ಮಂಗಳೂರು: ಮುತ್ತೂಟ್ ಮಿನಿ ಫೈನಾನ್ಸ್ ದರೋಡೆ ಯತ್ನ ಮೂವರ ಬಂಧನ

ಮಂಗಳೂರು: ಕುಳಾಯಿ ಮುತ್ತೂಟ್ ಮಿನಿ ಫೈನಾನ್ಸ್ ಸಂಸ್ಥೆಗೆ ಹಾಡುಹಗಲೇ ಪಿಸ್ತೂಲ್ ಹಾಗೂ ಚೂರಿಯನ್ನು ತೋರಿಸಿ ದರೋಡೆಗೆ ಯತ್ನಿಸಿದ ಆರೋಪಿಗಳನ್ನು ಮಂಗಳೂರು ನಗರ ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಬಂಧಿತರನ್ನು ಮೈಸೂರು ನಿವಾಸಿ ಅನಿಲ್ ಕುಮಾರ್...

ಮಂಗಳೂರು: ಅಮ್ಯಾಕೊ ಎಂ.ಪಿ.ಎಲ್ -2015 ಟಿ20 ಕ್ರಿಕೆಟ್ ; ಯುನೈಟೆಡ್ ಉಲ್ಲಾಳ  ಕೋಟೆ ಬೇಧಿಸಿದ ಉಡುಪಿ ಟೈಗರ್ಸ್

ಮಂಗಳೂರು: ಇಲ್ಲಿನ ಕರ್ನಾಟಕ ರೀಜಿನಲ್ ಕ್ರಿಕೆಟ್ ಅಕಾಡಮಿಯು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಂಗೀಕಾರದೊಂದಿಗೆ ನಡೆಸುತ್ತಿರುವ ಅಮ್ಯಾಕೊ ಮಂಗಳೂರು ಪ್ರೀಮಿಯರ್ ಲೀಗ್ 2015 ಟ್ವೆಂಟಿ ಟ್ವೆಂಟಿ ಕ್ರಿಕೆಟ್ ಪಂದ್ಯಾಟದಲ್ಲಿ ಗುರುವಾರ ರಾತ್ರಿ ಹೊನಲು...

ಉಡುಪಿ: ಪರಸ್ಪರ ಹೃದಯಗಳನ್ನು ಬೆಸೆಯುವ ಕೆಲಸ ನಡೆಯಬೇಕು.- ಕೇಮಾರು ಸ್ವಾಮಿಜಿ

ಉಡುಪಿ: ನಮ್ಮೊಳಗಿನ ದ್ವೇಷ ಅಸೂಯೆ ತಾರತಮ್ಯ ಮರೆತು ನಾವೆಲ್ಲರೂ ಮನುಜರು ಎಂಬ ಭಾವನೆಯಿಂದ ಬದುಕಿ ಮಾನವೀಯತೆಯನ್ನು ಮೆರೆಯಬೇಕು ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ ಡಾ ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು. ಅವರು...

ಮಂಗಳೂರು: ಆಯುಷ್ ಹಬ್ಬ- 2015

ಮಂಗಳೂರು: ಕರ್ನಾಟಕ ಸರಕಾರ, ಆಯುಷ್ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾಡಳಿತ, ಆಯುಷ್ ಫೌಂಡೇಶನ್, ಮಂಗಳೂರು, ಜಂಟಿಯಾಗಿ ದಿನಾಂಕ 19.12.2015 ಮತ್ತು 20.12.2015ರಂದು ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ಆಯೋಜಿಸಿರುವ ಆಯುಷ್ ಹಬ್ಬ-2015ರ ಪ್ರಯುಕ್ತ...

ಮಂಗಳೂರು: ಅಮ್ಯಾಕೊ ಎಂ.ಪಿ.ಎಲ್ -2015 – ಟಿ20 ಕ್ರಿಕೆಟ್ ಗರ್ಜಿಸಿದ ಉಡುಪಿ ಟೈಗರ್ಸ್‍ಗೆ ಒಲಿದ ಜಯ

ಮಂಗಳೂರು: ಇಲ್ಲಿನ ಕರ್ನಾಟಕ ರೀಜಿನಲ್ ಕ್ರಿಕೆಟ್ ಅಕಾಡಮಿಯು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಂಗೀಕಾರದೊಂದಿಗೆ ನಡೆಸುತ್ತಿರುವ ಅಮ್ಯಾಕೊ ಮಂಗಳೂರು ಪ್ರೀಮಿಯರ್ ಲೀಗ್ 2015 ಟ್ವೆಂಟಿ ಟ್ವೆಂಟಿ ಕ್ರಿಕೆಟ್ ಪಂದ್ಯಾಟದ ಮೂರನೆ ದಿನದ ಎರಡನೆಯ...

