ಮಂಗಳೂರು: ಗೋ ಕಳ್ಳ ಸಾಗಾಟದ ವಿರುದ್ದ ವಿಹಿಂಪ ವತಿಯಿಂದ ಜುಲೈ 13 ರಂದು ಬೃಹತ್ ಪ್ರತಿಭಟನೆ
ಮಂಗಳೂರು : ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಗೋ ಕಳ್ಳ ಸಾಗಾಟ, ಗೋಹತ್ಯೆ ಪ್ರಕರಣಗಳನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್, ಗೋಸಂರಕ್ಷಣಾ ಸಮಿತಿ ವತಿಯಿಂದ ಕರಾವಳಿ ಜಿಲ್ಲೆಗಳ ಬೃಹತ್ ಪ್ರತಿಭಟನೆ ಜುಲೈ 13ರಂದು ಮಂಗಳೂರಿನ ಕೇಂದ್ರ ಮೈದಾನದಲ್ಲಿ...
ಕೋಟ: ಸಾಸ್ತಾನ ಕೆಥೊಲಿಕ್ ಸ್ತ್ರೀ ಸಂಘಟನೆಯ ಅಧ್ಯಕ್ಷರಾಗಿ ಜಸಿಂತಾ ಪಿಂಟೊ ಆಯ್ಕೆ
ಕೋಟ: ಕೆಥೊಲಿಕ್ ಸ್ತ್ರೀಯರ ಸಂಘಟನೆ ಸಂತ ಅಂತೋನಿ ಚರ್ಚು ಸಾಸ್ತಾನ ಘಟಕ ಇದರ 2015-16 ನೇ ಸಾಲಿನ ನೂತನ ಅಧ್ಯಕ್ಷರಾಗಿ ಜಸಿಂತಾ ಪಿಂಟೊ ಪಾಂಡೇಶ್ವರ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಸಂಘಟನೆಯ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆಯಾದ...
ಜಾತಿ ಮತ್ತು ಆದಾಯ ಪ್ರಮಾಣಪತ್ರ: ತ್ವರಿತಗತಿಯಲ್ಲಿ ನೀಡಲು ಡಿಸಿ ಸೂಚನೆ
ಮಂಗಳೂರು: ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ಕೋರಿ ಸಲ್ಲಿಕೆಯಾಗುವ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿಗೊಳಿಸಿ, ಪ್ರಮಾಣಪತ್ರಗಳನ್ನು ನೀಡುವಂತೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು ತಹಶೀಲ್ದಾರ್ಗಳಿಗೆ ಸೂಚಿಸಿದ್ದಾರೆ.
ಅವರು ಬುಧವಾರ ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಕಂದಾಯ ಇಲಾಖಾಧಿಕಾರಿಗಳ...
ಮಂಗಳೂರು: ನಾಲ್ಯಪದವು ಸರಕಾರಿ ಪ್ರೌಢಶಾಲೆಯಲ್ಲಿ ಕೊಂಕಣಿ ಕ್ಲಬ್ ಆರಂಭ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ 2015-16 ನೇ ಸಾಲಿನ ಕೊಂಕಣಿ ಕ್ಲಬ್ ಯೋಜನೆಯಡಿ ಪ್ರಥಮ ಕ್ಲಬ್ ಶಕ್ತಿನಗರದ ನಾಲ್ಯಪದವು ಸರಕಾರಿ ಪ್ರೌಢಶಾಲೆಯಲ್ಲಿ...
ಮಂಗಳೂರು: ಮುಕ್ಕ ಚರ್ಚಿನ ಧರ್ಮಗುರು ವಂ ತೋಮಸ್ ಡಿ’ಸೋಜಾ ನಿಧನ
ಮಂಗಳೂರು: ಮುಕ್ಕ ಚರ್ಚಿನ ಧರ್ಮಗುರು ವಂ ತೋಮಸ್ ಡಿ’ಸೋಜಾ ಅವರು ಹೃದಯಾಘಾತದಿಂದ ಬುಧವಾರ ನಿಧನ ಹೊಂದಿದರು. ಅವರಿಗೆ 60 ವರ್ಷ ವಯಸ್ಸಾಗಿತ್ತು.
ಮೂಲತಃ ಬೆಳ್ತಂಗಡಿಯವರಾದ ವಂ ತೋಮಸ್ ಅವರು ಜನವರಿ 18, 1955 ರಲ್ಲಿ...
