ಭಟ್ಕಳ: ಬೈಕ್ ಢಿಕ್ಕಿ; ಪಾದಾಚಾರಿಗೆ ಗಾಯ
ಭಟ್ಕಳ: ಚಲಿಸುತ್ತಿದ್ದ ಮೋಟಾರ್ ಬೈಕ್‍ವೊಂದು ಪಾದಾಚಾರಿಯೋರ್ವನಿಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ಆತ ನೆಲಕ್ಕುರುಳಿ ಗಂಭೀರವಾಗಿ ಗಾಯಗೊಂಡು ಕುಂದಾಪುರ ಆಸ್ಪತ್ರೆಗೆ ದಾಖಲಾದ ಘಟನೆ ಬಸ್ ನಿಲ್ದಾಣದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.
ಗಾಯಗೊಂಡ...
ಮಣಿಪಾಲ: ಎರಡು ತಂಡಗಳ ನಡುವೆ ಹೊಡೆದಾಟ: ಪರಸ್ಪರ ದೂರು ದಾಖಲು
ಮಣಿಪಾಲ: ಎರಡು ಗುಂಪುಗಳು ಪರಸ್ಪರ ಹೊಡೆದಾಟಿಕೊಂಡ ಕುರಿತು ಎರಡು ಪ್ರತ್ಯೇಕ ದೂರುಗಳು ಮಣಿಪಾಲ ಠಾಣೆಯಲ್ಲಿ ಭಾನುವಾರ ದಾಖಲಾಗಿದೆ.
ಭಾನುವಾರ ಸಂಜೆ ಸುಮಾರು 7.30 ವೇಳೆಗೆ ಉಡುಪಿ ತಾಲೂಕು ಹೆರ್ಗಾ ಗ್ರಾಮದ ಕೊಡಂಗೆ ಎಂಬಲ್ಲಿ ದಿನಕರ...
ಮಂಗಳೂರು: ನೇತ್ರಾವತಿ ಸೇತುವೆ-ಕಣ್ಣೂರು ನಡುವೆ ಬೈಪಾಸ್: ಜೆ. ಆರ್. ಲೋಬೊ ಸ್ಥಳ ಪರೀಶಿಲನೆ
ಮಂಗಳೂರು: ಶಾಸಕ ಜೆ. ಆರ್ ಲೋಬೊ ಲೋಕೋಪಯೊಗಿ ಇಲಾಖೆಯ ಅಧಿಕಾರಿಗಳೊಂದಿಗೆ ಮಂಗಳೂರು – ಕಾಸರಗೋಡು ರಾಷ್ಟ್ರಿಯ ಹೆದ್ದಾರಿಯಲ್ಲಿ ಬರುವ ನೇತ್ರಾವತಿ ಸೇತುವೆಯಿಂದ ಅಡ್ಯಾರು-ಕಣ್ಣೂರು ಬೈಪಾಸ್ ರಸ್ತೆ ನಿರ್ಮಿಸುವ ಹೊಸ ಯೋಜನೆಯ ಪೂರ್ವಭಾವಿಯಾಗಿ ಸ್ಥಳ...
ಹಾಸನ: ಬಂಡೆ ಬಿದ್ದು ರೈಲು ಪ್ರಯಾಣದಲ್ಲಿ ವ್ಯತ್ಯಯ
ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಶಿರಿವಾಳ ಬಳಿ ರೈಲ್ವೆ ಹಳಿ ಮೇಲೆ ಬಂಡೆ ಬಿದ್ದ ಪರಿಣಾಮ ರೈಲ್ವೆ ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಪ್ರಯಾಣಿಕರು ತೀವ್ರ ಪರದಾಡುವಂತಾಗಿದೆ. ರಾತ್ರಿ 2ರಿಂದ 3 ಗಂಟೆ ಸಮಯದಲ್ಲಿ ಕಣ್ಣೂರಿನಿಂದ...
ಕುಂದಾಪುರ : ಗ್ರಾಮೀಣ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಿದಾಗ ಅಭಿವೃದ್ಧಿ ಸಾಧ್ಯ : ಹಲಸಿನ ಹಬ್ಬಸಮಾರೋಪದಲ್ಲಿ ಅರುಣ್ ಶೆಟ್ಟಿ...
ಕುಂದಾಪುರ : ಆಧುನಿಕ ಜಗತ್ತಿಗೆ ಸಮಾಜ ಹೊಂದಿಕೊಳ್ಳುತ್ತಿರುವಂತೆ ಗ್ರಾಮೀಣ ಕೃಷಿಯುತ್ಪನ್ನಗಳು ದೂರವಾಗುತ್ತಿವೆ. ಅತೀ ಹೆಚ್ಚಿನ ರೋಗನಿರೋಧಕ ಶಕ್ತಿ ಹೊಂದಿರುವ ಮತ್ತು ಔಷಧೀಯ ಸತ್ವವಿರುವ ಹಲಸಿನ ಕೃಷಿಯೂ ಅವನತಿಯತ್ತ ಸಾಗುತ್ತಿದೆ. ಜಾಹೀರಾತುಗಳಿಗೆ ಮಾರುಹೋಗುವ ಮೂಲಕ...
