ಮಂಗಳೂರು: ದೈಹಿಕ ಮಾನಸಿಕ ಆರೋಗ್ಯಕ್ಕೆ ಯೋಗ- ಎ.ಬಿ. ಇಬ್ರಾಹಿಂ
ಮಂಗಳೂರು : ಇಂದಿನ ಕಾರ್ಪೋರೇಟ್ ಯುಗದಲ್ಲಿ ಸ್ಫರ್ಧಾತ್ಮಕ ಸಮಾಜದಲ್ಲಿ ಪ್ರತಿಯೊಬ್ಬರೂ ಒತ್ತಡ ಜೀವನ ಸಾಗಿಸುತ್ತಿದ್ದಾರೆ. ಇದರಿಂದ ಅವರಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಕ್ಷಮತೆ ಕೊರತೆಯಾಗುತ್ತದೆ. ಆದ್ದರಿಂದ ಯೋಗ ಕಲಿತು ಶಿಸ್ತು ಬದ್ಧ ಜೀವನ...
ಮಂಗಳೂರು: ಫೆ. 7ರಂದು ಜಿಲಾದ್ಯಂತ ಡಿವೈಎಫ್‍ಐ ಸಾಮೂಹಿಕ ಸದಸ್ಯತ್ವ ಅಭಿಯಾನ
ಮಂಗಳೂರು: ಇಂದು ನಮ್ಮ ದೇಶ ಗಂಭೀರ ಹಲವಾರು ಸಮಸ್ಯೆಗಳಲ್ಲಿ ಸಿಕ್ಕಿ ತೊಳಲಾಡುತ್ತಿದೆ. ಆಳುವ ಸರಕಾರಗಳ ತಪ್ಪಾದ ನೀತಿಗಳಿಂದಾಗಿ ಬಡತನ ತಾಂಡವವಾಡುತ್ತಿದೆ. ಉದ್ಯೋಗವಕಾಶಗಳ ಕೊರತೆ, ಶಿಕ್ಷಣ, ಆರೋಗ್ಯ, ಕುಡಿಯುವ ನೀರಿನ ವ್ಯವಸ್ಥೆಗಳ ಖಾಸಗೀಕರಣ ವಸತಿಯ...
ಮಂಗಳೂರು: ರಾಷ್ಟ್ರೀಯ ಬಂಟ ಮಹಾ ಸಮ್ಮೇಳನ – 2016
ಮಂಗಳೂರು: 2015 ಫೆಬ್ರವರಿ 7ರಂದು “ಬಂಟಸಿರಿ ಕಲಾವೈಭವ” ದೊಂದಿಗೆ ಅದ್ಧೂರಿಯಾಗಿ ಆರಂಭಗೊಂಡ ಇಂಟರ್‍ನ್ಯಾಷನಲ್ ಬಂಟ್ಸ್ ವೆಲ್‍ಫೇರ್ ಟ್ರಸ್ಟ್ (ರಿ.) ಬಂಟ ಹಾಗೂ ಇತರ ಸಮಾಜದ ಉನ್ನತೀಕರಣಕ್ಕಾಗಿ ನಿರಂತರ ಅರ್ಪಣಾ ಮನೋಭಾವದಿಂದ ಸೇವಾ ನಿರತವಾಗಿದೆ....
ಯುಎಇ: ಇತಿಹಾಸದ ಅತೀದೊಡ್ಡ ದೇಹದಾರ್ಢ್ಯ ಸ್ಪರ್ಧೆ ಮಿಸ್ಟರ್ ಇಂಟರ್ ನ್ಯಾಶನಲ್ ಇಂಡಿಯನ್ ಯಶಸ್ವಿಯಾಗಿ ನಡೆಯಿತು
► ಅತೀ ಹೆಚ್ಚು ಬಹುಮಾನ ನೀಡಿ ಇತಿಹಾಸ ಬರೆದ ದುಬೈ ಇಂಡಿಯನ್ಸ್
► ಕೇಂದ್ರ ಬಿಂದು ‘ದ ಗ್ರೇಟ್ ಖಲಿ’ ಯುಎಇಗೆ ಚೊಚ್ಚಲ ಭೇಟಿ
ನ್ಯೂಸ್ ಕನ್ನಡ ಗಲ್ಫ್ ವರದಿ-ದುಬೈ: ನ್ಯೂಸ್ ಕನ್ನಡ ನೆಟ್ ವರ್ಕ್...
ಮಂಗಳೂರು : ನಗರಪಾಲಿಕೆಯಿಂದ 1060 ನಿರುದ್ಯೋಗಿಗಳಿಗೆ ಕೌಶಲ್ಯ ತರಬೇತಿ: ಉಪಮೇಯರ್
ಮಂಗಳೂರು: ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷದಲ್ಲಿ 1060 ನಿರುದ್ಯೋಗಿ ಯುವಕ-ಯುವತಿಯರಿಗೆ ಕೌಶಲ್ಯ ತರಬೇತಿ ನೀಡಲಾಗುತ್ತಿದೆ ಎಂದು ಉಪಮೇಯರ್ ಪುರುಷೋತ್ತಮ ಚಿತ್ರಾಪುರ ತಿಳಿಸಿದ್ದಾರೆ.
ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು, ಮಂಗಳೂರು...
