‘ಗೋಬ್ಯಾಕ್’ ಅಭಿಯಾನಕ್ಕೆ ಹೈಕಮಾಂಡ್ ಉತ್ತರ ಕೊಡಲಿದೆ – ಶೋಭಾ ಕರಂದ್ಲಾಜೆ
‘ಗೋಬ್ಯಾಕ್’ ಅಭಿಯಾನಕ್ಕೆ ಹೈಕಮಾಂಡ್ ಉತ್ತರ ಕೊಡಲಿದೆ – ಶೋಭಾ ಕರಂದ್ಲಾಜೆ
ಚಿಕ್ಕಮಗಳೂರು: ಕಳೆದ ಚುನಾವಣೆಯಲ್ಲಿ ಗೋ ಬ್ಯಾಕ್ ಅಭಿಯಾನ ಮಾಡಿದ್ರು. ಇವತ್ತು ಅದನ್ನೇ ಮಾಡಲು ಹೊರಟಿದ್ದಾರೆ. ಕೆಲವರು ದುಡ್ಡಿನ ಮದದಿಂದ ಇಂತಹ ಕೆಲಸ ಮಾಡುತ್ತಿದ್ದಾರೆ...
ದೀಪಕ್ ಕೊಲೆ ಪ್ರಕರಣ ಪಾಪ್ಯುಲರ್ ಫ್ರಂಟ್ ಮೇಲಿನ ಆರೋಪ ಖಂಡನೀಯ: ನವಾಝ್ ಉಳ್ಳಾಲ್
ದೀಪಕ್ ಕೊಲೆ ಪ್ರಕರಣ ಪಾಪ್ಯುಲರ್ ಫ್ರಂಟ್ ಮೇಲಿನ ಆರೋಪ ಖಂಡನೀಯ: ನವಾಝ್ ಉಳ್ಳಾಲ್
ಮಂಗಳೂರು: ದೀಪಕ್ ಕೊಲೆ ಪ್ರಕರಣವು ಕ್ರಿಮಿನಲ್ ಹಿನ್ನೆಲೆಯಿರುವ ವ್ಯಕ್ತಿಗಳ ಕೃತ್ಯವೆಂದು ದಟ್ಟವಾಗಿ ಕಾಣುತ್ತದೆ, ಆದರೆ ಇಂದು ಬಿಜೆಪಿ ಹಾಗು ಕಾಂಗ್ರೆಸ್...
ಮದುವೆ, ವಿಶೇಷ ಕಾರ್ಯಕ್ರಮಕ್ಕೆ 50 ಜನ ಮೀರುವಂತಿಲ್ಲ: ಆರೋಗ್ಯ ಇಲಾಖೆಯ ಮಾರ್ಗಸೂಚಿ ಪ್ರಕಟ
ಮದುವೆ, ವಿಶೇಷ ಕಾರ್ಯಕ್ರಮಕ್ಕೆ 50 ಜನ ಮೀರುವಂತಿಲ್ಲ: ಆರೋಗ್ಯ ಇಲಾಖೆಯ ಮಾರ್ಗಸೂಚಿ ಪ್ರಕಟ
ಬೆಂಗಳೂರು: ಮದುವೆ ಹಾಗೂ ವಿಶೇಷ ಕಾರ್ಯಕ್ರಮಕ್ಕೆ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟವಾಗಿದ್ದು, ಅಗತ್ಯ ಅನುಮತಿ ಪಡೆಯಬೇಕು. ಸ್ಥಳೀಯ ಸಂಸ್ಥೆ ಸಂಸ್ಥೆಗಳಿಂದ...
ಉಡುಪಿ : ಸಂಚಾರಿ ನಿಯಮಗಳನ್ನು ಪಾಲಿಸದಿದ್ದಲ್ಲಿ ಕಠಿಣ ಕ್ರಮ- ಜಿಲ್ಲಾಧಿಕಾರಿ ಜಿ.ಜಗದೀಶ್
ಉಡುಪಿ : ಸಂಚಾರಿ ನಿಯಮಗಳನ್ನು ಪಾಲಿಸದಿದ್ದಲ್ಲಿ ಕಠಿಣ ಕ್ರಮ- ಜಿಲ್ಲಾಧಿಕಾರಿ ಜಿ.ಜಗದೀಶ್
ಉಡುಪಿ : ಸಂಚಾರಿ ನಿಯಮಗಳನ್ನು ಪಾಲಿಸದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದ್ದಾರೆ
ಕೋವಿಡ್ -2019 (ಕೊರೋನಾ...
ಸ್ವಸಹಾಯ ಪಂಗಡಗಳ ಮೂಲಕ ಕ್ರೈಸ್ತ ಮಹಿಳೆಯರು ಆರ್ಥಿಕ ಸಬಲೀಕರಣ ಹೊಂದಲಿ- ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ
ಸ್ವಸಹಾಯ ಪಂಗಡಗಳ ಮೂಲಕ ಕ್ರೈಸ್ತ ಮಹಿಳೆಯರು ಆರ್ಥಿಕ ಸಬಲೀಕರಣ ಹೊಂದಲಿ- ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ
ಉಡುಪಿ: ಕ್ರೈಸ್ತ ಮಹಿಳೆಯರು ತಮ್ಮ ಸರ್ವಾಂಗೀಣ ಅಭಿವೃದ್ಧಿ ಹೊಂದಲು, ಸ್ವಸಹಾಯ ಪಂಗಡಗಳಲ್ಲಿ ಸೇರಿಕೊಂಡು, ಅದರ ಲಾಭವನ್ನು ಪಡೆದುಕೊಂಡು...
