29.5 C
Mangalore
Friday, March 27, 2026

ದರೋಡೆಗೆ ಹೊಂಚು: ಮಹಿಳೆ ಸಹಿತ ಮೂವರ ಸೆರೆ

ಉಡುಪಿ: ಪೆರಂಪಳ್ಳಿ -ಮಣಿಪಾಲ ರಸ್ತೆಯಲ್ಲಿರುವ ಕುಕ್ಕುಂಜೆ ಸಮೀಪ ಇಂದು ಬೆಳಗಿನ ಜಾವ 4ಗಂಟೆ ಸುಮಾರಿಗೆ ಕಾರಿನಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದ ಮಹಿಳೆ ಸಹಿತ ಮೂವರನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ರಾಜಸ್ಥಾನದ ನಿವಾಸಿಗಳಾದ ಸುರೇಶ್‌...

ಉಜಿರೆಯಲ್ಲಿ ವಿಶ್ವ ಕನ್ನಡ ಕಣ್ಮಣಿ ಪ್ರಶಸ್ತಿ ಪ್ರದಾನ

ಉಜಿರೆ: ಯಾವುದೇ ಆಸೆ - ಆಕಾಂಕ್ಷೆಯ ನಿರೀಕ್ಷೆ ಮಾಡದೆ, ಪ್ರತಿಫಲಾಪೇಕ್ಷೆ ಇಲ್ಲದೆ, ಪ್ರಶಂಸೆ, ಪ್ರಚಾರ ಬಯಸದೆ, ಸೇವೆ ಹಾಗೂ ಉನ್ನತ ಸಾಧನೆ ಮಾಡಿದಾಗ ಧನ್ಯತೆ, ಸಂತೋಷ ಮತ್ತು ಆತ್ಮ ತೃಪ್ತಿ ಸಿಗುತ್ತದೆ. ಪ್ರಶಸ್ತಿ,...

ಸ್ಪರ್ಧಾತ್ಮಕವಾದ ಜಗತ್ತು ಒಳ್ಳೆಯದನ್ನು ಆರಿಸಿಕೊಳ್ಳಿ – ಪಿಎಸ್‍ಐ ಅನಂತಪದ್ಮನಾಭ

ಬ್ರಹ್ಮಾವರ : ಜಗತ್ತು ಇಂದು ಸ್ಪರ್ಧಾತ್ಮಕವಾಗಿದೆ. ಇದರಲ್ಲಿ ಓಳ್ಳೆಯದು, ಕೆಟ್ಟದ್ದು ಎರಡೂ ಇದೆ. ಅದರಲ್ಲಿ ಒಳ್ಳೆಯದನ್ನು ಆರಿಸಿಕೊಂಡು ಜೀವನವನ್ನು ರೂಪಿಸಿಕೊಳ್ಳುವಂತೆ ಬ್ರಹ್ಮಾವರ ಪೋಲೀಸ್ ಠಾಣೆಯ ಪೋಲೀಸ್ ಉಪನಿರೀಕ್ಷಕ ಅನಂತಪದ್ಮನಾಭ ವಿದ್ಯಾರ್ಥಿಗಳಿಗೆ ಕಿವಿ ಮಾತು...

ಉಡುಪಿ: ಗೋಡಂಬಿ ಖರೀದಿಸಿ ನಕಲಿ ಡಿಡಿ ನೀಡಿ ಉದ್ಯಮಿಗೆ 1.5ಲಕ್ಷ ವಂಚನೆ

ಉಡುಪಿ: ಗೋಡಂಬಿ ಖರೀದಿಸಿ ನಕಲಿ ಡಿಡಿ ನೀಡಿ ಉದ್ಯಮಿಯೋರ್ವರಿಗೆ ಮೋಸ ಮಾಡಿದ ಕುರಿತು ಉಡುಪಿ ನಗರ ಠಾಣೆಯಲ್ಲಿ ಶನಿವಾರ ದೂರು ದಾಖಲಾಗಿದೆ. ಉದ್ಯಮಿ ಡಾ. ಕ್ರಿಸ್ಟೋಫರ್ ಡಿಸೋಜಾ (29), ತಂದೆ: ವಾಲ್ಟರ್‌ಡಿಸೋಜಾ, ವಿಳಾಸ: ರಾಣಿ...

