27.5 C
Mangalore
Sunday, April 5, 2026

ಮಂಗಳೂರು – ಸಿಂಗಾಪುರ ನೇರ ವಿಮಾನ ಕೆಲ ಕಾಲ ಮುಂದಕ್ಕೆ?

ಮಂಗಳೂರು - ಸಿಂಗಾಪುರ ನೇರ ವಿಮಾನ ಕೆಲ ಕಾಲ ಮುಂದಕ್ಕೆ? ಮಂಗಳೂರು-ಸಿಂಗಾಪುರ ನಡುವಣ ನೇರ ವಿಮಾನ ಹಾರಾಟ ಕೆಲವು ದಿನಗಳ ಕಾಲ ವಿಳಂಬಗೊಳ್ಳುವ ಸೂಚನೆ ಕಂಡು ಬಂದಿದೆ. ಇಂಡಿಯನ್ ಏರ್ಲೈನ್ಸ್ జ. 21రిం ವಾರದಲ್ಲಿ ಎರಡು...

ನಕ್ಸಲರಿಗೆ ಶರಣಾಗತಿ ಪ್ಯಾಕೇಜ್: ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದೆ : ಸುನಿಲ್‌ ಕುಮಾರ್‌

ನಕ್ಸಲರಿಗೆ ಶರಣಾಗತಿ ಪ್ಯಾಕೇಜ್: ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದೆ : ಸುನಿಲ್‌ ಕುಮಾರ್‌ ಬೆಂಗಳೂರು: "ಆರು ಮಂದಿ ನಕ್ಸಲರಿಗೆ ರಾಜ್ಯ ಸರಕಾರ ಶರಣಾಗತಿ ಪ್ಯಾಕೇಜ್ ನೀಡುತ್ತಿರುವುದು ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದೆ" ಎಂದು ಬಿಜೆಪಿ ಶಾಸಕ ಸುನಿಲ್‌...

ಜ.17: ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರ ಪ್ರವಾಸ

ಜ.17: ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರ ಪ್ರವಾಸ ಮಂಗಳೂರು: ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು.ನಿಸಾರ್ ಅಹ್ಮದ್ ಜ.17ರಿಂದ ದ.ಕ.ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದಾರೆ. ಜ.18ರ ಪೂ.11ರಿಂದ ಮಧ್ಯಾಹ್ನ 1ರವರೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ...

ಸಾಫಲ್ಯ ಸೇವಾ ಸಂಘ ಮುಂಬಯಿಯ 84ನೇ ವಾರ್ಷಿಕೋತ್ಸವ

ಸಾಫಲ್ಯ ಸೇವಾ ಸಂಘ ಮುಂಬಯಿಯ 84ನೇ ವಾರ್ಷಿಕೋತ್ಸವ ಮುಂಬಯಿ: ಯಾವುದೇ ಸಮಾಜಪರ ಸಂಘಟನೆಯು ಕಷ್ಟದಲ್ಲಿರುವ ತಮ್ಮ ಸಮಾಜ ಬಾಂಧವರ ಕೆಲವರಾದರೂ ಕಣ್ಣೀರು ಒರಸುವ ಕಾರ್ಯ ಮಾಡಬೇಕು. ಸಾಫಲ್ಯ ಸೇವಾ ಸಂಘ ಮುಂಬಯಿ ಎಲ್ಲಾ ವಿಷಯದಲ್ಲಿ...

ಮಂಗಳೂರು: ಬಿಹಾರ ಮೂಲದ ಯುವಕ ನಾಪತ್ತೆ- ಗುರುತು ಪತ್ತೆಗೆ ಮನವಿ

ಮಂಗಳೂರು: ಬಿಹಾರ ಮೂಲದ ಯುವಕ ನಾಪತ್ತೆ-  ಗುರುತು ಪತ್ತೆಗೆ ಮನವಿ ಮಂಗಳೂರು: ನಗರದ ತಣ್ಣೀರುಬಾವಿ ಮಸೀದಿ ಬಳಿ ವಾಸವಾಗಿದ್ದ ಬಿಹಾರ ಮೂಲದ ಪ್ರೇಮ್ ಜಿತ್ ಯಾನೆ ಪಂಕಜ್ ಕುಮಾರ್ (14) ಎಂಬ ಯುವಕ ಜನವರಿ...

