26.5 C
Mangalore
Saturday, March 28, 2026

ಮಣಿಪಾಲದಲ್ಲಿ ಸರಣಿ ಕಳ್ಳತನ; 40 ಸಾವಿರ ರೂ. ನಗದು ಕಳವು

ಮಣಿಪಾಲ: ರಾತ್ರಿ ವೇಳೆ ಮಣಿಪಾಲದ ವಿವಿಧೆಡೆ ಎ.24ರಂದು ನಾಲ್ಕು ಅಂಗಡಿಗಳಿಗೆ ನುಗ್ಗಿದ ಕಳ್ಳರ ತಂಡವೊಂದು ಒಟ್ಟು 40 ಸಾವಿರ ರೂ. ನಗದು ಕಳವುಗೈದಿರುವ ಬಗ್ಗೆ ವರದಿಯಾಗಿದೆ. ಮಣಿಪಾಲ ಟೈಗರ್‌...

ಭಟ್ಕಳ : ನೀರಿನ ಸಮಸ್ಯೆಗೆ ತಕ್ಷಣ ಸ್ಪಂದಿಸಿ ಸಚಿವ ಆರ್. ವಿ. ದೇಶಪಾಂಡೆ

ಭಟ್ಕಳ: ನೀರಿನ ಸಮಸ್ಯೆ ಒಂದು ಮಾನವೀಯ ಸಮಸ್ಯೆಯಾಗಿದ್ದು ಇದರಲ್ಲಿ ಯವುದೇ ಜಾತಿ, ಪಕ್ಷ, ಪಂಥ ಎನ್ನುವ ಬೇಧ ಭಾವವಿಲ್ಲ. ಜನರ ಕಷ್ಟಕಾಲದಲ್ಲಿ ಅಧಿಕಾರಿಗಳು ತಕ್ಷಣ ಸ್ಪಂಧಿಸಬೇಕು. ಇದು ಮಾನವೀಯ ಸಮಸ್ಯೆಯಾಗಿದ್ದು ಸ್ಪಂಧಿಸದೇ ಇದ್ದರೆ...

ವರದಿಗಾರರ ಮೇಲೆ ಹಲ್ಲೆ ; ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಮನವಿ

ಭಟ್ಕಳ: ಬೆಂಗಳೂರಿನಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿರುವ ವೇಳೆಯಲ್ಲಿ ನೈಜ ಸ್ಥಿತಿಯನ್ನು ವರದಿ ಮಾಡಲು ಹೋದ ವರದಿಗಾರರ ಮೇಲೆ ದುರುದ್ದೇಶ ಪೂರಿತವಾಗಿ, ಪೂರ್ವಾಗ್ರಹ ಪೀಡಿತರಂತೆ ವರ್ತಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ದೈಹಿಕ ಹಲ್ಲೆ ಮಾಡಿದ...

ಧರ್ಮಸ್ಥಳದಲ್ಲಿ 500 ಕೊಠಡಿಗಳಿರುವ ಸಹ್ಯಾದ್ರಿ ವಸತಿ ಗೃಹ ಉದ್ಘಾಟನೆ

ಧರ್ಮಸ್ಥಳ: ಧರ್ಮದ ರಕ್ಷಣೆ ಮತ್ತು ಅನುಷ್ಠಾನ ನಮ್ಮ ಜೀವನದ ಪರಮ ಗುರಿಯಾಗಬೇಕು. ದುಷ್ಟರ ನಿಗ್ರಹಕ್ಕಾಗಿ ಮತ್ತು ಸಜ್ಜನರ ರಕ್ಷಣೆಗಾಗಿ ಪರಮಾತ್ಮನೆ ಆಗಾಗ ಅವತರಿಸುತ್ತಾನೆ. ದುರ್ಲಭವಾದ ಮನುಷ್ಯ ಜನ್ಮದಲ್ಲಿ ಧರ್ಮಾಚರಣೆ ಮಾಡಿ ಜೀವನ ಪಾವನ...

ನೇತ್ರಾವತಿ ಹೋರಾಟಕ್ಕೆ ಬೆಂಬಲ ನೀಡಲು ಸದಾ ಬದ್ಧ ; ಯಡ್ಯೂರಪ್ಪ

ಮಂಗಳೂರು: ಕರಾವಳಿಯಲ್ಲಿಯೇ ಕುಡಿಯಲು ನೀರಿಲ್ಲವೆಂದಾದರೆ ನೇತ್ರಾವತಿ ನದಿ ನೀರಿನ ಬಳಕೆ ಬಗ್ಗೆ ಚರ್ಚೆ ಅಗತ್ಯವಿದೆ ಎಂದು ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ಹೋರಾಟಗಾರರೊಂದಿಗೆ ಎತ್ತಿನಹೊಳೆ ಯೋಜನೆ...

