28.5 C
Mangalore
Thursday, March 26, 2026

ಮ0ಗಳೂರು :ನಗರ ಪಾಲಿಕೆಯಲ್ಲಿ ಸಾರ್ವಜನಿಕರ ಕುಂದು ಕೊರತೆ ನಿರ್ವಹಣಾ ಕೇಂದ್ರ

ಮ0ಗಳೂರು : ಮಂಗಳುರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರು ತಮ್ಮ ದೂರುಗಳನ್ನು ಆನ್‍ಲೈನ್‍ನಲ್ಲಿ ದಾಖಲಿಸುವ ಸಲುವಾಗಿ ಹೊಸ ತಂತ್ರಾಂಶ “ಜನಹಿತ” ಅಭಿವೃದ್ಧಿಪಡಿಸಲಾಗಿದ್ದು ಇದರ ಸದುಪಯೋಗ ಪಡೆಯಬಹುದಾಗಿದೆ. ಆನ್‍ಲೈನ್‍ನಲ್ಲಿ ದೂರುಗಳನ್ನು ದಾಖಲಿಸಲು ಮಂಗಳೂರು ಮಹಾನಗರ...

ಪ್ರಕಟಣೆ:  ಕೆಪಿಟಿ : ಅಂಕ ಪಟ್ಟಿ ಪಡೆಯಲು ಸೂಚನೆ

ಮ0ಗಳೂರು : ಕೆಪಿಟಿ ಸಂಸ್ಥೆಯಲ್ಲಿ ಹಲವು ವರ್ಷಗಳಿಂದ ಕೆಲವೊಂದು ಅಂಕಪಟ್ಟಿಗಳು ಪಡೆದುಕೊಳ್ಳದೆ ಉಳಿದುಕೊಂಡಿದ್ದು, ಅಭ್ಯರ್ಥಿಗಳು ಇದುವರೆಗೆ ಪಡೆದುಕೊಳ್ಳದಿರುವ ಅಂಕಪಟ್ಟಿಗಳನ್ನು ಕಛೇರಿಯಿಂದ ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ಅನಾನುಕೂಲತೆಗಳಿಗೆ ಸಂಬಂಧಪಟ್ಟ ವಿದ್ಯಾರ್ಥಿಗಳೇ ಹೊಣೆಯಾಗಿರುತ್ತಾರೆ. ಎಂದು  ಕರ್ನಾಟಕ...

ಮ0ಗಳೂರು : ಚುನಾವಣಾ ಕರ್ತವ್ಯ ತಪ್ಪಿಸಿದರೆ ಶಿಸ್ತುಕ್ರಮ: ಡಿಸಿ ಎಚ್ಚರಿಕೆ

ಮ0ಗಳೂರು : ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯ ಕರ್ತವ್ಯಕ್ಕೆ ನಿಯೋಜಿಸಲ್ಪಡುವ ಸಿಬ್ಬಂದಿಗಳಿಗೆ ಯಾವುದೇ ರೀತಿಯಲ್ಲಿ ಕರ್ತವ್ಯದಿಂದ ವಿನಾಯಿತಿ ನೀಡಲಾಗದು ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ತಿಳಿಸಿದ್ದಾರೆ.  ಅವರು ಶನಿವಾರ ಸಂಜೆ ಚುನಾವಣೆ...

ಮಂಗಳೂರು: ನೊಂದವರ ಪಾಲಿನ ಭರವಸೆಯ ನಾಟಿ ವೈದ್ಯೆ – ಚಂದ್ರಾವತಿ ಪೊಡಿಕಲ

ಮಂಗಳೂರು: ಇಂದಿನ ದಿನಗಳಲ್ಲಿ ಮುಂದುವರೆದಿರುವ ಆಧುನಿಕ ವೈದ್ಯಕೀಯ ಸೌಲಭ್ಯಗಳ ನಡುವೆಯೂ ತುಳುನಾಡಿನ ಈ ನಂಬಿಕೆಯ ನೆಲದಲ್ಲಿ 'ನಾಟಿ ವೈದ್ಯ' ಪರಂಪರೆಯವರಿಗೆ ಇಂದಿಗೂ ಮನ್ನಣೆಯಿದೆ. ಹೀಗೆ ಬಹುಜನರ ಬೇಡಿಕೆಯ  ಹಿರಿಯ ನಾಟಿವೈದ್ಯೆಯಾಗಿ ಗುರುತಿಸಿಕೊಂಡ ಹಿರಿಮೆ...

