ಶ್ರೀಕೃಷ್ಣ ಮಠಕ್ಕೆ ಇಂಧನ ಸಚಿವ ಕೆ. ಜೆ. ಜಾರ್ಜ್ ಭೇಟಿ

ಶ್ರೀಕೃಷ್ಣ ಮಠಕ್ಕೆ ಇಂಧನ ಸಚಿವ ಕೆ. ಜೆ. ಜಾರ್ಜ್ ಭೇಟಿ ಉಡುಪಿ: ರಾಜ್ಯ ಇಂಧನ ಸಚಿವರಾದ ಕೆ ಜೆ ಜಾರ್ಜ್ ಅವರು ಮಂಗಳವಾರ ಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಟಿ ಶ್ರೀಕೃಷ್ಣನ ದರ್ಶನ ಪಡೆದರು. ...

ಸಂಧಿಗ್ಧ ಕಾಲದಲ್ಲೂ ಎಂದೂ ದನಿವರಿಯದೆ ಅವಿರತವಾಗಿ ಶ್ರಮಿಸುತ್ತಿರುವ ಉಪನಗರದ ಮಹಾ ಜನತೆಗೆ ಉಣಬಡಿಸುವ ಹರೀಶ್ ಶೆಟ್ಟಿ ಎರ್ಮಾಳ್

ಸಂಧಿಗ್ಧ ಕಾಲದಲ್ಲೂ ಎಂದೂ ದನಿವರಿಯದೆ ಅವಿರತವಾಗಿ ಶ್ರಮಿಸುತ್ತಿರುವ ಉಪನಗರದ ಮಹಾ ಜನತೆಗೆ ಉಣಬಡಿಸುವ ಹರೀಶ್ ಶೆಟ್ಟಿ ಎರ್ಮಾಳ್   ಮುಂಬಯಿ: ಕಳೆದ ಅನೇಕ ದಶಕಗಳಿಂದ ಮುಂಬಯಿಯಲ್ಲಿದ್ದೂ ಓರ್ವ ಉದ್ಯಮಿ, ಸಮಾಜ ಸೇವಕರಾಗಿದ್ದರೂ ವರ್ಷಂಪ್ರತೀ ತವರೂರಲ್ಲಿ...

ಸಂತೋಷ್ ಶೆಟ್ಟಿ ಪಂಜಿಮಾರಿಗೂ ಕರವೇಗೂ ಸಂಬಂಧವಿಲ್ಲ: ಕರವೇ ಜಿಲ್ಲಾಧ್ಯಕ್ಷ ಅನ್ಸಾರ್  ಸ್ಪಷ್ಟನೆ

ಸಂತೋಷ್ ಶೆಟ್ಟಿ ಪಂಜಿಮಾರಿಗೂ ಕರವೇಗೂ ಸಂಬಂಧವಿಲ್ಲ: ಕರವೇ ಜಿಲ್ಲಾಧ್ಯಕ್ಷ ಅನ್ಸಾರ್  ಸ್ಪಷ್ಟನೆ  ಉಡುಪಿ: ಉಡುಪಿ ಜಿಲ್ಲೆಯ ಮತ್ತು ರಾಜ್ಯದ ಮಾಧ್ಯಮದಲ್ಲಿ ಸುದ್ದಿಯಾದ ಸಂತೋಷ್ ಶೆಟ್ಟಿ ಪಂಜಿಮಾರ್ ಲೈಂಗಿಕ ಕಿರುಕುಳ ಪ್ರಕರಣದ ವರದಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ...

ಕುಂದಾಪುರ: ಲಾರಿಯಡಿಗೆ ಸಿಲುಕಿ ಒಂದೂವರೆ ವರ್ಷದ ಬಾಲಕ ಸಾವು

ಕುಂದಾಪುರ: ಆಟವಾಡುತ್ತಿದ್ದ ಬಾಲಕನೊಬ್ಬ ಟಿಪ್ಪರ್ ಅಡಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಕುಂದಾಪುರದ ಪಾರಿಜಾತ ವೃತ್ತದ ಬಳಿಯಲ್ಲಿರುವ ಬೃಂದಾವನ ಲಾಡ್ಜ್‍ನಲ್ಲಿ ಶುಕ್ರವಾರ ಸಂಜೆ ನಡೆದಿದೆ. ಕೊಪ್ಪಳ ಜಿಲ್ಲೆಯ ಮಾರುತಿ ಹಾಗೂ ಲಕ್ಷ್ಮೀ ಎಂಬುವರ...

ಮಂಗಳೂರಿನ ನಂದನ್‌ ಮಲ್ಯ ಅವರೊಂದಿಗೆ ನಮೋ ಆಪ್‌ ಮೂಲಕ ಪ್ರಧಾನಿ ಮೋದಿ ಸಂವಾದ

ಮಂಗಳೂರಿನ ನಂದನ್‌ ಮಲ್ಯ ಅವರೊಂದಿಗೆ ನಮೋ ಆಪ್‌ ಮೂಲಕ ಪ್ರಧಾನಿ ಮೋದಿ ಸಂವಾದ ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳ ಜೊತೆ ಸೋಮವಾರ ನಮೋ ಆಪ್‌ ಮೂಲಕ...