ಕೇರಳ ಪೋಲಿಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾದ ಕಳ್ಳ

ಕೋಟ: ಕಳ್ಳತನ ವಿಚಾರದಲ್ಲಿ ಕೇರಳ ಪೊಲೀಸರಿಗೆ ಗೆ ಬೇಕಾಗಿದ್ದ ಕೇರಳ ಮೂಲದ ವ್ಯಕ್ತಿಯೋರ್ವನು ಸಾಲಿಗ್ರಾಮ ಪರಿಸರದಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಭಾನುವಾರ ಪರಾರಿಯಾಗಿದ್ದಾನೆ. ಪರಾರಿಯಾದ ಅಪರಾಧಿಯನ್ನು ಮಹಮ್ಮದ್ ಅರಲಾಝ್ ಎನ್ನಲಾಗಿದ್ದು, ಸದ್ಯ ಕೇರಳ ಪೊಲೀಸರಿಗೆಗೆ...

ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಿ-ವಿನಯ ಕುಮಾರ್ ಸೊರಕೆ

ಉಡುಪಿ: ಜಿಲ್ಲೆಯಲ್ಲಿ ಯಾವುದೇ ಮಗು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳುವುದು ಎಲ್ಲಾ ಇಲಾಖೆಗಳ ಜವಾಬ್ದಾರಿಯಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ. ಅವರು ಶನಿವಾರ ಉಡುಪಿ ತಾಲೂಕು ಪಂಚಾಯತ್ ನಲ್ಲಿ ,...

ಸಮಾಜದಲ್ಲಿ ಯಾವುದೇ ರೀತಿಯ ಬೇಧ-ಭಾವ ಸಲ್ಲದು ; ಶೃಂಗೇರಿ ಸ್ವಾಮೀಜಿ

ಧರ್ಮಸ್ಥಳ: ಪರಮಾತ್ಮನನ್ನು ನಾವು ಬೇರೆ ಬೇರೆ ಹೆಸರಿನಿಂದ ಆರಾಧನೆ ಮಾಡಿದರೂ, ಎಲ್ಲಾ ಧರ್ಮಗಳ ಸಾರ ಒಂದೇ ಆಗಿದೆ. ನಮ್ಮಲ್ಲಿ ಯಾವುದೇ ರೀತಿಯ ಬೇಧ-ಭಾವ ಸಲ್ಲದು ಎಂದು ಶೃಂಗೇರಿ ಶಾರದಾ ಪೀಠದ ಭಾರತೀತೀರ್ಥ ಸ್ವಾಮೀಜಿಯವರು...

ಕುಡಿಯುವ ನೀರಿಗೆ ಆಹಾಕಾರ – ಕೈಗಾರಿಕೆ, ಉದ್ದಿಮೆಗಳಿಗೆ ನೀರು ಸ್ಥಗಿತಗೊಳಿಸಲು ಡಿವೈಎಫ್‍ಐ ಆಗ್ರಹ

ಮಂಗಳೂರು: ಮಂಗಳೂರಿನಲ್ಲಿ ಕುಡಿಯುವ ನೀರಿಗೆ ತೀವ್ರ ಆಹಾಕಾರ ಉಂಟಾಗಿದ್ದು, ತುರ್ತು ಸ್ಥಿತಿ ಘೋಷಿಸುವ ಸಂದರ್ಭ ಬಂದಿದೆ. ಎಂಆರ್‍ಪಿಎಲ್, ಸೆಝ್ ಸೇರಿದಂತೆ ಬೃಹತ್ ಉದ್ದಿಮೆಗಳಿಗೆ ನೇತ್ರಾವತಿ ನೀರಿನ ಪೂರೈಕೆ ಸ್ಥಗಿತಗೊಳಿಸಬೇಕು. ಆ ಉದ್ದಿಮೆಗಳ ನೀರನ್ನು...

ಪಿಲಿಕುಳದಲ್ಲಿ ಗೈಡ್‍ಗಳಾಗಲು ಸುವರ್ಣಾವಕಾಶ

ಮ0ಗಳೂರು : “ಪಿಲಿಕುಳ” ಪ್ರವಾಸಿಗರ ಪ್ರಮುಖ ಆಕರ್ಷಣಾ ಕೇಂದ್ರವಾಗಿ ಬೆಳೆಯುತ್ತಿದೆ. ಜೈವಿಕ ಉದ್ಯಾನವನ, ವಿಜ್ಞಾನ ಕೇಂದ್ರ, ಮತ್ಸ್ಯಾಲಯ, ಸಸ್ಯಕಾಶಿ, ಸಂಸ್ಕøತಿ ಗ್ರಾಮ ಇತ್ಯಾದಿ ವಿಭಾಗಗಳಿಗೆ ಬರುವ ಸಂದರ್ಶಕರಿಗೆ ಅಲ್ಲಿರುವ ಪ್ರಾಣಿ, ಪಕ್ಷಿ, ಸಸ್ಯ ವಿಜ್ಞಾನದ...

Members Login

Obituary

Congratulations