ಉಡುಪಿ: ಭಾರತೀಯ ಓರ್ಥೊಡೊಕ್ಸ್ ಸಿರಿಯನ್ ಸಭೆಯ ಪರಮಾಧ್ಯಕ್ಷ ಬಸೆಲಿಯೋಸ್ ಮಾರ್ಥೊಮಾ ಪೌಲೊಸ್ ...

ಉಡುಪಿ: ಭಾರತೀಯ (ಮಲಂಕರ) ಓರ್ಥೊಡೊಕ್ಸ್ ಸಿರಿಯನ್ ಸಭೆಯ ಪರಮಾಧ್ಯಕ್ಷ ಗುರುಗಳಾದ ಪರಮಪವಿತ್ರ ಬಸೆಲಿಯೋಸ್ ಮಾರ್ಥೊಮಾ ಪೌಲೊಸ್ || , ಇವರು ಸೈಂಟ್ ಮೇರಿಸ್ ಓರ್ಥೊಡೊಕ್ಸ್ ಸಿರಿಯನ್ ಕೆಥೆಡ್ರೆಲ್ ಹಾಗೂ ಇದರ ಸಹ-ಇಗರ್ಜಿಗಳನ್ನು, ಡಿಸೆಂಬರ್...

ಮಂಗಳೂರು: ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು 26ನೇ ಅಭಿಯಾನ

ಮಂಗಳೂರು : ದಿನಾಂಕ 8-11-2015 ಭಾನುವಾರದಂದು ನಗರದ ಅತ್ತಾವರ ಪರಿಸರದಲ್ಲಿ ರಾಮಕೃಷ್ಣ ಮಿಷನ್ ಆಯೋಜಿಸುತ್ತಿರುವ ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಅಭಿಯಾನದ 26ನೇ ಕಾರ್ಯಕ್ರಮ ಜರುಗಿತು. ಪೆÇಳಲಿ ರಾಮಕೃಷ್ಣತಪೆÇೀವನದ ಅಧ್ಯಕ್ಷರಾದ ಸ್ವಾಮಿ ವಿವೇಕಚೈತನ್ಯಾನಂದಜಿ...

ಮಂಗಳೂರು : ಗೋರಕ್ಷಕರಿಗೆ ರಕ್ಷಣೆ ಒದಗಿಸಿರಿ – ಕುಮಾರ್ ಮಾಲೇಮಾರ್

ಮಂಗಳೂರು : ಗೋರಕ್ಷಕರಿಗೆ ರಕ್ಷಣೆ ಒದಗಿಸಬೇಕು, ಗೋರಕ್ಷಕರ ಸ್ವರಕ್ಷಣೆಗಾಗಿ ಶಸ್ತ್ರ ಗಳನ್ನು ಇಟ್ಟುಕೊಳ್ಳನ್ನು ಅನುಮತಿ ನೀಡಬೇಕು ಮತ್ತು ಬೆಳಗಾವಿಯ ಲೋಂಡಾದಲ್ಲಿ ಶ್ರೀರಾಮಸೇನೆಯ ಕಾರ್ಯಕ್ರಮದ ಮೇಲೆ ಮುಸಲ್ಮಾನರ ದಾಳಿಯನ್ನು ಖಂಡಿಸಿ ಮಂಗಳೂರು ಜಿಲ್ಲಾಧಿಕಾರಿ ಕಛೇರಿ...

ಪಡುಬಿದ್ರೆ :ಮಸೀದಿಯ ಮಿನಾರ ಏರಿದ ಮಾನಸಿಕ ಅಸ್ವಸ್ಥ

ಪಡುಬಿದ್ರೆ : ಮಸೀದಿಯ ಮಿನಾರ ಏರಿ ಕುಳಿತ ಮಾನಸಿಕ ಅಸ್ವಸ್ಥ ಯುವಕನನ್ನು ಎರಡು ಗಂಟೆಯ ಸತತ ಕಾರ್ಯಚರಣೆಯ ಮೂಲಕ ರಕ್ಷಿಸಿದ ಘಟನೆ  ಕಾಪು ಸಮೀಪದ ಕೊಂಬಗುಡ್ಡೆ ಗೌಸಿಯಾ  ಜಾಮಿಯಾ ಮಸೀದಿಯಲ್ಲಿ ನಡೆದಿದೆ. ಉತ್ತರ ಪ್ರದೇಶ...

ಮ0ಗಳೂರು : ಸುಳ್ಯದಲ್ಲಿ  ಜಿಲ್ಲಾ ಮಟ್ಟದ ಯುವಜನೋತ್ಸವ

ಮ0ಗಳೂರು : 2015-16ನೇ ಸಾಲಿನ ಜಿಲ್ಲಾ ಮಟ್ಟದ ಯುವಜನೋತ್ಸವವು ದಿನಾಂಕ: 28-11-2015 ಶನಿವಾರ ಪೂರ್ವಹ್ನ 9.00  ಗಂಟೆಗೆ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ಸಭಾಂಗಣ ಸುಳ್ಯ ತಾಲೂಕು ಇಲ್ಲಿ ನಡೆಸಲಾಗುವುದು.  ಜಿಲ್ಲಾ ಮಟ್ಟದ...

