ಮಂಗಳೂರು: ಎತ್ತಿನ ಹೊಳೆ ಯೋಜನೆ ವಿರೋಧಿಸಿ ಸಂಸದ ನಳಿನ್ ಕುಮಾರ್ ಕಾಲ್ನಡಿಗೆ ಜಾಥಾಕ್ಕೆ ಅಜಿತ್ ಕುಮಾರ್ ರೈ ಬೆಂಬಲ

ಮಂಗಳೂರು: ಎತ್ತಿನ ಹೊಳೆ ಯೋಜನೆ ವಿರುದ್ದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕೈಗೊಂಡಿರುವ ಬೃಹತ್ ಕಾಲ್ನಡಿಗೆ ಜಾಥಾಗೆ ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್‍ಕುಮಾರ್ ರೈ ಮಾಲಾಡಿ ಅವರು ತನ್ನ...

ಮಂಗಳೂರು: ಕಾವೂರಿನಲ್ಲಿ ಗುಜರಿ ವ್ಯಾಪಾರಿಯನ್ನು ಇರಿದು ಕೊಲೆ

ಮಂಗಳೂರು: 55 ವರ್ಷ ವಯಸ್ಸಿನ ವ್ಯಕ್ತಿಯೋರ್ವರನ್ನು ಇರಿದು ಕೊಲೆ ಮಾಡಿದ ಘಟನೆ ಕಾವೂರು ಮುರದಲ್ಲಿ ಬುಧವಾರ ನಡೆದಿದೆ. ಮೃತ ವ್ಯಕ್ತಿಯನ್ನು ಕಾವೂರು ಅಂಬಿಕಾ ನಗರ ನಿವಾಸಿ ಹಸನಬ್ಬ ಅವರ ಪುತ್ರ ಮೊಹಮ್ಮದ್ ಎಂದು ಗುರುತಿಸಲಾಗಿದೆ....

ಉಳ್ಳಾಲ : ಎಸ್ಕೆಎಸ್ಸೆಸ್ಸೆಫ್ ದೇರಳಕಟ್ಟೆ ಶಾಖೆಯ ಅಧ್ಯಕ್ಷರಾಗಿ ನೌಫಲ್ ಬಿ. ಆಯ್ಕೆ

ಉಳ್ಳಾಲ ಎಸ್ಕೆಎಸ್ಸೆಸ್ಸೆಫ್ ದೇರಳಕಟ್ಟೆ ಶಾಖೆ ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಸಂಘದ ಕಚೇರಿಯಲ್ಲಿ ಉಬೈದುಲ್ಲಾರವರ ಅಧ್ಯಕ್ಷತೆಯಲ್ಲಿ ನಡೆಯಿತು. ಅಧ್ಯಕ್ಷರಾಗಿ ನೌಫಲ್ ಬಿ. ಉಪಾಧ್ಯಕ್ಷರಾಗಿ ಉಬೈದುಲ್ಲಾ, ಯಾಕೂಬ್, ಇರ್ಫಾನ್ ಹುಸೈನ್, ಪ್ರ.ಕಾರ್ಯದರ್ಶಿಯಾಗಿ ಮುಹಮ್ಮದ್ ಮುನ್ಸಿನ್, ಜೊತೆ...

ಮಂಗಳೂರು: ಗಾಂಜಾ ಮಾರಾಟ ಯತ್ನ; ಮೂರು ಆರೋಪಿಗಳ ಬಂಧನ

ಮಂಗಳೂರು: ಗಾಂಜಾ ಮಾರಾಟ ಯತ್ನಕ್ಕೆ ಸಂಬಂಧಿಸಿ ಪಾಂಡೇಶ್ವರ ಪೋಲಿಸರು ಮೂರು ಮಂದಿ ಯುವಕರನ್ನು ಮೊರ್ಗನ್ ಗೆಟ್ ಬಳಿ ಬುಧವಾರ ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಗಳನ್ನು ಜೆಪ್ಪು ಬಪ್ಪಾಲ್ ನಿವಾಸಿಗಳಾದ ಸುರೇಶ್ ಎಮ್ (20), ಸಚಿನ್ (23),...

ಮಂಗಳೂರು: ಕಪೋಲಕಲ್ಪಿತ ಲವ್ ಜಿಹಾದ್ ; ಸಂಘಪರಿವಾರದ ನಾಯಕರ ವಿರುದ್ದ ಸೂಕ್ತ ತನಿಖೆಗೆ ಪಿಎಫ್ಐ ಆಗ್ರಹ

 ಮಂಗಳೂರು: ವಿಧಾನಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರ   ಆರ್ ಎಸ್ ಎಸ್ ನಲ್ಲಿ ಇರುವವರು 60% ಕಾರ್ಯಕರ್ತರು ಪೋಲಿಸರಾಗಿದ್ದಾರೆ ಎಂಬ ಹೇಳಿಕೆಯ ಕುರಿತು ರಾಷ್ಟ್ರೀಯ ಹಂತದ ತನಿಖೆಯಾಗಬೇಕು ಎಂದು ಪಾಪ್ಯೂಲರ್ ಫ್ರಂಟ್...

ಉಡುಪಿ: ಸಾಲು ಮರದ ತಿಮ್ಮಕ್ಕ ಜೀವನ ನಿರ್ವಹಣೆಗೆ ನೆರವಾಗಲು ಮುಂದೆ ಬಂದ ಜಿಲ್ಲೆಯ ಸಮಾನಮನಸ್ಕ ಪರಿಸರ ಪ್ರೇಮಿ ಯುವಕರ...

