಾಲೆಯ ಹೆಸರಿನಲ್ಲೇ ಚೆಕ್ ನೀಡಿ-ಪದ್ಮಶ್ರೀ ಪುರಸ್ಕøತ ಹರೇಕಳ ಹಾಜಬ್ಬ
ಮಂಗಳೂರು : ಸಹಾಯ ಮಾಡುವ ಅವಕಾಶ ಈ ಬಡವನ ಕೈಗೆ ದೇವರು ಒದಗಿಸಿದ್ದಕ್ಕೆ ಧನ್ಯ ಎಂದು ಪದ್ಮಶ್ರೀ ಪುರಸ್ಕøತ ಹರೇಕಳ ಹಾಜಬ್ಬ ಹೇಳಿದರು.
ಬುಧವಾರ...
ಮಂಗಳೂರು ವಿಶ್ವ ವಿದ್ಯಾಲಯದಿಂದ ವಿನಾಯಕ ಭಟ್ಟರಿಗೆ ಪಿಎಚ್‍ಡಿ ಪ್ರದಾನ
ಮಂಗಳೂರು ವಿಶ್ವ ವಿದ್ಯಾಲಯದಿಂದ ವಿನಾಯಕ ಭಟ್ಟರಿಗೆ ಪಿಎಚ್‍ಡಿ ಪ್ರದಾನ
ಮೂಡಬಿದಿರೆ: "ಭಗವದ್ಗೀತೆಯಲ್ಲಿ ಮನೋನಿರ್ವಹಣೆ ಹಾಗೂ ನಿರ್ವಹಣಾ ವಿಜ್ಞಾನ'' ಕುರಿತು ಮಂಡಿಸಿದ ಮಹಾ ಪ್ರಬಂಧಕ್ಕೆ ವಿನಾಯಕ ಭಟ್ಟ ಗಾಳಿಮನೆ ಅವರಿಗೆ ಮಂಗಳೂರು ವಿಶ್ವವಿದ್ಯಾಲುವು ಪಿಎಚ್‍ಡಿ ಪ್ರದಾನ...
ಸಹ್ಯಾದ್ರಿಯಲ್ಲಿ ಟೆಕ್ನೋ ವೀಕ್ ಕಾರ್ಯಕ್ರಮ
ಸಹ್ಯಾದ್ರಿಯಲ್ಲಿ ಟೆಕ್ನೋ ವೀಕ್ ಕಾರ್ಯಕ್ರಮ
'ಸರ್ ಎಂ ವಿಶ್ವೇಶ್ವರಯ್ಯ' ಇವರ 158 ನೇ ಜನ್ಮ ದಿನಾಚರಣೆ ಮತ್ತು '52 ನೇ ಎಂಜಿನಿಯರ್ಗಳ ದಿನದ ಅಂಗವಾಗಿ, ರಾಮ್ಕೊ ಸಿಮೆಂಟ್ಸ್ ಲಿಮಿಟೆಡ್ನ ಸಹಯೋಗದೊಂದಿಗೆ ಹಾಗೂ ಮಂಗಳೂರು ಕನ್ಸಲ್ಟಿಂಗ್...
ಆದೇಶ ಉಲ್ಲಂಘನೆ : ಶರಣ್ ಪಂಪ್ವೆಲ್ಗೆ 2 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್!
ಆದೇಶ ಉಲ್ಲಂಘನೆ : ಶರಣ್ ಪಂಪ್ವೆಲ್ಗೆ 2 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್!
ಚಿತ್ರದುರ್ಗ: ಆದೇಶ ಉಲ್ಲಂಘನೆ ಹಿನ್ನೆಲೆ ವಿಶ್ವ ಹಿಂದೂ ಪರಿಷತ್ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ಗೆ ಹೈಕೋರ್ಟ್ 2 ಲಕ್ಷ...
ಬೆಂಗಳೂರು ಗಲಭೆ ಪೂರ್ವ ನಿಯೋಜಿತ ; ಸಮಾಜಘಾತುಕ ಶಕ್ತಿಗಳಿಂದ ಶಾಂತಿ ಕದಡುವ ಪ್ರಯತ್ನ – ಸಚಿವ ಬೊಮ್ಮಾಯಿ
ಬೆಂಗಳೂರು ಗಲಭೆ ಪೂರ್ವ ನಿಯೋಜಿತ ; ಸಮಾಜಘಾತುಕ ಶಕ್ತಿಗಳಿಂದ ಶಾಂತಿ ಕದಡುವ ಪ್ರಯತ್ನ – ಸಚಿವ ಬೊಮ್ಮಾಯಿ
ಉಡುಪಿ: ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆ ಮೇಲೆ ಕಲ್ಲು ತೂರಾಟ ನಡೆಸಿ ಅದು ಹಿಂಸಾರೂಪಕ್ಕೆ...