ಮ0ಗಳೂರು :ಪಿಲಿಕುಳ ಮಕ್ಕಳ ಹಬ್ಬದಲ್ಲಿ ಮಕ್ಕಳಿಂದ ರಾಷ್ಟ್ರ ನಾಯಕರ ವೇಷ ವೈಭವ

ಮ0ಗಳೂರು : ನವೆಂಬರ್ 14ರಂದು ಪಿಲಿಕುಳ ಮಕ್ಕಳ ಹಬ್ಬದಲ್ಲಿ ರಾಷ್ಟ್ರ ನಾಯಕರ ವೇಷ ವೈಭವ ಕಾರ್ಯಕ್ರಮ ಆಯೋಜಿಸಲಾಗಿದ್ದು ಮಕ್ಕಳು ರಾಷ್ಟ್ರ ನಾಯಕರ ವೇಷಧರಿಸಿ ಈ ಸಂಬ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಸಲಾಗಿದೆ. ಸ್ವಾತಂತ್ರ್ಯ ಹೋರಾಟಗಾರರು...

ಮಂಗಳೂರು: ಬಿಜೆಪಿಯಿಂದ ಜಿಲ್ಲೆಯ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ವೈಫಲ್ಯದ ವಿರುದ್ಧ   ಧರಣಿ

ಮಂಗಳೂರು: ಭಾರತೀಯ ಜನತಾ ಪಾರ್ಟಿ ವತಿಯಿಂದ ದಿನಾಂಕ 09.11.2015 ಸೋಮವಾರ ಬೆಳಿಗ್ಗೆ 10 ರಿಂದ ಸಾಯಂಕಾಲ 5 ರವರೆಗೆ ಕರ್ನಾಟಕ ರಾಜ್ಯದ ಹಾಗೂ ದ.ಕ.ಜಿಲ್ಲೆಯ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ವೈಫಲ್ಯದ ವಿರುದ್ಧ ಬೃಹತ್...

ಮಂಗಳೂರು: ಕಾರವಾರದಲ್ಲಿ ರಾಜ್ಯ ಮಟ್ಟದ ರಾಜೀವ್‍ಗಾಂಧಿ ಖೇಲ್ ಅಭಿಯಾನ್  ಗ್ರಾಮೀಣ ಕ್ರೀಡಾಕೂಟ

ಮ0ಗಳೂರು : 2015-16ನೇ ಸಾಲಿನ ರಾಜ್ಯ ಮಟ್ಟದ ರಾಜೀವ್‍ಗಾಂಧಿ  ಖೇಲ್ ಅಭಿಯಾನ್ ಗ್ರಾಮೀಣ ಕ್ರೀಡಾಕೂಟವು  ನ.13 ರಿಂದ  ನ.15 ರ ವರೆಗೆ ಗುಂಪು-02  (ಕಬಡ್ಡಿ, ಖೋ ಖೋ ಜಡೊ ಮತ್ತು ಟೇಬಲ್ ಟೆನ್ನಿಸ್)...

ಮಂಗಳೂರು: ಸಚಿವ ಆಂಜನೇಯ ರಾಜೀನಾಮೆಗೆ ಬಿಜೆಪಿ ಆಗ್ರಹ

ಮಂಗಳೂರು: ಸಮಾಜ ಕಲ್ಯಾಣ ಇಲಾಖೆಯ ಟೆಂಡರ್ ಕರೆಯುವ ವಿಷಯದಲ್ಲಿ ನೇರವಾಗಿ ತಮ್ಮ ಪತ್ನಿ ಹಾಗೂ ತಮ್ಮ ಇಲಾಖೆಯ ಅಧಿಕಾರಿಯೇ ಸಿಕ್ಕಿಬಿದ್ದಿರುವುದರಿಂದ ಸಚಿವ ಆಂಜನೇಯ ಕೂಡಲೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಇಲ್ಲವೇ...

ಉಡುಪಿ: `ಉಪ್ಪಾ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯ ಬಹುಮಾನ ವಿತರಣೆ

ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಹಬ್ಬ ಅಂಗವಾಗಿ ಶ್ರೀ ಕೃಷ್ಣ ಮಠ ಪರ್ಯಾಯ ಶ್ರೀ ಕಾಣಿಯೂರು ಮಠದ ಆಶ್ರಯದಲ್ಲಿ ಉಡುಪಿ ಪ್ರೆಸ್ ಫೆÇಟೋಗ್ರಾಫರ್ಸ್ ಅಸೋಸಿಯೇಶನ್ (ಉಪ್ಪಾ) ನೇತೃತ್ವದಲ್ಲಿ `ಉಪ್ಪಾ ಮೂಡ್ಸ್ ಆಫ್...

Members Login

Obituary

Congratulations