ಉಡುಪಿ: ಮಟ್ಕಾ ದೊರೆ ಲಿಯೋ ಕರ್ನೇಲಿಯೊ ಬಂಧನ
ಉಡುಪಿ: ಉಡುಪಿಯ ಮಟ್ಕಾ ದೊರೆ ಎಂದೇ ಕುಖ್ಯಾತಿ ಪಡೆದಿರುವ ಲಿಯೋ ಕರ್ನೇಲಿಯೊನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ಸಹಚರರಾದ ದಿವಾಕರ ಪೂಜಾರಿ ಹಾಗೂ ಬಾಬು ಆಚಾರಿ ಎಂಬವರನ್ನು ಬಂಧಿಸಲಾಗಿದೆ.
ನಿನ್ನೆ ಸಂಜೆ ಮಟ್ಕಾಕ್ಕಾಗಿ ಸಾರ್ವಜನಿಕರಿಂದ ಹಣ...
ಕುಂದಾಪುರ: ಹೆಮ್ಮಾಡಿಯಲ್ಲಿ ಎರಡು ಅಂಗಡಿಗಳಿಗೆ ನುಗ್ಗಿ ಕಳವು
ಕುಂದಾಪುರ: ಹೆಮ್ಮಾಡಿ ಗ್ರಾಮದ ಕಾಂಪ್ಲೆಕ್ಸ್ ವೊಂದರ ಮಹಡಿಯಲ್ಲಿರುವ ಎರಡು ಅಂಗಡಿಗಳಿಗೆ ನಿನ್ನೆ ರಾತ್ರಿ ನುಗ್ಗಿದ ಕಳ್ಳರು ಸುಮಾರು ನಾಲ್ಕು ಲಕ್ಷ ರೂ.ವೌಲ್ಯದ ಸೊತ್ತುಗಳನ್ನು ಕಳವು ಮಾಡಿರುವುದಾಗಿ ವರದಿಯಾಗಿದೆ.
ಅಮರನಾಥ ಶೆಟ್ಟಿ ಎಂಬವರಿಗೆ ಸೇರಿದ ಅಂಬಾ...
ಬೈಂದೂರು : ವರದಿಗಾರನೆಂದು ಹೇಳಿ ಮಾವನಿಗೆ 2 ಲಕ್ಷ ನೀಡುವಂತೆ ಬೆದರಿಕೆ: ಆರೋಪಿ ಬಂಧನ
ಬೈಂದೂರು: ವಾಹಿನಿಯೊಂದರ ವರದಿಗಾರನೆಂದು ತನ್ನ ಸ್ವಂತ ಮಾವನಿಗೆ 2 ಲಕ್ಷ ರೂಪಾಯಿ ಬೇಡಿಕೆ ಇಟ್ಟು ಪೋಲಿಸರ ಅತಿಥಿಯಾದ ಘಟನೆ ಮಂಗಳವಾರ ನಡೆದಿದೆ.
ಬಂಧಿತನನ್ನು ಬೈಂದೂರು ಉಪ್ಪುಂದ ನಿವಾಸಿ ಪ್ರದೀಪ್ ಖಾರ್ವಿ ಎಂದು ಗುರುತಿಸಲಾಗಿದೆ.
ಜುಲೈ 4...
ಅರಿಶಿಣಮಕ್ಕಿ ಪ್ರಕರಣ ವಿಧಾನ ಪರಿಷತ್ ಶೂನ್ಯವೇಳೆಯಲ್ಲಿ ಕಾರ್ಣಿಕ್ ಪ್ರಸ್ತಾಪ
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಅರಿಸಿನ ಮಕ್ಕಿ ಹಸ್ತ್ಯಡ್ಕದಲ್ಲಿ ರೈತ ಕುಟುಂಬದ ಮೇಲೆ ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಸುಳ್ಳು ಕೇಸ್ ದಾಖಲಿಸಿ, ಪೊಲೀಸ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಿಂದ ದೌರ್ಜನ್ಯ ನಡೆದಿರುವುದು...
ಬಜಾಲ್ನಲ್ಲಿ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ
ಮಂಗಳೂರು: ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರದ ಜೆ. ಆರ್. ಲೋಬೊರವರ ಪ್ರದೇಶಾಭಿವೃದ್ಧಿ ನಿಧಿಯಿಂದ ಸುಮಾರು 8 ಲಕ್ಷ ರೂಪಾಯಿ ವೆಚ್ಚದ ಬಜಾಲ್ನ ಫೈಸಲ್ನಗರದ ಕಾಂಕ್ರಿಟ್ ರಸ್ತೆ ಕಾಮಗಾರಿಯ ಗುದ್ದಲಿ ಪೂಜೆಯನ್ನು ಶಾಸಕರು...
























