ಸಿಡಿಮದ್ದು ತಯಾರಿಕಾ ಘಟಕದಲ್ಲಿ ಸ್ಟೋಟ – ಇಬ್ಬರ ಸಾವು
ಸಿಡಿಮದ್ದು ತಯಾರಿಕಾ ಘಟಕದಲ್ಲಿ ಸ್ಟೋಟ - ಇಬ್ಬರ ಸಾವು
ಬಂಟ್ವಾಳ: ಸಿಡಿಮದ್ದು ತಯಾರಿಕಾ ಘಟಕದಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಸ್ಟೋಟದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ವಿಟ್ಲ ಪೋಲಿಸ್ ಠಾಣಾ ವ್ಯಾಪ್ತಿಯ ಕಂಬಳಬೆಟ್ಟುವಿನ ನೂಜಿ...
ಸಾರ್ವಜನಿಕರ ಅಹವಾಲು ಆಲಿಸಲು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಅಧ್ಯಕ್ಷತೆಯಲ್ಲಿ ನೇರ ಫೋನ್ ಇನ್
ಸಾರ್ವಜನಿಕರ ಅಹವಾಲು ಆಲಿಸಲು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಅಧ್ಯಕ್ಷತೆಯಲ್ಲಿ ನೇರ ಫೋನ್ ಇನ್
ಉಡುಪಿ : ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹಾರ ಒದಗಿಸಲು ನೇರ ಫೋನ್ ಇನ್ ಕಾರ್ಯಕ್ರಮ ಇಂದು ಯಶಸ್ವಿಯಾಗಿ ಜಿಲ್ಲಾಧಿಕಾರಿ...
ಕೋಟ: ಸಾಸ್ತಾನ ಕೆಥೊಲಿಕ್ ಸ್ತ್ರೀ ಸಂಘಟನೆಯ ಅಧ್ಯಕ್ಷರಾಗಿ ಜಸಿಂತಾ ಪಿಂಟೊ ಆಯ್ಕೆ
ಕೋಟ: ಕೆಥೊಲಿಕ್ ಸ್ತ್ರೀಯರ ಸಂಘಟನೆ ಸಂತ ಅಂತೋನಿ ಚರ್ಚು ಸಾಸ್ತಾನ ಘಟಕ ಇದರ 2015-16 ನೇ ಸಾಲಿನ ನೂತನ ಅಧ್ಯಕ್ಷರಾಗಿ ಜಸಿಂತಾ ಪಿಂಟೊ ಪಾಂಡೇಶ್ವರ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಸಂಘಟನೆಯ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆಯಾದ...
ಏಪ್ರಿಲ್ 21 ರಂದು ಬಾರ್ಕೂರು ಮಹಾ ಸಂಸ್ಥಾನಂ ಭಾರ್ಗವ ಬೀಡು ಲೋಕಾರ್ಪಣೆ
ಏಪ್ರಿಲ್ 21 ರಂದು ಬಾರ್ಕೂರು ಮಹಾ ಸಂಸ್ಥಾನಂ ಭಾರ್ಗವ ಬೀಡು ಲೋಕಾರ್ಪಣೆ
ಉಡುಪಿ: ಬಾರ್ಕೂರು 365 ದೇವಸ್ಥಾನಗಳ ನೆಲೆಬೀಡು, ಇಲ್ಲಿ ಇದೇ ಏಪ್ರಿಲ್ 19ರಿಂದ 21ನೇ ತಾರೀಕಿನ ವರೆಗೆ ಶ್ರೀ ಬಾರ್ಕೂರು ಮಹಾ ಸಂಸ್ಥಾನಂ...
ಗ್ರಾಮೀಣ ಪ್ರದೇಶದ ಆರ್ಥಿಕ ಪ್ರಗತಿಯಿಂದ ದೇಶದ ಆರ್ಥಿಕ ಪ್ರಗತಿ ಸಾಧ್ಯವಾಗುತ್ತದೆ.
ಧರ್ಮಸ್ಥಳ: ಧರ್ಮಸ್ಥಳದಲ್ಲ ಶ್ರೀಸನ್ನಿಧಿ ಅತಿಥಿ ಗೃಹದಲ್ಲಿ ಗುರುವಾರ ರುಡ್ಸೆಟ್ ಸಂಸ್ಥೆಗಳ ನಿರ್ದೇಶಕರುಗಳ ವಾರ್ಷಿಕ ಸಮ್ಮೇಳನವನ್ನು ರುಡ್ಸೆಟ್ ಸಂಸ್ಥೆಗಳ ಅಧ್ಯಕ್ಷರಾದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಿದರು.
ಕೆನರಾ ಬ್ಯಾಂಕ್ನ ಆಡಳಿತ ನಿರ್ದೇಶಕ ಪಿ.ಎಸ್. ರಾವತ್...
