27.6 C
Mangalore
Wednesday, June 17, 2026

ಚೊಕ್ಕಬೆಟ್ಟು ಮರಿಯಪ್ಪ ಕೊಲೆ ಪ್ರಕರಣ – ಇಬ್ಬರ ಬಂಧನ

ಚೊಕ್ಕಬೆಟ್ಟು ಮರಿಯಪ್ಪ ಕೊಲೆ ಪ್ರಕರಣ – ಇಬ್ಬರ ಬಂಧನ ಮಂಗಳೂರು: ಚೊಕ್ಕಬೆಟ್ಟು ಸೇತುವೆ ಅಡಿಯಲ್ಲಿ ಪತ್ತೆಯಾದ ಕೊಪ್ಪಳ ಜಿಲ್ಲೆಯ ಕುಷ್ಟಗಿ ಮರಿಯಪ್ಪ ಅವರನ್ನು ಕೊಲೆ ಮಾಡಿ ಕತ್ತರಿಸಿ ಚೀಲದಲ್ಲಿ ಹಾಕಿ ಎಸೆದ ಪ್ರಕರಣಕ್ಕೆ ಸಂಬಂಧಿಸಿ...

ಉಡುಪಿ: ಯುವತಿಯ ಕಣ್ಣಿನಿಂದ ಹೊರ ಬರುತ್ತಿವೆ ಮರದ ಕಡ್ಡಿಗಳು; ಕಣ್ಣಿನಿಂದ ಕಡ್ಡಿ ಬರಲು ಸಾಧ್ಯವಿಲ್ಲ -ವೈದ್ಯರು

ಉಡುಪಿ: `ಕಣ್ಣಿನಿಂದ ಕಡ್ಡಿಗಳು ಬರುತ್ತಿವೆ' ಎಂಬ ಕಾರಣಕ್ಕೆ ಯುವತಿಯೊಬ್ಬಳು ನಗರದ ಪ್ರಸಾದ್ ನೇತ್ರಾಲಯಕ್ಕೆ ದಾಖಲಾಗಿದ್ದಾಳೆ. ಮನೆಯವರ ಪ್ರಕಾರ ಕಳೆದ ಸುಮಾರು ಒಂದು ವಾರದಿಂದ ಆಕೆಯ ಕಣ್ಣಿನಿಂದ ಕಡ್ಡಿಗಳು ಹೊರಬರುತ್ತಿವೆಯಂತೆ. ಬಾರ್ಕೂರು ಸಮೀಪದ ಹೇರಾಡಿ ಬಡಗುಡ್ಡೆಯ...

ಬೈಂದೂರು ದನಗಳ್ಳತನ ಪ್ರಕರಣ – ಓರ್ವ ಆರೋಪಿಯ ಬಂಧನ

ಬೈಂದೂರು ದನಗಳ್ಳತನ ಪ್ರಕರಣ – ಓರ್ವ ಆರೋಪಿಯ ಬಂಧನ ಬೈಂದೂರು: ಬೈಂದೂರಿನ ಎಳಜಿತ್ ಎಂಬಲ್ಲಿ ಎರಡು ಹಟ್ಟಿಯಿಂದ ದನಗಳನ್ನು ಕದ್ದೊಯ್ದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಒರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧೀತನನ್ನು ಗೋಳಿಯಂಗಡಿ ಹೈಕಾಡಿ ನಿವಾಸಿ...

ಬೆಂಗ್ರೆ ಪ್ರದೇಶವನ್ನು ಬಂಗಾರದ ಪ್ರದೇಶವನ್ನಾಗಿ ಮಾಡಲು ಶ್ರಮ ಮೀರಿ ಕೆಲಸ- ಶಾಸಕ ವೇದವ್ಯಾಸ ಕಾಮತ್

ಬೆಂಗ್ರೆ ಪ್ರದೇಶವನ್ನು ಬಂಗಾರದ ಪ್ರದೇಶವನ್ನಾಗಿ ಮಾಡಲು ಶ್ರಮ ಮೀರಿ ಕೆಲಸ- ಶಾಸಕ ವೇದವ್ಯಾಸ ಕಾಮತ್ ಮಂಗಳೂರು: ಬೆಂಗ್ರೆ ನಿರೇಶ್ವಾಲ್ಯ ಮೊಗವೀರ ಗ್ರಾಮ ಇದರ ವತಿಯಿಂದ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರನ್ನು...

ಗುರು ದೇವರಿಗೆ ಸಮಾನ : ಶಾಸಕ ವೈ ಭರತ್ ಶೆಟ್ಟಿ

ಗುರು ದೇವರಿಗೆ ಸಮಾನ : ಶಾಸಕ ವೈ ಭರತ್ ಶೆಟ್ಟಿ ಸುರತ್ಕಲ್ : ಗುರು ದೇವರಿಗೆ ಸಮಾನವಾದವರು, ದೈವ ಭಕ್ತಿಗಿಂತ ಹೆಚ್ಚಾಗಿ ನಮ್ಮಲ್ಲಿ ಗುರುಭಕ್ತಿ ಅಳವಡಿಸಿಕೊಳ್ಳಬೇಕಾಗಿದೆ, ಒಬ್ಬ ಗುರು ತನ್ನ ವಿದ್ಯಾರ್ಥಿಯಿಂದ ಇದನ್ನೇ ಬಯಸುತ್ತಾನೆಯೇ...

