ಮಂಗಳೂರು: ಏರ್ ಪೋಟ್೯ ಭೂಸ್ವಾಧೀನ: ಪರಿಹಾರ ಬಿಡುಗಡೆ

ಮಂಗಳೂರು: ವಿಮಾನನಿಲ್ದಾಣ ರನ್ ವೇ ವಿಸ್ತರಣೆಗೆ ಭೂಸ್ವಾಧೀನವಾಗಿದ್ದ ಭೂಮಾಲಕರಿಗೆ ರಾಜ್ಯ ಸರಕಾರ 34 ಕೋಟಿ ರೂ. ಪರಿಹಾರವನ್ನು ಇಂದು ಬಿಡುಗಡೆ ಮಾಡಿ ಆದೇಶಿಸಿದೆ. ವಿಮಾನ ನಿಲ್ದಾಣದ 2ನೇ ರನ್ ವೇ ವಿಸ್ತರಣೆಗೆ 1990ರಲ್ಲಿ ಭೂಸ್ವಾಧೀನ...

ಲಯನ್ಸ್ ಲೀಯೋ ಕ್ಲಬ್ ವತಿಯಿಂದ ಸಾಧನ ಸಲಕರಣೆ  ವಿತರಣೆ

ಮಂಗಳೂರು : ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವ ಶಿಕ್ಷಣ ಅಭಿಯಾನ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಮಂಗಳೂರು ಉತ್ತರ ವಲಯ ಹಾಗೂ ಲಯನ್ಸ್ ಲೀಯೋ ಕ್ಲಬ್ ನೇತ್ರಾವತಿ ಮಂಗಳೂರು ಇವರ...

‘ಅಮರ ಚೇತನ ಸಂತ ಜುಜೆ ವಾಜ್’ ಕನ್ನಡ ಚಿತ್ರದ ಲೋಕಾರ್ಪಣೆ

ಮಂಗಳೂರಿನ ಸಂತ ಜೋಸೆಫ್ ವಾಜ್ ಕೇಂದ್ರವು ನಿರ್ಮಿಸಿದ ಹಾಗೂ ವಿನೋದ್ ಗಂಗೊಳ್ಳಿ ನಿರ್ದೇಶಿಸಿರುವ ಕನ್ನಡ ಚಿತ್ರ ‘ಅಮರ ಚೇತನ ಸಂತ ಜುಜೆ ವಾಜ್’ ಇದರ ಲೋಕಾರ್ಪಣೆ ಹಾಗೂ ಪ್ರಥಮ ಪ್ರದರ್ಶನವು ಮಂಗಳೂರಿನ ಇತಿಹಾಸ...

ಮಂಗಳೂರು: ಅರಳುತ್ತಿರುವ ವ್ಯಕ್ತಿತ್ವದಲ್ಲಿ ಸಾಹಿತ್ಯದ ಕಂಪು ತುಂಬಲಿ-ಎನ್ ಸುಬ್ರಾಯ ಭಟ್

  ಮಂಗಳೂರು: ಅರಳುವ ಸುಮಗಳಂತಿರುವ ಮಕ್ಕಳ ವ್ಯಕ್ತಿತ್ವದಲ್ಲಿ ಸಾಹಿತ್ಯದ ಕಂಪು ತುಂಬಿದಾಗ, ಅವರು ಸಮಾಜದ ಉಜ್ವಲ ಭವಿಷ್ಯವಾಗುತ್ತಾರೆ ಎಂದು ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್ ಸುಬ್ರಾಯ ಭಟ್ ಹೇಳಿದರು. ಅಲ್ಪ ಸಂಖ್ಯಾತ...

ಉಡುಪಿ: ಜ. 14: ಕಾಫಿಟೇಬಲ್ ಬುಕ್ ಪಿಕ್ಟೋರಿಯಲ್‍ ಜರ್ನಿ ಟು ಉಡುಪಿ-ಮಣಿಪಾಲ ಲೋಕಾರ್ಪಣೆ

ಉಡುಪಿ:  ಹಿರಿಯಛಾಯಾಚಿತ್ರ ಪತ್ರಕರ್ತಆಸ್ಟ್ರೋ ಮೋಹನ್‍ ಅವರು ಅಂತಾರಾಷ್ಟ್ರೀಯ ಪ್ರವಾಸಿ ತಾಣ ಉಡುಪಿ-ಮಣಿಪಾಲ ನಗರಗಳನ್ನು  ಕುರಿತಾಗಿ ಕಲಾತ್ಮಕವಾಗಿ ರಚಿಸಿದ  192 ಚಿತ್ರಗಳುಳ್ಳ  ಸಂಪುಟ (ಕಾಫಿಟೇಬಲ್ ಬುಕ್ ) ಪಿಕ್ಟೋರಿಯಲ್‍ ಜರ್ನಿ ಟು ಉಡುಪಿ-ಮಣಿಪಾಲ ಜ....

ಕಾರ್ಕಳ: ರಸ್ತೆ ಅಫಘಾತಕ್ಕೆ ನ್ಯಾಯವಾದಿ ಬಲಿ

ಕಾರ್ಕಳ: ನಲ್ಲೂರು ಪರಪ್ಪಾಡಿ ಸಮೀಪ ಹೋಂಡಾ ಆಕ್ಟೀವಾ ಮತ್ತು ಸ್ಕಾರ್ಪಿಯೋ ನಡುವೆ ರವಿವಾರ ಸಂಭವಿಸಿದ ಅಫಘಾತದಲ್ಲಿ ಬೆಳ್ತಂಗಡಿ ಪಡಂಗಡಿ ನಿವಾಸಿಯಾದ ನ್ಯಾಯವಾದಿ ಪ್ರಶಾಂತ್ ಶೆಟ್ಟಿ (50) ಮೃತಪಟ್ಟಿದ್ದಾರೆ. ಪ್ರಶಾಂತ್ ಶೆಟ್ಟಿಯವರು ರವಿವಾರ ತನ್ನ ಮಗ...

