ಮಂಗಳೂರು: ಮತದಾರ ಪಟ್ಟಿ ಲೋಪದೋಷ ಸರಿಪಡಿಸಿ-ಯು.ಟಿ ಖಾದರ್   

ಮಂಗಳೂರು: ಮಂಗಳೂರು ವಿಧಾನ ಸಭಾ ಕ್ಷೇತ್ರದ ಮತದಾರ ಪಟ್ಟಿಯಲ್ಲಿ ಕೆಲವೊಂದು ಲೋಪದೋಷಗಳಿರುವುದಾಗಿ ಕ್ಷೇತ್ರದ ಮತದಾರರು ತಮಗೆ ಆಗಿಂದಾಗೆ ದೂರು ಸಲ್ಲಿಸುತ್ತಿದ್ದು ಈ ಬಗ್ಗೆ ಗ್ರಾಮ ಕರಣಿಕರು ಸೂಕ್ತ ಕ್ರಮ ಕೈಗೊಂಡು ಮತದಾರರ ಪಟ್ಟಿಯ ಲೋಪಗಳನ್ನು...

ಮಂಗಳೂರು: ವಿವೇಕಾನಂದರ ಆದರ್ಶಗಳನ್ನು ಯುವಕರು ಅಳವಡಿಸಿಕೊಳ್ಳಬೇಕು-ವಿಶ್ವಾಸ್ ಕಾಮತ್

ಮಂಗಳೂರು: ಮಕ್ಕಳ ಆಸಕ್ತಿ ಪ್ರತಿಭೆಗಳನ್ನು ಪೋಷಿಸಿ ಬೆಳೆಸಿದಾಗ ಅವರು ಬಾನೆತ್ತರಕ್ಕೆ ಏರಬಲ್ಲರು  ಎಂದು ರೇಡಿಯೋ ಸಿಟಿ, ಬೆಂಗಳೂರು ಇಲ್ಲಿನ ವಾೈಸ್ ಕೆ ವಿಶ್ವಾಸ್ ಕಾಮತ್ ಹೇಳಿದರು. ಅವರು ಮಂಗಳೂರು ತಾಲೂಕು ಚುಟುಕು ಸಾಹಿತ್ಯ...

ಮಂಗಳೂರು: 35ನೇ ಸ್ವಚ್ಛ ಭಾರತಕ್ಕಾಗಿ ಸ್ವಚ್ಛತಾ ಅಭಿಯಾನ

ಮಂಗಳೂರು: ಭಾರತ ಸರ್ಕಾರದ ವಿಶೇಷ ಕೋರಿಕೆಯ ಮೇರೆಗೆ ಮಂಗಳೂರು ರಾಮಕೃಷ್ಣ ಮಿಷನ್ 40 ವಾರಗಳ ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಅಭಿಯಾನವನ್ನು ಕಳೆದ ಫೆಬ್ರವರಿ 1 ನೇ ತಾರಿಕಿನಂದು ಪ್ರಾರಂಭಿಸಿತು. ಅಂದಿನಿಂದ ಇಂದಿನವರೆಗೆ...

ಉಡುಪಿ: ಪರ್ಯಾಯ ಪ್ರಯುಕ್ತ ಸಾಗರ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ವತಿಯಿಂದ ‘ಕಲಾ ಸಂಗಮ – 2016’

ಉಡುಪಿ: ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಐದನೇ ಪರ್ಯಾಯ ಮಹೋತ್ಸವದ ಆಚರಣೆಯ ಪ್ರಯುಕ್ತ ಸಾಗರ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ಕುಕ್ಕಿಕಟ್ಟೆ ಉಡುಪಿ ಇದರ ವತಿಯಿಂದ ಸಾಂಸ್ಕ್ರತಿಕ ವೈಭವ ಹಾಗೂ...

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಚರಿಸುವ ಆಟೋರಿಕ್ಷಾಗಳ ದರಗಳ ಪರಿಷ್ಕರಣೆ

ಮಂಗಳೂರು ದ.ಕ. ಜಿಲ್ಲೆಯ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಆಟೋರಿಕ್ಷಾ ಚಾಲನೆಯ ವಿವಿಧ ಅಂಶಗಳಾದ ಇಂಧನ ಬೆಲೆ, ಆಟೋರಿಕ್ಷಾ ಬಿಡಿಭಾಗಗಳು, ವಿಮೆ, ಮತ್ತು ಇತ್ಯಾದಿ, ಹಾಗೂ ದಿನನಿತ್ಯದ ಜೀವನಾಶ್ಯಕ ವಸ್ತುಗಳ ಬೆಲೆಗಳ ಬಗ್ಗೆ ಕೂಲಂಕುಶವಾಗಿ...

