ಉಡುಪಿ: ಮೋದಿ ಸರಕಾರದಿಂದ ನಾಗರಿಕ ಹೋರಾಟಗಳ ದಮನ: ಕೋಸೌವೇ ಪ್ರತಿಭಟನೆಯಲ್ಲಿ ಜಿ.ರಾಜಶೇಖರ್
ಉಡುಪಿ: ಕೇಂದ್ರದ ನರೇಂದ್ರ ಮೋದಿ ಸರಕಾರ ನಾಗರಿಕ ಹೋರಾಟಗಳನ್ನು ದಮನಿಸುವ ಕೆಲಸಗಳನ್ನು ವ್ಯವಸ್ಥಿತವಾಗಿ ನಡೆಸುತ್ತಿದೆ ಎಂದು ಕೋಮು ಸೌಹಾರ್ದ ವೇದಿಕೆಯ ಜಿಲ್ಲಾಧ್ಯಕ್ಷ್ಯ ಜಿ ರಾಜಶೇಖರ್ ಆರೋಪಿಸಿದ್ದಾರೆ.
ಅವರು ಶುಕ್ರವಾರ ಉಡುಪಿ...
ಬ್ರಹ್ಮಾವರ : ಶಾಲಾ ಮಕ್ಕಳಿಗೆ ಯಾಂತ್ರಿಕ ಭತ್ತ ಬೇಸಾಯ ಪದ್ಧತಿಯ ಬಗ್ಗೆ ಪಾತ್ರಕ್ಷಿಕೆ
ಬ್ರಹ್ಮಾವರ : ಕೊಳ್ಕೆಬೈಲು ಗರಡಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಯಾಂತ್ರಿಕ ಭತ್ತ ಬೇಸಾಯ ಪದ್ಧತಿಯ ಬಗ್ಗೆ ಪಾತ್ರಕ್ಷಿಕೆ ಮತ್ತು ಮಾಹಿತಿ ಕಾರ್ಯಕ್ರಮವು ಹತ್ತಿರದ ಪ್ರಸಾದ್ ಶೆಟ್ಟಿ ಅವರ ಗದ್ದೆಯಲ್ಲಿ ಸೋಮವಾರದಂದು ಜರುಗಿತು.
ವಿದ್ಯಾಪೋಷಕ್...
ಬ್ರಹ್ಮಾವರ: ಯಡ್ತಾಡಿಯಲ್ಲಿ ಯಾಂತ್ರಿಕ ಬೇಸಾಯ ಪದ್ಧತಿಗೆ ಚಾಲನೆ
ಬ್ರಹ್ಮಾವರ: ಬ್ರಹ್ಮಾವರ ಕೃಷಿ ವಿಶ್ವವಿದ್ಯಾನಿಲಯ, ವಿಜಯ್ ಬ್ಯಾಂಕ್, ವಿಜಯ ಗ್ರಾಮೀಣ ಅಭಿವೃದ್ಧಿ ನಿಗಮ ವತಿಯಿಂದ ಯಾಂತ್ರಿಕ ಬೇಸಾಯ ಪದ್ಧತಿಯ ಪಾತ್ರಕ್ಷಿಕೆಗೆ ಬುದವಾರದಂದು ಪ್ರಗತಿಪರ ಕೃಷಿಕ ಯಡ್ತಾಡಿ ಸತೀಶ್ ಶೆಟ್ಟಿಯವರ ಗದ್ಧೆಯಲ್ಲಿ ಜರುಗಿತು.
ಯಾಂತ್ರಿಕ ಬೇಸಾಯ...
ಲೋಕಾಯುಕ್ತರ ಪದಚ್ಯುತಿ, ಸ್ಪೀಕರ್‌ಗೆ ಪ್ರಸ್ತಾವನೆ ಸಲ್ಲಿಸಿದ ಪ್ರತಿಪಕ್ಷ
ಬೆಳಗಾವಿ: ತಮ್ಮ ಪುತ್ರ ಅಶ್ವಿನ್ ರಾವ್ ವಿರುದ್ಧದ ಭ್ರಷ್ಟಾಚಾರ ಪ್ರಕರಣ ಸಂಬಂಧ ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರ್ ರಾವ್ ಅವರ ರಾಜಿನಾಮೆಗೆ ಒತ್ತಾಯಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಇನ್ನೊಂದೆಡೆ ನ್ಯಾ.ಭಾಸ್ಕರ್ ರಾವ್ ಅವರ ಪದಚ್ಯುತಿಗಾಗಿ...
ಕರ್ನಾಟಕ ಪತ್ರಕರ್ತರ ಸಂಘದ ವತಿಯಿಂದ ಪತ್ರಕರ್ತರ ಸಮ್ಮಿಲನ ಕಾರ್ಯಕ್ರಮ
ಮಂಗಳೂರು : ಇಂಡಿಯನ್ ಜರ್ನಲಿಸ್ಟ್ ಯೂನಿಯನ್ (ರಿ) ಹಾಗೂ ಕರ್ನಾಟಕ ಜರ್ನಲಿಸ್ಟ್ ಯೂನಿಯನ್(ರಿ) ಕರ್ನಾಟಕ ಪತ್ರಕರ್ತರ ಸಂಘ(ರಿ)ನ ನ್ಯಾಷನಲ್ ಹಾಗೂ ಸ್ಟೇಟ್ ಕಾನ್ಫ್ರೆನ್ಸ್ ಮಂಗಳೂರು ನಗರದಲ್ಲಿರುವ ವೈಭವ್ ಹಾಲ್ನಲ್ಲಿ ಜುಲೈ 4 ಮತ್ತು...
