ಉತ್ತಮ ಆಡಳಿತ ಮಾದರಿ ನೀಡಿದ ಶ್ರೀಕೃಷ್ಣ ಸದಾ ಸ್ತ್ಯುತರ್ಹ : ದಿನಕರ ಬಾಬು
ಉತ್ತಮ ಆಡಳಿತ ಮಾದರಿ ನೀಡಿದ ಶ್ರೀಕೃಷ್ಣ ಸದಾ ಸ್ತ್ಯುತರ್ಹ : ದಿನಕರ ಬಾಬು
ಉಡುಪಿ : ಉತ್ತಮ ಆಡಳಿತ ಮಾದರಿಯನ್ನು ನೀಡಿದ ಶ್ರೀಕೃಷ್ಣ ಪರಮಾತ್ಮ ಸದಾ ಸ್ತ್ಯುತರ್ಹ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ...
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಿವೇದಿತ್ ಆಳ್ವರಿಗೆ ಬೀಳ್ಕೊಡುಗೆ
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಿವೇದಿತ್ ಆಳ್ವರಿಗೆ ಬೀಳ್ಕೊಡುಗೆ
ಕಳೆದ 21 ತಿಂಗಳುಗಳಿಂದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ನಿವೇದಿತ್ ಆಳ್ವರವರ ಕಾರ್ಯಾವಧಿ ದಿನಾಂಕ: 24.08.2016ಕ್ಕೆ ಮುಕ್ತಾಯಗೊಂಡಿರುವುದರಿಂದ ಪ್ರಾಧಿಕಾರದ ಪರವಾಗಿ ಕಾರ್ಯದರ್ಶಿಗಳಾದ ಪ್ರದೀಪ್...
ಮೊಬೈಲ್ ಟವರಿನ ಬ್ಯಾಟರಿ ಕಳವು ಐವರ ಬಂಧನ
ಮೊಬೈಲ್ ಟವರಿನ ಬ್ಯಾಟರಿ ಕಳವು ಐವರ ಬಂಧನ
ಮಂಗಳೂರು: ಮೊಬೈಲ್ ಟವರಿನ ಬ್ಯಾಟರಿಗಳ ಕಳ್ಳತನಕ್ಕೆ ಸಂಬಂಧಿಸಿ ಮಂಗಳೂರು ಗ್ರಾಮಾಂತರ ಪೋಲಿಸರು ಐದು ಮಂದಿಯನ್ನು ಅಗೋಸ್ತ್ 23 ರಂದು ಬಂಧಿಸಿದ್ದಾರೆ.
ಬಂಧಿತರನ್ನು ಮಡಿಕೇರಿಯ ಗಣೇಶ್, ಮಂಜೇಶ್ವರ ಕುಂಜತ್ತೂರಿನ...
ಮಾರ್ನಮಿಕಟ್ಟೆ ನಿವಾಸಿ ಸಂದೀಪ್ ಶೆಟ್ಟಿ ಕೊಲೆ ಯತ್ನ ಪ್ರಕರಣ ಮೂವರ ಬಂಧನ
ಮಾರ್ನಮಿಕಟ್ಟೆ ನಿವಾಸಿ ಸಂದೀಪ್ ಶೆಟ್ಟಿ ಕೊಲೆ ಯತ್ನ ಪ್ರಕರಣ ಮೂವರ ಬಂಧನ
ಮಂಗಳೂರು: ಮಾರ್ನಮಿಕಟ್ಟೆ ನಿವಾಸಿ ಸಂದೀಪ್ ಶೆಟ್ಟಿ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಪೋಲಿಸರು ಮಂಕಿ ಸ್ಟ್ಯಾಂಡ್ ವಿಜಯ್ ಹಾಗೂ ಆತನ ಸಹಚರರನ್ನು...
ಹಿಂದೂ ಸಂಘಟನೆ ಕುರಿತು ಹೇಳಿಕೆ ನೀಡುವ ನೈತಿಕ ಹಕ್ಕು ರೈಗಿಲ್ಲ ; ಉಮಾನಾಥ ಕೋಟ್ಯಾನ್
ಹಿಂದೂ ಸಂಘಟನೆ ಕುರಿತು ಹೇಳಿಕೆ ನೀಡುವ ನೈತಿಕ ಹಕ್ಕು ರೈಗಿಲ್ಲ ; ಉಮಾನಾಥ ಕೋಟ್ಯಾನ್
ಮಂಗಳೂರು: ಹಿಂದೂ ಸಂಘಟನೆಯ ಕುರಿತು ಹೇಳಿಕೆ ನೀಡುವ ನೈತಿಕ ಹಕ್ಕು ದಕ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ...
ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಬಿಜೆಪಿ ಕಚೇರಿಗೆ ಭೇಟಿ
ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಬಿಜೆಪಿ ಕಚೇರಿಗೆ ಭೇಟಿ
ಮಂಗಳೂರು : ಕೇಂದ್ರ ಸಚಿವರಾದ ಸನ್ಮಾನ್ಯ ಶ್ರೀ ರಮೇಶ್ ಜಿಗಜಿಣಗಿರವರು (ಕುಡಿಯುವ ನೀರು ಹಾಗೂ ನೈರ್ಮಲ್ಯ, ರಾಜ್ಯ ಖಾತೆ) ದಿನಾಂಕ 24.08.2016ರಂದು ಮಂಗಳೂರಿನ ಭಾರತೀಯ...
ಚರಣ್ ಕೊಲೆ ಪ್ರಕರಣ; 5 ಮಂದಿ ಆರೋಪಿಗಳ ದಸ್ತಗಿರಿ
ಚರಣ್ ಕೊಲೆ ಪ್ರಕರಣ; 5 ಮಂದಿ ಆರೋಪಿಗಳ ದಸ್ತಗಿರಿ
ಮಂಗಳೂರು: ವಾಮಂಜೂರಿನಲ್ಲಿ ಹಾಡು ಹಗಲೇ ರೌಡಿ ಶೀಟರ್ ಚರಣ್ ಎಂಬಾತನ ಕೊಲೆ ಪ್ರಕರಣದಲ್ಲಿ ಭಾಗಿಯಾದ 5 ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ಮಂಗಳೂರು...
ಧರ್ಮದ ಹೆಸರಿನಲ್ಲಿ ಸಂಘಪರಿವಾರದಿಂದ ಸಮಾಜದಲ್ಲಿ ಸಮಸ್ಯೆ ಸೃಷ್ಟಿ – ರಮಾನಾಥ್ ರೈ
ಧರ್ಮದ ಹೆಸರಿನಲ್ಲಿ ಸಂಘಪರಿವಾರದಿಂದ ಸಮಾಜದಲ್ಲಿ ಸಮಸ್ಯೆ ಸೃಷ್ಟಿ - ರಮಾನಾಥ್ ರೈ
ಮಂಗಳೂರು: ಧರ್ಮ, ದೇವರು, ರಾಷ್ಟ್ರೀಯತೆಯ ಹೆಸರಿನಲ್ಲಿ ಕೆಲವೊಂದು ಸಮಾಜ ವಿರೋಧಿ ಶಕ್ತಿಗಳು ಸಮಾಜದಲ್ಲಿ ಸಮಸ್ಯೆಗಳನ್ನು ಹುಟ್ಟು ಹಾಕುವುದಲ್ಲದೆ ಶಾಂತಿಯಿಂದ ಯಾರಿಗೂ ಬದಕಲು...
ಹಿರಿಯ ನಾಗರಿಕರಿಗೆ ಸೌಲಭ್ಯ ಒದಗಿಸಲು ಬದ್ಧ – ಜಿಲ್ಲಾಧಿಕಾರಿ ಟಿ. ವೆಂಕಟೇಶ್
ಹಿರಿಯ ನಾಗರಿಕರಿಗೆ ಸೌಲಭ್ಯ ಒದಗಿಸಲು ಬದ್ಧ – ಜಿಲ್ಲಾಧಿಕಾರಿ ಟಿ. ವೆಂಕಟೇಶ್
ಉಡುಪಿ: ಎಲ್ಲ ಮಿತಿಗಳ ನಡುವೆಯೂ ಜಿಲ್ಲೆಯ ಹಿರಿಯ ನಾಗರಿಕರಿಗೆ ಸರ್ಕಾರದ ಎಲ್ಲ ಸೌಲಭ್ಯಗಳನ್ನು ತಲುಪಿಸಲು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಹೇಳಿದರು.
ಅವರಿಂದು...
ಕ್ಷಯ ರೋಗದ ಬಗ್ಗೆ ಅರಿವು ಕಾರ್ಯಕ್ರಮ
ಕ್ಷಯರೋಗದ ಬಗ್ಗೆ ಅರಿವು ಕಾರ್ಯಕ್ರಮ
ಕಾರ್ಕಳ : ಪ್ರಾಥಮಿಕ ಆರೋಗ್ಯ ಕೇಂದ್ರ, ಬೆಳ್ಮಣ್ ಮತ್ತು ಕಾರ್ಕಳ ಕ್ಷಯ ಘಟಕ ಇದರ ಸಹಭಾಗಿತ್ವದಲ್ಲಿ ಆದಿಲಕ್ಷ್ಮೀ ಗಾರ್ಮೆಂಟ್ಸ್ ನಂದಳಿಕೆ ಇಲ್ಲಿ ಕ್ಷಯರೋಗದ ಬಗ್ಗೆ ಅರಿವು ಕಾರ್ಯಕ್ರಮ...