ಮನಾಪಾದಿಂದ ಹೋಟೆಲುಗಳ ಮೇಲೆ ಧಾಳಿ; 60000 ದಂಡ ವಿಧಿಸಿದ ತಂಡ

ಮನಾಪಾದಿಂದ ಹೋಟೆಲುಗಳ ಮೇಲೆ ಧಾಳಿ; 60000 ದಂಡ ವಿಧಿಸಿದ ತಂಡ ಮಂಗಳೂರು: ಮಹಾನಗರಪಾಲಿಕೆ ಮಂಗಳೂರು ಇದರ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ಸನೀಲ್ ನೇತೃತ್ವದ ಅಧಿಕಾರಿಗಳ ತಂಡ ಶನಿವಾರ ಸಂಜೆ ನಗರದ ಬಿಜೈ...

ದಸರಾ ಕ್ರೀಡಾಕೂಟದಲ್ಲಿ ಕಂಬಳ ಸೇರ್ಪಡೆಗೆ ಸೂಚನೆ – ಡಿ ಕೆ ಶಿವಕುಮಾರ್

ದಸರಾ ಕ್ರೀಡಾಕೂಟದಲ್ಲಿ ಕಂಬಳ ಸೇರ್ಪಡೆಗೆ ಸೂಚನೆ - ಡಿ ಕೆ ಶಿವಕುಮಾರ್ ಸುರತ್ಕಲ್: ದ.ಕ. ಜಿಲ್ಲೆಯ ಸಂಸ್ಕೃತಿಯಾಗಿರುವ ಕಂಬಳವನ್ನು ಉಳಿಸಿ ಬಳೆಸುವ ನಿಟ್ಟಿನಲ್ಲಿ ಸರಕಾರ ಪ್ರೋತ್ಸಾಹ ನೀಡಲು ನಿರ್ಧರಿಸಿದ್ದು, ದಸರಾ ಕ್ರೀಡಾಕೂಟದಲ್ಲಿ ಕಂಬಳ ಕ್ರೀಡೆಯನ್ನು...

ಗಾಂಧೀಜಿ ಕಲ್ಪನೆಯ ಸ್ವಚ್ಛತೆಯ ಅರಿವು ಮೂಡಿದೆ:ರಘುಪತಿ ಭಟ್

ಗಾಂಧೀಜಿ ಕಲ್ಪನೆಯ ಸ್ವಚ್ಛತೆಯ ಅರಿವು ಮೂಡಿದೆ:ರಘುಪತಿ ಭಟ್ ಉಡುಪಿ : ಮಹಾತ್ಮಗಾಂಧೀಜಿ ಅವರು ಸ್ಚಚ್ಛತೆ ಕುರಿತ ನೀಡಿದ ಸಂದೇಶದ ಅನುಷ್ಠಾನದ ಫಲಶೃತಿ ಎಲ್ಲೆಡೆ ಕಂಡು ಬರುತ್ತಿದೆ, ಸಾರ್ವಜನಿಕರಲ್ಲಿ ಸ್ಚಚ್ಛತೆಯ ಕುರಿತು ಅರಿವು ಮೂಡಿದೆ ಎಂದು...

ತಿರುಪತಿ ಲಡ್ಡು ಪ್ರಾಣಿ ಕೊಬ್ಬು ಬಳಕೆಯ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ತರುವ ಹುನ್ನಾರ : ಯಶ್ಪಾಲ್ ಸುವರ್ಣ

ತಿರುಪತಿ ಲಡ್ಡು ಪ್ರಾಣಿ ಕೊಬ್ಬು ಬಳಕೆಯ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ತರುವ ಹುನ್ನಾರ : ಯಶ್ಪಾಲ್ ಸುವರ್ಣ ತಿರುಪತಿ ದೇಗುಲದ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಸಹಿತ ನಿಷೇಧಿತ ಪದಾರ್ಥಗಳ ಬಳಕೆ ಮಾಡುವ...

ಮಾರ್ಚ್ 31ರ ವರೆಗೆ ಉಡುಪಿಯ ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್ ಗಳಲ್ಲಿ  ಒಪಿಡಿ  ಬಂದ್

ಮಾರ್ಚ್ 31ರ ವರೆಗೆ ಉಡುಪಿಯ ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್ ಗಳಲ್ಲಿ  ಒಪಿಡಿ  ಬಂದ್ ಉಡುಪಿ: ರಾಜ್ಯಾದ್ಯಂತ ಕೊರೊನಾ ಹೈ ಅಲರ್ಟ್ ಹಿನ್ನೆಲೆಯಲ್ಲಿ ಉಡುಪಿಯ ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್ ಗಳಲ್ಲಿ ಮಾರ್ಚ್ 31ರ...

Members Login

Obituary

Congratulations