ಮಸಾಜ್ ಪಾರ್ಲರ್ ಹೆಸರಲ್ಲಿ ಅನೈತಿಕ ಚಟುವಟಿಕೆ: ಆರೋಪಿ ಸೆರೆ

ಮಸಾಜ್ ಪಾರ್ಲರ್ ಹೆಸರಲ್ಲಿ ಅನೈತಿಕ ಚಟುವಟಿಕೆ: ಆರೋಪಿ ಸೆರೆ ಮಂಗಳೂರು : ನಗರದ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಚಿಲಿಂಬಿ ಮೋಕ್ಷಾ ಥೆರಪಿ ಸೆಂಟರ್‌ನಲ್ಲಿ ಮಸಾಜ್ ಪಾರ್ಲರ್ ಹೆಸರಿನಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಓರ್ವನನ್ನು...

ರಾಜೀವ ಗಾಂಧಿಯವರ ಮಾಹಿತಿ ತಂತ್ರಜ್ಞಾನದ ಕೊಡುಗೆಯಿಂದ ದೇಶ ಇಂದು ಪ್ರಗತಿ : ಪ್ರಮೋದ್

ರಾಜೀವ ಗಾಂಧಿಯವರು ಈ ದೇಶದ ಅಭಿವೃದ್ಧಿಗೆ ಮಹಾನ್ ಕೊಡುಗೆ ನೀಡಿದವರಲ್ಲಿ ಒಬ್ಬರು. ಯುವ ಜನತೆ ದೇಶವನ್ನು ಮುನ್ನಡೆಸಬೇಕು ಎಂಬ ಹಂಬಲ ಹೊತ್ತು 18 ವರ್ಷದ ಯುವಕರಿಗೆ ಮತದಾನದ ಹಕ್ಕನ್ನು ನೀಡುವಲ್ಲಿ ರಾಜೀವ ಗಾಂಧಿಯವರ...

ಸಮಾನ ಮನಸ್ಕ ಯುವಜನರ ಪ್ರಯತ್ನ ಬಡ ನಿರ್ಗತಿಕರ ರಕ್ಷಣೆಗೆ ಸಮರ್ಪಣ

ಸಮಾನ ಮನಸ್ಕ ಯುವಜನರ ಪ್ರಯತ್ನ ಬಡ ನಿರ್ಗತಿಕರ ರಕ್ಷಣೆಗೆ ಸಮರ್ಪಣ ಉಡುಪಿ: ಹಾದಿಬೀದಿಯಲ್ಲಿ ಸುತ್ತಾಡುವ ಬಡ ನಿರ್ಗತಿಕರ ರಕ್ಷಣೆ ಮತ್ತು ಹಾರೈಕೆಗಾಗಿ ನೂತನ ಎಂಜಿಒ `ಸಮರ್ಪಣ' ಭಾನುವಾರ ನಗರದ ಆಶಾ ನಿಲಯ ಶಾಲೆಯಲ್ಲಿ ಪ್ರಾರಂಭಗೊಂಡಿತು....

ಕೋಡಿಂಬಾಳ ದಂಪತಿ ಕೊಲೆ-ದರೋಡೆ ಪ್ರಕರಣ: ಆರೋಪಿಗಳಿಬ್ಬರಿಗೆ ಜೀವಾವಧಿ ಶಿಕ್ಷೆ, ದಂಡ

*ಕೋಡಿಂಬಾಳ ದಂಪತಿ ಕೊಲೆ-ದರೋಡೆ ಪ್ರಕರಣ: ಆರೋಪಿಗಳಿಬ್ಬರಿಗೆ ಜೀವಾವಧಿ ಶಿಕ್ಷೆ, ದಂಡ* ಪುತ್ತೂರು, ಫೆ.25: ನಾಲ್ಕುವರೆ ವರ್ಷದ ಹಿಂದೆ ಪುತ್ತೂರು ತಾಲೂಕಿನ ಕಡಬ ಸಮೀಪದ ಕೋಡಿಂಬಾಳ ಗ್ರಾಮದ ಉಂಡಿಲ ಎಂಬಲ್ಲಿ ದಂಪತಿಯನ್ನು ಬರ್ಬರವಾಗಿ ಕೊಲೆಗೈದು ನಗ...

ಮಂಗಳೂರು ಮಹಾನಗರಪಾಲಿಕೆ: ಸ್ಥಾಯೀ ಸಮಿತಿಗಳಿಗೆ ಆಯ್ಕೆ

ಮಂಗಳೂರು ಮಹಾನಗರಪಾಲಿಕೆ: ಸ್ಥಾಯೀ ಸಮಿತಿಗಳಿಗೆ ಆಯ್ಕೆ ಮಂಗಳೂರು : ಮಂಗಳೂರು ಮಹಾನಗರಪಾಲಿಕೆಯ ವಿವಿಧ ಸ್ಥಾಯೀ ಸಮಿತಿಗಳಿಗೆ ಗುರುವಾರ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಮೈಸೂರು ಪ್ರಾದೇಶಿಕ ಆಯುಕ್ತೆ ವಿ. ಜಯಂತಿ ಅವರು ಸ್ಥಾಯೀ ಸಮಿತಿ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು....

Members Login

Obituary

Congratulations