ರಫೇಲ್ ಹಗರಣದ ವಿರುದ್ದ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ
ರಫೇಲ್ ಹಗರಣದ ವಿರುದ್ದ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ
ಉಡುಪಿ: ಬಹು ಕೋಟಿ ವಿಮಾನ ಖರೀದಿ ರಫೇಲ್ ಹಗರಣದಲ್ಲಿ ಭಾಗಿಯಾದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ವಿರುದ್ದ ಉಡುಪಿ ಜಿಲ್ಲಾ...
ಮೂಡಬಿದರೆಯಲ್ಲಿ ಪ್ರಶಾಂತ್ ಪೂಜಾರಿ ಹತ್ಯೆ ಆರೋಪಿಯ ಕೊಲೆ ಯತ್ನ
ಮೂಡಬಿದರೆಯಲ್ಲಿ ಪ್ರಶಾಂತ್ ಪೂಜಾರಿ ಹತ್ಯೆ ಆರೋಪಿಯ ಕೊಲೆ ಯತ್ನ
ಮೂಡುಬಿದಿರೆ: ದುಷ್ಕರ್ಮಿಗಳ ತಂಡವೊಂದು ಯುವಕನೋರ್ವನ ಮೇಲೆ ತಲವಾರು ದಾಳಿ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಮೂಡಬಿದರೆ ಸಮೀಪದ ಗಂಟಾಲ್ ಕಟ್ಟೆ ಎಂಬಲ್ಲಿ ನಡೆದಿದೆ.
ಹಲ್ಲೆಗೊಳಗಾದ ಯುವಕನ್ನು...
ಕಾಂತಾವರದಲ್ಲಿ ಮೊಯಿಲಿ ಅಭಿನಂದನೆ, ಮಹಾಕಾವ್ಯದ ಜೊತೆ ಅನುಸಂಧಾನ
ಮೂಡುಬಿದಿರೆ: ಅಲ್ಲಮಪ್ರಭು ಪೀಠ ಕಾಂತಾವರ ಇದರ ವತಿಯಿಂದ ಪ್ರತಿಷ್ಠಿತ 'ಸರಸ್ವತಿ ಸಮ್ಮಾನ್' ಪ್ರಶಸ್ತಿ ಪುರಸ್ಕøತ ಮಹಾಕವಿ ಡಾ. ಮೂಡಬಿದಿರೆ ವೀರಪ್ಪ ಮೊಯಿಲಿ ಅವರ 'ಸಿರಿಮುಡಿ ಪರಿಕ್ರಮಣ' ಮಹಾಕಾವ್ಯದ ಜೊತೆ ಅನುಸಂಧಾನ ಕುರಿತ ವಿಶಿಷ್ಠ...
ಒತ್ತಡ ಕಡಿಮೆ ಮಾಡಲು ಕ್ರೀಡೆ ಸಹಾಯಕ- ಡಾ.ಉಮೇಶ್ ಪ್ರಭು
ಒತ್ತಡ ಕಡಿಮೆ ಮಾಡಲು ಕ್ರೀಡೆ ಸಹಾಯಕ- ಡಾ.ಉಮೇಶ್ ಪ್ರಭು
ಉಡುಪಿ : ದೈನಂದಿನ ಜೀವನದಲ್ಲಿ ಮಕ್ಕಳು, ವಯಸ್ಕರು ಹಾಗೂ ಹಿರಿಯ ನಾಗರೀಕರಿಗೆ ಒತ್ತಡವನ್ನು ಕಡಿಮೆ ಮಾಡುವಲ್ಲಿ ಕ್ರೀಡೆ ಹಾಗೂ ಸಾಂಸ್ಕøತಿಕ ಚಟುವಟಿಕೆಗಳು ಸಹಾಯಕವಾಗುತ್ತವೆ...
ಬಡತನದಲ್ಲೂ ವೇಷ ಹಾಕಿ ಅನಾರೋಗ್ಯ ಪೀಡಿತ 7 ಮಕ್ಕಳಿಗೆ ನೆರವಾದ ರವಿ ಕಟಪಾಡಿ
ಬಡತನದಲ್ಲೂ ವೇಷ ಹಾಕಿ ಅನಾರೋಗ್ಯ ಪೀಡಿತ 7 ಮಕ್ಕಳಿಗೆ ನೆರವಾದ ರವಿ ಕಟಪಾಡಿ
ಉಡುಪಿ: ಸಮಾಜದಲ್ಲಿ ತನಗಾಗಿ ಬಾಳುವವರೇ ಹೆಚ್ಚಿದ್ದು ಅಂತಹವರ ನಡುವೆ ರವಿ ಕಟಪಾಡಿ ಅವರ ತನ್ನ ಬಡತನದಲ್ಲೂ ಕೂಡ ಇತರರಿಗೆ ಮಿಡಿಯುತ್ತಿರುವುವ...
