ಶಿರೂರು ಸ್ವಾಮೀಜಿ ನಿಧನ: ವೀರೇಂದ್ರ ಹೆಗ್ಗಡೆ ಯವರ ಸಂತಾಪ

ಶಿರೂರು ಸ್ವಾಮೀಜಿ ನಿಧನ: ವೀರೇಂದ್ರ ಹೆಗ್ಗಡೆ ಯವರ ಸಂತಾಪ ಶೀರೂರು ಪೂಜ್ಯಶ್ರೀ ಲಕ್ಷ್ಮೀವರತೀರ್ಥ ಸ್ವಾಮೀಜಿಯವರ ಅಕಾಲಿಕ ನಿಧನದ ಸುದ್ದಿ ತಿಳಿದು ದುಃಖವಾಯಿತು. ಪೂಜ್ಯ ಸ್ವಾಮೀಜಿಯವರು ಸಂಸ್ಕøತ ಮತ್ತುಮಧ್ವ ತತ್ವಗಳಲ್ಲಿ ಘನ ವಿದ್ವಾಂಸರು.ಭಗವಾನ್ ಶ್ರೀ ಕೃಷ್ಣನ ಎರಡು...

ಸತ್ತವರ ಪಟ್ಟಿಯಲ್ಲಿ ಬದುಕಿರುವ ವ್ಯಕ್ತಿಯ ಹೆಸರು ಉಲ್ಲೇಖಿಸಿದ ಶೋಭಾ ಕರಂದ್ಲಾಜೆ: ವ್ಯಾಪಕ ಟೀಕೆ

ಸತ್ತವರ ಪಟ್ಟಿಯಲ್ಲಿ ಬದುಕಿರುವ ವ್ಯಕ್ತಿಯ ಹೆಸರು ಉಲ್ಲೇಖಿಸಿದ ಶೋಭಾ ಕರಂದ್ಲಾಜೆ: ವ್ಯಾಪಕ ಟೀಕೆ ಮಂಗಳೂರು: ಕಳೆದ ನಾಲ್ಕು ವರ್ಷಗಳಲ್ಲಿ ಹತ್ಯೆಯಾದ ಹಿಂದು, ಆರ್‌ಎಸ್‌ಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಪಟ್ಟಿಯೊಂದನ್ನು ಕೇಂದ್ರ ಗೃಹ ಸಚಿವ ರಾಜನಾಥ್...

ಅನರ್ಹರಿಗೆ ಮನೆ ಮಂಜೂರಾತಿ:- ಕ್ರಿಮಿನಲ್ ಮೊಕದ್ದಮೆ ಎಚ್ಚರಿಕೆ

ಅನರ್ಹರಿಗೆ ಮನೆ ಮಂಜೂರಾತಿ:- ಕ್ರಿಮಿನಲ್ ಮೊಕದ್ದಮೆ ಎಚ್ಚರಿಕೆ ಮಂಗಳೂರು : ಸರ್ಕಾರದ ವಿವಿಧ ವಸತಿ ಯೋಜನೆಗಳಡಿ ಅರ್ಹ ವಸತಿ ರಹಿತರಿಗೆ ವಸತಿ ಸೌಲಭ್ಯ ನೀಡುವ ಕಾರ್ಯಕ್ರಮ ಗ್ರಾಮ ಪಂಚಾಯಿತಿಗಳಿಂದ ಅನುಷ್ಟಾನಗೊಳಿಸಲಾಗುತ್ತಿದೆ. ಸರಕಾರದ ವಸತಿ ಯೋಜನೆಯಡಿ...

ಒಳಕಾಡು ಕಾಂಗ್ರೆಸ್ ಅಭ್ಯರ್ಥಿ ಜ್ಯೋತಿ ಹೆಬ್ಬಾರ್ ಚುನಾವಣಾ ಕಚೇರಿ ಉದ್ಘಾಟನೆ

ಒಳಕಾಡು ಕಾಂಗ್ರೆಸ್ ಅಭ್ಯರ್ಥಿ ಜ್ಯೋತಿ ಹೆಬ್ಬಾರ್ ಚುನಾವಣಾ ಕಚೇರಿ ಉದ್ಘಾಟನೆ ಉಡುಪಿ: ಅಗಸ್ಟ್ 29 ರಂದು ನಡೆಯಲಿರುವ ಉಡುಪಿ ನಗರಸಭಾ ಚುನಾವಣೆಗೆ 30ನೇ ಒಳಕಾಡು ವಾರ್ಡಿನ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಜ್ಯೋತಿ ಹೆಬ್ಬಾರ್ ಅವರ...

ಕನ್ನಡ ನಾಡುನುಡಿಗೆ ಯಕ್ಷಗಾನ ತಾಳಮದ್ದಲೆ ಕೊಡುಗೆ ಅನನ್ಯ: ಮುಲ್ಕಿ ಕರುಣಾಕರ ಶೆಟ್ಟಿ

ಕನ್ನಡ ನಾಡುನುಡಿಗೆ ಯಕ್ಷಗಾನ ತಾಳಮದ್ದಲೆ ಕೊಡುಗೆ ಅನನ್ಯ: ಮುಲ್ಕಿ ಕರುಣಾಕರ ಶೆಟ್ಟಿ ಮಂಗಳೂರು: ಗ್ರಾಮಾಂತರ ಪ್ರದೇಶದ ಯಕ್ಷ ಬಾಲ ಪ್ರತಿಭೆಗಳನ್ನು ಗುರುತಿಸಿ ಯಕ್ಷಗಾನ, ತಾಳಮದ್ದಲೆ ತರಬೇತಿಗೊಳಿಸಿ ತನ್ಮೂಲಕ ಪ್ರದರ್ಶ ನಗೊಳಿಸುವುದು ಕನ್ನಡ ನಾಡುನುಡಿಗೆ ಸೇವೆಸಲ್ಲಿಸುವುದು ಅನನ್ಯ....

