ಲೇ ಔಟ್‍ ಗಳ ನಿರ್ಮಾಣ ತ್ವರಿತಗೊಳಿಸಲು ನಗರಾಭಿವೃದ್ಧಿ ನಗಾರಭಿವೃದ್ಧಿ ಸಚಿವರ ಸೂಚನೆ  

ಲೇ ಔಟ್‍ ಗಳ ನಿರ್ಮಾಣ ತ್ವರಿತಗೊಳಿಸಲು ನಗರಾಭಿವೃದ್ಧಿ ನಗಾರಭಿವೃದ್ಧಿ ಸಚಿವರ ಸೂಚನೆ   ಮಂಗಳೂರು: ಮಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಕೈಗೆತ್ತಿಕೊಳ್ಳಲಾಗಿರುವ ಬಡಾವಣೆಗಳ ಕಾಮಗಾರಿಗಳನ್ನು ತ್ವರಿತಿಗೊಳಿಸಿ ನಿವೇಶನಗಳನ್ನು ಆದಷ್ಟು ಬೇಗನೆ ಸಾರ್ವಜನಿಕರಿಗೆ ನೀಡಬೇಕು ಎಂದು ನಗಾರಭಿವೃದ್ಧಿ ಸಚಿವ...

ಏಜೆಂಟ್ ನಿಂದ ವಂಚನೆಗೊಳಗಾಗಿ ದಂಪತಿಗಳು: ನೆರವಿನ ಹಸ್ತ ಚಾಚಿದ ಇಂಡಿಯನ್ ಸೋಷಿಯಲ್ ಫಾರಂ

ಏಜೆಂಟ್ ನಿಂದ ವಂಚನೆಗೊಳಗಾಗಿ ದಂಪತಿಗಳು: ನೆರವಿನ ಹಸ್ತ ಚಾಚಿದ ಇಂಡಿಯನ್ ಸೋಷಿಯಲ್ ಫಾರಂ ರಿಯಾದ್: ಸುಮಾರು ಮೂರು ತಿಂಗಳುಗಳ ಹಿಂದೆ ಹಲವು ಕನಸುಗಳನ್ನು ಇಟ್ಟುಕೊಂಡು,ಬಡತನ ಬೇಗೆಯನ್ನು ಸುಧಾರಿಸಿ ಕೊಳ್ಳುವ ಸಲುವಾಗಿ ಬೆಂಗಳೂರು ಮೂಲದ ಚಾಂದ್...

ಮಂಗಳೂರು ಗೋಲಿಬಾರ್ ವಿಚಾರಣೆ ಮುಂದೂಡಿಕೆ

ಮಂಗಳೂರು ಗೋಲಿಬಾರ್ ವಿಚಾರಣೆ ಮುಂದೂಡಿಕೆ ಮಂಗಳೂರು : ಡಿಸೆಂಬರ್ 19ರಂದು ಮಂಗಳೂರು ನಗರ ಪೆÇಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಡೆದ ಪ್ರತಿಭಟನೆಯ ಸಮಯದಲ್ಲಿ ಗುಂಡೇಟಿನಿಂದ ಶ್ರೀ ನೌಶಿನ್ ಹಾಗೂ ಶ್ರೀ ಜಲೀಲ್ ಕುದ್ರೋಳಿ ಎಂಬವರು ಮೃತಪಟ್ಟಿರುವ...

ಹೆಲ್ಪ್ ಇಂಡಿಯಾ ಫೌಂಡೇಶನ್‍ನಿಂದ ಸಂವೇದನಾ ಮಕ್ಕಳ ಮನೆಗೆ ಊಟೋಪಚಾರ

ಹೆಲ್ಪ್ ಇಂಡಿಯಾ ಫೌಂಡೇಶನ್‍ನಿಂದ ಸಂವೇದನಾ ಮಕ್ಕಳ ಮನೆಗೆ ಊಟೋಪಚಾರ ಮಂಗಳೂರು: ಹೆಲ್ಪ್ ಇಂಡಿಯಾ ಫೌಂಡೇಶನ್ ವತಿಯಿಂದ ಮಂಗಳೂರಿನ ಮರೋಳಿಯಲ್ಲಿರುವ ಸಂವೇದನಾ ಮಕ್ಕಳ ಮನೆ(ಏಡ್ಸ್ ಪೀಡಿತ ಮಕ್ಕಳ ಮನೆ)ಗೆ ದೀಪಾವಳಿ ಪ್ರಯುಕ್ತ ಮಧ್ಯಾಹ್ನದ ಊಟೋಪಚಾರವನ್ನು ಒದಗಿಸಲಾಯಿತು. ಸುಮಾರು...

ಉಡುಪಿ ಜಿಲ್ಲೆಯಲ್ಲಿ ಗುರುವಾರ ಕೊರೋನಾ ಸ್ಪೋಟ – 109 ಮಂದಿಗೆ ಪಾಸಿಟಿವ್

ಉಡುಪಿ ಜಿಲ್ಲೆಯಲ್ಲಿ ಗುರುವಾರ ಕೊರೋನಾ ಸ್ಪೋಟ – 109 ಮಂದಿಗೆ ಪಾಸಿಟಿವ್ ಉಡುಪಿ: ಉಡುಪಿ ಜಿಲ್ಲೆಯಲ್ಲಿ ಗುರುವಾರ ಮತ್ತೆ ಕೋರೋನಾ ಸ್ಪೋಟಗೊಂಡಿದ್ದು  ಒಟ್ಟು 109 ಮಂದಿಗೆ ಕೊರೊನಾ ಪಾಸಿಟಿವ್ ದೃಡಗೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿಒಟ್ಟು...