ಮೀನಿನ ಆಹಾರ ಸೇವಿಸಿ ಅಸ್ವಸ್ಥಗೊಂಡ ಕಾರ್ಮಿಕರಿಗೆ ಪರಿಹಾರಕ್ಕೆ ತುಳುನಾಡ ರಕ್ಷಣಾ ವೇದಿಕೆ ಒತ್ತಾಯ
ಮೀನಿನ ಆಹಾರ ಸೇವಿಸಿ ಅಸ್ವಸ್ಥಗೊಂಡ ಕಾರ್ಮಿಕರಿಗೆ ಪರಿಹಾರಕ್ಕೆ ತುಳುನಾಡ ರಕ್ಷಣಾ ವೇದಿಕೆ ಒತ್ತಾಯ
ಮಂಗಳೂರು: ಕರ್ನಾಟಕದ ಕರಾವಳಿ ಪ್ರದೇಶ ಮಂಗಳೂರು ಮತ್ಸೋದ್ಯಮಕ್ಕೆ ಹೆಸರು ವಾಸಿ. ಅಂತೆಯೇ ಮೀನು ಇಲ್ಲಿನ ಬಹುತೇಕ ಜನರ ಆಹಾರವಾಗಿದೆ. ಮಂಗಳೂರು...
ಮಂಗಳೂರು : 14ನೇ ರಾಷ್ಟ್ರೀಯ ಸಾಂಖ್ಯಿಕ ದಿನಾಚರಣೆ ಆಚರಣೆ
ಮಂಗಳೂರು : 14ನೇ ರಾಷ್ಟ್ರೀಯ ಸಾಂಖ್ಯಿಕ ದಿನಾಚರಣೆ ಆಚರಣೆ
ಮಂಗಳೂರು : ಸಂಖ್ಯಾ ಶಾಸ್ತ್ರದ ಪಿತಾಮಹ ಪ್ರೊ. ಪಿ.ಸಿ. ಮಹಾಲನೋಬಿಸ್ ಇವರ 127ನೇ ಜನ್ಮ ದಿನಾಚರಣೆಯನ್ನು ಸರ್ಕಾರದ ನಿರ್ದೇಶನದಂತೆ "14ನೇ ರಾಷ್ಟ್ರೀಯ ಸಾಂಖ್ಯಿಕ ದಿನಾಚರಣೆ"ಯನ್ನಾಗಿ...
‘ಯಶೋ ಮಾಧ್ಯಮ-2024’ ಪುರಸ್ಕಾರಕ್ಕೆ ಅಲೆವೂರು ರಾಜೇಶ್ ಶೆಟ್ಟಿ ಆಯ್ಕೆ
‘ಯಶೋ ಮಾಧ್ಯಮ-2024’ ಪುರಸ್ಕಾರಕ್ಕೆ ಅಲೆವೂರು ರಾಜೇಶ್ ಶೆಟ್ಟಿ ಆಯ್ಕೆ
ಬೆಂಗಳೂರು: ಬೆಂಗಳೂರಿನ ರಾಜಾಜಿನಗರದ ಸ್ಪಂದನಾ ಸೇವಾ ಸಂಸ್ಥೆಯು ಕೊಡ ಮಾಡುವ ಯಶೋ ಮಾಧ್ಯಮ ಪ್ರಶಸ್ತಿಗೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಡುಪಿ ಜಿಲ್ಲೆಯ...
ಯಲ್ಲಾಪುರ: ಬಸ್, ಓಮ್ನಿ ಕಾರು ಹಾಗೂ ಬೈಕ್ ನಡುವೆ ಡಿಕ್ಕಿ – 5 ಮಂದಿ ಸಾವು
ಯಲ್ಲಾಪುರ: ಖಾಸಗಿ ಬಸ್, ಓಮ್ನಿ ಕಾರು ಹಾಗೂ ಬೈಕ್ ನಡುವೆ ಡಿಕ್ಕಿ ನಡೆದು 5 ಮಂದಿ ಸಾವನ್ನಪಿದ ಘಟನೆ ಉತ್ತರಕನ್ನಡದ ಯಲ್ಲಾಪುರ ತಾಲೂಕಿನ ಗುಳ್ಳಾಪುರ ಬಳಿ ನಡೆದಿದೆ. ಕಾರಿನಲ್ಲಿದ್ದ 4 ಮಂದಿ ಮತ್ತು...
ನಕಲಿ ಮತದಾನಕ್ಕೆ ಯತ್ನ ಆರೋಪಿ ಸೆರೆ
ನಕಲಿ ಮತದಾನಕ್ಕೆ ಯತ್ನ ಆರೋಪಿ ಸೆರೆ
ಬಂಟ್ವಾಳ: ನಕಲಿ ಮತದಾನಕ್ಕೆ ಯತ್ನಿಸಿದ ಆರೋಪದಡಿ ಯುವಕನೋರ್ವನನ್ನು ಬಂಟ್ವಾಳ ನಗರ ಪೊಲೀಸರು ಬಂಧೀಸಿದ್ದಾರೆ.
ಬಂಧಿತನನ್ನು ಕಲ್ಲಡ್ಕ ಗೋಳ್ತಮಜಲು ನಿವಾಸಿ ಮಹಮ್ಮದ್ ಶಾಫಿ (23) ಎಂದು ಗುರುತಿಸಲಾಗಿದೆ.
ಮಹಮ್ಮದ್ ಶಾಫಿ ಗುರುವಾರ...