24 C
Mangalore
Monday, July 14, 2025

ಬ್ರಹ್ಮಾವರ : ಚೇಂಪಿ ಜಿ.ಎಸ್.ಬಿ ವೃತ್ತಿ ಮಾರ್ಗದರ್ಶನ ಶಿಬಿರ

ಬ್ರಹ್ಮಾವರ: ಶಿಕ್ಷಣ ಕ್ಷೇತ್ರದಲ್ಲಿ ಇಂದು ಹಲವಾರು ವಿಫುಲ ಅವಕಾಶಗಳಿವೆ. ಆದರೆ ಗ್ರಾಮೀಣ ಪ್ರದೇಶದ ವಿದ್ಯಾಥರ್ಿಗಳಿಗೆ ಸೂಕ್ತ ಮಾಹಿತಿ, ಮಾರ್ಗದರ್ಶನದ ಕೊರತೆಯಿಂದಾಗಿ ಅವರು ಈ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಕಾರ್ಪೋರೇಶನ್ ಬ್ಯಾಂಕ್ನ ನಿವೃತ್ತ ಮಹಾಪ್ರಬಂಧಕ...

ಉಡುಪಿ: ಕನ್ನಡ ಕಿರುಚಿತ್ರ “ಮಾನವೀಯತೆ”ಗೆ ಚಿತ್ರೀಕರಣಕ್ಕೆ ಚಾಲನೆ

ಉಡುಪಿ: ಕನ್ನಡ ಕಿರುಚಿತ್ರ "ಮಾನವೀಯತೆ"ಗೆ ಶೀರೂರು ಶ್ರೀ ಲಕ್ಷೀವರ ತೀರ್ಥ ಸ್ವಾಮೀಜಿಯವರು ಶುಕ್ರವಾರ ಕ್ಯಾಮಾರ ಚಾಲನೆ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಇಂದಿನ ಮೊಬೈಲ್ ಯುಗದಲ್ಲಿ ಮಾನವೀಯತೆಯೇ ಇಲ್ಲದ ಪರಿಸ್ಥಿತಿ ಇದ್ದು, ಇತ್ತಿಚೀನ...

ಉಡುಪಿ: ಕೋವಿಡ್-19 ಹೆಲ್ಪ್ ಲೈನ್ ಕಾಲ್ ಸೆಂಟರ್ ಮೊಬೈಲಿಗೆ ಅಶ್ಲೀಲ ವೀಡಿಯೊ ರವಾನೆ –ದೂರು ದಾಖಲು

ಉಡುಪಿ: ಕೋವಿಡ್-19 ಹೆಲ್ಪ್ ಲೈನ್ ಕಾಲ್ ಸೆಂಟರ್ ಮೊಬೈಲಿಗೆ ಅಶ್ಲೀಲ ವೀಡಿಯೊ ರವಾನೆ –ದೂರು ದಾಖಲು ಉಡುಪಿ: ಕೋವಿಡ್ -16 ಸಂಬಂಧಿಸಿ, ಸಾರ್ವಜನಿಕ ಉಪಯೋಗಕ್ಕೆ ಕಾಲ್ ಸೆಂಟರ್ ಮೊಬೈಲ್ ಸಂಖ್ಯೆಗೆ ಅಶ್ಲೀಲ ವೀಡಿಯೋ ಹಾಕಿದ...

ಉಡುಪಿ: ಮಾನವ ಹಕ್ಕುಗಳ ಬಗ್ಗೆ ಶಾಲಾ ಮಟ್ಟದಲ್ಲಿಯೇ ಮಕ್ಕಳಲ್ಲಿ ಅರಿವು ಮುಖ್ಯ: ಮೀರಾ ಸಕ್ಸೇನಾ

ಉಡುಪಿ: ಮಾನವ ಹಕ್ಕುಗಳ ಬಗ್ಗೆ ಶಾಲಾ ಮಟ್ಟದಲ್ಲಿಯೇ ಮಕ್ಕಳಲ್ಲಿ ಅರಿವು ಮೂಡಿಸಬೇಕು. ಹುಟ್ಟಿನಿಂದಲೇ ಹಕ್ಕುಗಳು ಬರುವುದರಿಂದ ಶಾಲೆಯಿಂದಲೇ ಅರಿವು ಮೂಡಿಸಿದರೆ ಗೌರವದ ಜೀವನ ನಡೆಸಲು ಸಾಧ್ಯವಾಗುತ್ತದೆ. ಶೋಷಣೆಗೆ ಒಳಗಾದವರು ತಮ್ಮ ಹಕ್ಕುಗಳನ್ನು ಪಡೆಯಲು...

ಉಡುಪಿ: ವ್ಯಕ್ತಿತ್ವ ರೂಪಿಸುವ ಶಿಕ್ಷಣಕ್ಕೆ ಒತ್ತು ನೀಡಿ: ವೈಸಿಎಸ್ ವೈಎಸ್‍ಎಮ್ ಸಮಾವೇಶ ಸಮಾರೋಪದಲ್ಲಿ ಬಿಷಪ್ ಜೆರಾಲ್ಡ್ ಲೋಬೊ

ಉಡುಪಿ: ಪ್ರತಿಯೊಬ್ಬ ವಿದ್ಯಾರ್ಥಿಗೆ ಉತ್ತಮ ಶಿಕ್ಷಣ ನೀಡುವುದರೊಂದಿಗೆ ವ್ಯಕ್ತಿತ್ವ ರೂಪಿಸುವ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ ಡಾ ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು. ...