ಉಡುಪಿ: ಏಪ್ರಿಲ್ 10ರಂದು ರಾಷ್ಟ್ರೀಯ ಅಂಚೆ ನೌಕರರ ಸಂಘದ ವಿಭಾಗಿಯ ಅಧಿವೇಶನ

ಉಡುಪಿ: ರಾಷ್ಟ್ರೀಯ ಅಂಚೆ ನೌಕರರ ಸಂಘಗಳ ಉಡುಪಿ ವಿಭಾಗೀಯ ಮಟ್ಟದ 14ನೇ ಜಂಟಿ ದ್ವೈವಾರ್ಷಿಕ ಸಮ್ಮೇಳನ ಎಪ್ರಿಲ್ 10ರಂದು ಬನ್ನಂಜೆ ನಾರಾಯಣ ಗುರು ಮಂದಿರದ "ಶಿವಗಿರಿ ಸಭಾಗೃಹ"ದಲ್ಲಿ "ಎಚ್.ಕೆ.ಎಸ್. ಅರಸ್ ವೇದಿಕೆ"ಯಲ್ಲಿ ಬೆಳಿಗ್ಗೆ...

ಮುಡಿಪು ಪವಾಡ ಬೆಟ್ಟ ಸಂತ ಜೋಸೆಫರ ಪುಣ್ಯ ಕ್ಷೇತ್ರದಲ್ಲಿ ಗುರು ದೀಕ್ಷೆ

ಮಂಗಳೂರು:  ಮುಡಿಪು ಪವಾಡ ಬೆಟ್ಟ ಸಂತ ಜೋಸೆಪರ ಪುಣ್ಯಕ್ಷೇತ್ರದಲ್ಲಿ ವಂ| ಲಾರೆನ್ಸ್ ಕುಟಿನ್ಹ ನವರಿಗೆ ಗುರು ದೀಕ್ಷೆಯನ್ನು ಅ| ವಂ| ಡಾ| ಅಲೋಷಿಯಸ್ ಪಾವ್ಲ್ ಡಿಸೋಜ ರವರು ನೀಡಿದರು. ...

ಕೆಎಸ್‍ಆರ್‍ಟಿಸಿ ಮಂಗಳೂರು-ಪೂನಾ ಬಸ್ ಸಂಚಾರ

ಮಂಗಳೂರು: ಕೆಎಸ್‍ಆರ್‍ಟಿಸಿ ವತಿಯಿಂದ ಮಂಗಳೂರಿನಿಂದ ಉಡುಪಿ, ಕುಂದಾಪುರ, ಭಟ್ಕಳ, ಕುಮಟಾ,ಅಂಕೋಲಾ, ಹುಬ್ಬಳ್ಳಿ, ಬೆಳಗಾವಿ, ಕೊಲ್ಲಾಪುರ, ಸತಾರ, ಮಾರ್ಗವಾಗಿ ಪೂನಾಕ್ಕೆ ಹಾಗೂ ಪೂನಾದಿಂದ ಇದೇ ಮಾರ್ಗವಾಗಿ ಮಂಗಳೂರಿಗೆ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ನೂತನ ವೊಲ್ವೋ...

ಮ0ಗಳೂರು: ವಿಕಲಚೇತನರ ಸವಲತ್ತುಗಳ ವಿತರಣೆ

ಮ0ಗಳೂರು: ವಿಕಲಚೇತನರ ಮತ್ತು ಹಿರಿಯ ನಾಗರೀಕರ ಇಲಾಖೆ ವತಿಯಿಂದ ವಿಕಲಚೇತನರ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ಗುರುವಾರ ಜಿಲ್ಲಾ ಪಂಚಾಯತ್ ಆವರಣದಲ್ಲಿ ವಿತರಿಸಲಾಯಿತು. ಮಂಗಳೂರು ದಕ್ಷಿಣ ಶಾಸಕ ಜೆ,ಆರ್. ಲೋಬೋ, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ,...

ಕ್ರೀಡಾಂಗಣ ಕಾವಲುಗಾರ ಇನ್ನೂ ಉಡುಪಿ ಜಿ.ಪಂ ಅಧ್ಯಕ್ಷ

ಉಡುಪಿ: ಜಿಲ್ಲಾ ಪಂಚಾಯತಿ ಚುನಾವಣೆ ನಡೆದು ಒಂದು ತಿಂಗಳ ಬಳಿಕ ಸರಕಾರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗಳಿಗೆ ಮೀಸಲಾತಿಯನ್ನು ಪ್ರಕಟಿಸಿದ್ದು, ಉಡುಪಿ ಜಿಲ್ಲಾ ಪಂಚಾಯತಿನ ಅಧ್ಯಕ್ಷ ಹುದ್ದೆ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಉಪಾಧ್ಯಕ್ಷ...

ಅಂಬೇಡ್ಕರ್ ಜಯಂತಿ ಅರ್ಥಪೂರ್ಣವಾಗಿ ಆಚರಿಸಲು ಸಚಿವ ರಮಾನಾಥ ರೈ ಸೂಚನೆ

ಮ0ಗಳೂರು: ಏಪ್ರಿಲ್ 14ರಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯನ್ನು ಜಿಲ್ಲಾಡಳಿತ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಸೂಚಿಸಿದ್ದಾರೆ. ಅವರು...

Members Login

Obituary

Congratulations