ಕೇರಳ ಪುಸ್ತಕ ಮೇಳ- 3ನೇ ಆವೃತ್ತಿ : ಸ್ಪೀಕರ್ ಯು.ಟಿ. ಖಾದರ್ ಭಾಗಿ

ಕೇರಳ ಪುಸ್ತಕ ಮೇಳ- 3ನೇ ಆವೃತ್ತಿ : ಸ್ಪೀಕರ್ ಯು.ಟಿ. ಖಾದರ್ ಭಾಗಿ ಮಂಗಳೂರು: ಸ್ಪೀಕರ್ ಯು.ಟಿ. ಖಾದರ್ ಫರೀದ್ ಅವರು ಜ.7 ರಂದು ಮಂಗಳವಾರ ಕೇರಳ ವಿಧಾನ ಸಭೆ ಸಚಿವಾಲಯ, ತಿರುವನಂತಪುರ ದಲ್ಲಿ...

ಮಂಗಳೂರು : ರಿವಾಲ್ವರ್ ಪರಿಶೀಲನೆ ವೇಳೆ ಆಕಸ್ಮಿಕವಾಗಿ ಸಿಡಿದ ಗುಂಡು: ಓರ್ವನಿಗೆ ಗಾಯ

ಮಂಗಳೂರು : ರಿವಾಲ್ವರ್ ಪರಿಶೀಲನೆ ವೇಳೆ ಆಕಸ್ಮಿಕವಾಗಿ ಸಿಡಿದ ಗುಂಡು: ಓರ್ವನಿಗೆ ಗಾಯ ಮಂಗಳೂರು: ಪರಿಶೀಲನೆಯ ವೇಳೆ ರಿವಾಲ್ವರ್ ವೊಂದರಿಂದ ಆಕಸ್ಮಿಕವಾಗಿ ಗುಂಡು ಸಿಡಿದು ವ್ಯಕ್ತಿಯೊಬ್ಬರು ಗಾಯಗೊಂಡ ಘಟನೆ ನಗರ ಹೊರವಲಯದ ವಾಮಂಜೂರಿನಲ್ಲಿ ನಡೆದಿರುವುದು...

ಮುಮ್ತಾಝ್ ಅಲಿ ಪ್ರಕರಣ: ಪೊಲೀಸರಿಂದ 6 ಮಂದಿಯ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ

ಮುಮ್ತಾಝ್ ಅಲಿ ಪ್ರಕರಣ: ಪೊಲೀಸರಿಂದ 6 ಮಂದಿಯ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ ಸುರತ್ಕಲ್: ಧಾರ್ಮಿಕ ಮುಂದಾಳು ಹಾಗೂ ಉದ್ಯಮಿ ಬಿ.ಎಂ.ಮುಮ್ತಾಝ್ ಅಲಿ ಪ್ರಕರಣಕ್ಕೆ ಸಂಬಂಧಿಸಿ ರಹ್ಮತ್ ಸೇರಿ ಒಟ್ಟು ಆರು ಮಂದಿ ಆರೋಪಿಗಳ...

ತುಮಕೂರು: ಬೈಕ್ ಟ್ರಾಕ್ಟರ್ ಗೆ ಗುದ್ದಿ ಮೂರು ಮಂದಿ ದಾರುಣ ಸಾವು

ತುಮಕೂರು: ಬೈಕ್ ಟ್ರಾಕ್ಟರ್ ಗೆ ಗುದ್ದಿ ಮೂರು ಮಂದಿ ದಾರುಣ ಸಾವು ತುಮಕೂರು: ಬೈಕ್ವೊಂದು ಮುಂದೆ ಹೋಗುತ್ತಿದ್ದ ಟ್ರಾಕ್ಟರ್ ಟ್ರೈಲರ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿ ತೆರಳುತ್ತಿದ್ದ ಮೂವರು ಮೃತಪಟ್ಟಿರುವ ಘಟನೆ...

ಕೊಡಂಕೂರು ತಾರಕಟ್ಟದಲ್ಲಿ ₹2.50 ಕೋಟಿ ವೆಚ್ಚದ ಸೇತುವೆ ಮತ್ತು ರಸ್ತೆ ಕಾಮಗಾರಿಗೆ  ಯಶ್ಪಾಲ್ ಸುವರ್ಣ ಚಾಲನೆ

ಕೊಡಂಕೂರು ತಾರಕಟ್ಟದಲ್ಲಿ ₹2.50 ಕೋಟಿ ವೆಚ್ಚದ ಸೇತುವೆ ಮತ್ತು ರಸ್ತೆ ಕಾಮಗಾರಿಗೆ  ಯಶ್ಪಾಲ್ ಸುವರ್ಣ ಚಾಲನೆ ಉಡುಪಿ:  ನಗರಸಭೆಯ ಕೊಡಂಕೂರು ವಾರ್ಡಿನ ನೆರೆಪೀಡಿತ ತಾರಕಟ್ಟ ಪ್ರದೇಶದಲ್ಲಿ ಸುಮಾರು ₹2.50 ಕೋಟಿ ವೆಚ್ಚದಲ್ಲಿ ಇಂದ್ರಾಣಿ ನದಿಗೆ...

Members Login

Obituary

Congratulations