ಎಸ್‌ಸಿಡಿಸಿಸಿ ಬ್ಯಾಂಕ್‌ನ ಉಪಾಧ್ಯಕ್ಷರಾಗಿ ಕಿಶನ್ ಹೆಗ್ಡೆ ಕೊಳ್ಕೆಬೈಲ್
ಎಸ್‌ಸಿಡಿಸಿಸಿ ಬ್ಯಾಂಕ್‌ನ ಉಪಾಧ್ಯಕ್ಷರಾಗಿ ಕಿಶನ್ ಹೆಗ್ಡೆ ಕೊಳ್ಕೆಬೈಲ್
ಉಡುಪಿ: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷರಾಗಿ ಕಿಶನ್ ಹೆಗ್ಡೆ ಕೊಳ್ಕೆಬೈಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎಸ್‌ಸಿಡಿಸಿಸಿ ಬ್ಯಾಂಕ್‌ನ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನದ ಉಳಿದ...
ಕಾರು ಮತ್ತು ಕೆಎಸ್ ಆರ್ ಟಿಸಿ ಬಸ್ಸು ಅಫಘಾತಕ್ಕೆ ಒಂದು ಬಲಿ
ಕಾರು ಮತ್ತು ಕೆಎಸ್ ಆರ್ ಟಿಸಿ ಬಸ್ಸು ಅಫಘಾತಕ್ಕೆ ಒಂದು ಬಲಿ
ಮಂಗಳೂರು: ಕಾರು ಮತ್ತು ಕೆಎಸ್ ಆರ್ ಟಿಸಿ ಬಸ್ಸಿನ ನಡುವೆ ನಡೆದ ಅಫಘಾತದಲ್ಲಿ ಕಾರು ಚಾಲಕ ಸ್ಥಳದಲ್ಲಿಯೇ ಸಾವನಪ್ಪಿದ ಘಟನೆ ನಗರದ...
ಮಕ್ಕಳ ರಕ್ಷಣೆಯೇ ಮುಖ್ಯ- ಶಾಸಕ ಜೆ.ಆರ್. ಲೋಬೊ
ಮಕ್ಕಳ ರಕ್ಷಣೆಯೇ ಮುಖ್ಯ- ಶಾಸಕ ಜೆ.ಆರ್. ಲೋಬೊ
ಮಂಗಳೂರು: ಶಾಲಾ ಮಕ್ಕಳ ಸಾಗಾಟದಲ್ಲಿ ಕುರಿತು ಸರಕಾರ ಸಾಕಷ್ಟು ಕಾನೂನುಗಳನ್ನು ಜಾರಿಗೆ ತರಲಾಗಿದ್ದರೂ, ವಿವಿಧ ರೀತಿಯಲ್ಲಿ ನಿರ್ಲಕ್ಷ್ಯಗಳು ಮಾತ್ರ ಕಾಣುತ್ತವೆ. ನಮಗೆ ಮಕ್ಕಳ ರಕ್ಷಣೆಯೇ ಮುಖ್ಯ, ಉಳಿದೆಲ್ಲವೂ...
ಹವಾನಿಯಂತ್ರಣ ಕೊಠಡಿಗಳಿಂದ ಹೊರ ಬನ್ನಿ: ಸಿದ್ದರಾಮಯ್ಯ
ಹವಾನಿಯಂತ್ರಣ ಕೊಠಡಿಗಳಿಂದ ಹೊರ ಬನ್ನಿ: ಸಿದ್ದರಾಮಯ್ಯ
ಬೆಂಗಳೂರು : ಹವಾನಿಯಂತ್ರಣ ಕೊಠಡಿಗಳಿಂದ ಹೊರ ಬನ್ನಿ. ಹಳ್ಳಿಗಳಿಗೆ ತೆರಳಿ. ಜನರ ಸಮಸ್ಯೆಗಳಿಗೆ ಸ್ಪಂದಿಸಿ. ಬಡವರ ಕಣ್ಣೀರು ಒರೆಸಿ. ಇದು ಜಿಲ್ಲೆಗಳಲ್ಲಿನ ಹಿರಿಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ...
ಜುಲೈ 2 ಮತ್ತು 3 ರಂದು ವಿದ್ಯಾಗಿರಿಯಲ್ಲಿ ಆಳ್ವಾಸ್ ಪ್ರಗತಿ 2016ಜುಲೈ 2 ಮತ್ತು 3 ರಂದು ವಿದ್ಯಾಗಿರಿಯಲ್ಲಿ...
ಜುಲೈ 2 ಮತ್ತು 3 ರಂದು ವಿದ್ಯಾಗಿರಿಯಲ್ಲಿ ಆಳ್ವಾಸ್ ಪ್ರಗತಿ 2016
ಮಂಗಳೂರು: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು 'ಆಳ್ವಾಸ್ ಪ್ರಗತಿ' ಉದ್ಯೋಗ ಮೇಳವನ್ನು ವಾರ್ಷಿಕವಾಗಿ ಉತ್ಕøಷ್ಠ ಮಟ್ಟದಲ್ಲಿ ಆಯೋಜಿಸಿದ್ದು, ಈ ಬಾರಿಜುಲೈ 2 ಮತ್ತು...