ಉಡುಪಿ: ಪರಿಸರ ಪ್ರೇಮದ ಬಗ್ಗೆ ಕರ್ನಾಟಕದ ಹೆಸರನ್ನು ಜಗದೆತ್ತರಕ್ಕೆ ಬೆಳಗಿಸಿದ ನಿಸರ್ಗ ಪ್ರೇಮಿ ಸಾಲು ಮರದ ತಿಮ್ಮಕ್ಕ ಜೀವನ ನಿರ್ವಹಣೆಗೆ ಪರದಾಡುತ್ತಿದ್ದು ಇದನ್ನರಿತ ಸಮಾನಮನಸ್ಕ ಯುವಕರ ತಂಡ ನೆರಳು ನೆರವು ಎಂಬ ನಿಧಿಸಂಗ್ರಹದ...

ಪುತ್ತೂರು: ಜುವೆಲರಿಗೆ ನುಗ್ಗಿ ಅಪರಿಚಿತರಿಂದ ಗುಂಡು ಹಾರಾಟ

ಪುತ್ತೂರು: ಜುವೆಲರಿ ಅಂಗಡಿಯೊಂದಕ್ಕೆ ನುಗ್ಗಿದ ಇಬ್ಬರು ಅಪರಿಚಿತ ವ್ಯಕ್ತಿ ಗುಂಡು ಹಾರಿಸಿ ಪರಾರಿಯಾದ ಘಟನೆ ಪುತ್ತೂರು ರಾಜಧಾನಿ ಜುವೆಲರ್ಸ್ ನಲ್ಲಿ ಮಂಗಳವಾರ ಸಂಜೆ ನಡೆದಿದೆ. ಪ್ರತ್ಯಕ್ಷಿದರ್ಶಿಗಳ ಪ್ರಕಾರ ಮಂಗಳವಾರ ಸಂಜೆ ಜುವೆಲರಿ...

ಮಂಗಳೂರು:  ವಿಟ್ಲ ವ್ಯಾಪಾರಿಯ ಹಣ ದರೋಡೆ; ಒಂದೇ ಗಂಟೆಯಲ್ಲಿ ಪ್ರಕರಣ ಭೇಧಿಸಿ ಆರೋಪಿಗಳನ್ನು ಬಂಧಿಸಿದ ಪೋಲಿಸರು

ಮಂಗಳೂರು: ವಿಟ್ಲದ ವ್ಯಾಪಾರಿ ಎಂ ಸುಭಾಶ್ಚಂದ್ರ ನಾಯಕ್  ಕಾರನ್ನು ಅಡ್ಡಗಟ್ಟಿದ ದರೋಡೆಕೋರರು ಪಿಸ್ತೂಲ್ ತೋರಿಸಿ 4.10 ಲಕ್ಷ ರೂಪಾಯಿ ದರೋಡೆ ಮಾಡಿದ್ದವರನ್ನು ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ಮೂಲಕ ಕೊಣಾಜೆಯಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ರಾಮಕೃಷ್ಣ,...

ಮುಂಬಯಿ : ಪುಟ್ಟಬಾಲೆ ದಿತಿಯ ಬಳಂಜಳ ಚಿಕಿತ್ಸೆಗೆ ಸ್ಪಂದಿಸಿದ ಕನ್ನಡಿಗ ಪತ್ರಕರ್ತ ಸಂಘ

ಮುಂಬಯಿ : ಬೆಳ್ತಂಗಡಿ ನಿವಾಸಿ ಪತ್ರಕರ್ತ ಮನೋಹರ್ ಬಳಂಜ ಅವರ ಸುಪುತ್ರಿ ಕು| ದಿತಿಯ ಬಳಂಜಳ ಶಸ್ತ್ರಚಿಕಿತ್ಸೆಗಾಗಿ ಕನ್ನಡಿಗ ಪತ್ರಕರ್ತ ಸಂಘ ಮಹಾರಾಷ್ಟ್ರ ಸ್ಪಂದಿಸಿದ್ದು ರೂಪಾಯಿ ಒಂದು ಲಕ್ಷದ ಹನ್ನೊಂದು ಸಾವಿರದ ನೂರ...

ಮಂಗಳೂರು: ರಾಜ್ಯ ಕಿವುಡ ಮುಖ್ಯಮಂತ್ರಿ ಹಾಗೂ ಪಾಲಿಕೆ ಮೂಕ ಮೇಯರ್ ಹೊಂದಿದೆ; ಬಿಜೆಪಿ ಪ್ರತಿಭಟನೆಯಲ್ಲಿ ಕಾರ್ಪೋರೇಟರ್ ತಿಲಕ್ ಚಂದ್ರ

ಮಂಗಳೂರು: ರಾಜ್ಯದಲ್ಲಿ ನಾವು ಕಿವುಡ ಮುಖ್ಯಮಂತ್ರಿಯನ್ನು ಹೊಂದಿದ್ದರೆ; ಮಹಾನಗರಪಾಲಿಕೆಯಲ್ಲಿ ಮೂಕ ಮೇಯರ್ ಅವರನ್ನು ಹೊಂದಿದ್ದೇವೆ ಎಂದು ಮಹಾನಗರ ಪಾಲಿಕೆಯ ಕಾರ್ಪೋರೇಟರ್ ತಿಲಕ್ ಚಂದ್ರ ಲೇವಡಿ ಮಾಡಿದ್ದಾರೆ. ಅವರು ಮಂಗಳವಾರ ಮಹಾನಗರಪಾಲಿಕೆಯ ಅಭಿವೃದ್ಧಿ ವೈಫಲ್ಯಗಳ ವಿರುದ್ದ...

Members Login

Obituary

Congratulations