ಕಾಂಗ್ರೆಸ್ ನಾಯಕರು ಸಚಿವ ತನ್ವೀರ್ ಸೇಠ್ ರಾಜೀನಾಮೆಗೆ ಒತ್ತಾಯಿಸಲಿ – ಜೆ ಕೃಷ್ಣ ಪಾಲೆಮಾರ್

ಪತ್ರಿಕಾ ಪ್ರಕಟಣೆಗಾಗಿ ದಿನಾಂಕ:11.11.2016 ಕಾಂಗ್ರೆಸ್ ನಾಯಕರು ಸಚಿವ ತನ್ವೀರ್ ಸೇಠ್ ರಾಜೀನಾಮೆಗೆ ಒತ್ತಾಯಿಸಲಿ - ಜೆ.ಕೃಷ್ಣ ಪಾಲೆಮಾರ್ ಮಂಗಳೂರು: ಸಕರ್ಾರಿ ಕಾರ್ಯಕ್ರಮವಾದ ಟಿಪ್ಪು ಜಯಂತಿಯಲ್ಲಿ ಸಚಿವ ತನ್ವೀರ್ ಸೇಠ್ ಮೊಬೈಲ್ನಲ್ಲಿ ಅರೆನಗ್ನ ಯುವತಿಯ ಚಿತ್ರ ವೀಕ್ಷಿಸಿದ್ದು...

ಸಚಿವ ತನ್ವೀರ್ ಸೇಠ್ ರಾಜೀನಾಮೆಗೆ ಆಗ್ರಹ : ಡಿ. ವೇದವ್ಯಾಸ ಕಾಮತ್

ಸಚಿವ  ತನ್ವೀರ್ ಸೇಠ್ ರಾಜೀನಾಮೆಗೆ ಆಗ್ರಹ : ಡಿ. ವೇದವ್ಯಾಸ ಕಾಮತ್ ರಾಜ್ಯ ಶಿಕ್ಷಣ ಸಚಿವ ತನ್ವೀರ್ ಸೇಠ್ ಗುರುವಾರ ನಡೆದ ಸರಕಾರಿ ಕಾರ್ಯಕ್ರಮವೊಂದರಲ್ಲಿ  ಯುವತಿಯೋರ್ವಳ ಅರೆ ನಗ್ನ (ನೀಲಿ) ಚಿತ್ರಗಳನ್ನು  ಮೊಬೈಲ್‍ನಲ್ಲಿ  ವೀಕ್ಷಿಸುತ್ತಿದ್ದ ...

ಟಿಪ್ಪು ಸಮರ್ಥ ಹಾಗೂ ಜನಪರ ಆಡಳಿತಗಾರ : ಜಿಲ್ಲಾಧಿಕಾರಿ ಟಿ ವೆಂಕಟೇಶ್

ಟಿಪ್ಪು ಸಮರ್ಥ ಹಾಗೂ ಜನಪರ ಆಡಳಿತಗಾರ : ಜಿಲ್ಲಾಧಿಕಾರಿ ಟಿ ವೆಂಕಟೇಶ್ ಉಡುಪಿ:- ಭಾರತದ ಇತಿಹಾಸದಲ್ಲಿ ಸ್ಥಾನಪಡೆದಿರುವ ಮೈಸೂರು ಹುಲಿ ಹಜರತ್ ಟಿಪ್ಪು ಸುಲ್ತಾನ ಸಮರ್ಥ ಹಾಗೂ ಜನಪರ ಆಡಳಿತಗಾರ ಎಂದು ಜಿಲ್ಲಾಧಿಕಾರಿ...

ಪ್ರಶಾಂತ್ ಪೂಜಾರಿ ಹತ್ಯೆ ಆರೋಪಿ ಮುಸ್ತಾಫ್ ಜೈಲಿನಲ್ಲಿ ಕೊಲೆ

ಪ್ರಶಾಂತ್ ಪೂಜಾರಿ ಹತ್ಯೆ ಆರೋಪಿ ಮುಸ್ತಾಫ್ ಜೈಲಿನಲ್ಲಿ ಕೊಲೆ ಮೈಸೂರು: ಹೂವಿನ ವ್ಯಾಪಾರಿ, ಹಿಂದೂ ಸಂಘಟನೆಯ ಕಾರ್ಯಕರ್ತ ಮೂಡುಬಿದಿರೆ ಪ್ರಶಾಂತ್ ಪೂಜಾರಿ ಕೊಲೆ ಆರೋಪಿ ಜೈಲಿನಲ್ಲಿ ನಡೆದ ಘರ್ಷಣೆಯಲ್ಲಿ ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಮೈಸೂರು ಕೇಂದ್ರ...

ಶಿವಮೊಗ್ಗದಲ್ಲಿ ಟಿಪ್ಪು ಜಯಂತಿ, ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಗೈರು!

