ಎಸ್.ಡಿ.ಎಮ್. ನ್ಯಾಚುರೋಪತಿಗೆ ಆರ್.ಜಿ.ಯು.ಹೆಚ್.ಎಸ್‍ನ ಗೋಲ್ಡ್ ಮೆಡಲ್.
ಬೆಳ್ತಂಗಡಿ: ಉಜಿರೆಯ ಶ್ರೀ ಧರ್ಮಸ್ಥಳ ಮ0ಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ನಾನ ಕಾಲೇಜಿನ 2015-16ನೇ ಸಾಲಿನ ವಿದ್ಯಾರ್ಥಿ ಡಾ. ಜಾಸ್ಮಿನ್ ಡಿಸೋಜ ಅ0ತಿಮ ವರ್ಷದಲ್ಲಿ ಗರಿಷ್ಠ ಅ0ಕ ಗಳಿಸಿ ಚಿನ್ನದ ಪದಕವನ್ನು...
21 ರಂದು ಜಿಲ್ಲೆಗೆ ಮುಖ್ಯಮಂತ್ರಿ: ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅಧ್ಯಕ್ಷತೆಯಲ್ಲಿ ಪೂರ್ವಸಿದ್ಧತಾ ಸಭೆ
ಮ0ಗಳೂರು : ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಏಪ್ರಿಲ್ 21ರಂದು ಜಿಲ್ಲೆಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಯಿತು.
ಜಿಲ್ಲಾಧಿಕಾರಿಗಳು ಮಾತನಾಡಿ, ಮುಖ್ಯಮಂತ್ರಿಗಳು ಏ.21ರಂದು...
ಮೌಂಟ್ ರೋಜರಿ ಚರ್ಚಿನಲ್ಲಿ ಮಳೆ ನೀರು ಮರುಪೂರಣ ಘಟಕ ಉದ್ಘಾಟನೆ
ಉಡುಪಿ : ಉಡುಪಿ ಜಿಲ್ಲೆಯಲ್ಲಿ ವರ್ಷಕ್ಕೆ 3,500ದಿಂದ 4,000 ಮೀ.ಮೀ.ವರೆಗೆ ಮಳೆ ಯಾದರೂ ಇಲ್ಲಿನ ಮಣ್ಣಿನ ಗುಣದಿಂದ ಎಪ್ರಿಲ್ -ಮೇ ತಿಂಗಳಲ್ಲಿ ಗ್ರಾಮೀಣ ಪ್ರದೇಶಗಳಿಗೆ ಟ್ಯಾಂಕರ್‌ಗಳಲ್ಲಿ ನೀರು ಸರಬರಾಜು ಮಾಡುವ ಸ್ಥಿತಿ ಇದೆ....
ಬಿಪಿಎಲ್ ಕಾರ್ಡು ರದ್ದು: ಪುನರ್‍ಪರಿಶೀಲನೆಗೆ ಉಸ್ತುವಾರಿ ಸಚಿವರ ಸೂಚನೆ
ಬಿಪಿಎಲ್ ಕಾರ್ಡು ರದ್ದು: ಪುನರ್‍ಪರಿಶೀಲನೆಗೆ ಉಸ್ತುವಾರಿ ಸಚಿವರ ಸೂಚನೆ
ಮಂಗಳೂರು: ಜಿಲ್ಲೆಯಲ್ಲಿ ಪಡಿತರ ಚೀಟಿದಾರರಿಗೆ ವಿಳಂಭವಿಲ್ಲದೆ, ತಿಂಗಳ ಆರಂಭದಲ್ಲಿ ಪಡಿತರ ಸಾಮಾಗ್ರಿ ವಿತರಣೆಯಾಗಬೇಕು ಎಂದು ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ...
ದೊರೆಸ್ವಾಮಿ ದಂದ್ವ ನೀತಿಗೆ ರೈತ ಬಲಿ – ಕೆಪಿಸಿಸಿ ಕಿಸಾನ್ ಘಟಕ
ಬೆಂಗಳೂರು: ಕೆಪಿಸಿಸಿ ಕಿಸಾನ್ ಘಟಕದ ವತಿಯಿಂದ ಎಪ್ರೀಲ್ 2 ರಂದು ಜಯನಗರದ ಅಶೋಕ ಪಿಲ್ಲರ್ ನಿಂದ ಜಯನಗರದ 18ನೇ ಅಡ್ಡರಸ್ತೆ ಯಲ್ಲಿ ಇರುವ ದೊರೆಸ್ವಾಮಿ ಅವರ ನಿವಾಸದ ವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು
ಈ ಪಾದಯಾತ್ರೆ...
