ವಿದ್ವಾನ್ ಮಲ್ಲಾಡಿ ಸೂರಿಬಾಬು ಇವರಿಂದ ಸಂಗೀತ ಕಾರ್ಯಾಗಾರ

ವಿದ್ವಾನ್ ಮಲ್ಲಾಡಿ ಸೂರಿಬಾಬು ಇವರಿಂದ ಸಂಗೀತ ಕಾರ್ಯಾಗಾರ ಖ್ಯಾತ ಸಂಗೀತಗಾರರಾದ ಮಲ್ಲಾಡಿ ಸಹೋದರರ ತಂದೆ ಹಾಗೂ ಗುರುಗಳಾದ ವಿದ್ವಾನ್ ಮಲ್ಲಾಡಿ ಸೂರಿಬಾಬು ಇವರಿಂದ ಮೇ 23ರಿಂದ 26ರ ತನಕ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಾಗಾರವು...

ಜುಲೈ 20: ಉಡುಪಿ ಜಿಲ್ಲೆಯಲ್ಲಿ ಮತ್ತೆ 99 ಮಂದಿಗೆ ಕೊರೋನಾ ಪಾಸಿಟಿವ್

ಜುಲೈ 20: ಉಡುಪಿ ಜಿಲ್ಲೆಯಲ್ಲಿ ಮತ್ತೆ 99 ಮಂದಿಗೆ ಕೊರೋನಾ ಪಾಸಿಟಿವ್ ಉಡುಪಿ: ಉಡುಪಿ ಜಿಲ್ಲೆಯಲ್ಲಿ ಸೋಮವಾರ ಕೊರೋನಾ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚಿದ್ದು, ಒಟ್ಟು 99 ಮಂದಿಗೆ ಪಾಸಿಟಿವ್ ದೃಢಗೊಂಡಿದೆ. ಈ ಮೂಲಕ...

ಪಾದೂರು ಯೋಜನಾ ಸಂತ್ರಸ್ತರಿಗೆ ಸೂಕ್ತ ಜಾಗ ನೀಡಿ – ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ

ಪಾದೂರು ಯೋಜನಾ ಸಂತ್ರಸ್ತರಿಗೆ ಸೂಕ್ತ ಜಾಗ ನೀಡಿ - ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಉಡುಪಿ: ಪಾದೂರು ಐ.ಎಸ್.ಪಿ.ಆರ್.ಎಲ್ 2ನೇ ಹಂತದ ಕ್ರೂಡ್ ಆಯಿಲ್ ಶೇಖರಣ ಘಟಕವು ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ...

ಮಂಗಳೂರು: ಅಪರಿಚಿತ ವ್ಯಕ್ತಿಗಳಿಂದ ವ್ಯಕ್ತಿಯೋರ್ವರ ನಗ ನಗದು ಲೂಟಿ

ಮಂಗಳೂರು : ಅಪರಿಚಿತ ವ್ಯಕ್ತಿಗಳು ವ್ಯಕ್ತಿಯೋರ್ವರನ್ನು ಅಡ್ಡಗಟ್ಟಿ ಅವರಲ್ಲಿದ್ದ ನಗ ನಗದನ್ನು ದೋಚಿಕೊಂಡು ಪರಾರಿಯಾದ ಘಟನೆ ಬಜಾಲ್ ರೈಲ್ವೆ ಕ್ರಾಸ್ ಬಳಿ ನವೆಂಬರ್ 15 ರಂದು ನಡೆದಿದೆ ಘಟನೆಯ ವಿವರ ನವೆಂಬರ್ 15 ರಂದು...

ಕೂಂಬಿಂಗ್ ವೇಳೆ ನಾಪತ್ತೆಯಾದ ಶೃಂಗೇರಿ ಎಎನ್ ಎಫ್ ಸಿಬಂದಿ; ಹೆಬ್ರಿಯಲ್ಲಿ ಪತ್ತೆ

ಕಾರ್ಕಳ: ಕಾಡಿನಲ್ಲಿ ಕೂಂಬಿಂಗ್ ನಡೆಸುತ್ತಿದ್ದ ಶೃಂಗೇರಿ ತಾಲೂಕು ಎಎನ್ಎಫ್ ಕೂಂಬಿಂಗ್ ತಂಡ ದಾರಿ ತಪ್ಪಿ ನಾಪತ್ತೆಯಾದ ಪೋಲಿಸರು ಹೆಬ್ರಿ ಬಳಿಯ ನಾಡ್ಪಾಲು ಬಳಿ ಭಾನುವಾರ ಪತ್ತೆಯಾಗಿದ್ದಾರೆ. ಶನಿವಾರ ಬೆಳಿಗ್ಗೆ ಶೃಂಗೇರಿ ತಾಲೂಕು ಕ್ಯಾಂಪ್ ನಿಂದ...