ಮಂಗಳೂರು: ರಾಮಕೃಷ್ಣ ಮಿಷನ್ 37ನೇ ಭಾನುವಾರದಸ್ವಚ್ಚ ಮಂಗಳೂರು ಅಭಿಯಾನದ ವರದಿ
ರಾಮಕೃಷ್ಣ ಮಿಷನ್ ನೇತೃತ್ವದ “ಸ್ವಚ್ಛ ಮಂಗಳೂರು” ಅಭಿಯಾನದÀ 37ನೇ ಭಾನುವಾರದÀ ಸ್ವಚ್ಚತಾ ಕಾರ್ಯಕ್ರಮವನ್ನು ಲೇಡಿಗೋಶನ್ ಆಸ್ಪತ್ರೆಯ ಆವರಣ ಹಾಗೂ ರಾವ್ ಆಂಡ್ ರಾವ್ ವೃತ್ತದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಮ್ಮಿಕೊಳ್ಳಲಾಯಿತು. ದಿನಾಂಕ 31-1-2016 ರಂದು...
ಮಂಗಳೂರು: ಡಿವೈಎಸ್ಪಿ ಅನುಪಮಾ ಶೆಣೈ ಪ್ರಕರಣ ; ತವರು ನೆಲದ ದಕ್ಷ ಅಧಿಕಾರಿಯ ಬೆಂಬಲಕ್ಕೆ ನಿಲ್ಲದ ಕರಾವಳಿಯ ಕಾಂಗ್ರೆಸ್...
ಮಂಗಳೂರು: ಕೂಡ್ಲಿಗಿಯ ದಕ್ಷ ಡಿವೈಎಸ್ಪಿ ಅನುಪಮಾ ಶೆಣೈ ಅವರ ವರ್ಗಾವಣೆ ಮಾಡಿದ್ದ ಪ್ರಕರಣ ಸಂಬಂಧ,ಕರೆ ಸ್ವೀಕರಿಸದಿದ್ದಕ್ಕೆ ನಾನೇ ಡಿವೈ ಎಸ್ ಪಿ ಅನುಪಮಾ ಶೆಣೈ ಅವರನ್ನು ವರ್ಗಾವಣೆ ಮಾಡಿದೆ ಎಂದು ಬಳ್ಳಾರಿ ಜಿಲ್ಲಾ...
ಉಡುಪಿ: ಪೇಜಾವರ ಪಂಚಮ ಪರ್ಯಾಯ ಪ್ರಯುಕ್ತ ಯತಿ ಸಂಗಮ
ಉಡುಪಿ: ಪೇಜಾವರ ಸ್ವಾಮೀಜಿಯ ಚಾರಿತ್ರಿಕ ಪಂಚಮ ಪರ್ಯಾ ಯೋತ್ಸವದ ಪ್ರಯುಕ್ತ ಶನಿವಾರ ರಾಜಾಂಗಣದಲ್ಲಿ ಕರಾವಳಿ ಜಿಲ್ಲೆಗಳ ವಿವಿಧ ಮಠಗಳ ಮಠಾಧೀಶರು ಹಾಗೂ ಸ್ವಾಮೀಜಿಗಳ ಸಮಾವೇಶ ಯತಿ ಸಂಗಮ ಕಾರ್ಯಕ್ರಮ ಜರುಗಿತು.
ಸಮಾವೇಶದ...
ಉಡುಪಿ: ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಸಮುದ್ರ ಪಾಲು
ಉಡುಪಿ: ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿ ವಿಹಾರಕ್ಕೆ ಬಂದ ಪಾಂಡಿಚೇರಿ ಮೂಲದ ಸಾಫ್ಟ್ ವೇರ್ ಎಂಜಿನಿಯರ್ ನೀರಿನಲ್ಲಿ ಮುಳುಗಿ ನಾಪತ್ತೆಯಾದ ಘಟನೆ ಶನಿವಾರ ಸಂಜೆ ನಡೆದಿದೆ.
ಮೃತರನ್ನು ಬೆಂಗಳೂರಿನ ವಿಪ್ರೋ ಇಂಡಿಯಾ ಕಂಪೆನಿಯ ಉದ್ಯೋಗಿ...
ಕಾರ್ಕಳ : ಪರ್ಪಲೆ ಗುಡ್ಡೆ ಟಿಪ್ಪು ಸುಲ್ತಾನ್ ಗುಹೆಯ ಚಾದರ್‌ಗೆ ಬೆಂಕಿ: ನಾಲ್ವರ ಬಂಧನ
ಕಾರ್ಕಳ: ಪರ್ಪಲೆ ಗುಡ್ಡೆ ಸಮೀಪದ ಟಿಪ್ಪು ಸುಲ್ತಾನ್ ಗುಹೆಯ ಬಳಿ ಪ್ರಾರ್ಥನೆ ಸಲ್ಲಿಸಿ ಹಾಸಲಾದ ಚಾದರವನ್ನು (ಬಟ್ಟೆಯ ಹೊದಿಕೆ) ದುಷ್ಕರ್ಮಿಗಳು ನಾಶ ಮಾಡಿದ್ದಾರೆ ಎಂಬ ಆರೋಪದಡಿ ನಾಲ್ವರನ್ನು ನಗರ ಠಾಣೆಯ ಪೊಲೀಸರು ಶನಿವಾರ...


