ಮರಳುಗಾರಿಕೆ ಆರಂಭಿಸುವಲ್ಲಿ ವಿಳಂಬ ಮಾಡಲು ಕಾನೂನಿನ ಒತ್ತಡವಿದೆ; ಡಿಸಿ ಪ್ರಿಯಾಂಕ ಮೇರಿ
ಮರಳುಗಾರಿಕೆ ಆರಂಭಿಸುವಲ್ಲಿ ವಿಳಂಬ ಮಾಡಲು ಕಾನೂನಿನ ಒತ್ತಡವಿದೆ; ಡಿಸಿ ಪ್ರಿಯಾಂಕ ಮೇರಿ
ಉಡುಪಿ: ನನಗೆ ಮರಳುಗಾರಿಕೆ ಆರಂಭಿಸುವಲ್ಲಿ ವಿಳಂಬ ಮಾಡಲು ಯಾವುದೇ ರಾಜಕೀಯ ಒತ್ತಡವಿಲ್ಲ ಆದರೆ ಇರುವುದು ಕಾನೂನಿನ ಒತ್ತಡ. ಈಗಾಗಲೇ ಎನ್ಜಿಟಿಯಲ್ಲಿ ಈ...
ಮುಂಬಯಿ ಬ್ಯಾಡ್ಮಿಂಟನ್ ಮಿನುಗು ತಾರೆ ಉಡುಪಿ ಮೂಲದ ನೇಹಾ ಶೆಟ್ಟಿ
ಮುಂಬಯಿ : ಕ್ರೀಡಾ ಲೋಕದ ಪುಚ್ಚದ ಆಟ ಪ್ರಸಿದ್ಧಿಯ ಬ್ಯಾಡ್ಮಿಂಟನ್ ರಂಗದಲ್ಲಿ ತುಳು ಕನ್ನಡತಿ ನೇಹಾ ಶೆಟ್ಟಿ ಮಿಂಚುಳ್ಳಿಯಾಗಿ ಮಿನುಗುವ ಕನ್ನಡತಿ ಕ್ರೀಡಾತಾರೆ ಆಗಿದ್ದಾರೆ. ಹನ್ನೆರಡು ವಯದ ಈ ಬೆಡಗಿ ಇದೀಗ ವಿಶ್ವದಾದ್ಯಂತ...
ಮಾರುತಿ ಓಮ್ನಿ ವಾಹನವನ್ನು ಅಂಬುಲೆನ್ಸಾಗಿ ಬಳಸಲು ನಿಷೇಧ
ಮಾರುತಿ ಓಮ್ನಿ ವಾಹನವನ್ನು ಅಂಬುಲೆನ್ಸಾಗಿ ಬಳಸಲು ನಿಷೇಧ
ಮ0ಗಳೂರು :ಹಲವಾರು ಖಾಸಗಿ ಆಸ್ಪತ್ರೆಗಳು/ ನರ್ಸಿಂಗ್ ಹೋಮ್ಗಳು/ ಖಾಸಗಿ ಪ್ರವರ್ತಕರು ಮಾರುತಿ ಓಮ್ನಿ ವ್ಯಾನ್ಗಳನ್ನು ಎಂಬುಲೆನ್ಸ್ ವಾಹನಗಳಾಗಿ ನೊಂದಣಿ ಮಾಡಿಕೊಂಡಿರುತ್ತಾರೆ. ಮಾರುತಿ ಓಮ್ನಿ ವಾಹನಗಳನ್ನು...
ಕಲ್ಲಡ್ಕ ಘಟನೆಯ ಕುರಿತು ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡುವವರ ಮಾಹಿತಿ ನೀಡಿ: ದಕ ಜಿಲ್ಲಾ ಪೋಲಿಸ್
ಕಲ್ಲಡ್ಕ ಘಟನೆಯ ಕುರಿತು ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡುವವರ ಮಾಹಿತಿ ನೀಡಿ: ದಕ ಜಿಲ್ಲಾ ಪೋಲಿಸ್
ಮಂಗಳೂರು: ಕಲ್ಕಡ್ಕ ಘಟನೆಯ ಕುರಿತು ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ವಾಟ್ಸಾಪ್ ಮುಕಾಂತರ ಸುಳ್ಳು ವದಂತಿಗಳನ್ನು ಹರಿಯಬಿಡುತ್ತಿರುವವರ...
ಅಬುಧಾಬಿ: ಕೆಸಿಎಫ್ ವಿಶ್ವ ಮಧುಮೇಹ ದಿನಾಚರಣೆಯ ಪ್ರಯುಕ್ತ ‘ಆರೋಗ್ಯ ಸಂವಾದ’
ಅಬುಧಾಬಿ: ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ಅಬುಧಾಬಿ ಸಾಂತ್ವನ ವಿಭಾಗದ ವತಿಯಿಂದ ವಿಶ್ವ ಮಧುಮೇಹ ದಿನಾಚರಣೆಯ ಪ್ರಯುಕ್ತ ''ಆರೋಗ್ಯ ಸಂವಾದ'' ಕಾರ್ಯಕ್ರಮವು ಇತ್ತೀಚಿಗೆ ಯೂನಿವರ್ಸಲ್ ಹಾಸ್ಪಿಟಲ್ ಸಭಾಂಗಣದಲ್ಲಿ ಜರುಗಿತು.
ಸಮಾರಂಭವನ್ನು ಉಧ್ಘಾಟಿಸಿ ಮಾತನಾಡಿದ ಕೆಸಿಎಫ್ ಇಂಟರ್ನ್ಯಾಷನಲ್ ಕೌನ್ಸಿಲ್...


