ಡಿವೈಎಸ್ಪಿ ಗಣಪತಿ ಅವರದ್ದು ಡೆತ್ ಡಿಕ್ಲರೇಶನ್ ಅಲ್ಲ : ಶಾಸಕ ಜೆ ಆರ್ ಲೋಬೊ
ಡಿವೈಎಸ್ಪಿ ಗಣಪತಿ ಅವರದ್ದು ಡೆತ್ ಡಿಕ್ಲರೇಶನ್ ಅಲ್ಲ : ಶಾಸಕ ಜೆ ಆರ್ ಲೋಬೊ
ಮಂಗಳೂರು: ಡಿವೈಎಸ್ಪಿ ಗಣಪತಿ ಅವರು ಟಿವಿ ಮಾಧ್ಯಮಗಳಿಗೆ ನೀಡಲಾಗಿರುವ ಹೇಳಿಕೆಯ ಆಧಾರವಾಗಿಟ್ಟುಕೊಂಡು ಸಚಿವ ಜಾರ್ಜ್ ಮತ್ತು ಇತರ ಇಬ್ಬರು...
ಇಲ್ಯಾಸ್ ಹತ್ಯೆ ಪ್ರಕರಣದ ಇನ್ನೋರ್ವ ಆರೋಪಿಯ ಸೆರೆ
ಇಲ್ಯಾಸ್ ಹತ್ಯೆ ಪ್ರಕರಣದ ಇನ್ನೋರ್ವ ಆರೋಪಿಯ ಸೆರೆ
ಮಂಗಳೂರು: ಜೆಪ್ಪು ಕುಡ್ಪಾಡಿಯ ಅಪಾರ್ಟ್ ಮೆಂಟಿನಲ್ಲಿ ಜನವರಿ 13 ರಂದು ದುಷ್ಕರ್ಮಿಗಳಿಂದ ಹತ್ಯೆಗೀಡಾದ ಟಾರ್ಗೆಟ್ ಗ್ರೂಪಿನ ಇಲ್ಯಾಸ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೋರ್ವನನ್ನು ಪೋಲಿಸರು...
ರೈಲ್ವೇ ಸಂಬಂಧಿತ ವಿವಿಧ ಬೇಡಿಕೆಗಳ ಬಗ್ಗೆ ಸಚಿವ ಸೋಮಣ್ಣ ರವರಿಗೆ ಶಾಸಕ ಯಶ್ಪಾಲ್ ಸುವರ್ಣ ಮನವಿ
ರೈಲ್ವೇ ಸಂಬಂಧಿತ ವಿವಿಧ ಬೇಡಿಕೆಗಳ ಬಗ್ಗೆ ಸಚಿವ ಸೋಮಣ್ಣ ರವರಿಗೆ ಶಾಸಕ ಯಶ್ಪಾಲ್ ಸುವರ್ಣ ಮನವಿ
ಉಡುಪಿಗೆ ಆಗಮಿಸಿದ ಕೇಂದ್ರ ಸರಕಾರದ ರೈಲ್ವೇ ಹಾಗೂ ಜಲ ಶಕ್ತಿ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ...
ಪ್ರಧಾನಿ ಭೇಟಿ ಹಿನ್ನಲೆ: ಕೃಷ್ಣ ಮಠ ಸುತ್ತಮುತ್ತ ಅಂಗಡಿ ಬಂದ್ ಮತ್ತು ‘ನೋ ಫ್ಲೈ ಝೋನ್’ ಆದೇಶ
ಪ್ರಧಾನಿ ಭೇಟಿ ಹಿನ್ನಲೆ: ಕೃಷ್ಣ ಮಠ ಸುತ್ತಮುತ್ತ ಅಂಗಡಿ ಬಂದ್ ಮತ್ತು ‘ನೋ ಫ್ಲೈ ಝೋನ್’ ಆದೇಶ
ಉಡುಪಿ: ಭಾರತದ ಪ್ರಧಾನಮಂತ್ರಿಯವರು ದಿನಾಂಕ 28 ನವೆಂಬರ್ 2025ರಂದು ಉಡುಪಿ ಜಿಲ್ಲೆಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ...
ಶಾಂತಿ ಸುವ್ಯವಸ್ಥೆಗೆ ಉಡುಪಿ ಜಿಲ್ಲೆ ಮಾದರಿ : ಡಿಜಿಪಿ ಡಾ. ಎಂ ಎ ಸಲೀಂ
ಶಾಂತಿ ಸುವ್ಯವಸ್ಥೆಗೆ ಉಡುಪಿ ಜಿಲ್ಲೆ ಮಾದರಿ : ಡಿಜಿಪಿ ಡಾ. ಎಂ ಎ ಸಲೀಂ
ಉಡುಪಿ: ಜಿಲ್ಲೆ ಆರಂಭದಿಂದ ಇಂದಿನ ವರೆಗೆ ಶಾಂತಿ ಸುವ್ಯವಸ್ಥೆಯಲ್ಲಿ ರಾಜ್ಯಕ್ಕೆ ಮಾದರಿಯಾಗಿದ್ದು ಇದಕ್ಕೆ ಪೊಲೀಸ್ ಅಧಿಕಾರಿಗಳ ಪ್ರಾಮಾಣಿಕ ಸೇವೆ...