ಪುರಸಭೆ ಮಾಡುವುದರಿಂದ ಕಾಪುವಿನ ಜನತೆಗೇನು ಲಾಭ : ಜಯಪ್ರಕಾಶ ಹೆಗ್ಡೆ ಪ್ರಶ್ನೆ
ಉಡುಪಿ: ಕಾಪುವನ್ನು ಪುರಸಭೆಯನ್ನಾಗಿ ಪರಿವರ್ತಿಸುವ ಬದಲು ತಾಲೂಕು ಕೇಂದ್ರವನ್ನಾಗಿ ಮಾಡಿದಿದ್ದರೆ ಕಾಪುವಿನ ಜನತೆ ತಾಲೂಕು ಕಛೇರಿಗಾಗಿ ಉಡುಪಿಗೆ ಅಲೆದಾಡುವುದನ್ನಾದರೂ ತಪ್ಪಿಸಬಹುದಾಗಿತ್ತು. ಅದರೆ ಕಾಪುವನ್ನು ಪುರಸಭೆಯನ್ನಾಗಿ ಮಾಡುತ್ತಿರುವುದರಿಂದ ಕಾಪುವಿನ ಜನತೆಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ...
ದೆಹಲಿ ಕರ್ನಾಟಕ ಸಂಘದಿಂದ ಕನ್ನಡ ಶಾಲೆಗೆ ಸ್ಮಾರ್ಟ್ಕ್ಲಾಸ್ ಪ್ರಾರಂಭಿಸಲು ನೆರವು
ದೆಹಲಿ ಕರ್ನಾಟಕ ಸಂಘದಿಂದ ಕನ್ನಡ ಶಾಲೆಗೆ ಸ್ಮಾರ್ಟ್ಕ್ಲಾಸ್ ಪ್ರಾರಂಭಿಸಲು ನೆರವು
ದೆಹಲಿ: ವಿದ್ಯಾಭೋದಿನಿ ಪೌಢ ಶಾಲೆ, ಬಾಳಿಲ, ಸುಳ್ಯ ಮಕ್ಕಳಿಂದ ನಡೆದ ಸಾಂಸ್ಕøತಿಕ ಕಾರ್ಯಕ್ರಮದ ಸಂದರ್ಭದಲ್ಲಿ ದೆಹಲಿ ಕರ್ನಾಟಕ ಸಂಘವೇ ಸ್ಥಾಪಿಸಿರುವ ಕನ್ನಡ ಶಾಲೆಯ...
ಭೀಕರ ಅಫಘಾತಕ್ಕೆ 8 ಶಾಲಾ ಮಕ್ಕಳು ಬಲಿ
ಭೀಕರ ಅಫಘಾತಕ್ಕೆ 8 ಶಾಲಾ ಮಕ್ಕಳು ಬಲಿ
ಕುಂದಾಪುರ: ಶಾಲಾ ಮಕ್ಕಳನ್ನು ಕೊಂಡೊಯ್ಯುತ್ತಿದ್ದ ಒಮಿನಿ ಕಾರೊಂದು ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ 8 ಮಂದಿ ಶಾಲಾ ಮಕ್ಕಳು ಸಾವನಪ್ಪಿದ ಭೀಕರ ಅಫಘಾತದ ಘಟನೆ ಕುಂದಾಪುರ...
ಐಸ್ ಕ್ರೀಂ ಕೊಡಿಸುವ ನೆಪದಲ್ಲಿ ಮಕ್ಕಳನ್ನು ಅಬುದಾಭಿಗೆ ಕರೆದೊಯ್ದ ಅಪ್ಪ ಸಹಾಯಕ್ಕಾಗಿ ಅಂಗಲಾಚುತ್ತಿರುವ ಅಮ್ಮ
ಐಸ್ ಕ್ರೀಂ ಕೊಡಿಸುವ ನೆಪದಲ್ಲಿ ಮಕ್ಕಳನ್ನು ಅಬುದಾಭಿಗೆ ಕರೆದೊಯ್ದ ಅಪ್ಪ ಸಹಾಯಕ್ಕಾಗಿ ಅಂಗಲಾಚುತ್ತಿರುವ ಅಮ್ಮ
ಉಡುಪಿ: 'ನನಗೆ ಹೇಳದೆ ಆಟ ಆಡುತ್ತಿದ್ದ ನನ್ನ ಹಾಲು ಕುಡಿಯುವ ಮಗು ಸೇರಿದಂತೆ ಇಬ್ಬರು ಮಕ್ಕಳನ್ನು ಐಸ್ಕ್ರೀಂ...
ಮಂಡ್ಯದಲ್ಲಿ ಖಾಸಗಿ ಬಸ್ ನಾಲೆಗೆ ಉರುಳಿ 25ಕ್ಕೂ ಅಧಿಕ ಪ್ರಯಾಣಿಕರ ಸಾವು
ಮಂಡ್ಯದಲ್ಲಿ ಖಾಸಗಿ ಬಸ್ ನಾಲೆಗೆ ಉರುಳಿ 25ಕ್ಕೂ ಅಧಿಕ ಪ್ರಯಾಣಿಕರ ಸಾವು
ಮಂಡ್ಯ: ಕನಗನ ಮರಡಿಯ ವಿಸಿ ನಾಲೆಗೆ ಖಾಸಗಿ ಬಸ್ ಮಗುಚಿ 25 ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದಾರೆ.
