33.5 C
Mangalore
Friday, March 27, 2026

ಉಡುಪಿ : ಗಾಂಜಾ ಮಾರಾಟ ಯತ್ನ: ಐವರ ಬಂಧನ

ಉಡುಪಿ: ಉಡುಪಿ ನಗರ ಹಾಗೂ ಮಣಿಪಾಲದಲ್ಲಿ ಡಿಸಿಐಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಐದು ಮಂದಿಯನ್ನು ಬಂಧಿಸಲಾಗಿದೆ. ಮಾ.24ರಂದು ಉಡುಪಿ ಸಿಟಿ ಬಸ್‌ ನಿಲ್ದಾಣದ ಬಳಿ ಗಾಂಜಾ ಮಾರಾಟ ಮಾಡಲು...

ಸಾಲಿಗ್ರಾಮ ಪ ಪಂಚಾಯತಿನಲ್ಲಿ ಕಾಂಗ್ರೆಸಿಗೆ ಮುಖಭಂಗ; ಜೆಪಿ ಹೆಗ್ಡೆ ಬಣದ ವಸುಮತಿ ನಾಯರಿ ಅಧ್ಯಕ್ಷರಾಗಿ ಆಯ್ಕೆ

ಕೋಟ: ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಎರಡನೇಯ ಅವಧಿಗಾಗಿ ಮಾರ್ಚ್ 24ರಂದು ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಕಛೇರಿಯಲ್ಲಿ ಚುನಾವಣೆ ಆಯೋಜಿಸಲಾಗಿತ್ತು. ಆದರೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಒಂದೊಂದು ನಾಮಪತ್ರ ಸಲ್ಲಿಕೆಯಾದ ಹಿನ್ನಲೆಯಲ್ಲಿ ಕಾಂಗ್ರೆಸ್...

ಅಪರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪುತ್ತೂರು ಜಾತ್ರೋತ್ಸವ : ಜಿಲ್ಲಾಧಿಕಾರಿ

ಮಂಗಳೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ವಾರ್ಷಿಕ ಜಾತ್ರೋತ್ಸವ ಆಮಂತ್ರಣ ಪತ್ರಿಕೆಯಲ್ಲಿ ಅತಿಥೇಯರ ಸಾಲಿನಲ್ಲಿ ನನ್ನ ಹೆಸರನ್ನು ಕೇವಲ ಶಿಷ್ಟಾಚಾರಕ್ಕೆ ಮುದ್ರಿಸಲಾಗಿದ್ದು, ದೇವಾಲಯದ ಆಡಳಿತಕ್ಕೆ ಸಂಬಂಧಪಟ್ಟ ಎಲ್ಲಾ ಕೆಲಸಗಳನ್ನು ಅಪರ ಜಿಲ್ಲಾಧಿಕಾರಿಗಳು ನಿರ್ವಹಿಸುತ್ತಿದ್ದಾರೆ...

ಮಂಗಳೂರಿನಲ್ಲಿ ಪ್ರತಿ ರಾತ್ರಿ 250 ಬಾಲಕಿಯರ ಅತ್ಯಾಚಾರ; ರೆಸ್ಕ್ಯೂ ಎನ್ ಜಿ ಒ ಸಂಸ್ಥೆ

ಮಂಗಳೂರು: ಹದಿಹರೆಯದ ಮಕ್ಕಳು ಅಂತ ರ್ಜಾಲದ ಮೂಲಕ ಅಶ್ಲೀಲ ವೀಡಿಯೊಗಳನ್ನು ವೀಕ್ಷಿಸುತ್ತಿ ರುವುದು ಸಾಮೂಹಿಕ ಅತ್ಯಾಚಾರ, ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಪ್ರಮುಖ ಕಾರಣವಾಗುತ್ತಿರುವ ಹಿನ್ನೆಲೆ ಯಲ್ಲಿ ಅಂತಹ ವೀಡಿಯೊಗಳನ್ನು ತಡೆಗಟ್ಟಲು...

ಒಂದು ದಿನದ ರಾಜಕೀಯ ಚಿಂತನಾ ಶಿಬಿರ

ಪತ್ರಿಕಾ ಪ್ರಕಟಣೆಗಾಗಿ ಮಂಗಳೂರು : ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಜಂಟಿ ಆಶ್ರಯದಲ್ಲಿ ರಾಜಕೀಯದಲ್ಲಿ ಕಾರ್ಯಕರ್ತರನ್ನು ಹಾಗೂ ನಾಯಕರುಗಳನ್ನು...

ಅಂಗನವಾಡಿಗಳಿಗೆ ಆರ್‍ಟಿಸಿ ಒದಗಿಸಲು ಜಿಲ್ಲಾಧಿಕಾರಿ ಸೂಚನೆ

ಪತ್ರಿಕಾ ಪ್ರಕಟಣೆ ಮಂಗಳೂರು: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರಗಳಿಗೆ ಈಗಾಗಲೇ ನಿವೇಶನ ಒದಗಿಸಿದ್ದು/ ಮಂಜೂರಾತಿ ನೀಡಿದ್ದು, ಇವುಗಳಿಗೆ ಇನ್ನು 15 ದಿನಗಳೊಳಗಾಗಿ ಆರ್‍ಟಿಸಿಯನ್ನು  ಒದಗಿಸುವಂತೆ ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿ ಅವರು ಕಂದಾಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅವರು ಇಂದು...

