30.5 C
Mangalore
Friday, September 12, 2025

ಆಳ್ವಾಸ್ ಪಿಯು ಕಾಲೇಜು ವಾಣಿಜ್ಯ, ಕಲಾ ಸಂಘ ಉದ್ಘಾಟನೆ

ಆಳ್ವಾಸ್ ಪಿಯು ಕಾಲೇಜು ವಾಣಿಜ್ಯ, ಕಲಾ ಸಂಘ ಉದ್ಘಾಟನೆ ಮೂಡುಬಿದಿರೆ: ಕಲಿಯುವಂತಹ ಶಿಕ್ಷಣ ಜೀವನಕ್ಕೆ ಪಾಠ ಆಗಬೇಕು. ಕಲಿತ ವಿಷಯಗಳು ಭವಿಷ್ಯವನ್ನು ನಿರ್ಧರಿಸಲು ಅವಕಾಶ ಮಾಡಿಕೊಡುತ್ತವೆ. ವಿದ್ಯಾರ್ಥಿಗಳು ಸಮರ್ಪಕವಾದ ಗುರಿಯೊಂದಿಗೆ ಸಾಧಿಸಬೇಕು ಎಂದು ಮಾಜಿ...

ಡೆಂಗ್ಯೂ ಜ್ವರಕ್ಕೆ ಖಾಸಗಿ ವಾಹಿನಿಯ ಪತ್ರಕರ್ತ ನಾಗೇಶ್ ಬಲಿ

ಡೆಂಗ್ಯೂ ಜ್ವರಕ್ಕೆ ಖಾಸಗಿ ವಾಹಿನಿಯ ಪತ್ರಕರ್ತ ನಾಗೇಶ್ ಬಲಿ ಮಂಗಳೂರು: ದಕ ಮತ್ತು ಉಡುಪಿ ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿದ್ದು ಭಾನುವಾರ ರಾತ್ರಿ ಇದೇ ಜ್ವರಕ್ಕೆ ಖಾಸಗಿ ವಾಹಿನಿಯೊಂದರ ಪತ್ರಕರ್ತರೊಬ್ಬರು ಬಲಿಯಾಗಿದ್ದಾರೆ. ಮೃತರನ್ನು ನಗರದ ನೀರುಮಾರ್ಗ...

ಸಿಎ-ಸಿಪಿಟಿ ಫಲಿತಾಂಶ: ಆಳ್ವಾಸ್ ಸಾಧನೆ

ಸಿಎ-ಸಿಪಿಟಿ ಫಲಿತಾಂಶ: ಆಳ್ವಾಸ್ ಸಾಧನೆ ಮೂಡುಬಿದಿರೆ: 2019-20ನೇ ಸಾಲಿನ ಸಿಎ-ಸಿಪಿಟಿ ಫಲಿತಾಂಶ ಪ್ರಕಟವಾಗಿದ್ದು, ಆಳ್ವಾಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಓಲ್ವಿಟಾ ಅನ್ಸಿಲಾ ಡಿ'ಸೋಜ 200 ಅಂಕಗಳಲ್ಲಿ 162 ಅಂಕಗಳನ್ನು ಪಡೆದು ರಾಜ್ಯ ತೃತೀಯ ಸ್ಥಾನ...

ಕೋಟ ಜೋಡಿ ಕೊಲೆ; ಜಿಪಂ ಸದಸ್ಯ ರಾಘವೇಂದ್ರ ಕಾಂಚನ್ ಬಿ.ಜೆ.ಪಿಯಿಂದ ಅಮಾನತು

ಕೋಟ ಜೋಡಿ ಕೊಲೆ; ಜಿಪಂ ಸದಸ್ಯ ರಾಘವೇಂದ್ರ ಕಾಂಚನ್ ಬಿ.ಜೆ.ಪಿಯಿಂದ ಅಮಾನತು ಉಡುಪಿ :- ಕೋಟ ಜಿಲ್ಲಾ ಪಂಚಾಯತ್ ಸದಸ್ಯ ರಾಘವೇಂದ್ರ ಕಾಂಚನ್ ರವರ ಹೆಸರು ಕೋಟ ಪೋಲಿಸ್ ಠಾಣಾ ವ್ಯಾಪ್ತಿಯ ಅವಳಿ ಕೊಲೆ...

ಕಾಸರಗೋಡು: ಸ್ವಾತಂತ್ರ್ಯ ಹೋರಾಟಗಾರ, ಮಹಾಕವಿ ಕಯ್ಯಾರ ಕಿಞ್ಞಣ್ಣ ರೈ ಇನ್ನಿಲ್ಲ

ಕಾಸರಗೋಡು: ಸ್ವಾತಂತ್ರ್ಯ ಹೋರಾಟಗಾರ, ಮಹಾಕವಿ, ಕರ್ನಾಟಕ ಏಕೀಕರಣ ಚಳವಳಿಯ ನಾಯಕ, ಬಹುಭಾಷಾ ವಿದ್ವಾಂಸ ಕಯ್ಯಾರ ಕಿಞ್ಞಣ್ಣ ರೈ ಬಡಿಯಡ್ಕದ ತಮ್ಮ ನಿವಾಸದಲ್ಲಿ ಭಾನುವಾರ ಮಧ್ಯಾಹ್ನ ವಿಧಿವಶರಾಗಿದ್ದಾರೆ. ನಾಡೋಜ ಬಿರುದಾಂಕಿತರಾಗಿದ್ದ ಅವರಿಗೆ 101 ವರ್ಷ...

