ಎನ್.ಎಸ್.ಎಸ್ ಗೆ 13.60 ಕೋಟಿ ಅನುದಾನ- ಪ್ರಮೋದ್ ಮಧ್ವರಾಜ್
ಎನ್.ಎಸ್.ಎಸ್ ಗೆ 13.60 ಕೋಟಿ ಅನುದಾನ- ಪ್ರಮೋದ್ ಮಧ್ವರಾಜ್
ಉಡುಪಿ : ರಾಜ್ಯದಲ್ಲಿ ಎನ್.ಎಸ್.ಎಸ್ ನ್ನು ಬಲಪಡಿಸುವ ಉದ್ದೇಶದಿಂದ 13.60 ಕೋಟಿ ಅನುದಾನವನ್ನು ನೀಡಲಾಗಿದೆ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ...
ಶಂಕರನಾರಾಯಣ ; ಲಾಕ್ ಡೌನ್ ಉಲ್ಲಂಘಿಸಿ ಮೆಹಂದಿ ಕಾರ್ಯಕ್ರಮ – ಪ್ರಕರಣ ದಾಖಲು
ಶಂಕರನಾರಾಯಣ ; ಲಾಕ್ ಡೌನ್ ಉಲ್ಲಂಘಿಸಿ ಮೆಹಂದಿ ಕಾರ್ಯಕ್ರಮ – ಪ್ರಕರಣ ದಾಖಲು
ಕುಂದಾಪುರ: ಲಾಕ್ ಡೌನ್ ಆದೇಶ ಉಲ್ಲಂಘಿಸಿ, ಅನುಮತಿ ಇಲ್ಲದೇ ಮೆಹಂದಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ...
ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕಿಗೆ ವಂಚಿಸಲು ಯತ್ನ – ವೈದ್ಯೆ ಸೇರಿ ಇಬ್ಬರನ್ನು ಬಂಧಿಸಿದ ಕಾಪು ಪೊಲೀಸರು
ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕಿಗೆ ವಂಚಿಸಲು ಯತ್ನ – ವೈದ್ಯೆ ಸೇರಿ ಇಬ್ಬರನ್ನು ಬಂಧಿಸಿದ ಕಾಪು ಪೊಲೀಸರು
ಕಾಪು : ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕಿಗೆ ವಂಚಿಸಲು ಯತ್ನಿಸಿರುವ ಆರೋಪದಡಿ ವೈದ್ಯೆ ಸೇರಿದಂತೆ ಇಬ್ಬರನ್ನು...
ಜೆಪ್ಪು ಆಶ್ರಮದಲ್ಲಿ ಸಂತ ಆಂತೋನಿ ನೊವೆನಾಕ್ಕೆ ಚಾಲನೆ
ಜೆಪ್ಪು ಆಶ್ರಮದಲ್ಲಿ ಸಂತ ಆಂತೋನಿ ನೊವೆನಾಕ್ಕೆ ಚಾಲನೆ
ಮಂಗಳೂರು: ಮಂಗಳೂರಿನ ಜೆಪ್ಪು ಸಂತ ಆಂತೋನಿ ಆಶ್ರಮದ ವತಿಯಿಂದ ಸಂತ ಆಂತೋನಿ ಅವರ ವಾರ್ಷಿಕ ಹಬ್ಬಕ್ಕೆ ಭಾನುವಾರ ಚಾಲನೆ ನೀಡಲಾಯಿತು.
ಮಂಗಳೂರು ಧರ್ಮಪ್ರಾಂತ್ಯದ ಶ್ರೇಷ್ಟ ಧರ್ಮಗುರು...
ನದಿಗೆ ಹಾರಿದ ಬಸ್ ನಿರ್ವಾಹಕ ಮೃತದೇಹ ಪತ್ತೆ
ನದಿಗೆ ಹಾರಿದ ಬಸ್ ನಿರ್ವಾಹಕ ಮೃತದೇಹ ಪತ್ತೆ
ಮಂಗಳೂರು: ಮಹಿಳಾ ಪ್ರಯಾಣಿಕಳೊಂದಿಗೆ ನಡೆದ ಚಿಲ್ಲರೆ ಹಣದ ವಿಚಾರವಾಗಿ ವಿವಾದದ ಬಳಿಕ ನದಿಗೆ ಹಾರಿದ್ದ ಬಸ್ ನಿರ್ವಾಹಕನ ಮೃತದೇಹ ಬುಧವಾರ ಸುಬ್ರಹ್ಮಣ್ಯದಲ್ಲಿ ಪತ್ತೆಯಾಗಿದೆ.
...
ಮಂಗಳೂರಿನ ’ನೊಸ್ತಾಲ್ಜಿಯಾ’ ನೃತ್ಯ ಪಂಗಡ ಡಾನ್ಸ್ ಪ್ಲಸ್‌ನ ಕೊನೆಯ 12ರ ಹಂತಕ್ಕೆ
ಮಂಗಳೂರಿನ ’ನೊಸ್ತಾಲ್ಜಿಯಾ’ ನೃತ್ಯ ಪಂಗಡ ಡಾನ್ಸ್ ಪ್ಲಸ್‌ನ ಕೊನೆಯ 12ರ ಹಂತಕ್ಕೆ
ಮಂಗಳೂರಿನ ’ನೊಸ್ತಾಲ್ಜಿಯಾ’ ನೃತ್ಯ ಪಂಗಡಕ್ಕೆ ಸೇರಿದ ಗ್ಯಾವಿನ್ ರೊಡ್ರಿಗಸ್, ನಿಕ್ಕಿ ಪಿಂಟೋ ಮತ್ತು ಲಿಯೊನೆಲ್ ಸಿಕ್ವೇರಾರವರು ಡಾನ್ಸ್ ಪ್ಲಸ್3 ರಿಯಾಲಿಟಿ ಶೋ-ನ...