ನವದೆಹಲಿ: ಕೇಂದ್ರ ಕೃಷಿ ಸಚಿವ ಬೇಜವ್ದಾರಿಯ ಹೇಳಿಕೆ ; ರೈತರ ಆತ್ಮಹತ್ಯೆಗೆ ಪ್ರೇಮ ವೈಫಲ್ಯ, ನಪುಂಸಕತ್ವ ಕಾರಣ
ನವದೆಹಲಿ: ದೇಶದಲ್ಲಿ ಪ್ರಸಕ್ತ ವರ್ಷ 1,400ಕ್ಕಿಂತಲೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಇದಕ್ಕೆ ಪ್ರೇಮ ವೈಫಲ್ಯ ಅಥವಾ ನಪುಂಸಕತ್ವವೇ ಕಾರಣ ಎಂದು ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಹೇಳಿದ್ದಾರೆ.
ಶುಕ್ರವಾರ ರಾಜ್ಯಸಭೆಯಲ್ಲಿ...
ಮಂಗಳೂರು: ಪುರಭವನದ ನವೀಕರಣ ಕಾಮಗಾರಿ ನವೆಂಬರ್ ಅಂತ್ಯದೊಳಗೆ ಪೂರ್ಣ: ಮೇಯರ್ ಜಸಿಂತಾ ಆಲ್ಫ್ರೆಡ್
ಮಂಗಳೂರು: ಪುರಭವನದ ನವೀಕರಣ ಕಾಮಗಾರಿ ನವೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ಮೇಯರ್ ಜಸಿಂತಾ ಆಲ್ಫ್ರೆಡ್ ಹೇಳಿದರು
ಅವರು ಶುಕ್ರವಾರ ತಮ್ಮ ಕಛೇರಿಯಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ 2014 ಡಿಸೆಂಬರ್ 12 ಕ್ಕೆ ಪುರಭವನ 50...
ಮಂಗಳೂರು: ಹೋಟೆಲ್ ಬಿಲ್ ಪಾವತಿಸದೆ 4.77 ಲಕ್ಷ ರೂ. ವಂಚನೆ: ದೂರು
ಮಂಗಳೂರು: ಸುಮಾರು 2 ತಿಂಗಳಿನಿಂದ ಹೋಟೆಲ್‌ನಲ್ಲಿ ರೂಂ ಪಡೆದು ವಾಸ್ತವ್ಯ ಹೂಡಿದ್ದ ಆರೋಪಿಯೋರ್ವ ಹೋಟೆಲ್‌ಗೆ 4,77,644 ರೂ. ಬಾಕಿ ಇರಿಸಿದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆರೋಪಿ ಕೆನೆಲ್ ಮರಿಯೊ ಎಂಬಾತ ನಗರದ...
ಮಂಗಳೂರು: ಮರಳುಗಾರಿಕೆಗೆ ಪ್ರತಿ ಎಕರೆಗೆ ತಿಂಗಳಿಗೆ 10 ಪರವಾನಿಗೆಯನ್ನು ನೀಡಲು ಜಿಲ್ಲಾಧಿಕಾರಿ ಸೂಚನೆ
ಮಂಗಳೂರು: ದಕ್ಷಿಣ ಜಿಲ್ಲಾ ಮರಳು ಉಸ್ತುವಾರಿ ಸಮಿತಿಯ ಸಭೆ ಗುರುವಾರ ಜಿಲ್ಲಾಧಿಕಾರಿಯವರ ಕಛೇರಿಯಲ್ಲಿ ಜರುಗಿತು
ಸಭೆಯ ಅಧ್ಯಕ್ಷತೆಯನ್ನುವಹಿಸಿದ ಜಿಲ್ಲಾಧಿಕಾರಿಗಳು ಚರ್ಚಿಸಬೇಕಾದ ವಿಷಯದ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿಯನ್ನು ಸಮಿತಿ ಸದಸ್ಯರಿಗೆ ತಿಳಿಸುವಂತೆ ಸದಸ್ಯ ಕಾರ್ಯದರ್ಶಿಗಳಿಗೆ ಸೂಚಿಸಿದರು.
ಉಪ...
ಮಂಗಳೂರು: ಸ್ವಾತಂತ್ರ್ಯ ದಿನಾಚರಣೆ: ಪ್ಲಾಸ್ಟಿಕ್ ಧ್ವಜ ಬಳಕೆ ನಿಷೇಧ- ಜಿಲ್ಲಾಧಿಕಾರಿ
ಮಂಗಳೂರು; ಸ್ವಾತಂತ್ರ್ಯ ದಿನಾಚರಣೆಯಂದು ಮತ್ತು ಇತರೆ ದಿನಗಳಲ್ಲಿ ಪ್ಲಾಸ್ಟಿಕ್‍ನಿಂದ ತಯಾರಿಸಿದ ಧ್ವಜಗಳ ಮಾರಾಟ ಮತ್ತು ಅವುಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ತಿಳಿಸಿದ್ದಾರೆ.
ಅವರು ಗುರುವಾರ ತಮ್ಮ ಕಚೇರಿ ಸಭಾಂಗಣದಲ್ಲಿ...
ಚಿಕ್ಕಮಗಳೂರು: ಮಹಿಳಾ ಕಾಲೇಜಿಗೆ ನುಗ್ಗಿದ ಚಿರತೆ ಸ್ಥಳದಲ್ಲಿ ಆತಂಕ ಸೃಷ್ಟಿ
ಚಿಕ್ಕಮಗಳೂರು: ಏಳು ವರ್ಷದ ಗಂಡು ಚಿರತೆಯೊಂದ ನಗರದ ವಿದ್ಯಾರ್ಥಿನಿಯರ ಕಾಲೇಜಿನ ಆವರಣಕ್ಕೆ ನುಗ್ಗಿದ್ದು, ಈ ಚಿರತೆಯನ್ನು ಬಂಧಿಸಲು ಅರಣ್ಯ ಇಲಾಖೆಯವರು ಹರಸಾಹಸ ಪಡುತ್ತಿದ್ದಾರೆ.