ಕುಕ್ಕೆ ಸರ್ಪಸಂಸ್ಕಾರ ವಿವಾದ: ಚೈತ್ರಾ ಕುಂದಾಪುರ ಮತ್ತು ಬೆಂಬಲಿಗರಿಂದ ಹಿಂಜಾವೇ ಮುಖಂಡನ ಮೇಲೆ ಹಲ್ಲೆ!
ಕುಕ್ಕೆ ಸರ್ಪಸಂಸ್ಕಾರ ವಿವಾದ: ಚೈತ್ರಾ ಕುಂದಾಪುರ ಮತ್ತು ಬೆಂಬಲಿಗರಿಂದ ಹಿಂಜಾವೇ ಮುಖಂಡನ ಮೇಲೆ ಹಲ್ಲೆ!
ಪುತ್ತೂರು: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಸರ್ಪಸಂಸ್ಕಾರ ವಿವಾದದ ಹಿನ್ನೆಲೆಯಲ್ಲಿ ಚೈತ್ರಾ ಕುಂದಾಪುರ್ ಮತ್ತು ಆಕೆಯ ಬೆಂಬಲಿಗರ ತಂಡವು ಹಿಂದೂ...
ಸಿ.ಆರ್.ಝಡ್ ಪ್ರದೇಶದಲ್ಲಿ ಜೂನ್ 15 ರಿಂದ ಮರಳುಗಾರಿಕೆ ಸ್ಥಗಿತ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿಆರ್‍ಝಡ್ ಪ್ರದೇಶದಲ್ಲಿ 19 ಮರಳು ಬಾರ್ಸ್‍ಗಳನ್ನು ಗುರುತಿಸಿ ರಾಜ್ಯ ಪರಿಸರ ಆಘಾತ ಅಂದಾಜೀಕರಣ ಪ್ರಾಧಿಕಾರದಿಂದ ಏ.11ರಂದು ಪರಿಸರ ವಿಮೋಚನಾ ಪತ್ರವನ್ನು ಪಡೆದು ಮರಳುಗಾರಿಕೆ ಮತ್ತು ಸಾಗಾಣಿಕೆಗೆ ಅನುಮತಿ...
ಪಿಲಿಕುಳ ನಿಸರ್ಗಧಾಮ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ: ಶಾಸಕ ಜೆ.ಆರ್.ಲೋಬೊ
ಪಿಲಿಕುಳ ನಿಸರ್ಗಧಾಮ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ: ಶಾಸಕ ಜೆ.ಆರ್.ಲೋಬೊ
ಮಂಗಳೂರು: ಪಿಲಿಕುಳ ನಿಸರ್ಗಧಾಮ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಒಂದು ಮೃಗಾಲಯವಾಗಿದೆ ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು.
ಅವರು ಪಿಲಿಕುಳದಲ್ಲಿ ವನ್ಯಜೀವಿ ಸಪ್ತಾಹದ ಉದ್ಘಾಟನೆ ಸಮಾರಂಭವನ್ನು ನೆರವೇರಿಸಿ...
ಜ್ಯುವೆಲರಿ ಮಾಲಕನ ದರೋಡೆ ಸಂಚು ರೂಪಿಸಿದ ಆರೋಪಿಗಳ ಬಂಧನ
ಜ್ಯುವೆಲರಿ ಮಾಲಕನ ದರೋಡೆ ಸಂಚು ರೂಪಿಸಿದ ಆರೋಪಿಗಳ ಬಂಧನ
ಮಂಗಳೂರು: ನಗರದ ಜುವೆಲ್ಲರಿ ಮಾಲಕನ ದರೋಡೆ ಸಂಚು ರೂಪಿಸಿದ ಅಂತರಾಜ್ಯ ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ದಕ್ಷಿಣ ಉಪವಿಭಾಗದ ರೌಡಿ ನಿಗ್ರಹ ದಳದ ಅಧಿಕಾರಿಗಳು ಹಾಗೂ...
ಕುದ್ರೋಳಿ ಬಳಿ ಗಾಂಜಾ ಮಾರಾಟ ಯತ್ನ ; ಯುವಕನ ಬಂಧನ
ಕುದ್ರೋಳಿ ಬಳಿ ಗಾಂಜಾ ಮಾರಾಟ ಯತ್ನ ; ಯುವಕನ ಬಂಧನ
ಮಂಗಳೂರು: ನಗರದಲ್ಲಿ ಮಾದಕ ದ್ರವ್ಯ ಸಾಗಾಟ, ಮಾರಾಟ ಮಾಡುವವರ ಪತ್ತೆಯ ಬಗ್ಗೆ ಇಕೋನಾಮಿಕ್ & ನಾರ್ಕೋಟಿಕ್ ಕ್ರೈಂ ಪೋಲಿಸ್ ಠಾಣಾ ಪೋಲಿಸ್ ನಿರೀಕ್ಷಕರು...