33.5 C
Mangalore
Friday, March 27, 2026

ಕುಂದಾಪುರ: ಪುರಸಭೆ ಅಧ್ಯಕ್ಷರಾಗಿ ವಸಂತಿ ಸಾರಂಗ, ಉಪಾಧ್ಯಕ್ಷರಾಗಿ ರಾಜೇಶ್ ಕಾವೇರಿ

ಕುಂದಾಪುರ: ಕುಂದಾಪುರ ಪುರ ಸಭೆ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿ, ಮಾಜಿ ಸಂಸದ ಜಯಪ್ರಕಾಶ್‌ ಹೆಗ್ಡೆ ಬೆಂಬಲಿತ ವಸಂತಿ ಮೋಹನ್‌ ಸಾರಂಗ ಮತ್ತು ಉಪಾಧ್ಯಕ್ಷ ರಾಗಿ ಬಿಜೆಪಿಯ ರಾಜೇಶ್‌ ಕಾವೇರಿ ಅವಿರೋಧವಾಗಿ...

ಬೈಂದೂರು: ನಾವುಂದ ಕೊಲೆ ಪ್ರಕರಣ: ಆರೋಪಿಯ ಬಂಧನ

ಬೈಂದೂರು: ನಾವುಂದ ಗ್ರಾಮದ ಪಡುವಾಯಿನ ಮನೆ ನಿವಾಸಿ ಮಾಧವ ಯಾನೆ ಮಾಸ್ತಿ ಪೂಜಾರಿ(62) ಎಂಬವರ ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಬೈಂದೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನನ್ನು ನೆರೆಮನೆಯ ಶಿರಸಿ ಮೂಲದ ನರಸಿಂಹ(48) ಎಂದು ಗುರುತಿಸಲಾಗಿದೆ....

ರಂಗಭೂಮಿ ಮುಂದಿನ ತಲೆಮಾರಿಗೆ ತಲುಪುವಂತಾಗಬೇಕು – ಕಾಸರಗೋಡು ಚಿನ್ನಾ

ಮಂಗಳೂರು: ಇಂದಿನ ತಾಂತ್ರಿಕ ಯುಗದಲ್ಲಿ ಯುವಜನರು ಮತ್ತು ವಿದ್ಯಾರ್ಥಿಗಳು ದೃಶ್ಯ ಮಾಧ್ಯಮಗಳತ್ತ ಆಕರ್ಷಿತರಾಗಿದ್ದು, ರಂಗಭೂಮಿಯತ್ತ ಗಮನ ಹರಿಸುವುದು ಕಡಿಮೆ ಯಾಗುತ್ತಿರು ವುದು ಆತಂಕಕಾರಿ ಎಂದು ಪ್ರಶಸ್ತಿ ಪುರಸ್ಕೃತ ಕೊಂಕಣಿ ಚಲನಚಿತ್ರದ ನಿರ್ದೇಶಕ ಕಾಸರಗೋಡು...

ಉಡುಪಿ: ಮೊಬೈಲ್ ಕದ್ದು ಮಾರಾಟಕ್ಕೆ ಯತ್ನ ; ಆರೋಪಿಯ ಬಂಧನ

ಉಡುಪಿ: ಮಂಗಳೂರಿನಲ್ಲಿ ಕದ್ದ ಮೊಬೈಲನ್ನು ಉಡುಪಿಯಲ್ಲಿ ಮಾರಾಟ ಮಾಡಲು ಪ್ರಯತ್ನಿಸಿ ಪೋಲಿಸರಿಗೆ ಸಿಕ್ಕಿಬಿದ್ದ ಘಟನೆ ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿ ಭಾನುವಾರ ನಡೆದಿದೆ. ಬಂಧಿತ ಆರೋಪಿಯನ್ನು ಬೆಳಗಾಂ ಜಿಲ್ಲೆ ರಾಮದುರ್ಗ, ತಾಂಡ್ಯ ನಿವಾಸಿ...

ಏಪ್ರಿಲ್ 25 ರಿಂದ 30 ರ ತನಕ “ ಪಿಲಿಕುಳ ರಜಾ ಮಜಾ”

ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಆಶ್ರಯದಲ್ಲಿ ಈ ಬಾರಿ ಮಕ್ಕಳ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ. ತಿಂಗಳಿಗೊಂದು ಕಾರ್ಯಕ್ರಮದ ಭಾಗವಾಗಿ ಏಪ್ರಿಲ್ ತಿಂಗಳಲ್ಲಿ ಮಕ್ಕಳ ಸಂಭ್ರಮಕ್ಕೆ ಪಿಲಿಕುಳ ಸಜ್ಜಾಗುತ್ತಿದೆ. ಏಪ್ರಿಲ್ 25 ರಿಂದ...