ಬೆಂಗಳೂರು: ಕೆಎಸ್ ಆರ್ ಟಿಸಿ ಬಸ್ಸು, ಲಾರಿ ನಡುವೆ ಅಫಘಾತ : ನಾಲ್ಕು ಸಾವು
ಬೆಂಗಳೂರು: ಕೆಎಸ್‍ಆರ್‍ಟಿಸಿ ಬಸ್ ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬಸ್‍ನಲ್ಲಿದ್ದ ಇಬ್ಬರು ಚಾಲಕರು ಸಾವನ್ನಪ್ಪಿ, 16ಕ್ಕೂ ಅಧಿಕ ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ತಮಿಳುನಾಡಿನ ಧರ್ಮಪುರಿ ಎಂಬಲ್ಲಿ ಶನಿವಾರ ರಾತ್ರಿ...
ಉಡುಪಿ: ಮಾಸ್ಟರ್ ಅಥ್ಲೆಟಿಕ್‌ನಲ್ಲಿ 2 ಬೆಳ್ಳಿ, 1 ಕಂಚಿನ ಪದಕ ಗೆದ್ದ 58ರ ಮಹಿಳೆ ಸುಲತಾ ಕಾಮತ್
ಉಡುಪಿ: ಉಡುಪಿ ಜಿಲ್ಲೆಯ ಕಟಪಾಡಿಯ ಸುಲತಾ ಕಾಮತ್ ಅವರು ಶ್ರೀಲಂಕಾದ ಕೊಲಂಬೋದಲ್ಲಿ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್‌ನಲ್ಲಿ ಮತ್ತೆ 2 ಬೆಳ್ಳಿ ಹಾಗೂ 1 ಕಂಚಿನ ಪದಕಗಳಿಗೆ ಕೊರಳೊಡ್ಡಿದ್ದಾರೆ.
ಮಹಿಂದ್ರಾ ರಾಜಾಪಕ್ಷ ಅಂತಾರಾಷ್ಟ್ರೀಯ...
ಮಂಗಳೂರು : 20ನೇ ಭಾನುವಾರದ ರಾಮಕೃಷ್ಣ ಮಿಷನ್ ಸ್ವಚ್ಚ ಮಂಗಳೂರು ಅಭಿಯಾನ
ಮಂಗಳೂರು : ರಾಮಕೃಷ್ಣ ಮಿಷನ್ ಆಯೋಜಿಸುತ್ತಿರುವ 40 ವಾರಗಳ “ಸ್ವಚ್ಛ ಮಂಗಳೂರು” ಅಭಿಯಾನ 20ನೇ ಭಾನುವಾರದ ಸ್ವಚ್ಚತಾ ಕಾರ್ಯವನ್ನು ದಿನಾಂಕ 14-06-2015 ರಂದು ನಗರದ ಮಂಗಳಾದೇವಿ ದೇವಸ್ಥಾನ ಹಾಗೂ ದೇವಸ್ಥಾನದರ ಥಬೀದಿಯಲ್ಲಿ ಕೈಗೊಳ್ಳಲಾಯಿತು....
ಮಂಗಳೂರಿಗೆ ಬಂದಿದ್ದು ಮೆರ್ಸ್ ಅಲ್ಲ : ವೈದ್ಯರ ಸ್ಪಷ್ಟನೆ
ಮಂಗಳೂರು: ಮಂಗಳೂರಿನಲ್ಲಿ ಮಾರಕ ರೋಗವೊಂದು ಹರಡಿದೆ ಎಂಬ ವದಂತಿ ಇಡೀ ರಾಜ್ಯದಲ್ಲಿ ಶನಿವಾರ ಗೊಂದಲ ಹಾಗೂ ಕೋಲಾಹಲ ಉಂಟು ಮಾಡಿತು. ಆದರೆ, ವೈದ್ಯರು ಇದು ಮಾರಕ ರೋಗ ಅಲ್ಲ, ಬದಲಾಗಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ...
ಉಡುಪಿ ತಾ. ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ; ಶೇ. 50ರಲ್ಲಿ ಮಹಿಳೆಯರ ಆಡಳಿತ
ಉಡುಪಿ: ಉಡುಪಿ ತಾಲೂಕು ವ್ಯಾಪ್ತಿಯ 59 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ -ಉಪಾಧ್ಯಕ್ಷರ ಮೀಸಲಾತಿ ಪ್ರಕ್ರಿಯೆ ಶನಿವಾರ ಉಡುಪಿ ಅಜ್ಜರಕಾಡಿನ ಪುರಭವನದಲ್ಲಿ ನಡೆಯಿತು.
ಜಿಲ್ಲಾಧಿಕಾರಿ ಡಾ. ವಿಶಾಲ್ ಆರ್. ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿದರು. 59 ಗ್ರಾಮ...
