ವಿ4 ನ್ಯೂಸ್ ರಿಯಲ್ ಮಿಕ್ಸ್ ಸಿಪಿಎಲ್ ಅ.31ರಿಂದ

ವಿ4 ನ್ಯೂಸ್ ರಿಯಲ್ ಮಿಕ್ಸ್ ಸಿಪಿಎಲ್ ಅ.31ರಿಂದ ಮಂಗಳೂರು: ಕ್ರೀಕೆಟ್ ಅಥವಾ ಇನ್ಯಾವುದೇ ಆಟವನ್ನು ಪ್ರಿಮಿಯರ್ ಲೀಗ್ ರೂಪದಲ್ಲಿ ಆಡುವುದು ಎಲ್ಲರಿಗೂ ತಿಳಿದಿರುವ ವಿಷಯ ಆದರೆ ಸಾಂಸ್ಕøತಿಕ ಸ್ಪರ್ಧೆಯೊಂದನ್ನ ಪ್ರಿಮಿಯರ್ ಲೀಗ್ ರೂಪದಲ್ಲಿ ಇದೇ...

Maiden Executive Committee formed for New ‘Karnataka NRI Forum – Bahrain’

Maiden Executive Committee formed for New ‘Karnataka NRI Forum – Bahrain’ Manama, Bahrain: The nomination for the maiden executive committee of the newly founded ‘Karnataka...

ತೊಂದರೆಯಾದ ಗೋವುಗಳಿಗೆ ರಕ್ಷಿಸಲು ಗೋ ಅ್ಯಂಬುಲೆನ್ಸ್ : ಸಾಧ್ವಿ ಸರಸ್ವತಿ

ತೊಂದರೆಯಾದ ಗೋವುಗಳಿಗೆ ರಕ್ಷಿಸಲು ಗೋ ಅ್ಯಂಬುಲೆನ್ಸ್ : ಸಾಧ್ವಿ ಸರಸ್ವತಿ ಉಡುಪಿ: ಗೋವುಗಳಿಗೆ ಅಫಘಾತ ತೊಂದರೆಯಾದ ರಕ್ಷಿಸಲು ಗೋ ಅ್ಯಂಬುಲೆನ್ಸ್ ಯೋಜನೆಯನ್ನು ದೇಶಾದ್ಯಂತ ವಿಶ್ವಹಿಂದು ಪರಿಷತ್ ಜಾರಿಗೆಗೊಳಿಸಲಿದ್ದು, ಪ್ರತಿಯೊಬ್ಬರೂ ಗೋವುಗಳ ಸಂರಕ್ಷಣೆಗಾಗಿ ಟೊಂಕಕಟ್ಟಬೇಕಾಗಿದೆ ಎಂದು...

ಧಾರ್ಮಿಕ ಗ್ರಂಥದ ಬಗ್ಗೆ ಅಗೌರವ ತೋರಿದ ಘಟನೆ ತನಿಖೆಯಾಗಲಿ- ಶಾಸಕ ಜೆ.ಆರ್.ಲೋಬೊ

ಧಾರ್ಮಿಕ ಗ್ರಂಥದ ಬಗ್ಗೆ ಅಗೌರವ ತೋರಿದ ಘಟನೆ ತನಿಖೆಯಾಗಲಿ- ಶಾಸಕ ಜೆ.ಆರ್.ಲೋಬೊ ಮಂಗಳೂರು: ಬಂಟವಾಳದಲ್ಲಿ ಮುಸ್ಲಿಂ ಸಮುದಾಯದವರ ಮನೆಯಲ್ಲಿ ಮರ್ಡರ್ ಕೇಸ್ ತನಿಖೆಮಾಡುವ ವೇಳೆ ಪೊಲೀಸರು ಧಾರ್ಮಿಕ ಗ್ರಂಥವನ್ನು ಅಗೌರವದಿಂದ ನೋಡಿದಾರೆ ಎಂಬ ಆರೋಪ...

ಪೊಲೀಸರ ಮೇಲೆ ಗೂಂಡಾ ವರ್ತನೆ ತೋರಿದ ಸಂಸದರ ಮೇಲೆ ಪ್ರಕರಣ ದಾಖಲಿಸಲು ಎಸ್ಡಿಪಿಐ ಆಗ್ರಹ

ಪೊಲೀಸರ ಮೇಲೆ ಗೂಂಡಾ ವರ್ತನೆ ತೋರಿದ ಸಂಸದರ ಮೇಲೆ  ಪ್ರಕರಣ ದಾಖಲಿಸಲು ಎಸ್ಡಿಪಿಐ ಆಗ್ರಹ ಮಂಗಳೂರು:ಜಿಲ್ಲಾಡಳಿತದ ಅನುಮತಿ ಇಲ್ಲದೆಯೇ ಬಿಜೆಪಿ ಯುವ ಮೋರ್ಚಾ ಕಾನೂನನ್ನು ಗಾಳಿಗೆ ತೂರಿ ಮಂಗಳೂರು ಚಲೋ ಕಾರ್ಯಕ್ರಮ ನಡೆಸಿದಾಗ ಪೊಲೀಸ್...

Members Login

Obituary

Congratulations