ಕೊಂಕಣಿ ಮ್ಯೂಝಿಯಿಮಿಗೆ 2.5 ಕೋಟಿ ಅನುದಾನ ; ಮುಖ್ಯಮಂತ್ರಿಗೆ ಮಾಂಡ್ ಸೊಭಾಣ್ ಧನ್ಯವಾದ

ಮಂಗಳೂರು: ಕೊಂಕಣಿಯ ಪ್ರಮುಖ ಸಾಂಸ್ಕøತಿಕ ಸಂಘಟನೆ ಮಾಂಡ್ ಸೊಭಾಣ್ ಇದರ ಉದ್ದೇಶಿತ ಅಂತರಾಷ್ಟ್ರೀಯ ಮಟ್ಟದ `ಕೊಂಕಣಿ ಮ್ಯೂಝಿಯಮ್’ ಗಾಗಿ ಈ ಸಾಲಿನ ಆಯವ್ಯಯ ಪತ್ರದಲ್ಲಿ 2.5 ಕೋಟಿ ರೂಪಾಯಿಗಳನ್ನು ಘೋಷಿಸಲಾಗಿದೆ. ಕೊಂಕಣಿಯ ಬೆಳವಣಿಗೆಗಾಗಿ...

ನಿರುಪಯುಕ್ತ ಕೊಳವೆ ಬಾವಿಗೆ ಜಲ ಮರುಪೂರಣ – ಕಲ್ಯಾಣಪುರದಲ್ಲಿ ಪ್ರಾಯೋಗಿಕ ಇಂಗುಗುಂಡಿ

ಬರಹ : ಬಿ. ಶಿವಕುಮಾರ್ ವಾರ್ತಾ ಇಲಾಖೆ ಉಡುಪಿ: ಈ ಜಗತ್ತನಲ್ಲಿ ನೀರಿಗೆ ಪರ್ಯಾಯವಾಗಿ ಬೇರಾವುದೂ ಇಲ್ಲ, ಮಾನವನಿಗೆ ಕೃಷಿ, ವಾಣಿಜ್ಯ ಬಳಕೆಗೆ ಸೇರಿದಂತೆ ದಿನ ನಿತ್ಯದ ಜೀವನದಲ್ಲಿ ನೀರು ಅತ್ಯಾವಶ್ಯಕ. ಭೂಮಿಯ ಶೇ.70...

ಎಪಿಎಂಸಿ ಆನ್‍ಲೈನ್ ಮಾರಾಟ ವ್ಯವಸ್ಥೆ: ಪ್ರಚಾರಕ್ಕೆ ಚಾಲನೆ

ಪತ್ರಿಕಾ ಪ್ರಕಟಣೆ ಮಂಗಳೂರು:  ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಜಾರಿಗೆ ತಂದಿರುವ  ಅನ್‍ಲೈನ್ ಮೂಲಕ ಮಾರಾಟ ಹಾಗೂ ರೈತರ ನೊಂದಣಿ ಮಾಡುವ ಪ್ರಕ್ರಿಯೆಯ ಬಗ್ಗೆ ಜಾಗೃತಿ ಮೂಡಿಸುವ ಪ್ರಚಾರಾಂದೋಲನ ಕಾರ್ಯಕ್ರಮಕ್ಕೆ ಸೋಮವಾರ ಬೈಕಂಪಾಡಿ ಎಪಿಎಂಸಿ...

ಕೆ ಐ ಸಿ ಶಾರ್ಜಾ ಸಮಿತಿ ಅಧ್ಯಕ್ಷರಾಗಿ ಅಬ್ದುಲ್ ರಝಾಕ್ ಹಾಜಿ ಮನಿಲ ಹಾಗೂ ಕಾರ್ಯದರ್ಶಿಯಾಗಿ ಸಾಜಿದ್ ಆರ್ಲಪದವು...

ಶಾರ್ಜಾ: ಕರ್ನಾಟಕ ಇಸ್ಲಾಮಿಕ್ ಸೆಂಟರ್ (ಕೆ ಐ ಸಿ ) ಕೇಂದ್ರ ಸಮಿತಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಕೆ ಐ ಸಿ ಶಾರ್ಜಾ ಸಮಿತಿಯ ವಾರ್ಷಿಕ ಮಹಾ ಸಭೆಯು ಶಾರ್ಜ್ಹಾ ಸಮಿತಿ ಅಧ್ಯಕ್ಷರಾದ ರಝಾಕ್...

ಮಕ್ಕಳ ಹೃದ್ರೋಗತಜ್ಞ ನಡೆಸಿದ ಅಪರೂಪದ ಸಾಧನೆ

ಪತ್ರಿಕಾ ಪ್ರಕಟಣೆ ಮಂಗಳೂರು: ಏಳು ಜನ ಮಕ್ಕಳ ಹೃದಯದಲ್ಲಿ ಜನ್ಮತಃ ರಂದ್ರವಿರುವ ಅಂದರೆ ‘ವೆಂಟ್ರಿಕ್ಯುಲರ್ ಸೆಪ್ಟಲ್‍ದೋಷ’ ವಿದೆಯೆಂಬುದನ್ನು ಡಾ. ಪ್ರೇಮ್ ಆಳ್ವ, ಮಕ್ಕಳ ಹೃದ್ರೋಗ ತಜ್ಞರು ಪತ್ತೆಹಚ್ಚಿದರು. ಇದು ಹೃದಯದಲ್ಲಿ ಶುದ್ದ ಮತ್ತು ಅಶುದ್ದ...

Members Login

Obituary

Congratulations