ಶಿವಮೊಗ್ಗದಲ್ಲಿ ಟಿಪ್ಪು ಜಯಂತಿ, ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಗೈರು! ಶಿವಮೊಗ್ಗ: ಭಾರತೀಯ ಜನತಾ ಪಕ್ಷ ಹಾಗೂ ಇತರ ಹಿಂದೂ ಸಂಘಟನೆಗಳ ವಿರೋಧದ ಹೊರತಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಟಿಪ್ಪು ಜಯಂತಿಯನ್ನು ಶಾಂತಿಯುತವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಉದ್ಘಾಟನೆಯನ್ನು...

ಶಿರ್ವ ಸರ್ವಾಂಗೀಣ ಅಭಿವೃದ್ಧಿಗೆ ಕಟಿಬದ್ದ : ವಿನಯ್ ಕುಮಾರ್ ಸೊರಕೆ

ಶಿರ್ವ ಸರ್ವಾಂಗೀಣ ಅಭಿವೃದ್ಧಿಗೆ ಕಟಿಬದ್ದ : ವಿನಯ್ ಕುಮಾರ್ ಸೊರಕೆ ಉಡುಪಿ: ಶಿರ್ವದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ 25 ಕೋಟಿ ರೂ ಅನುದಾನದಲ್ಲಿ ಹಲವು ಕಾಮಗಾರಿಗಳಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಕಾಪು ಕ್ಷೇತ್ರದ ಇತಿಹಾಸದಲ್ಲೇ...

ಮಕ್ಕಳಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮತ್ತು ಪರಿಸರ ಪ್ರಜ್ಞೆ ಮೂಡಿಸಿ: ಹೇಮಾವತಿ ವಿ. ಹೆಗ್ಗಡೆ

ಮಕ್ಕಳಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮತ್ತು ಪರಿಸರ ಪ್ರಜ್ಞೆ ಮೂಡಿಸಿ: ಹೇಮಾವತಿ ವಿ. ಹೆಗ್ಗಡೆ ಉಜಿರೆ: ಮಕ್ಕಳು ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಶಾಲಾ ಪಠ್ಯದಲ್ಲಿ ಕಲಿತ ವಿಜ್ಞಾನ ಮತ್ತು ತಂತ್ರಜ್ಷಾನವನ್ನು ತಮ್ಮ...

ಮೋದಿಯವರ ಕ್ರಾಂತಿಕಾರಿ ಹೆಜ್ಜೆಗೆ ದಕ ಬಿಜೆಪಿ ಅಭಿನಂದನೆ

ಮೋದಿಯವರ ಕ್ರಾಂತಿಕಾರಿ ಹೆಜ್ಜೆಗೆ ದಕ ಬಿಜೆಪಿ ಅಭಿನಂದನೆ ಮಂಗಳೂರು: ರೂ 500 ಮತ್ತು 1000 ದ ನೋಟುಗಳನ್ನು ಮಾನ್ಯತೆಯನ್ನು ರದ್ದುಪಡಿಸುವ ಮುಖಾಂತರ ಕಪ್ಪು ಹಣ ಹಾಗೂ ಭ್ರಷ್ಠಾಚಾರ ತಡೆಗೆ ಮುಂದಾಗಿರುವ ಭಾರತದ ಪ್ರಧಾನಿ ನರೇಂದ್ರ...

ನಾಲ್ಕನೇ ಹಣಕಾಸು ಆಯೋಗದಿಂದ ಸಮಾಲೋಚನಾ ಸಭೆ

ನಾಲ್ಕನೇ ಹಣಕಾಸು ಆಯೋಗದಿಂದ ಸಮಾಲೋಚನಾ ಸಭೆ ಉಡುಪಿ: ಸ್ಥಳೀಯ ಸಂಸ್ಥೆಗಳಿಗೆ ಪೂರಕ ಆರ್ಥಿಕ ವ್ಯವಸ್ಥೆ ನಿರ್ವಹಣೆ ಸಂಬಂಧ ನೀತಿ ನಿರೂಪಣೆ ಮಾಡಲು ನಾಲ್ಕನೇ ಹಣಕಾಸು ಆಯೋಗದ ಸದಸ್ಯರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಗರಸಭೆ, ಪುರಸಭೆ...

ರೂ. 500, 1000 ನೋಟು ಚಲಾವಣೆಯಿಂದ ಹಿಂದಕ್ಕೆ ಗೊಂದಲಗಳಿಗೆ ಕಾರಣ – ಸಿ.ಪಿ.ಐ.(ಎಂ)

ರೂ. 500, 1000 ನೋಟು ಚಲಾವಣೆಯಿಂದ ಹಿಂದಕ್ಕೆ ಗೊಂದಲಗಳಿಗೆ ಕಾರಣ - ಸಿ.ಪಿ.ಐ.(ಎಂ) ಉಡುಪಿ: ರೂ. 500.00 ಮತ್ತು ರೂ. 1000.00 ಮೌಲ್ಯದ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದು ಕೊಂಡುದುದರಿಂದ ಬ್ಯಾಂಕ್ ಖಾತೆಗಳಿಲ್ಲದ ಜನ ಸಾಮಾನ್ಯರಿಗೆ...

Members Login

Obituary

Congratulations