ಪೋಲಿಸ್ ಇಲಾಖೆ ಬಗ್ಗೆ ಕೇವಲವಾಗಿ ಮಾತನಾಡಿದ್ರೆ ಸಹಿಸೊಲ್ಲ; ಸಂಘಟನೆಗಳಿಗೆ ಅಣ್ಣಾಮಲೈ ಖಡಕ್ ವಾರ್ನಿಂಗ್
ಪೋಲಿಸ್ ಇಲಾಖೆ ಬಗ್ಗೆ ಕೇವಲವಾಗಿ ಮಾತನಾಡಿದ್ರೆ ಸಹಿಸೊಲ್ಲ; ಸಂಘಟನೆಗಳಿಗೆ ಅಣ್ಣಾಮಲೈ ಖಡಕ್ ವಾರ್ನಿಂಗ್
ಚಿಕ್ಕಮಗಳೂರು : ಖಾಕಿ ಬಟ್ಟೆ ಹಾಕಿದ ಮೇಲೆ ನಮಗೆ ಎಲ್ಲರೂ ಒಂದೇ. ಎಲ್ಲಾ ಧರ್ಮವೂ ಒಂದೇ ನನ್ನ ಸಬ್ ಇನ್ಸ್...
ಮಾರ್ಚ್ 21 ರಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ – ಪರೀಕ್ಷಾ ಕೇಂದ್ರ ಸುತ್ತ ನಿಷೇಧಾಜ್ಞೆ
ಮಾರ್ಚ್ 21 ರಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ – ಪರೀಕ್ಷಾ ಕೇಂದ್ರ ಸುತ್ತ ನಿಷೇಧಾಜ್ಞೆ
ಮಂಗಳೂರು : ಮಾರ್ಚ್ 21 ರಿಂದ ಎಪ್ರಿಲ್ 4 ರವರೆಗೆ ಜಿಲ್ಲೆಯ ಪರೀಕ್ಷಾ ಕೇಂದ್ರಗಳಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ನಡೆಯಲಿದ್ದು, ಸದ್ರಿ...
ಮಾದಕ ವ್ಯಸನ ಬದುಕಿಗೆ ಮಾರಕ – ಕುಂದಾಪುರ ಠಾಣಾಧಿಕಾರಿ ಹರೀಶ್ ನಾಯ್ಕ್
ಮಾದಕ ವ್ಯಸನ ಬದುಕಿಗೆ ಮಾರಕ – ಕುಂದಾಪುರ ಠಾಣಾಧಿಕಾರಿ ಹರೀಶ್ ನಾಯ್ಕ್
ಕುಂದಾಪುರ: ಮದ್ಯ ಹಾಗೂ ಮಾದಕ ವಸ್ತು ಸೇವನೆಯ ಚಟಕ್ಕೆ ಸಿಲುಕಿರುವವರ ಹೆಚ್ಚಿನವರು ಯುವಕರು ಹಾಗೂ ವಿದ್ಯಾರ್ಥಿಗಳಾಗಿದ್ದಾರೆ ಆದ್ದರಿಂದ ಮಾದಕ ಸೇವನೆಯ...
`ನೀರು ಉಳಿಸಿ- ಜೀವ ಉಳಿಸಿ’ ಘೋಷಣೆಯೊಂದಿಗೆ ಬೃಹತ್ ಸೈಕಲ್ರ್ಯಾಲಿ
`ನೀರು ಉಳಿಸಿ- ಜೀವ ಉಳಿಸಿ' ಘೋಷಣೆಯೊಂದಿಗೆ ಬೃಹತ್ ಸೈಕಲ್ರ್ಯಾಲಿ
ಮಂಗಳೂರು: ವಿಜಯವಾಣಿ, ದಿಗ್ವಿಜಯ ನ್ಯೂಸ್, ಆರ್ಎಕ್ಸ್ಲೈಫ್ ಆಶ್ರಯದಲ್ಲಿ `ನೀರು ಉಳಿಸಿ- ಜೀವ ಉಳಿಸಿ' ಎಂಬ ಘೋಷಣೆಯೊಂದಿಗೆ ಭಾನುವಾರ ನಗರದಲ್ಲಿ ಬೃಹತ್ ಸೈಕಲ್ರ್ಯಾಲಿ ನಡೆಯಿತು
ಮುಂಜಾನೆಯ ಚುಮು...
ಪತ್ರಕರ್ತ ಮುಹಮ್ಮದ್ ಆರಿಫ್ ಅವರಿಗೆ ಬ್ರಾಂಡ್ ಮಂಗಳೂರು ಪ್ರಶಸ್ತಿ
ಪತ್ರಕರ್ತ ಮುಹಮ್ಮದ್ ಆರಿಫ್ ಅವರಿಗೆ ಬ್ರಾಂಡ್ ಮಂಗಳೂರು ಪ್ರಶಸ್ತಿ
ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮಾನವೀಯ ವೌಲ್ಯ ಮತ್ತು ಸೌಹಾರ್ದತೆಯನ್ನು ಬಿಂಬಿಸುವ ವರದಿಗೆ ನೀಡಲಾಗುವ ಸುಕೇಶ್ ಕುಮಾರ್ ದತ್ತಿನಿಧಿ ‘ಬ್ರಾಂಡ್ ಮಂಗಳೂರು...
ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದ ಆರೋಪಿ ಸೆರೆ
ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದ ಆರೋಪಿ ಸೆರೆ
ಮಂಗಳೂರು: ನಗರದ್ಯಾದಂತ ಯುವಕರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತುವಾದ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಪ್ರಮುಖ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿ ಆತನ...
ಕರ್ನಾಟಕ ರೀಜಿನಲ್ ಕ್ರಿಕೆಟ್ ಅಕಾಡಮಿಯ ಆಸರೆಯಲ್ಲಿ ಎಂಪಿಎಲ್ಗೆ ಅದ್ದೂರಿಯ ಆರಂಭ – ಅಜರುದ್ದೀನ್ ಆಟದ ಮೋಡಿ
ಕರ್ನಾಟಕ ರೀಜಿನಲ್ ಕ್ರಿಕೆಟ್ ಅಕಾಡಮಿಯ ಆಸರೆಯಲ್ಲಿ ಎಂಪಿಎಲ್ಗೆ ಅದ್ದೂರಿಯ ಆರಂಭ - ಅಜರುದ್ದೀನ್ ಆಟದ ಮೋಡಿ
ಮಂಗಳೂರು: ಕರ್ನಾಟಕ ರೀಜಿನಲ್ ಕ್ರಿಕೆಟ್ ಅಕಾಡಮಿಯ ಆಸರೆಯಲ್ಲಿ ದಿನಾಂಕ 17.12.2016ರಂದು ಆರಂಭವಾಗಲಿರುವ ಅಲ್ಮುಝೈನ್ – ವೈಟ್ಸ್ಟೋನ್ ಎಂಪಿಎಲ್ 20-20 ಕ್ರಿಕೆಟ್...
ಮಂದಾರ ರಾಮಾಯಣ ತುಳುನಾಡಿನ ಅಸ್ಮಿತೆಯನ್ನು ಸಾರುವ ಮಹಾಕಾವ್ಯ – ಡಾ. ಪ್ರಭಾಕರ ಜೋಶಿ
ಮಂದಾರ ರಾಮಾಯಣ ತುಳುನಾಡಿನ ಅಸ್ಮಿತೆಯನ್ನು ಸಾರುವ ಮಹಾಕಾವ್ಯ - ಡಾ. ಪ್ರಭಾಕರ ಜೋಶಿ
ಮಂಗಳೂರು: 'ಮೂಲ ರಾಮಾಯಣದ ಕಥೆಯನ್ನೇ ಆಧರಿಸಿ ಮಂದಾರ ಕೇಶವ ಭಟ್ಟರು ರಾಮಾಯಣ ಬರೆದಿದ್ದರೂ ಸನ್ನಿವೇಶಗಳೆಲ್ಲವೂ ಮನಸ್ಸಿಗೆ ಮುಟ್ಟುವಂತೆ ಹಾಗೂ ಸುಲಭವಾಗಿ...
ತಾನೂ ವೋಟ್ ಹಾಕುವುದಾಗಿ ಹಠ ಹಿಡಿದ ರಘುಪತಿ ಭಟ್ಟರ 3 ವರ್ಷದ ಮಗ!
ತಾನೂ ವೋಟ್ ಹಾಕುವುದಾಗಿ ಹಠ ಹಿಡಿದ ರಘುಪತಿ ಭಟ್ಟರ 3 ವರ್ಷದ ಮಗ!
ಉಡುಪಿ: ಈತ ಹೇಳಿಕೇಳಿ 3 ವರ್ಷದ ಪೋರ, ಆದರೂ ತನ್ನ ಅಪ್ಪ ಅಮ್ಮನ ಜೊತೆ ಹೋಗಿ ವೋಟ್ ಹಾಕುವುದಾಗಿ...
ಅರಣ್ಯ ಸಂರಕ್ಷಣೆಗೆ ಇಲಾಖೆಯ ಆದ್ಯತೆ- ರಮಾನಾಥ ರೈ
ಅರಣ್ಯ ಸಂರಕ್ಷಣೆಗೆ ಇಲಾಖೆಯ ಆದ್ಯತೆ- ರಮಾನಾಥ ರೈ
ಉಡುಪಿ : ಕಳೆದ ಬಾರಿ ಉಡುಪಿಯಲ್ಲಿ ಲಕ್ಷ ವೃಕ್ಷ ಆಂದೋಲನದ ವೇಳೆ ಘೋಷಿಸಿದಂತೆ ಶಂಕರನಾರಾಯಣ ವಲಯದ ವಂಡಾರು ಮೀಸಲು ಅರಣ್ಯ ಕ್ಷೇತ್ರದಲ್ಲಿ ‘ವಂಡಾರು ಶ್ರೀಗಂಧ ಸಂರಕ್ಷಣಾ...