ಮಂಗಳೂರು: ವಿಮಾ ಮತ್ತು ಸಾಲ ಯೋಜನೆಗಳ ಮಾಹಿತಿ ಶಿಬಿರ 24ರಂದು
ಮಂಗಳೂರು : ಪ್ರಧಾನ ಮಂತ್ರಿಗಳು ಇತ್ತೀಚೆಗೆ ಘೋಷಿಸಿದ ಸಾಮಾಜಿಕ ಸುರಕ್ಷಾ ಹಾಗೂ ‘ಮುದ್ರಾ’ ಸಾಲ ಯೋಜನೆಗಳ ಎರಡನೆಯ ಮಾಹಿತಿ ಶಿಬಿರವನ್ನು ಆಗಸ್ಟ್ 24ರಂದು ಮಂಗಳೂರು ಹಂಪನಕಟ್ಟಾ ಸಿಂಡಿಕೇಟ್ ಬ್ಯಾಂಕ್ ಕಟ್ಟಡದಲ್ಲಿರುವ “ಆರ್ಥಿಕ ಸೇರ್ಪಡೆ ಸಂಪನ್ಮೂಲ...
ಮಂಗಳೂರು: ಜೆ.ಆರ್.ಲೋಬೊ ವಿಧಾನಮಂಡಲ ಸಮಿತಿಯ ಆಧ್ಯಕ್ಷರಾಗಿ ಆಯ್ಕೆ
ಮಂಗಳೂರು: ನಗರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಜೆ. ಆರ್. ಲೋಬೊರವರನ್ನು ರಾಜ್ಯ ವಿಧಾನಮಂಡಲದ ಹಿಂದುಳಿದ ವರ್ಗಗಳ ಹಾಗು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ಅಧ್ಯಕ್ಷರನ್ನಾಗಿ ಸ್ಪೀಕರ್ ಕಾಗೋಡು ತಿಮ್ಮಪ್ಪರು ನೇಮಿಸಿದ್ದು, ಆಗಸ್ಟ್ 21...
ಕಾಸ್ಸಿಯಾ ಹೈಸ್ಕೂಲ್ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ
ಮಂಗಳೂರು: ಕಾಸ್ಸಿಯಾ ಹೈಸ್ಕೂಲ್ ಹಳೆ ವಿದ್ಯಾರ್ಥಿ ಸ೦ಘದ ವತಿಯಿ೦ದ 2014-15 ನೇ ಸಾಲಿನಲ್ಲಿ ಅತೀ ಹೆಚ್ಚು ಅ೦ಕ ಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ಕ್ರೀಡೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗೆ ದಿನಾ೦ಕ 15-08-2015 ರ೦ದು ...
ಧರ್ಮಸ್ಥಳ: ಸಿಂಹ ಸಂಕ್ರಮಣ ;ಎಣ್ಣೆ ಮತ್ತು ಪಡಿಕಾಳು ವಿತರಣೆ; ಶಾಂತಿವನದಲ್ಲಿ ಎ.ಟಿ.ಎಮ್. ಉದ್ಘಾಟನೆ
ಧರ್ಮಸ್ಥಳದಲ್ಲಿ ದೇವಸ್ಥಾನದಲ್ಲಿ ಸಿಂಹ ಸಂಕ್ರಮಣ ನಿಮಿತ್ತ ಸಂಪ್ರದಾಯದಂತೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಎಣ್ಣೆ ಮತ್ತು ಪಡಿಕಾಳು ವಿತರಿಸಿದರು.
ಧರ್ಮಸ್ಥಳದಲ್ಲಿ ದೇವಸ್ಥಾನದಲ್ಲಿ ಸಿಂಹ ಸಂಕ್ರಮಣ ನಿಮಿತ್ತ ಸಂಪ್ರದಾಯದಂತೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು...
ಬೆಂಗಳೂರು: : ಲೀಲಾಧರ್ ಬೈಕಂಪಾಡಿಯಿಂದ “ಸಮಾಜ ರತ್ನ ರಾಷ್ಟ್ರಿಯ ಪುರಸ್ಕಾರ” ಸ್ವೀಕಾರ
ಬೆಂಗಳೂರು: ಜ್ಞಾನ ಮಂದಾರ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಅಕಾಡೆಮಿ, ಬೆಂಗಳೂರು ಇವರ 2015ರ ಸಾಲಿನ ‘ಸಮಾಜ ರತ್ನ ರಾಷ್ಟ್ರಿಯ ಪುರಸ್ಕಾರ’ಕ್ಕೆ ಆಯ್ಕೆಗೊಂಡಿರುವ ಬಹ್ರೈನ್ ಮೂಲದ ಯಶಸ್ವಿ ಯುವ ಸಾಧಕ ಹಾಗೂ ಸಮಾಜ ಸೇವಕ...