ನಗರದಲ್ಲಿ ಬಸ್ ಗಳ ಆರ್ಭಟ, ಉಗ್ರ ಹೋರಾಟದ ಅನಿವಾರ್ಯತೆ ಇದೆ – ಯೊಗೀಶ್ ಶೆಟ್ಟಿ ಜಪ್ಪು.

ಮಂಗಳೂರು: ನಗರದಲ್ಲಿ ಬಸ್ ಗಳ ಅನಿಯಮಿತ ವೇಗದ ಚಾಲನೆ, ಕರ್ಕಶ ಹಾರ್ನ್ ಅಡ್ಡಾದಿಡ್ಡಿ ಚಾಲನೆ ಒಟ್ಟಿನಲ್ಲಿ ಸಾರಿಗೆ ನಿಯಮಗಳ ಉಲ್ಲಂಘನೆ , ಸಾರಿಗೆ ಇಲಾಖೆ ಮಾತ್ರ ಜಾಣ ಕುರುಡು.ಈಗಾಗಲೇ ಹಲವಾರು ಕಡೆ ಬಸು...

ಕರ್ನಾಟಕ ಎನ್.ಎಸ್.ಯು.ಐ. ಕಾರ್ಯಕಾರಿಣಿ ಸಭೆ; ಉತ್ತಮ ಜಿಲ್ಲಾಧ್ಯಕ್ಷ ಗೌರವಕ್ಕೆ ಆಶಿತ್ ಜಿ.ಪಿರೇರ

ಬೆಂಗಳೂರು: ಕರ್ನಾಟಕ ರಾಜ್ಯ ಎನ್.ಎಸ್.ಯು.ಐ.ಸಮಿತಿಯು ರೂಪುಗೊಂಡು ಒಂದು ವರುಷವಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಕಾಂಗ್ರೆಸ್ ಭವನದಲ್ಲಿ ರಾಜ್ಯ ಎನ್.ಎಸ್.ಯು.ಐ.ಸಮಿತಿಯ ವತಿಯಿಂದ "ಅಝಾದಿ" ಎಂಬ ಶೀರ್ಷಿಕೆಯಡಿಯಲ್ಲಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸಭೆಯನ್ನು ಕರೆಯಲಾಗಿತ್ತು. ಈ ವೇಳೆ ದ.ಕ....

ರಸ್ತೆ ಅಫಘಾತದಲ್ಲಿ ಸೈಂಟ್ ಆಗ್ನೇಸ್ ಕಾಲೇಜಿನ ಉಪನ್ಯಾಸಕಿ ಸಾವು

ಮಂಗಳೂರು: ರಸ್ತೆ ಅಫಘಾತದಲ್ಲಿ ಮಂಗಳೂರು ಸೈಂಟ್ ಆಗ್ನೇಸ್ ಕಾಲೇಜಿನ ಉಪನ್ಯಾಸಕಿಯೋರ್ವರು ಮೃತಪಟ್ಟ ಘಟನೆ ಬುಧವಾರ ಬೆಳಿಗ್ಗೆ ಸಂಭವಿಸಿದೆ. ಮೃತರನ್ನು ಕುಲಶೇಖರ ನಿವಾಸಿ, ದಿರ್ವೆಂ ಕೊಂಕಣಿ ಪಾಕ್ಷಿಕ ಪತ್ರಿಕೆಯ ಸಂಪಾದಕ ಜೋನ್ ಎ ಮೋನಿಸ್ ಅವರ...

ವಿಶೇಷ ಚೇತನಗಳ ಸೇವೆ ದೇವ ಸೇವೆಗೆ ಸಮಾನ – ಯೋಗೀಶ್ ಭಟ್

ಪತ್ರಿಕಾ ಪ್ರಕಟಣೆ ಮಂಗಳೂರು: ‘ಬಾಂಧವ್ಯ’ಎಂಬ ವಿಶೇಷ ಯೋಜನೆಯಡಿ, ಐನೂರಕ್ಕೂ ಮಿಕ್ಕಿ ವಿಶೇಷ ಚೇತನ ಹಾಗೂ ಪ್ರಕೃತಿಯ ವೈರುಧ್ಯದಿಂದ ಬಳಲುವವರಿಗೆ ಶಾಶ್ವತ ಸಹಾಯ ಹಸ್ತ ವಿತರಣೆಯ ಕಾರ್ಯದ ಮೂಲಕ, ಲಯನ್ಸ್ ಸಂಸ್ಥೆಗಳು ದೇವರ ಸೇವೆಗೆ ಸಮಾನವಾದ...

Members Login

Obituary

Congratulations