26.1 C
Mangalore
Wednesday, July 9, 2025

ನರ್ಮ್ ಬಸ್ಸುಗಳ ಒಡಾಟಕ್ಕೆ ಹೈಕೋರ್ಟ್ ತಡೆಯಾಜ್ಞೆ ತಂದ ಖಾಸಗಿ ಮ್ಹಾಲಕರು; 55 ಬಸ್ಸು ಸಂಚಾರ ಸ್ಥಗಿತ?

ನರ್ಮ್ ಬಸ್ಸುಗಳ ಒಡಾಟಕ್ಕೆ ಹೈಕೋರ್ಟ್ ತಡೆಯಾಜ್ಞೆ ತಂದ ಖಾಸಗಿ ಮ್ಹಾಲಕರು; 55 ಬಸ್ಸು ಸಂಚಾರ ಸ್ಥಗಿತ? ಉಡುಪಿ: ಸಾರ್ವಜನಿಕರ ಹೋರಾಟ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹಾಗೂ ಹಿಂದಿನ ಜಿಲ್ಲಾಧಿಕಾರಿ ಡಾ...

ವಿನಯಕುಮಾರ್ ಸೊರಕೆಗೆ ಬೆದರಿಕೆ : ಬಿಲ್ಲವ ಮುಖಂಡರ ಖಂಡನೆ 

ವಿನಯಕುಮಾರ್ ಸೊರಕೆಗೆ ಬೆದರಿಕೆ : ಬಿಲ್ಲವ ಮುಖಂಡರ ಖಂಡನೆ  ಉಡುಪಿ: ಇತ್ತೀಚೆಗೆ ದೂರವಾಣಿ ಕರೆಯ ಮೂಲಕ ಶ್ರೀ ವಿನಯಕುಮಾರ್ ಸೊರಕೆಯವರನ್ನು ಉದ್ದೇಶಿಸಿ ಅವರ ಬಗ್ಗೆ ಕೀಳುಮಟ್ಟದ ಪದವನ್ನು ಬಳಸಿ ಮಾತಾಡಿದ ವ್ಯಕ್ತಿಯ ವಿರುದ್ಧ ಬಿಲ್ಲವ...

ಕಲೆಗೆ ಕರದ ಹಂಗಿಲ್ಲ – ಎನ್.ಪೂಜಾಪಕ್ಕಳ ಎಸ್.ಡಿ.ಎಂ. ಕಾಲೇಜು. ಉಜಿರೆ

ಈ ಚಿತ್ರಗಾರನ ಕಲಾಕುಂಚಕ್ಕೆ ಕಣ್ಣ ಮುಂದಿನ ವಸ್ತುಗಳೇ ವಿಷಯಗಳು. ನೈಜತೆ ಮತ್ತು ಜನಜೀವನಕ್ಕೆ ಹತ್ತಿರವಾದ ಚಿತ್ರಗಳನ್ನು ಬರೆಯಬೇಕು ಮತ್ತು ಅವು ನೋಡುಗನನ್ನು ಆಕರ್ಷಿಸುವಂತಿರಬೇಕು ಎನ್ನುವುದು ಚಿತ್ರಗಾರ ಗಿರೀಶ್ ಕನಸು. ಕುಂದಾಪುರದ ಬೈಂದೂರು ಮೂಲದ...

ಕಾಪು ಬಳಿ ಡಿವೈಡರ್ ಹಾರಿ ಬಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಕಾರು: ಸವಾರ ಸಾವು

ಕಾಪು ಬಳಿ ಡಿವೈಡರ್ ಹಾರಿ ಬಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಕಾರು: ಸವಾರ ಸಾವು ಕಾಪು: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಹಾರಿಕೊಂಡು ಬಂದ ಇನ್ನೋವಾ ಕಾರೊಂದು ರಸ್ತೆಯ ಇನ್ನೊಂದು ಭಾಗದಲ್ಲಿ ಸಾಗುತ್ತಿದ್ದ...

80ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‍ಷಿಪ್ ಗೆ ತೆರೆ

80ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‍ಷಿಪ್ ಗೆ ತೆರೆ ಮೂಡಬಿದಿರೆ: ಕ್ರೀಡಾ ವಿಜೇತರಿಗೆ ಪ್ರೋತ್ಸಾಹ ಧನ ನೀಡಿ ಉತ್ತೇಜಿಸುವಂತಹ ಮಹಾತ್‍ಕಾರ್ಯ ಆಳ್ವಾಸ್ ವಿದ್ಯಾಸಂಸ್ಥೆ ಮಾಡುತ್ತಿರುವುದು ವಿಶೇಷ ಹಾಗೂ ಸ್ತುತ್ಯರ್ಹ ಎಂದು ಮಾಜಿ...

ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಜೆಪಿ ಸೇರ್ಪಡೆ ವಿರೋಧಿಸುವವರ ವಿರುದ್ದ ಶಿಸ್ತು ಕ್ರಮ ; ಯಡ್ಯೂರಪ್ಪ

ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಜೆಪಿ ಸೇರ್ಪಡೆ ವಿರೋಧಿಸುವವರ ವಿರುದ್ದ ಶಿಸ್ತು ಕ್ರಮ ; ಯಡ್ಯೂರಪ್ಪ ಉಡುಪಿ: ಕುಂದಾಪುರದ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಭಾರತೀಯ ಜನತಾ ಪಕ್ಷವನ್ನು ಸೇರುವುದಕ್ಕೆ ವಿರೋಧಿಸುವ ವ್ಯಕ್ತಿಗಳ ವಿರುದ್ದ...

ನಾಗೂರು ಮಸೀದಿ ಆವರಣದೊಳಗೆ ಹಂದಿ ಮಾಂಸ ಎಸೆತ: ಐವರ ಬಂಧನ

ನಾಗೂರು ಮಸೀದಿ ಆವರಣದೊಳಗೆ ಹಂದಿ ಮಾಂಸ ಎಸೆತ: ಐವರ ಬಂಧನ ಕುಂದಾಪುರ : ಕಿರಿ ಮಂಜೇಶ್ವರ ಸಮೀಪದ ನಾಗೂರು ನೂರ್ ಜಾಮೀಯ ಜುಮಾ ಮಸೀದಿಯ ಆವರಣದಲ್ಲಿ ಹಂದಿಯ ಕಿವಿ ಹಾಗೂ ಕಾಲಿನ ಭಾಗವನ್ನು ಎಸೆದಿರುವ...

ಪಟಾಕಿ ಸಿಡಿಸಿದವರಿಂದಲೇ ರಸ್ತೆಯನ್ನು ಶುಚಿಗೊಳಿಸಿದ ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ

ಪಟಾಕಿ ಸಿಡಿಸಿದವರಿಂದಲೇ ರಸ್ತೆಯನ್ನು ಶುಚಿಗೊಳಿಸಿದ ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಚಿಕ್ಕಮಗಳೂರು: ಸ್ವಚ್ಚತೆಯ ಬಗ್ಗೆ ಕೇವಲ ಭಾಷಣಗಳನ್ನು ಬೀಗಿದರೆ ಸಾಲದು ಅದರ ಬಗ್ಗೆ ನಿಜವಾದ ಅರಿವು ಮೂಡಿಸಬೇಕಾದದ್ದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಸ್ವಚ್ಚ ಭಾರತ ಕನಸಿಗೆ...

ಮಂಗಳೂರು: ಪುರಭವನ ಕಾಮಗಾರಿ ವಿಳಂಬ ಗಣೇಶ್ ಕಾರ್ಣಿಕ್ ಪ್ರತಿಭಟನೆಯ ಎಚ್ಚರಿಕೆ

ಮಂಗಳೂರು:  ಪುರಭವನದ ನವೀಕರಣ ಕಾಮಗಾರಿಯನ್ನು ಮುಂದಿನ ಪಾಲಿಕೆಯ ಸಾಮಾನ್ಯ ಸಭೆಯ ಒಳಗೆ ಪೂರ್ತಿಗೊಳಿಸದೆ ಹೋದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆಯನ್ನು ಎದುರಿಸಬೇಕಾದೀತು ಎಂದು ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಎಚ್ಚರಿಕೆ ನೀಡಿದ್ದಾರೆ. ಮಂಗಳವಾರ...

ಉಡುಪಿ: ಅಶಕ್ತ 1000 ಅಧಿಕ ರೋಗಿಗಳಿಗೆ ನೆರವು ನೀಡುವ ಮೂಲಕ 60ನೇ ಹುಟ್ಟುಹಬ್ಬ ಆಚರಿಸಿಕೊಂಡ ಡಾ ಜಿ ಶಂಕರ್

ಉಡುಪಿ: ಉದ್ಯಮಿ ಹಾಗೂ ಕೊಡುಗೈ ದಾನಿಯೂ ಆಗಿರುವ ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ಇದರ ಸ್ಥಾಪಕ ನಾಡೋಜ ಡಾ ಜಿ ಶಂಕರ್ ತಮ್ಮ 60 ನೇ ಹುಟ್ಟುಹಬ್ಬವನ್ನು ಕ್ಯಾನ್ಸರ್ ಮತ್ತು ಕಿಡ್ನಿ ತೊಂದರೆಯಿಂದ...

Members Login

Obituary

Congratulations