ಉಡುಪಿ: ಉಪ್ಪಾ ಮೂಡ್ಸ್ ಆಫ್ ಶ್ರೀಕೃಷ್ಣ ಜನ್ಮಾಷ್ಟಮಿ ಛಾಯಾಚಿತ್ರ ಪ್ರದರ್ಶನ

ಉಡುಪಿ: ಉಡುಪಿಯಲ್ಲಿ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಹಬ್ಬ ಅಂಗವಾಗಿ ಉಡುಪಿ ಪ್ರೆಸ್ ಫೆÇಟೋಗ್ರಾಫರ್ಸ್ ಅಸೋಸಿಯೇಶನ್ (ಉಪ್ಪಾ) ನೇತೃತ್ವದಲ್ಲಿ ಶ್ರೀಕೃಷ್ಣಮಠ, ಪರ್ಯಾಯ ಶ್ರೀ ಕಾಣಿಯೂರು ಮಠದ ಪ್ರಾಯೋಜಕತ್ವದಲ್ಲಿ `ಉಪ್ಪಾ ಮೂಡ್ಸ್ ಆಫ್...

ತುಳು ಅಕಾಡೆಮಿ  ಗೌರವ ಪ್ರಶಸ್ತಿ ಪ್ರದಾನ 

ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ತುಳುಭವನ ಉರ್ವಸ್ಟೋರ್, ಮಂಗಳೂರು ಇಲ್ಲಿನ ‘ಸಿರಿಚಾವಡಿ’ಯಲ್ಲಿ ಡಿ.19 ರಂದು ಮಧ್ಯಾಹ್ನ 3 ಕ್ಕೆ ಗೌರವ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಹುಮಾನ ಸಮಾರಂಭ-2014 ಕಾರ್ಯಕ್ರಮ...

ಉಡುಪಿ: ಪಕ್ಷ ನಿಷ್ಟೆಗೆ ತನ್ನ ವಿರುದ್ದ ಶಿಸ್ತು ಕ್ರಮ ಕಾಂಗ್ರೆಸ್ ನೀಡಿದ ಉಡುಗೊರೆ : ಜಯಪ್ರಕಾಶ್ ಹೆಗ್ಡೆ

ಉಡುಪಿ: ಪಕ್ಷಕ್ಕೆ ನಿಷ್ಟಾವಂತನಾಗಿ ಸೇವೆ ನೀಡಿದ್ದಕ್ಕೆ ತನ್ನ ಮೇಲೆ ಪಕ್ಷ ಶಿಸ್ತು ಕ್ರಮ ಕೈಗೊಂಡಿರುವುದು ಕಾಂಗ್ರೆಸ್ ಪಕ್ಷ ನೀಡಿದ ಬಲು ದೊಡ್ಡ ಉಡುಗೊರೆ ಎಂದು ಮಾಜಿ ಸಂಸದ ಹಾಗೂ ವಿಧಾನಪರಿಷತ್ ಚುನಾವಣೆಯ ಪಕ್ಷೇತರ...

ಉಡುಪಿ: ವರ್ಗಾವಣೆ ಕೇವಲ ವದಂತಿ ; ಸ್ಪಷ್ಟೀಕರಣ ನೀಡಿದ ಎಸ್ ಪಿ ಕೆ ಅಣ್ಣಾಮಲೈ

ಉಡುಪಿ:  ಉಡುಪಿ ಜಿಲ್ಲಾ ಎಸ್ ಪಿ   ಕೆ. ಅಣ್ಣಾಮಲೈ ಇವರ ವರ್ಗಾವಣೆಯ ಕುರಿತು  ಕೆಲವೊಂದು ಮಾಧ್ಯಮ  ಮತ್ತು  ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಯ ಬಗ್ಗೆ ತಮ್ಮ ಸ್ಪಷ್ಟೀಕರಣ ನೀಡಿದ್ದು,  ವರ್ಗಾವಣೆಯ ಸುದ್ದಿ...

Members Login

Obituary

Congratulations