ಮೋದಿ ಪುಲ್ವಾಮದ ಹುತಾತ್ಮ ಯೋಧರನ್ನು ರಾಜಕೀಯಕ್ಕೆ ಬಳಸಿಕೊಂಡಿದ್ದಾರೆ – ಸಿದ್ದರಾಮಯ್ಯ

ಮೋದಿ ಪುಲ್ವಾಮದ ಹುತಾತ್ಮ ಯೋಧರನ್ನು ರಾಜಕೀಯಕ್ಕೆ ಬಳಸಿಕೊಂಡಿದ್ದಾರೆ - ಸಿದ್ದರಾಮಯ್ಯ ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಪುಲ್ವಾಮದಲ್ಲಿ ಯೋಧರ ಹುತಾತ್ಮವನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡಿದ್ದಾರೆ. ರಕ್ಷಣಾ ವೈಫಲ್ಯವನ್ನು ಪ್ರಶ್ನಿಸಿದರೆ ವಿಪಕ್ಷದ ಮೇಲೆ ಮೋದಿ ಗೂಬೆ...

ಹುಸೇನಬ್ಬರ ಕೊಲೆ ಭೇದಿಸಿದ ಎಸ್ಪಿ ನಿಂಬರಗಿಯವರಿಗೆ ದಕ ಕೋಮುಸೌಹಾರ್ದ  ವೇದಿಕೆ ಅಭಿನಂದನೆ

ಹುಸೇನಬ್ಬರ ಕೊಲೆ ಭೇದಿಸಿದ ಎಸ್ಪಿ ನಿಂಬರಗಿಯವರಿಗೆ ದಕ ಕೋಮುಸೌಹಾರ್ದ  ವೇದಿಕೆ ಅಭಿನಂದನೆ ಮಂಗಳೂರು: ಮೇ 30ರಂದು ಉಡುಪಿ ಜಿಲ್ಲೆಯ ಪೆರ್ಡೂರು ಸಮೀಪ ಬಜರಂಗ ದಳದ ಕಾರ್ಯಕರ್ತರ ಗುಂಪೊಂದು ಹಿರಿಯಡ್ಕ ಪೊಲೀಸರ ಉಪಸ್ಥಿತಿಯಲ್ಲಿ 62ರ ಪ್ರಾಯದ...

ಪೆಟ್ರೋಲ್, ಡಿಸೇಲ್ ಹೆಸರಿನಲ್ಲಿ ಮೋದಿ ಸರಕಾರದಿಂದ ಹಗಲು ದರೋಡೆ -ಹರೀಶ್ ಕಿಣಿ

ಪೆಟ್ರೋಲ್, ಡಿಸೇಲ್ ಹೆಸರಿನಲ್ಲಿ ಮೋದಿ ಸರಕಾರದಿಂದ ಹಗಲು ದರೋಡೆ -ಹರೀಶ್ ಕಿಣಿ ಉಡುಪಿ: ಅಧಿಕಾರಕ್ಕೆ ಬಂದ 4 ವರ್ಷಗಳಲ್ಲಿ 9 ಬಾರಿ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಅಬಕಾರಿ ಸುಂಕವನ್ನು ಏರಿಸುವುದರ ಮೂಲಕ ಕೇಂದ್ರದ ಬಿ.ಜೆ.ಪಿ....

ಆಕಾಶವಾಣಿ ಕಲ್ಯಾಣವಾಣಿ ನೇರ ಫೋನ್ ಇನ್ ನಲ್ಲಿ ಸಚಿವ ಪ್ರಮೋದ್ ಮಧ್ವರಾಜ್

ಆಕಾಶವಾಣಿ ಕಲ್ಯಾಣವಾಣಿ  ನೇರ ಫೋನ್ ಇನ್ ನಲ್ಲಿ ಸಚಿವ ಪ್ರಮೋದ್ ಮಧ್ವರಾಜ್ ಉಡುಪಿ: ರಾಜ್ಯ ಮೀನುಗಾರಿಕಾ ಮತ್ತು ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ರವರು...

ಮಂಗಳೂರು: ಕಥೊಲಿಕ ಕ್ರೈಸ್ತ ಪತ್ರಕರ್ತರ ಸಹಮಿಲನ ಹಾಗೂ ಸನ್ಮಾನ

ಮಂಗಳೂರು: ಕಥೊಲಿಕ ಕ್ರೈಸ್ತ ಪತ್ರಕರ್ತರ ಸಹಮಿಲನ ಹಾಗೂ ಸನ್ಮಾನ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ಇವರು ಕಥೊಲಿಕ ಕೈಸ್ತ ಪತ್ರಕರ್ತರನ್ನು ಗುರುತಿಸುವ ಸಲುವಾಗಿ ಕಥೊಲಿಕ ಕ್ರೈಸ್ತ ಪತ್ರಕರ್ತರ ಸಹಮಿಲನ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಮಂಗಳೂರಿನ...

Members Login

Obituary

Congratulations