ಕಟ್ಟಡ ಕಾರ್ಮಿಕರ ಸವಲತ್ತು ವಿತರಣೆ ನ್ಯೂನತೆ ಸರಿಪಡಿಸಲು ಒತ್ತಾಯಿಸಿ ಅನಿರ್ದಿಷ್ಟಾವಧಿ ಸತ್ಯಾಗ್ರಹ
ಕಟ್ಟಡ ಕಾರ್ಮಿಕರ ಸವಲತ್ತು ವಿತರಣೆ ನ್ಯೂನತೆ ಸರಿಪಡಿಸಲು ಒತ್ತಾಯಿಸಿ ಅನಿರ್ದಿಷ್ಟಾವಧಿ ಸತ್ಯಾಗ್ರಹ
ಮಂಗಳೂರು: 2011, 12, 13ರ ಸಾಲಿನ ಅರ್ಜಿದಾರರಿಗೆ ನ್ಯಾಯೋಚಿತವಾಗಿ ಸಲ್ಲಬೇಕಾದ ಸವಲತ್ತುಗಳು ವಿತರಣೆಯಾಗಿಲ್ಲ. (ವಿದ್ಯಾರ್ಥಿ ವೇತನ, ಮದುವೆ, ಅಪಘಾತ ಹಾಗೂ...
ಕೋಮುವಾದಿಗಳನ್ನು ಸಮಾಜದಿಂದ ಪ್ರತ್ಯೇಕಿಸಿ – ಜೆ.ಬಾಲಕೃಷ್ಣ ಶೆಟ್ಟಿ
ಕೋಮುವಾದಿಗಳನ್ನು ಸಮಾಜದಿಂದ ಪ್ರತ್ಯೇಕಿಸಿ - ಜೆ.ಬಾಲಕೃಷ್ಣ ಶೆಟ್ಟಿ
ಮಂಗಳೂರು: DYFI ನಾಯಕ ಶ್ರೀನಿವಾಸ್ ಬಜಾಲ್ ರವರ 14 ನೇ ವರ್ಷದ ಹುತಾತ್ಮ ದಿನಾಚರಣೆ ಅಂಗವಾಗಿ ರಕ್ತದಾನ ಶಿಬಿರ ಹಾಗೂ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ...
ಪಂಜಿಮೊಗರು ಜೋಡಿ ಕೊಲೆಗೆ ಐದು ವರ್ಷ ; ಆರೋಪಿಗಳ ಸುಳಿವಿಲ್ಲ
ಪಂಜಿಮೊಗರು ಜೋಡಿ ಕೊಲೆಗೆ ಐದು ವರ್ಷ ; ಆರೋಪಿಗಳ ಸುಳಿವಿಲ್ಲ
ಮಂಗಳೂರು: ರಾಜ್ಯದ ಜನತೆಯು ಬೆಚ್ಚಿ ಬೀಳುವಂತೆ ಮಾಡಿದ ಪಂಜಿಮೊಗರು ಜೋಡಿ ಕೊಲೆ ನಡೆದು ಜೂನ್ 28 ರಂದು ಐದು ವರ್ಷವಾಗುತ್ತಿದೆ ಆರೋಪಿಗಳ ಪತ್ತೆ...
ನರೇಶ್ ಶೆಣೈ ಮೂರು ದಿನ ಪೊಲೀಸ್ ವಶಕ್ಕೆ
ನರೇಶ್ ಶೆಣೈ ನ್ಯಾಯಾಲಯಕ್ಕೆ ಹಾಜರು
ಮಂಗಳೂರು: ನಗರದ ಕೊಡಿಯಾಲ್‌ಬೈಲ್‌ನಲ್ಲಿ ಮಾರ್ಚ್ 21ರಂದು ನಡೆದಿದ್ದ ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾದ ಪ್ರಮುಖ ಆರೋಪಿ ಯುವ ಬ್ರಿಗೇಡ್ ಮುಖಂಡ ನರೇಶ್...
ವಿನಾಯಕ ಬಾಳಿಗ ಕೊಲೆ ; ಪ್ರಮುಖ ಆರೋಪಿ ನರೇಶ್ ಶೆಣೈ ಬಂಧನ
ಮಂಗಳೂರು: ಆರ್ ಟಿ ಐ ಕಾರ್ಯಕರ್ತ ವಿನಾಯಕ ಬಾಳಿಗ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನರೇಶ್ ಶೆಣೈ ನನ್ನು ಸಿಸಿಬಿ ಪೋಲಿಸರು ಬಂಧಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಪೋಲಿಸ್ ಕಮೀಷನರ್ ಚಂದ್ರ...


