ಉಡುಪಿ: ಧಾರ್ಮಿಕ ಸಾಮಾಜಿಕ ಯೋಜನೆಗಳ ಅನುಷ್ಠಾನದೊಂದಿಗೆ; ಧರ್ಮ ಸಾಮರಸ್ಯಕ್ಕೆ ಒತ್ತು ; ಪೇಜಾವರ ಸ್ವಾಮೀಜಿ

ಉಡುಪಿ: ಧಾರ್ಮಿಕ ಮತ್ತು ಸಾಮಾಜಿಕ ಯೋಜನೆಗಳನ್ನು ಅನುಷ್ಠಾನಗೊಳಿಸುವುದರೊಂದಿಗೆ ದೇಶದಾದ್ಯಂತ ಪರಸ್ಪರ ವಿವಿಧ ಧರ್ಮಗಳ ಅನುಯಾಯಿಗಳೊಂದಿಗೆ ಸಾಮರಸ್ಯವನ್ನು ಬೆಸೆಯುವ ಸಲುವಾಗಿ ರಾಷ್ಟ್ರೀಯ ಮಟ್ಟದಲ್ಲಿ ಬೃಹತ್ ಮಟ್ಟದ ಸರ್ವಧರ್ಮ ಸಮ್ಮೇಳನವನ್ನು ಆಯೋಜಿಸಿ ಹೊಸ ಪರಂಪರೆಗೆ ನಾಂದಿ...

ಉಡುಪಿ: ಸರಕಾರದ ಪ್ರಸ್ತಾವಿತ ಅಂಧಶ್ರದ್ಧಾ ನಿರ್ಮೂಲನಾ ಕಾನೂನಿನ ವಿರುದ್ಧ ಆಂದೋಲನ

ಉಡುಪಿ: ಕರ್ನಾಟಕ ಸರಕಾರದ ಪ್ರಸ್ತಾವಿತ ಅಂಧಶ್ರದ್ಧಾ ನಿರ್ಮೂಲನಾ ಕಾನೂನಿನ ವಿರುದ್ಧ ರಾಷ್ಟ್ರೀಯ ಹಿಂದೂ ಆಂದೋಲನ ದಿನಾಂಕ 10ರಂದು ಸರ್ವಿಸ್ ಬಸ್ ನಿಲ್ದಾಣದ ಬಳಿ ನಡೆಸಲಾಯಿತು. ಈ ಆಂದೋಲನದಲ್ಲಿ ಹಿಂದೂ ವಿದಿಜ್ಞ ಪರಿಷತ್ತಿನ ಉಡುಪಿಯ ನ್ಯಾಯಾವಾದಿಗಳಾದ...

ಮಂಗಳೂರು : ರಾಮಕೃಷ್ಣ ಮಠದಲ್ಲಿ ರಾಷ್ಟ್ರೀಯ ಯುವ ದಿನ

ಮಂಗಳೂರು : ಸ್ವಾಮಿ ವಿವೇಕಾನಂದರ ಆದರ್ಶ ಮತ್ತು ತತ್ತ್ವಗಳು ಭಾರತೀಯ ಯುವಜನತೆಗೆ ಸ್ಫೂರ್ತಿಯ ಚಿಲುಮೆಯಾಗಿರುವುದರಿಂದ ಭಾರತ ಸರ್ಕಾರವು 1984ರಲ್ಲಿ ಅವರ ಜನ್ಮ ದಿನವಾದ ‘ಜನವರಿ 12’ನ್ನು ‘ರಾಷ್ಟ್ರೀಯ ಯುವ ದಿನಾಚರಣೆ’ಯನ್ನಾಗಿ ಘೋಷಿಸಿದೆ. ರಾಷ್ಟ್ರನಿರ್ಮಾಣದಲ್ಲಿ...

ದುಬೈ: ಕೇರಳ ಮಾದರಿಯ ನೋರ್ಕಾ ಸಚಿವಾಲಯ ಸ್ಥಾಪನೆಗೆ ಕಾಗೋಡು ತಿಮ್ಮಪ್ಪನವರಲ್ಲಿ ಮನವಿ

ದುಬೈ: ಕರ್ನಾಟಕದಲ್ಲಿಯೂ ಕೇರಳದಲ್ಲಿ ಈಗಾಗಲೇ (1996ರಲ್ಲಿ) ಅನುಷ್ಠಾನಕ್ಕೆ ಬಂದಿರುವ ಅನಿವಾಸಿ ಸಚಿವಾಲಯ (ನೋರ್ಕಾ-The Non Resident Keralites Affairs) ಕೇರಳ ರಾಜ್ಯದಿಂದ ವಿದೇಶಗಳಿಗೆ ಆಗಮಿಸಿರುವ ಅನಿವಾಸಿಗಳ ಬಗ್ಗೆ ಬಹಳಷ್ಟು ಕಾಳಜಿ ವಹಿಸುತ್ತಿದೆ. ತಿರುವನಂತಪುರದಲ್ಲಿ...

Members Login

Obituary

Congratulations