25.5 C
Mangalore
Thursday, November 6, 2025

ಹೊಸ ವರ್ಷಾಚರಣೆಯಲ್ಲಿ ನಿಯಮ ಪಾಲಿಸಿ – ಉಡುಪಿ ಎಸ್ಪಿ ಕೆ ಟಿ ಬಾಲಕೃಷ್ಣ

 ಹೊಸ ವರ್ಷಾಚರಣೆಯಲ್ಲಿ ನಿಯಮ ಪಾಲಿಸಿ - ಉಡುಪಿ ಎಸ್ಪಿ ಕೆ ಟಿ ಬಾಲಕೃಷ್ಣ ಉಡುಪಿ: 2016-17 ರ ಹೊಸ ವರ್ಷದ ಆಚರಣೆಯ ಸಂಬಂದ ಉಡುಪಿ ಜಿಲ್ಲೆಯಲ್ಲಿ ಕಾನೂನು ಸುವಸ್ಥೆಯನ್ನು ಕಾಪಾಡಲು ಸಾರ್ವಜನಿಕರಿಗೆ, ಹೋಟೆಲ್, ರೆಸ್ಟೋರೆಂಟ್,...

ಕನ್ನಡವನ್ನು ಬರೆಯುವ ಮತ್ತು ಓದುವ ರೂಢಿಯನ್ನು ಹೆಚ್ಚಿಸಿ – ವಸಂತ ಶೆಟ್ಟಿ ಬೆಳ್ಳಾರೆ

ಕನ್ನಡವನ್ನು ಬರೆಯುವ ಮತ್ತು ಓದುವ ರೂಢಿಯನ್ನು ಹೆಚ್ಚಿಸಿ - ವಸಂತ ಶೆಟ್ಟಿ ಬೆಳ್ಳಾರೆ ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಕರ್ನಾಟಕ ಸಂಘದಲ್ಲಿ ದೆಹಲಿಯ ಕೊರೆಯುವ ಚಳಿಗೆ ಜನವರಿ ತಿಂಗಳ 1ರಂದು ಪೂರ್ವಾಹ್ನ 3 ಗಂಟೆಗೆ...

ಅಗಸ್ಟ್ 10 ರಂದು ‘ಕತ್ತಲೆಕೋಣೆ’ ಚಿತ್ರ ರಾಜ್ಯದಾದ್ಯಂತ ಬಿಡುಗಡೆ

ಅಗಸ್ಟ್ 10 ರಂದು ‘ಕತ್ತಲೆಕೋಣೆ’ ಚಿತ್ರ ರಾಜ್ಯದಾದ್ಯಂತ ಬಿಡುಗಡೆ ಉಡುಪಿ: ಸತತ ಎರಡು ವರ್ಷಗಳ ಶ್ರಮದ ಪ್ರತಿಫಲವಾಗಿ ನಿರ್ಮಾಣಗೊಂಡಿರುವ 'ಕತ್ತಲೆಕೋಣೆ'ಗೆ ಸದ್ಯ ಬೆಳಕಿನ ಆಗಮನವಾಗಲಿದೆ. ಇದೇ 10 ರಂದು ಇಡೀ ರಾಜ್ಯಾದ್ಯಂತ ಕತ್ತಲೆಕೋಣೆ ಚಿತ್ರ...

ಪರ್ಕಳದಲ್ಲಿ ರಸ್ತೆ ಹೊಂಡದಿಂದಾಗಿ ಮಗು ಸಾವು; ರಾ. ಹೆದ್ದಾರಿ ಅಧಿಕಾರಿಗಳ ವಿರುದ್ದ ತನಿಖೆ; ಎಸ್ಪಿ ಸಂಜೀವ್ ಪಾಟೀಲ್

ಪರ್ಕಳದಲ್ಲಿ ರಸ್ತೆ ಹೊಂಡದಿಂದಾಗಿ ಮಗು ಸಾವು; ರಾ. ಹೆದ್ದಾರಿ ಅಧಿಕಾರಿಗಳ  ವಿರುದ್ದ ತನಿಖೆ; ಎಸ್ಪಿ ಸಂಜೀವ್ ಪಾಟೀಲ್ ಉಡುಪಿ: ಮಲ್ಪೆ – ತೀರ್ಥಹಳ್ಳೀ ರಾಷ್ಟ್ರೀಯ ಹೆದ್ದಾರಿಯ ಪರ್ಕಳದಲ್ಲಿ ಹೆದ್ದಾರಿ ಹೊಂಡದಿಂದಾಗಿ ಮಗುವಿನ ಸಾವಿಗೆ ಸಂಬಂಧಿಸಿದಂತೆ...

ಮಣಿಪಾಲದಲ್ಲಿ ಜಿಲ್ಲೆಯ ಪ್ರಥಮ ಇಂದಿರಾ ಕ್ಯಾಂಟಿನಿಗೆ ಸಚಿವ ಪ್ರಮೋದ್ ಮಧ್ವರಾಜ್ ಚಾಲನೆ

ಮಣಿಪಾಲದಲ್ಲಿ ಜಿಲ್ಲೆಯ ಪ್ರಥಮ ಇಂದಿರಾ ಕ್ಯಾಂಟಿನಿಗೆ ಸಚಿವ ಪ್ರಮೋದ್ ಮಧ್ವರಾಜ್ ಚಾಲನೆ ಉಡುಪಿ: ಬಡವರಿಗಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಇಂದಿರಾ ಕ್ಯಾಂಟಿನ್ ಯೋಜನೆ ದೇವಳಗಳ ನಗರಿಗೂ ವಿಸ್ತರಿಸಿದ್ದು, ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ...