ಕುಂದಾಪುರ : ತಾಲೂಕಿಗೆ ನಾಲ್ಕು ಕಡೆ ಜಪಾನ್ ಮಾದರಿ ರಸ್ತೆ  ಅಧಿಕಾರಿಗಳಿಂದ ಸಮೀಕ್ಷೆ ಆರಂಭ 

ಕುಂದಾಪುರ: ಗ್ರಾಮೀಣ ರಸ್ತೆಗಳ ಅಭಿವೃದ್ಧಿಯಲ್ಲಿ ಅಂತ್ರಾಷ್ಟ್ರೀಯ ಗುಣಮಟ್ಟವನ್ನು ಕಾಯ್ದುಕೊಳ್ಳುವತ್ತ ಜಪಾನ್ ಮಾದರಿಯ ರಸ್ತೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಕುಂದಾಪುರ ತಾಲೂಕಿನ ನಾಲ್ಕು ಗ್ರಾಮೀಣ ರಸ್ತೆಗಳಿಗೆ ಜಪಾನ್ ಮಾದರಿಯ ರಸ್ತೆ ನಿರ್ಮಾಣ ಭಾಗ್ಯ ಒದಗಿಬಂದಿದೆ....

14ರ ಒಳಗಿನ ಮಕ್ಕಳನ್ನು ದುಡಿಸಿದರೆ ಜೈಲು ಶಿಕ್ಷೆ

14ರ ಒಳಗಿನ ಮಕ್ಕಳನ್ನು ದುಡಿಸಿದರೆ ಜೈಲು ಶಿಕ್ಷೆ ಮಂಗಳೂರು: ಕಾಯ್ದೆ-1986 ಪ್ರಕಾರ 14 ವರ್ಷದ ಒಳಗಿನ  ಮಕ್ಕಳನ್ನು ಯಾವುದೇ ಕ್ಷೇತ್ರದಲ್ಲಿ ನೇಮಿಸಿಕೊಳ್ಳುವುದನ್ನು ಹಾಗೂ 15ರಿಂದ 18 ವರ್ಷದೊಳಗಿನ ಯಾವುದೇ ಮಕ್ಕಳನ್ನು ಅಪಾಯಕಾರಿ ಕ್ಷೇತ್ರದಲ್ಲಿ ದುಡಿಸಿಕೊಳ್ಳುವುದನ್ನು...

ಮುಂಬಯಿ: ಬಾಲಜಿ ಭಕ್ತರಿಗೆ ಡಾ| ಆರ್.ಕೆ ಶೆಟ್ಟಿ ಪರಿವಾರದ ಕೊಡುಗೆ :ತಿರುಮಲ ತಿರುಪತಿ ಕಲ್ಯಾಣಕ್ಕೆ ಮೊಬಾಯ್ಲ್ ರಥ ಅರ್ಪಣೆ

ಮುಂಬಯಿ, ಸೆ.11: ವಿಶ್ವಪ್ರಸಿದ್ಧ ಶ್ರೀ ತಿರುಮಲ ತಿರುಪತಿ ಬಾಲಜಿ ಕಲ್ಯಾಣಕ್ಕೆ ಮೊಬಾಯ್ಲ್ ರಥ ಅರ್ಪಣೆ ಡಾ| ಆರ್.ಕೆ ಶೆಟ್ಟಿ ಹಾಗೂ ಪೈಚಾ ಮುತ್ತು ಕುಟುಂಬಿಕರು ಮಾಡಿರುವರು. ಇನ್ನು ಮುಂದೆ ತಿರುಪತಿ ತಿರುಮಲನ ಭಕ್ತರಿಗೆ ಮನೆಬಾಗಿಲಲ್ಲೇ...

ತಾಕತ್ತಿದ್ದರೆ ಕಟೀಲು ದೇವಸ್ಥಾನಕ್ಕೆ ಬಂದು ಆಣೆ ಮಾಡಿ: ಮೇಯರ್ ಕವಿತಾ ಸವಾಲು

ತಾಕತ್ತಿದ್ದರೆ ಕಟೀಲು ದೇವಸ್ಥಾನಕ್ಕೆ ಬಂದು ಆಣೆ ಮಾಡಿ: ಮೇಯರ್ ಕವಿತಾ ಸವಾಲು ಮಂಗಳೂರು: ಮಹಾನಗರ ಪಾಲಿಕೆಯ ಮೇಯರ್ ಕವಿತಾ ಅವರಿರುವ ಬಿಜೈಯ ಅಪಾರ್ಟ್‌ಮೆಂಟ್‌ನಲ್ಲಿ ದೀಪಾವಳಿ ಸಂದರ್ಭ ಪಟಾಕಿ ವಿಚಾರದಲ್ಲಿ ಮಕ್ಕಳ ನಡುವೆ ಉಂಟಾದ ಜಗಳಕ್ಕೆ ರಾಜಕೀಯ...

ಕೋಟ: ಸಾಸ್ತಾನ ಕೆಥೊಲಿಕ್ ಸ್ತ್ರೀ ಸಂಘಟನೆಯ ಅಧ್ಯಕ್ಷರಾಗಿ ಜಸಿಂತಾ ಪಿಂಟೊ ಆಯ್ಕೆ

ಕೋಟ: ಕೆಥೊಲಿಕ್ ಸ್ತ್ರೀಯರ ಸಂಘಟನೆ ಸಂತ ಅಂತೋನಿ ಚರ್ಚು ಸಾಸ್ತಾನ ಘಟಕ ಇದರ 2015-16 ನೇ ಸಾಲಿನ ನೂತನ ಅಧ್ಯಕ್ಷರಾಗಿ ಜಸಿಂತಾ ಪಿಂಟೊ ಪಾಂಡೇಶ್ವರ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಸಂಘಟನೆಯ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆಯಾದ...

Members Login

Obituary

Congratulations