ಮನಪಾ ಆಯುಕ್ತರ ವಿರುದ್ಧ ಭ್ರಷ್ಟಾಚಾರದ ಆರೋಪ: ಸದನ ಯಾವುದೇ ವಿರೋಧವಿಲ್ಲದೆ ಮೌನವಾಗಿ ಸಹಮತ 

ಮನಪಾ ಆಯುಕ್ತರ ವಿರುದ್ಧ ಭ್ರಷ್ಟಾಚಾರದ ಆರೋಪ: ಸದನ ಯಾವುದೇ ವಿರೋಧವಿಲ್ಲದೆ ಮೌನವಾಗಿ ಸಹಮತ  ಮಂಗಳೂರು:  ಮಹಾನಗರ ಪಾಲಿಕೆ ಆಯುಕ್ತ ಆನಂದ್‌ ಸಿ.ಎಲ್‌. ವಿರುದ್ಧ ವಿಪಕ್ಷ ಸದಸ್ಯ ಅಬ್ದುಲ್‌ ರವೂಫ್‌ ಸಾಮಾನ್ಯ ಸಭೆಯಲ್ಲೇ ಗಂಭೀರವಾದ ಭ್ರಷ್ಟಾಚಾರ...

ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿಯಾಗಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಆಯ್ಕೆ

ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿಯಾಗಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಆಯ್ಕೆ ಉಡುಪಿ: ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿಯಾಗಿದ್ದ ತಾಜುಲ್ ುಖಹಾಅ ಬೇಕಲ್ ಉಸ್ತಾದರ ವಿಯೋಗದಿಂದ ತೆರವಾದ ಸ್ಥಾನಕ್ಕೆ ನೂತನ...

ನಿರಂತರ ಮಳೆ: ನಾಳೆ (ಜೂ.17) ಉಡುಪಿ ಜಿಲ್ಲೆಯ ಶಾಲೆ, ಪಿಯು ಕಾಲೇಜಿಗೆ ರಜೆ ಘೋಷಣೆ

ನಿರಂತರ ಮಳೆ: ನಾಳೆ (ಜೂ.17) ಉಡುಪಿ ಜಿಲ್ಲೆಯ ಶಾಲೆ, ಪಿಯು ಕಾಲೇಜಿಗೆ ರಜೆ ಘೋಷಣೆ ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಹಾಗೂ ಹವಾಮಾನ ಇಲಾಖೆಯ   ಮುನ್ಸೂಚನೆಯ ಹಿನ್ನೆಲೆಯಲ್ಲಿ...

ಕಾಳಿಂಗ ಸರ್ಪಗಳಿಗೆ ಮೈಕ್ರೊ ಚಿಪ್‌ ಅಳವಡಿಕೆ

ಕಾಳಿಂಗ ಸರ್ಪಗಳಿಗೆ ಮೈಕ್ರೊ ಚಿಪ್‌ ಅಳವಡಿಕೆ   ಮಂಗಳೂರು: ನಗರದ ಹೊರವಲಯದಲ್ಲಿರುವ ಪಿಲಿಕುಳ ಜೈವಿಕ ಉದ್ಯಾನದಲ್ಲಿ ಕಾಳಿಂಗ ಸರ್ಪಗಳಿಗೆ ಮೈಕ್ರೊಚಿಪ್‌ ಅಳವಡಿಸುವ ಕಾರ್ಯ ಆರಂಭಿಸಲಾಗಿದೆ. 'ಒಂದು ವರ್ಗದ ಪ್ರಾಣಿಗಳು ಬರಿಗಣ್ಣಿಗೆ ಸಾಮಾನ್ಯವಾಗಿ ಒಂದೇ...

ಧರ್ಮಸ್ಥಳದ ‘ಲಕ್ಷದೀಪೂತ್ಸವ’ : ಬದುಕಿನ ಧರ್ಮ ದಿಗ್ದರ್ಶನ

ಧರ್ಮಸ್ಥಳದ ‘ಲಕ್ಷದೀಪೂತ್ಸವ’ : ಬದುಕಿನ ಧರ್ಮ ದಿಗ್ದರ್ಶನ ‘ಭಾವೈಕ್ಯಕ್ಕಾಗಿ ದೇಶದುದ್ದಗಲ ಅಲೆದಾಡುವರೆ, ನಿಂತದ್ದೆ ಹೊಲ ಅಲ್ಲಿ ಬೆಳೆವುದೇ ಫಲವೂ’. ಇದು ಅಡಿಗರ ಕವಿತೆ. ಭಾರತದ ಒಟ್ಟು ಸಂಸ್ಕøತಿಯನ್ನು ಈ ಎರಡೇ ಸಾಲುಗಳು ಧ್ವನಿಸುತ್ತವೆ. ಹೆಚ್ಚೆ...

Members Login

Obituary

Congratulations