ಮುಖ್ಯಮಂತ್ರಿ ಪರಿಹಾರ ನಿಧಿ 6.83 ಲಕ್ಷ ವಿತರಣೆ: ಜೆ. ಆರ್. ಲೋಬೊ
ಮಂಗಳೂರು: ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮಂಗಳೂರು ದಕ್ಷಿಣ ವಿಧಾನ ಸಭಾ ಸದಸ್ಯ ಜೆ. ಆರ್. ಲೋಬೊ ಅವರ ಶಿಫಾರಸಿನ ಮೇರೆಗೆ 9 ಸಂತ್ರಸ್ತರವರಿಗೆ ವಿವಿಧ ರೋಗದ ಚಿಕಿತ್ಸೆಗಾಗಿ ಸುಮಾರು ರುಪಾಯಿ 6.83 ಲಕ್ಷ...
ಉಡುಪಿ: ಪಡುತೋನ್ಸೆ ಗ್ರಾಪಂಗೆ ಮೊದಲ ಬಾರಿ ಅಲ್ಪಸಂಖ್ಯಾತ ಮುಸ್ಲಿಮ್ ಮಹಿಳೆ ಅಧ್ಯಕ್ಷರಾಗಿ ಆಯ್ಕೆ
ಉಡುಪಿ: ಪಡುತೋನ್ಸೆ ಗ್ರಾಪಂ ನ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಫೌಝಿಯಾ ಸಾದಿಕ್ ಹಾಗೂ ಉಪಾಧ್ಯಕ್ಷರಾಗಿ ಲತಾ ಅವಿರೋಧವಾಗಿ ಆಯ್ಕೆಯಾ ಗಿದ್ದಾರೆ.
ಗ್ರಾಪಂನಲ್ಲಿ 11 ಕಾಂಗ್ರೆಸ್, 6 ಬಿಜೆಪಿ, 3 ವೆಲ್‌ಫೇರ್ ಪಾರ್ಟಿ...
ಸರ್ಕಾರಿ ಸೇವೆಯಿಂದ ನಿವೃತ್ತಿ, ಬೀಳ್ಕೊಡುಗೆ
ಮಂಗಳೂರು : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮಂಗಳೂರು ಕಚೇರಿಯಲ್ಲಿ 30 ವರ್ಷಗಳಿಂದ ಬೆರಳಚ್ಚುಗಾರರಾಗಿ ಸೇವೆ ಸಲ್ಲಿಸಿ ಜೂನ್ 30 ರಂದು ಸರ್ಕಾರಿ ಸೇವೆಯಿಂದ ನಿವೃತ್ತರಾದ ಎ.ಸಾವಿತ್ರಿ ಅವರನ್ನು ಅಧಿಕಾರಿಗಳು ಮತ್ತು...
ರಾಷ್ರೀಯ ರುಡ್‍ಸೆಟ್ ಅಕಾಡೆಮಿಯ ವಾರ್ಷಿಕ ವರದಿ ಬಿಡುಗಡೆ
ಮಂಗಳೂರು: ರಾಷ್ರೀಯ ರುಡ್‍ಸೆಟ್ ಅಕಾಡೆಮಿಯ (ನ್ಯಾಶನೆಲ್ ಅಕಾಡೆಮಿ ಆಪ್ ರುಡ್‍ಸೆಟಿ) ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಈ ಸಂಸ್ಥೆಯ 2014-15ರ ಸಾಲಿನ ವಾರ್ಷಿಕ ವರದಿಯನ್ನು ಇತ್ತೀಚೆಗೆ ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಿದರು.
ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ...
ಉಡುಪಿ: ಪತ್ರಕರ್ತರ ವೇದಿಕೆ ಜಿಲ್ಲಾ ಘಟಕದಿಂದ ವಾಸುದೇವ ಭಟ್ ಅವರಿಗೆ ‘ಪತ್ರಿಕಾ ದಿನದ ಗೌರವ’
ಉಡುಪಿ: ಬಹುಮುಖ ಪ್ರತಿಭೆಯ ನಾದವೈಭವಂ ಉಡುಪಿ ವಾಸುದೇವ ಭಟ್ಟರು ಪತ್ರಕರ್ತರಾಗಿ ಕೂಡ ಅಂದಿನ ಕಾಲದಲ್ಲಿ ಸಾರ್ಥಕ ಕೀರ್ತಿಯನ್ನು ಪಡೆದಿದ್ದಾರೆ. ಅವರಿಗೆ ರಾಜ್ಯೋತ್ಸವದಂತಹ ಪ್ರಶಸ್ತಿಗಳು ಯಾವಾಗಲೋ ಒಲಿದು ಬರಬೇಕಿತ್ತು ಎಂದು ಕನ್ನಡ ಸಾಹಿತ್ಯ ಪರಿಷತ್‍ನ...



