ಮೇ 1 ರಂದು JSS Private School ದುಬೈನಲ್ಲಿ ‘ಬಸವ ಜಯಂತಿ’ಯ ಆಚರಣೆ. 

ದುಬೈ: ಯು.ಎ.ಇ. ಬಸವ ಸಮಿತಿ ದುಬೈ ಹಾಗೂ Precious Parties & Entertainment Services LLC ಸಂಸ್ಥೆಯ ಸಹಯೋಗ ಹಾಗು ಪೂಜ್ಯ ಜಗದ್ಗುರು ಶ್ರೀ.ಶ್ರೀ.ಶ್ರೀ. ಶಿವರಾತ್ರಿ ದೇಶಿಕೆಂದ್ರ ಮಹಾಸ್ವಾಮಿಗಳ ಆಶಿರ್ವಾದದಿಂದ ಆಯೋಜಿಸಿರುವ ‘೯ ನೇ ಬಸವ ಜಯಂತಿ ಕಾರ್ಯಕ್ರಮ’ ಕಾರ್ಯಕ್ರಮದ ಮುಖ್ಯ...

ಈದುಲ್ ಫಿತ್ರ್ ಎಲ್ಲರಿಗೂ ಸಂತೋಷ ತರಲಿ – ಉಡುಪಿ ಜಿಲ್ಲಾ ಖಾಝಿ ಬೇಕಲ ಉಸ್ತಾದ್ ಈದ್ ಸಂದೇಶ

ಈದುಲ್ ಫಿತ್ರ್ ಎಲ್ಲರಿಗೂ ಸಂತೋಷ ತರಲಿ - ಉಡುಪಿ ಜಿಲ್ಲಾ ಖಾಝಿ ಬೇಕಲ ಉಸ್ತಾದ್ ಈದ್ ಸಂದೇಶ ಉಡುಪಿ: ಈದುಲ್ ಫಿತ್ರ್ ದಿನದಂದು ನೀಡಬೇಕಾದ ಕಡ್ಡಾಯ ದಾನಕ್ಕೆ ಫಿತ್ರ್ ಝಕಾತ್ ಎನ್ನುತ್ತಾರೆ. ಉಪವಾಸ ಆಚರಣೆಯ...

ಸಹೋದರಿಯರ ಸೃಷ್ಟಿ-ನಲ್ವತ್ತು ದ್ವೀಪಗಳು

ಸಹೋದರಿಯರ ಸೃಷ್ಟಿ-ನಲ್ವತ್ತು ದ್ವೀಪಗಳು ಹೆಬ್ರಿ ಆಗುಂಬೆ ಬಳಿ ಹುಟ್ಟೋ ಸೀತೆ. ಕಾರ್ಕಳದ ಮಾಳ ಪರಿಸರದಲ್ಲಿ ಮೊದಲ ಹರಿವನ್ನು ಕಾಣುವ ಸುವರ್ಣೆ. ಇವೆರಡೂ ಉಡುಪಿ ಜಿಲ್ಲೆಯ ಜೀವ ನದಿಗಳು. ಹುಟ್ಟುವ ಜಾಗ ಬೇರೆಯದೇ ಆಗಿದ್ದರೂ ಅವು...

ಪ್ರಾಪರ್ಟಿ ಕಾರ್ಡ್ ಅವ್ಯವಸ್ಥೆ –  ವೇದವ್ಯಾಸ್ ಕಾಮತ್

ಪ್ರಾಪರ್ಟಿ ಕಾರ್ಡ್ ಅವ್ಯವಸ್ಥೆ -  ವೇದವ್ಯಾಸ್ ಕಾಮತ್ ದಿನಾಂಕ 25.10.2018 ರಂದು ಕರ್ನಾಟಕ ಸರಕಾರವು ನಂ RD 187 MUNOSA 2018 ರಂತೆ ಒಂದು ನೋಟಿಫಿಕೇಷನ್ ಮಾಡಿದ್ದು ಯಾವುದೇ ಸ್ಥಳ/ಅಪಾರ್ಟ್ಮೆಂಟ್,ಅಂಗಡಿ ಮುಂತಾದವುಗಳನ್ನು ಯಾವುದೇ ರೀತಿಯಲ್ಲಿ...

ಮಕ್ಕಳನ್ನು ಗೂಡು ಹಕ್ಕಿಗಳಾಗಿ ಮಾಡಬೇಡಿ ವಂ |  ಡೈನೇಷಿಯಸ್ ವಾಸ್

ಮಕ್ಕಳನ್ನು ಗೂಡು ಹಕ್ಕಿಗಳಾಗಿ ಮಾಡಬೇಡಿ ವಂ |  ಡೈನೇಷಿಯಸ್ ವಾಸ್ ಮಂಗಳೂರು: ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೆÇೀಷಕ - ಶಿಕ್ಷಕ ಸಂಘದ ವಾರ್ಷಿಕ ಮಹಾ ಸಭೆಯು ಶಾಲಾ ಸಭಾಭವನದಲ್ಲಿ ಬೆಳಿಗ್ಗೆ...

Members Login

Obituary

Congratulations