ಒಂದೇ ಸ್ಥಳದಲ್ಲಿರುವ ಕೋರ್ಟ್, ಡಿಸಿ ಹಾಗೂ ಎಸ್ಪಿ ಆಫೀಸ್, ಅರಣ್ಯ...
ದಮಾಮ್: ಇಂಡಿಯಫ್ರಟರ್ನಿಟಿ ಫೋರಮ್ ವತಿಯಿಂದ ಇಫ್ತಾರ್ ಕೂಟ
ದಮಾಮ್,:ರಮದಾನ್ ತಿಂಗಳು ಇಸ್ಲಾಮೀ ಚರಿತ್ರೆಯಲ್ಲಿ ಹಲವು ಬದಲಾವಣೆ, ಕ್ರಾಂತಿ, ಸುಧಾರಣೆಗಳಿಗೆ ಮುನ್ನುಡಿ ಬರೆದ ತಿಂಗಳಾಗಿದ್ದು, ಅಂತಹ ಘಟನೆಗಳನ್ನು ಮೆಲುಕು ಹಾಕುತ್ತಾ ಒಂದು ಅತ್ಯುತ್ತಮ ಸಮುದಾಯವನ್ನು ರೂಪಿಸುವಲ್ಲಿ ರಮದಾನ್ತಿಂಗಳು ನಮಗೆ ಪ್ರೇರಕವಾಗಬೇಕು ಎಂದು ಪಾಪ್ಯುಲರ್...
ಪಡುಬಿದ್ರಿ: ಸುಂದರ ಅಕ್ಷರದ ಜೊತೆ ವಿದ್ಯಾರ್ಥಿಗಳು ಶುದ್ಧ ಮನಸ್ಸುಳ್ಳವರಾಗಬೇಕು ವಿಧ್ಯಾರ್ಥಿವೇತನ ವಿತರಣೆಯಲ್ಲಿ : ಬಾಲಕೃಷ್ಣ ಪೂಜಾರಿ ಉಚ್ಚಿಲ
ಪಡುಬಿದ್ರಿ : ಸುಂದರ ಅಕ್ಷರದ ಜೊತೆ ವಿದ್ಯಾರ್ಥಿಗಳು ಶುದ್ಧ ಮನಸ್ಸುಳ್ಳವರಾಗಬೇಕು ಎಂದು ಉಚ್ಚಿಲ ಬಿಲ್ಲವರ ಸೇವಾ ಸಂಘದ ಅಧ್ಯಕ್ಷ ಬಾಲಕೃಷ್ಣ ಆರ್. ಪೂಜಾರಿ ಹೇಳಿದ್ದಾರೆ.
ಅವರು ರೇಶ್ಮೀ ಸಭಾಭವನದಲ್ಲಿ ನಡೆದ ಉಚ್ಚಿಲ ಬ್ರಹ್ಮಶ್ರೀ ನಾರಾಯಣ...
ಪಡುಬಿದ್ರಿ : ನಾವೂ ಮನುಷ್ಯರು. ನಮ್ಮನ್ನು ಬದುಕಲು ಬಿಡಿ; ಸುಜ್ಲಾನ್ ಕಾಲನಿಯಲ್ಲಿ ವಾಸಿಸುವ 18 ಕೊರಗ ಕುಟುಂಬಗಳ ಅಳಲು
ಪಡುಬಿದ್ರಿ: “ಸರಕಾರದ ಯಾವುದೇ ಭರವಸೆ ಈಡೇರಿಸಿಲ್ಲ. ನಾವು ಅತಂತ್ರ ಸ್ಥಿತಿಯಲ್ಲಿ ಜೀವಿಸುತ್ತಿದ್ದೇವೆ. ನಾವೂ ಮನುಷ್ಯರು. ನಮ್ಮನ್ನು ಬದುಕಲು ಬಿಡಿ” ಪಡುಬಿದ್ರಿಯ ಸುಜ್ಲಾನ್ ಕಾಲನಿ ಬಳಿ ವಾಸಿಸುತ್ತಿರುವ 18 ಕೊರಗ ಕುಟುಂಬಗಳ ಮನದಾಳದ ಮಾತಿದು.
ಪತ್ರಕರ್ತರೊಂದಿಗೆ...
ಮಂಗಳೂರು ಹಜ್ ಕೇಂದ್ರದಿಂದ 771 ಯಾತ್ರಿಕರು ; ಯಾತ್ರಿಕರಿಗೆ ಚುಚ್ಚುಮದ್ದು ನೀಡುವ ಕಾರ್ಯಕ್ರಮ
ಮಂಗಳೂರು; ಈ ವರ್ಷದ ಹಜ್ ಯಾತ್ರೆಗೆ ಮಂಗಳೂರು ವಿಮಾನ ನಿಲ್ದಾಣದಿಂದ 771 ಯಾತ್ರಿಕರು ತೆರಳಲಿದ್ದಾರೆ ಎಂದು ಹಜ್ ಹಾಗೂ ವಾರ್ತಾ ಇಲಾಖೆ ಸಚಿವರ ಆಪ್ತ ಕಾರ್ಯದರ್ಶಿ ಎಜಾಸ್ ಆಹಮದ್ ತಿಳಿಸಿದ್ದಾರೆ.
ಅವರು ಬುಧವಾರ ನಗರದ...