ಮಂಗಳೂರು :  ಹೊರ ರಾಜ್ಯಗಳಿಗೆ ಮರಳು ಸಾಗಾಣೆ ನಿಷೇಧ

ಮಂಗಳೂರು :  ದಕ್ಷಿಣ ಕನ್ನಡ ಜಿಲ್ಲೆಯಿಂದ ಸ್ಥಳೀಯ ಮತ್ತು ಹೊರ ಜಿಲ್ಲೆಗಳಿಗೆ ಕರಾವಳಿ ನಿಯಂತ್ರಣ ವಲಯದಿಂದ ಮರಳು ತೆಗೆದು, ಸಾಗಾಣಿಕೆ ಮಾಡಲು ಅನುಮತಿಯನ್ನು ನೀಡಲಾಗುತ್ತಿದ್ದು, ಅದರಂತೆ ಮರಳು ಸಾಗಾಣಿಕೆದಾರರು ಪರವಾನಿಗೆ ಪಡೆದು ಸಾಗಾಣಿಕೆ...

ಉಡುಪಿ: ಪಿಕ್ಟೋರಿಯಲ್ ಜರ್ನಿ ಟು ಉಡುಪಿ ಮಣಿಪಾಲ ಚಿತ್ರ ಸಂಪುಟ ಬಿಡುಗಡೆ

ಉಡುಪಿ: ಛಾಯಾಚಿತ್ರ ಪತ್ರಕರ್ತ ಆಸ್ಟ್ರೋ ಮೋಹನ್ ಅವರ `ಪಿಕ್ಟೋರಿಯಲ್ ಜರ್ನಿ ಟು ಉಡುಪಿ ಮಣಿಪಾಲ ಚಿತ್ರ ಸಂಪುಟ' ಬಿಡುಗಡೆ ಕಾರ್ಯಕ್ರಮ ಗುರುವಾರ ಉಡುಪಿಯ ಹೊಟೇಲ್ ಕಿದಿಯೂರಿನಲ್ಲಿ ನಡೆಯಿತು. ...

ಕಾರ್ಕಳ: ಭಾರತ ಲಂಕಾ ಪ್ರೇಮಿಗಳಿಗೆ ಕಂಕಣ ಭಾಗ್ಯ ಕರುಣಿಸಿದ ಕುವೈಟ್; ಅಂಕೆ ಮೀರಿದ ಗಂಡನ ಪಡೆಯಲು ಲಂಕೆ ಹಾರಿದ...

ಕಾರ್ಕಳ: ಭಾರತದ ಯುವಕ ಹಾಗೂ ಶ್ರೀಲಂಕಾ ದೇಶದ ಯುವತಿಯ ನಡುವೆ ದೂರದ ಕುವೈಟ್ ದೇಶದಲ್ಲಿ ಪ್ರೇಮಾಂಕುರವಾಗಿ ಬಳಿಕ ಮದುವೆಯಾಗಿ ಯುವಕ ಭಾರತಕ್ಕೆ ಬಂದವ ಮರಳಿ ಕುವೈಟಿಗೆ ಬಾರದ ಹಿನ್ನಲೆಯಲ್ಲಿ ಗಂಡನ ಬರುವಿಕೆಗಾಗಿ ಚಾತಕ...

ಉಡುಪಿ: ಪರ್ಯಾಯ ಬಂದೋಬಸ್ತಿಗೆ ಜಿಲ್ಲಾ ಪೋಲಿಸ್ ಸರ್ವಸನ್ನದ್ದ ; ಪೋಲಿಸ್ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ

ಉಡುಪಿ: ಜನವರಿ 17 ಮತ್ತು 18 ರಂದು ಉಡುಪಿ ಶ್ರೀ ಕೃಷ್ಣಮಠದಲ್ಲಿ ನಡೆಯಲಿರುವ ಶ್ರೀ ಪೇಜಾವರ ಮಠದ ಪರ್ಯಾಯ ಉತ್ಸವ ಪ್ರಯುಕ್ತ ಹಲವಾರು ಗಣ್ಯವ್ಯಕ್ತಿಗಳು ಮತ್ತು ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾದಿಗಳು ಉಡುಪಿಗೆ ಭೇಟಿ...

ಮಂಗಳೂರು: ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಶಿಕ್ಷಕರ ಗಮನ ಅಗತ್ಯ ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿಸೋಜಾ ಕರೆ

ಮಂಗಳೂರು: ಪಾಲಿಟೆಕ್ನಿಕ್‍ನಲ್ಲಿ ರಾಜ್ಯದ ಶಿಕ್ಷಕರ ಸಮೂಹವನ್ನು ಉದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿಸೋಜಾರವರು ರಾಜ್ಯದಲ್ಲಿ ತಾಂತ್ರಿಕ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಪಾಲಿಟೆಕ್ನಿಕ್ ಶಿಕ್ಷಕರುಗಳ ಪಾತ್ರ ಮಹತ್ವವಾದುದು. ರಾಜ್ಯದ ಎಲ್ಲಾ...

Members Login

Obituary

Congratulations