ಪಲಮೂರು ವಿಶ್ವವಿದ್ಯಾಲಯದಲ್ಲಿ ದಲಿತ ವಿದ್ಯಾರ್ಥಿಗಳ ಮೇಲೆ ಹಲ್ಲೆ; ಮಾನವ್ ಸಮಾನತ ಮಂಚ್ ಖಂಡನೆ
ಮಂಗಳೂರು: ತೆಲಂಗಾಣದ ಮೆಹಬೂಬ್ ನಗರದ ಪಲಮೂರು ವಿಶ್ವವಿದ್ಯಾಲಯದ ಎ. ಬಿ. ವಿ. ಪಿ. ಯ ಕಾರ್ಯಕರ್ತರಾಗಿರುವ ವಿದ್ಯಾರ್ಥಿಗಳು ಒಂದೇ ವಸತಿಯಲ್ಲಿದ್ದ ದಲಿತ ವಿದ್ಯಾರ್ಥಿಗಳನ್ನು ಜಾತಿಯ ಕಾರಣಕ್ಕಾಗಿ ತಾರತಮ್ಯ ಮಾಡಿ ಅವಮಾನಿಸಿ ಹಲ್ಲೆ ನಡೆಸಿರುವುದನ್ನು...
ಇಂಟರ್‍ನ್ಯಾಷನಲ್ ಬಂಟ್ಸ್ ವೆಲ್‍ಫೇರ್ ಟ್ರಸ್ಟ್‍ನಿಂದ ಡಾ. ಎ.ಜೆ. ಶೆಟ್ಟಿಯವರಿಗೆ ಸನ್ಮಾನ
ಮಂಗಳೂರು: ಶಿಕ್ಷಣ, ಸಮಾಜ ಸೇವೆ ಮತ್ತು ಧಾರ್ಮಿಕ ಕ್ಷೇತ್ರದ ಅನನ್ಯ ಸಾಧಕರಾದ ಉದ್ಯಮಿ ಎ.ಜೆ. ಶೆಟ್ಟಿ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಉಪಾಧಿ ಲಭಿಸಿದ ಪ್ರಯುಕ್ತ ಇಂಟರ್‍ನ್ಯಾಷನಲ್ ಬಂಟ್ಸ್ ವೆಲ್‍ಫೇರ್ ಟ್ರಸ್ಟ್...
ಯಕ್ಷಧ್ರುವ ಪಟ್ಲ ಸಂಭ್ರಮ
ಯಕ್ಷಧ್ರುವ ಪಟ್ಲ ಸಂಭ್ರಮ 1 ಲಕ್ಷ ಸದಸ್ಯರನ್ನು ನೋಂದಾವಣೆಗೆ ಯೋಜನೆ
ಮಂಗಳೂರು: ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್‍ನ ವತಿಯಿಂದ ಮೇ 22ರಂದು ಭಾನುವಾರ ಬೆಳಗ್ಗೆ 9ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ‘ಯಕ್ಷ ಧ್ರುವ ಪಟ್ಲ...
ಗೆಳೆಯರ ಬಳಗ ಮಾರ್ಪಳ್ಳಿ ಮತ್ತು ಮಹಿಳಾ ಮಂಡಳಿಯ ವಾರ್ಷಿಕೋತ್ಸವ
ಉಡುಪಿ: ಗೆಳೆಯರ ಬಳಗ ಮಾರ್ಪಳ್ಳಿ ಮತ್ತು ಮಹಿಳಾ ಮಂಡಳಿಯ ವಾರ್ಷಿಕೋತ್ಸವ ಶನಿವಾರ ಜರುಗಿತು.
ಕಾರ್ಯಕ್ರಮವನ್ನು ಅಲೆವೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಕಾಂತ್ ನಾಯಕ್ ಉದ್ಘಾಟಿಸಿ ಈ ಭಾಗದಲ್ಲಿ ಈಗಾಗಲೇ ಹಲವು ಅಭಿವೃದ್ಧಿ ಕಾಮಾಗಾರಿ ಮಾಡಿದ್ದು...
ಉಡುಪಿ : ತುಳುನಾಡ ರಕ್ಷಣಾ ವೇದಿಕೆ ಕಲ್ಯಾಣಪುರ ಘಟಕ ಅಸ್ತಿತ್ವಕ್ಕೆ
ಉಡುಪಿ : ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಸಂಘಟನೆ ಕಲ್ಯಾಣಪುರ ಘಟಕವನ್ನು ಭಾನುವಾರ ತು.ರ.ವೇ. ಸ್ಥಾಪಕಾದ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪು ರವರು ಘಟಕದ ಕಛೇರಿ ಉದ್ಘಾಟನೆ ಮಾಡಿದರು.
ಬಳಿಕ ನೇಜಾರು ಕೇಂದ್ರ ಮೈದಾನದಲ್ಲಿ...




























