ನಾಡದೋಣಿ ಮೀನುಗಾರರಿಗೆ ಪರಿಹಾರಧನ ನೀಡುವಂತೆ ಮೀನುಗಾರ ಕಾಂಗ್ರೆಸ್ ಮನವಿ

ನಾಡದೋಣಿ ಮೀನುಗಾರರಿಗೆ ಪರಿಹಾರಧನ ನೀಡುವಂತೆ ಮೀನುಗಾರ ಕಾಂಗ್ರೆಸ್ ಮನವಿ ಉಡುಪಿ: ಪ್ರಾಕೃತಿಕ ವೈಪರಿತ್ಯದಿಂದಾಗಿ ಈ ಬಾರಿ ನಾಡದೋಣಿ ಮೀನುಗಾರರಿಗೆ ಮಳೆಗಾಲದ ಆರಂಭದ ದಿನದಿಂದಲೂ ಮೀನುಗಾರಿಕೆ ನಡೆಸಲು ಅಸಾಧ್ಯವಾಗಿದ್ದು, ಆರ್ಥಿಕ ತೊಂದರೆಯನ್ನು ಅನುಭವಿಸುತ್ತಿದ್ದು, ಅವರಿಗೆ ಪರಿಹಾರ...

ಉಡುಪಿ: ಬ್ಲಾಕ್ ಕಾಂಗ್ರೆಸಿನಿಂದ ಸಂಸದೀಯ ಕಾರ್ಯದರ್ಶಿಯಾಗಿ ನೇಮಕಗೊಂಡ ಪ್ರಮೋದ್ ಮಧ್ವರಾಜರಿಗೆ ಸನ್ಮಾನ

ಉಡುಪಿ: ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ನಾರಾಯಣ ಗುರು ಸಭಾಭವನದಲ್ಲಿ ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿಯಾಗಿ ನೇಮಕಗೊಂಡ ಉಡುಪಿಯ ಶಾಸಕ ಪ್ರಮೋದ್ ಮಧ್ವರಾಜ್‍ರವರನ್ನು ಸಾರ್ವಜನಿಕವಾಗಿ ಸನ್ಮಾನಿಸುವ ಕಾರ್ಯಕ್ರಮ ನಡೆಯಿತು. ...

ಉಡುಪಿ: ಪರಸ್ಪರ ಹೃದಯಗಳನ್ನು ಬೆಸೆಯುವ ಕೆಲಸ ನಡೆಯಬೇಕು.- ಕೇಮಾರು ಸ್ವಾಮಿಜಿ

ಉಡುಪಿ: ನಮ್ಮೊಳಗಿನ ದ್ವೇಷ ಅಸೂಯೆ ತಾರತಮ್ಯ ಮರೆತು ನಾವೆಲ್ಲರೂ ಮನುಜರು ಎಂಬ ಭಾವನೆಯಿಂದ ಬದುಕಿ ಮಾನವೀಯತೆಯನ್ನು ಮೆರೆಯಬೇಕು ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ ಡಾ ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು. ಅವರು...

ಮಣಿಪಾಲ: ಪ್ರಥಮ ಮಹಿಳಾ ಕ್ರಿಕೆಟ್ (ಹಾರ್ಡ್‍ಬಾಲ್) ಪಂದ್ಯಾಕೂಟದ ಅನಾವರಣ

ಮಣಿಪಾಲ : ಕರ್ನಾಟಕದ ಕರಾವಳಿ ಭಾಗದಲ್ಲಿ ಪುರುಷರ ಕ್ರಿಕೆಟ್ ಆಟಕ್ಕೆ ಸಿಗುವ ಮನ್ನಣೆ, ಪ್ರೋತ್ಸಾಹ ಮಹಿಳಾ ಕ್ರಿಕೆಟಿಗೆ ಸಿಗುತ್ತಿಲ್ಲ. ಕರಾವಳಿ ಭಾಗದ ಹುಡುಗಿಯರು ಕ್ರಿಕೆಟ್‍ಆಡಲು ಬೇಕಾದ ಉತ್ತಮ ದೈಹಿಕ ಸಾಮಥ್ರ್ಯ, ಮಾನಸಿಕ ಸಾಮಥ್ರ್ಯಗಳನ್ನು...

ಬಂಟ್ಸ್ ಹಾಸ್ಟೆಲ್: ಗಣೇಶೋತ್ಸವ ಉದ್ಘಾಟನೆ, ತೆನೆ ವಿತರಣೆ

ಬಂಟ್ಸ್ ಹಾಸ್ಟೆಲ್: ಗಣೇಶೋತ್ಸವ ಉದ್ಘಾಟನೆ, ತೆನೆ ವಿತರಣೆ ಮಂಗಳೂರು:ಭಾರತವು ಇತ್ತೀಚೆಗೆ ಪ್ರಪಂಚದ ಅತ್ಯಂತ ಬಲಿಷ್ಠ ರಾಷ್ಟ್ರವಾಗುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿಡುತ್ತಿದ್ದು, ಈ ಕಾಲಘಟ್ಟದಲ್ಲಿ ಗಣೇಶೋತ್ಸವದಂತಹ ಕಾರ್ಯಕ್ರಮಗಳಲ್ಲಿ ದೇಶಭಕ್ತಿ ಉದ್ದೀಪನಗೊಳಿಸುವ ಕಾರ್ಯ ಸ್ತುತ್ಯಾರ್ಹವಾದುದು ಎಂದು ವಿಂಗ್...

ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಇಚ್ಛಾಶಕ್ತಿ ಅಗತ್ಯ- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ

ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಇಚ್ಛಾಶಕ್ತಿ ಅಗತ್ಯ-  ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಉಡುಪಿ:  ದೃಢ ಸಂಕಲ್ಪ ಹೊಂದಿ, ಇಚ್ಚಾಶಕ್ತಿಯಿಂದ ಕಾರ್ಯ ನಿರ್ವಹಿಸಿದರೆ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧ್ಯ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ. ...

ಲಂಚ ಪಡೆಯುತ್ತಿದ್ದ ಗ್ರಾಮ ಲೆಕ್ಕಿಗ ಎಸಿಬಿ ಬಲೆಗೆ

ಮಂಗಳೂರು: ಲಂಚ ಪಡೆಯುತ್ತಿದ್ದಾಗ ಗ್ರಾಮ ಲೆಕ್ಕಿಗರೋರ್ವರು ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದ ಘಟನೆ ಬಂಟ್ವಾಳ ತಾಲೂಕಿನ ಪುಣಚ ಗ್ರಾಮದಲ್ಲಿ ಗುರುವಾರ ನಡೆದಿದೆ ನಾಗರಾಜ ಭಟ್ ರವರು ತಾನು ಖರೀದಿಸಿದ ಜಮೀನಿನ ಖಾತಾ ಬದಲಾವಣೆ ಮಾಡಿಕೊಡಲು...

ವಿಮಾನಗಳ ಸುರಕ್ಷತೆ ಹೆಚ್ಚಿಸಲು ಕೇಂದ್ರ ಸರಕಾರಕ್ಕೆ ಸಚಿವ ರಮಾನಾಥ ರೈ ಆಗ್ರಹ

ವಿಮಾನಗಳ ಸುರಕ್ಷತೆ ಹೆಚ್ಚಿಸಲು ಕೇಂದ್ರ ಸರಕಾರಕ್ಕೆ ಸಚಿವ ರಮಾನಾಥ  ರೈ ಆಗ್ರಹ ಮ0ಗಳೂರು :ಮಂಗಳೂರು ವಿಮಾನ ನಿಲ್ದಾಣದಿಂದ ಸಂಚರಿಸುವ ವಿಮಾನಗಳ ಸುರಕ್ಷತೆ ಹಾಗೂ ವಿಮಾನನಿಲ್ದಾಣದ ಭದ್ರತೆ ಬಗ್ಗೆ  ಸೂಕ್ತ ಕ್ರಮ ಕೈಗೊಳ್ಳಲು ಕೇಂದ್ರ ಸರಕಾರಕ್ಕೆ...

ಪ್ರಕಾಶ್ ರೈಗೆ ಕಾರಂತ ಹುಟ್ಟೂರ ಪ್ರಶಸ್ತಿ ; ಬಿಜೆಪಿ ಯುವಮೋರ್ಚಾ ಉಸ್ತುವಾರಿ ಯಶ್‍ಪಾಲ್ ಸುವರ್ಣ ವಿರೋಧ

ಪ್ರಕಾಶ್ ರೈಗೆ ಕಾರಂತ ಹುಟ್ಟೂರ ಪ್ರಶಸ್ತಿ ; ಬಿಜೆಪಿ ಯುವಮೋರ್ಚಾ ಉಸ್ತುವಾರಿ  ಯಶ್‍ಪಾಲ್ ಸುವರ್ಣ ವಿರೋಧ ಉಡುಪಿ: ಜ್ಞಾನಪೀಠ ಪುರಸ್ಕøತ ದಿವಂಗತ ಕೋಟ ಶಿವರಾಮ ಕಾರಂತರ ಹೆಸರಲ್ಲಿ ಪ್ರಧಾನ ಮಾಡಲಾಗುತ್ತಿರುವ ಪ್ರಶಸ್ತಿಯನ್ನು ಈ ಬಾರಿ ಕಾರಂತ ಪ್ರತಿಷ್ಟಾನವು...

ಈಮೇಯ್ಲ್  ಖಾತೆ ಹ್ಯಾಕ್ ಮಾಡಿ ರೂ 2.35 ಲಕ್ಷ ವಂಚನೆ

ಉಡುಪಿ: ಈಮೇಯ್ಲ್ ಖಾತೆಯನ್ನು ಹ್ಯಾಕ್ ಮಾಡುವ ಮೂಲಕ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ರೂ 2.35 ಲಕ್ಷ ಹಣವನ್ನು ವಂಚಿಸಿದ ಘಟನೆ ಉಡುಪಿ ಕೊರಂಗ್ರಪಾಡಿಯಲ್ಲಿ ನಡೆದಿದೆ. ಉಡುಪಿ ನಗರ ಕೊರಂಗ್ರಪಾಡಿ ವಿಜಯ ಬ್ಯಾಂಕಿನಲ್ಲಿ ಮೆಲ್ವಿನ್‌ ಡಿಕೊಸ್ಟರವರು...

Members Login

Obituary

Congratulations