ನಾಲ್ವರು ಮಕ್ಕಳು ಸೇರಿದಂತೆ 25ಕ್ಕೂ...
ಧರ್ಮಸ್ಥಳದಲ್ಲಿ ಮೋದಿಯಿಂದ ರುಪೇ ಕಾರ್ಡ್ ವಿತರಣೆ; ನಗದು ರಹಿತ ವ್ಯವಹಾರ ಮುಂದುವರಿಸಿಲು ಕರೆ
ಧರ್ಮಸ್ಥಳದಲ್ಲಿ ಮೋದಿಯಿಂದ ರುಪೇ ಕಾರ್ಡ್ ವಿತರಣೆ; ನಗದು ರಹಿತ ವ್ಯವಹಾರ ಮುಂದುವರಿಸಿಲು ಕರೆ
ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆಯವರು ಜನಸೇವೆಯೇ ಜನಾರ್ಧನ ಸೇವೆಯೆಂಬ ಮಂತ್ರವನ್ನು ಜೀವನದ ಏಕಮೇವ ಗುರಿಯಾಗಿರಿಸಿಕೊಂಡಿದ್ದಾರೆ. ಅವರಿಂದ ಇನ್ನೂ...
ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ ಎರಡನೇ ಭಾನುವಾರ
ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ ಎರಡನೇ ಭಾನುವಾರ
ರಾಮಕೃಷ್ಣ ಮಿಷನ್ ಸ್ವಚ್ಚತಾ ಅಭಿಯಾನದ ಅಂಗವಾಗಿ 2ನೇ ವಾರದ ಸ್ವಚ್ಛತಾ ಕಾರ್ಯಕ್ರಮ ದಿನಾಂಕ 12-11-2017 ರಂದು ಹಂಪಣಕಟ್ಟೆಯಲ್ಲಿ ಜರುಗಿತು. ಬೆಳಿಗ್ಗೆ 7:30 ಕ್ಕೆ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ...
ಎಂಟು ದಿನಗಳಲ್ಲಿ ಮದುವೆಯಾಗಬೇಕಾಗಿದ್ದ ವರ ರಸ್ತೆ ಅಪಘಾತದಲ್ಲಿ ದುರ್ಮರಣ
ಎಂಟು ದಿನಗಳಲ್ಲಿ ಮದುವೆಯಾಗಬೇಕಾಗಿದ್ದ ವರ ರಸ್ತೆ ಅಪಘಾತದಲ್ಲಿ ದುರ್ಮರಣ
ಕುಂದಾಪುರ: ಮುಂದಿನ 8 ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಯುವಕನೋರ್ವ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಕೋಟ ಬಳಿ...
ಮೀನುಗಾರ ನಾಪತ್ತೆ ಪ್ರಕರಣ- ಜೆಡಿಎಸ್ ನಿಯೋಗ ಮೀನುಗಾರರ ಮನೆಗೆ ಭೇಟಿ
ಮೀನುಗಾರ ನಾಪತ್ತೆ ಪ್ರಕರಣ- ಜೆಡಿಎಸ್ ನಿಯೋಗ ಮೀನುಗಾರರ ಮನೆಗೆ ಭೇಟಿ
ಉಡುಪಿ: ಮೀನುಗಾರಿಕೆಗೆ ತೆರಳಿದ್ದ ಎಂಟು ಮಂದಿಯಿದ್ದ ಮಲ್ಪೆಯ ಮೀನುಗಾರಿಕಾ ಬೋಟ್ ನಾಪತ್ತೆಯಾಗಿದ್ದು ಜೆಡಿಎಸ್ ಜಿಲ್ಲಾಧ್ಯಕ್ಷರಾದ ಯೋಗೀಶ್ ವಿ ಶೆಟ್ಟಿಯವರು ಮೀನುಗಾರರ ಮನೆಗೆ ಭೇಟಿ ನೀಡಿ...
ಎಂ.ಫ್ರೆಂಡ್ಸ್ ನಿಂದ ವಕ್ಫ್, ಬ್ಯಾರಿ ಅಕಾಡೆಮಿ ಸದಸ್ಯರಿಗೆ ಸನ್ಮಾನ
ಎಂ.ಫ್ರೆಂಡ್ಸ್ ನಿಂದ ವಕ್ಫ್, ಬ್ಯಾರಿ ಅಕಾಡೆಮಿ ಸದಸ್ಯರಿಗೆ ಸನ್ಮಾನ
ಮಂಗಳೂರು: ಮಂಗಳೂರಿನ ಸಾಮಾಜಿಕ ಸಂಸ್ಥೆ ಎಂ.ಫ್ರೆಂಡ್ಸ್ ಟ್ರಸ್ಟ್ ವತಿಯಿಂದ ಶುಕ್ರವಾರ ರಾತ್ರಿ (23/11) ವಕ್ಫ್ ಹಾಗೂ ಬ್ಯಾರಿ ಅಕಾಡೆಮಿಗೆ ಆಯ್ಕೆಯಾದ ಎಂ.ಫ್ರೆಂಡ್ಸ್ ಸದಸ್ಯರಿಗೆ ಸನ್ಮಾನ...





