ಮಂಗಳೂರು: ರನ್ ವೇಯಿಂದ ಜಾರಿದ ಏರ್ ಇಂಡಿಯಾ ವಿಮಾನ – ಪ್ರಯಾಣಿಕರು ಸುರಕ್ಷಿತ

ಮಂಗಳೂರು: ರನ್ ವೇಯಿಂದ ಜಾರಿದ ಏರ್ ಇಂಡಿಯಾ ವಿಮಾನ – ಪ್ರಯಾಣಿಕರು ಸುರಕ್ಷತೆ ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನ ರನ್ ವೇನಿಂದ ಜಾರಿ ಸಾಕಷ್ಟು ಮುಂದೆ ಬಂದು ಲ್ಯಾಂಡ್ ಆದ...

ಕ್ಷಯ ರೋಗ ಪತ್ತೆ ಮತ್ತು ಚಿಕಿತ್ಸೆ ಆಂದೋಲನ

ಕ್ಷಯ ರೋಗ ಪತ್ತೆ ಮತ್ತು ಚಿಕಿತ್ಸೆ ಆಂದೋಲನ ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜುಲೈ 15 ರಿಂದ 27 ರವರೆಗೆ ಕ್ಷಯ ರೋಗ ಪತ್ತೆ ಮತ್ತು ಚಿಕಿತ್ಸೆ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ. ಕ್ಷಯರೋಗದ ಪ್ರಮುಖ ಅಂಶಗಳು...

ಉಡುಪಿ: ಶುಕ್ರವಾರ ಪೊಲೀಸ್ ನೇರ ಫೋನ್ ಇನ್ ಕಾರ್ಯಕ್ರಮ

ಉಡುಪಿ: ಶುಕ್ರವಾರ ಪೊಲೀಸ್ ನೇರ ಫೋನ್ ಇನ್ ಕಾರ್ಯಕ್ರಮ ಉಡುಪಿ: ಲೋಕಸಭಾ ಚುನಾವಣಾ ಕಾರಣಗಳಿಂದಾಗಿ ವಿರಾಮ ಪಡೆದುಕೊಂಡಿದ್ದ ಪೊಲೀಸ್ ನೇರ ಫೋನ್ ಇನ್ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಅವರು...

ಲಿಂಗತ್ವ ಅಲ್ಪಸಂಖ್ಯಾತೆಗೆ ಉದ್ಯೋಗ ನೀಡಿ ಸಾಮಾಜಿಕ ಕಳಕಳಿ ಮೆರೆದ ಸಚಿವೆ ಜಯಮಾಲ

ಲಿಂಗತ್ವ ಅಲ್ಪಸಂಖ್ಯಾತೆಗೆ ಉದ್ಯೋಗ ನೀಡಿ ಸಾಮಾಜಿಕ ಕಳಕಳಿ ಮೆರೆದ ಸಚಿವೆ ಜಯಮಾಲ ಬೆಂಗಳೂರು: ಸಮಾಜದಲ್ಲಿ ಸಾಮಾನ್ಯವಾಗಿ ಲಿಂಗತ್ವ ಅಲ್ಪಸಂಖ್ಯಾತರು ಹಲವು ರೀತಿಯಲ್ಲಿ ನಿರ್ಲಕ್ಷ್ಯಕ್ಕೆ ತುತ್ತಾಗಿ ಸಂಕಷ್ಟ ಅನುಭವಿಸುತ್ತಾರೆ. ಅವರಿಗೆ ಉದ್ಯೋಗ ಕಲ್ಪಿಸಿ ಕೊಡುವುದಕ್ಕೆ ಮುಂದಾಗುವವರು...

ರೇಣುಕಾಚಾರ್ಯ ಮತ್ತು ನನ್ನ ನಡುವೆ ಯಾವುದೇ ಗಲಾಟೆ ನಡೆದಿಲ್ಲ ; ಸಚಿವ ಖಾದರ್ ಸ್ಪಷ್ಟನೆ

ರೇಣುಕಾಚಾರ್ಯ ಮತ್ತು ನನ್ನ ನಡುವೆ ಯಾವುದೇ ಗಲಾಟೆ ನಡೆದಿಲ್ಲ ; ಸಚಿವ ಖಾದರ್ ಸ್ಪಷ್ಟನೆ ಬೆಂಗಳೂರು: ದೃಶ್ಯ ಮಾಧ್ಯಮಗಳಲ್ಲಿ ಯು.ಟಿ.ಖಾದರ್ ಹಾಗೂ ರೇಣುಕಾಚಾರ್ಯರ ಮದ್ಯೆ ಜಟಾಪಚಿ ನಡೆದುದಾಗಿ ಸುದ್ದಿ ಬರುತ್ತಿದ್ದು,ಈ ಬಗ್ಗೆ ಸಚಿವ ಯು.ಟಿ.ಖಾದರ್...

Members Login

Obituary

Congratulations