ಉಡುಪಿ : ಉಪ್ಪಾ ಅಧ್ಯಕ್ಷರಾಗಿ ಜನಾರ್ದನ್ ಕೊಡವೂರ್ ಆಯ್ಕೆ
ಉಡುಪಿ ಪ್ರೆಸ್ ಫೋಟೋಗ್ರಾಫರ್ಸ್ ಅಸೋಸಿಯೇಶನ್ಸ್ (ಉಪ್ಪಾ) ಇದರ ನೂತನ ಅಧ್ಯಕ್ಷರಾಗಿ ಜನಾರ್ದನ್ ಕೊಡವೂರು ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿ ಗಣೇಶ್ ಕಲ್ಯಾಣಪುರ, ಕೋಶಾಧ್ಯಕ್ಷ ಆಸ್ಟ್ರೋಮೋಹನ್, ಪದಾಧಿಕಾರಿಗಳಾಗಿ ಹೇಮನಾಥ್ ಪಡುಬಿದ್ರೆ, ಶರತ್ ಕಾನಂಗಿ, ಉಮೇಶ್ ಕುಕ್ಕುಪಲ್ಕೆ, ಪ್ರಸನ್ನ ಕೊಡವೂರು ಆಯ್ಕೆಯಾಗಿರುತ್ತಾರೆ.
ಮಂಗಳೂರು : ರೈತ ಚೈತನ್ಯ ಯಾತ್ರೆ ಯಶಸ್ವಿಗೊಳಿಸಲು ಕಾರ್ಯಕರ್ತರಿಗೆ ಕರೆ -ಸುನೀಲ್ ಕುಮಾರ್
ಮಂಗಳೂರು: ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿದ್ದರೂ, ಕಾಂಗ್ರೆಸ್ ಸರಕಾರ ಅವುಗಳಿಗೆ ಪರಿಹಾರ ಕಂಡುಕೊಳ್ಳಲು ವಿಫಲವಾಗಿದೆ. ರಾಜ್ಯದ ರೈತರ ಸ್ಥೈರ್ಯ ತುಂಬುವ ಯಾವುದೇ ಕಾರ್ಯಕ್ರಮವನ್ನು ನೀಡದ ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಜನಾಭಿಪ್ರಾಯ...
ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ “ಆಟಿಡೊಂಜಿ ಕೂಟ-2015”
ಮಂಗಳೂರು: ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಜಾನಪದ ಸಾಂಸ್ಕøತಿಕ ಸಂಘದ ಆಶ್ರಯದಲ್ಲಿ “ಆಟಿಡೊಂಜಿ ಕೂಟ-2015’ ಕಾಲೇಜಿನ ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಸೈಂಟ್ ಅಲೋಶಿಯಸ್ ಪದವಿ ಕಾಲೇಜಿನ ಕನ್ನಡ ವಿಭಾಗದ ಸಹಪ್ರಾಧ್ಯಾಪಕರಾದ ಡಾ.ವಿಶ್ವನಾಥ ಬದಿಕಾನ ಮುಖ್ಯ...
ಪ್ರತಿಷ್ಠಿತ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ ಮುಡಿಗೇರಿಸಿ ಕೊಂಡಿರುವ ಶ್ರೀ ಮಾರ್ಕ್ ಡೆನಿಸ್ ಡಿ’ಸೋಜ
ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನಾಲ್ಕು ದಶಕಗಳಿಂದ ಉಧ್ಯಮಿಯಾಗಿ, ಸಮಾಜ ಸೇವಕರಾಗಿ, ಶಾರ್ಜಾ ಕರ್ನಾಟಕ ಸಂಘದ ಪೋಷಕರಾಗಿ ಜನ ಮಾನಸದಲ್ಲಿ ಗೌರವದ ಸ್ಥಾನ ಪಡೆದಿರುವ ಶ್ರೀ ಮಾರ್ಕ ಡೆನಿಸ್ ಡಿ’ಸೋಜಾ ರವರ ಸಾಧನೆಗೆ 2015...
ಉಡುಪಿ: ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಯುವ ಕಾಂಗ್ರೆಸ್ ಕಾರ್ಯಕರ್ತರ ಸಮ್ಮೇಳನ ಮತ್ತು ನೃತ್ಯ ಸ್ಪರ್ಧೆ
ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಚಿಟ್ಪಾಡಿ ದೇವಾಡಿಗರ ಸಭಾಭವನದಲ್ಲಿ ಶನಿವಾರ ಆಯೋಜಿಸಲಾದ ಯುವ ಕಾಂಗ್ರೆಸ್ ಕಾರ್ಯಕರ್ತರ ಸಮ್ಮೇಳನ ಮತ್ತು ನೃತ್ಯ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
...


