ಉಡುಪಿ: ಮುಸ್ಲಿಂ ಅಭ್ಯರ್ಥಿಗಳಿಗೆ ಯಾರೂ ಮತ ಹಾಕುವುದಿಲ್ಲ ಹೇಳಿಕೆ ನೀಡಿಲ್ಲ : ವಿನಯ್ ಕುಮಾರ್ ಸೊರಕೆ

ಉಡುಪಿ: ಮುಸ್ಲಿಂ ಅಭ್ಯರ್ಥಿಗಳಿಗೆ ಯಾರೂ ಮತ ಹಾಕುವುದಿಲ್ಲ ಎಂದು ನನ್ನ ವಿರುದ್ದ ಮಾಡಿರುವ ಹೇಳಿಕೆ ಸಂಪೂರ್ಣ ಸತ್ಯಕ್ಕೆ ದೂರವಾಗಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ. ಕೆಲವೊಂದು ಮಾಧ್ಯಮಗಳಲ್ಲಿ...

ಉಡುಪಿ: ಹಿರಿಯ ನಾಗರಿಕರ ರಕ್ಷಣೆ ಸಾಮಾಜಿಕ ಕರ್ತವ್ಯ – ಸಿಇಓ ಪ್ರಿಯಾಂಕ ಮೇರಿ ಫ್ರಾನ್ಸಿಸ್

ಉಡುಪಿ: ಹಿರಿಯ ನಾಗರಿಕರ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಅವರನ್ನು ಗೌರವಿಸಬೇಕು ಎಂದು ಜಿಲ್ಲಾ ಪಂಚಾಯತ್ ಸಿಇಓ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ. ಅವರು ಇಂದು ಅಜ್ಜರಕಾಡು ಪುರಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ...

ಉಡುಪಿ: ಪವರ್ ಪರ್ಬಕ್ಕೆ ತೆರೆ; 4000 ಕ್ಕೂ ಅಧಿಕ ಮಂದಿ ಭಾಗಿ

ಉಡುಪಿ: ಮಹಿಳಾ ಉದ್ಯಮಿಗಳ ವೇದಿಕೆ ಪವರ್ ವತಿಯಿಂದ ಉಡುಪಿ ಎಮ್ ಜಿ ಎಮ್ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಿದ ಎರಡು ದಿನಗಳ ವಿವಿಧ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಪವರ್...

ಭಟ್ಕಳ : ಗ್ಯಾಸ್ ಟ್ಯಾಂಕರ್ ಟಯರ್ ಸ್ಪೋಟ; ಆತಂಕ ಸೃಷ್ಟಿ

ಭಟ್ಕಳ : ಗ್ಯಾಸ್ ಟ್ಯಾಂಕರ್ ಒಂದರ ಟಯರ್ ಸ್ಪೋಟಗೊಂಡು ಬೆಂಕಿ ಹತ್ತಿಕೊಂಡು ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಗೊಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಾಲಿಯಲ್ಲಿ ಶನಿವಾರ ರಾತ್ರಿ ಸಂಭವಿಸಿದೆ. ಮುಂಬೈ ಕಡೆಗೆ ತೆರಳುತ್ತಿದ್ದ ಗ್ಯಾಸ್...

ಉಡುಪಿ: ಸೇತುವೆಯ ಮೇಲಿಂದ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಉಡುಪಿ: ವ್ಯಕ್ತಿಯೋರ್ವರು ಉದ್ಯಾವರ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ರಾತ್ರಿ ಜರುಗಿದೆ ಮೃತರನ್ನು ಶಿರ್ವ ಸೋರ್ಕೋಳ ನಿವಾಸಿ ಅಲ್ಫೋನ್ಸ್ ಫೆರ್ನಾಂಡಿಸ್ ಎಂದು ಗುರುತಿಸಲಾಗಿದೆ. ಮಾಹಿತಿಗಳ ಪ್ರಕಾರ ಶನಿವಾರ ರಾತ್ರಿ ಕೆಲವೊಂದು ಯುವಕರು...

ಉಡುಪಿ: ಪ್ರತ್ಯೇಕ ಅಫಘಾತ ಪ್ರಕರಣ ; ಎರಡು ಸಾವು

ಉಡುಪಿ: ಪ್ರತ್ಯೇಕ ಅಫಘಾತ ಪ್ರಕರಣಗಳಲ್ಲಿ ಗಾಯಗೊಂಡ ಇಬ್ಬರು ವ್ಯಕ್ತಿಗಳು ಮೃತಪಟ್ಟ ಘಟನೆ ಕಾಪು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ. ಮೊದಲ ಪ್ರಕರಣದಲ್ಲಿ ಮೆಸ್ಕಾಂ ಉದ್ಯೋಗಿ ಸಂತೋಶ್ ಪೂಜಾರಿ (40) ಎಂಬವರು ಉದ್ಯಾವರದಿಂದ ಕಟಪಾಡಿ...

Members Login

Obituary

Congratulations