ಹತ್ತನೇ ತರಗತಿ ಪರೀಕ್ಷೆ ಬರೆದು ಮನೆಗೆ ತೆರಳಿದ ವಿದ್ಯಾರ್ಥಿನಿ ಸಾವು
ಹತ್ತನೇ ತರಗತಿ ಪರೀಕ್ಷೆ ಬರೆದು ಮನೆಗೆ ತೆರಳಿದ ವಿದ್ಯಾರ್ಥಿನಿ ಸಾವು
ಮಂಗಳೂರು: ಜ್ವರ ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಹತ್ತನೇ ತರಗತಿ ವಿದ್ಯಾರ್ಥಿನಿಯೋರ್ವಳು ಮೃತಪಟ್ಟ ಘಟನೆ ವರದಿಯಾಗಿದೆ.
ಮೃತ ವಿದ್ಯಾರ್ಥಿನಿಯನ್ನು ಮಂಗಳೂರಿನ ಸೈಂಟ್ ಆ್ಯನ್ಸ್ ಪ್ರೌಢಶಾಲೆಯ...
ಮಸ್ಕತ್ ಕರ್ನಾಟಕ ಸಂಘದ ಯುಗಾದಿ ಸಂಭ್ರಮ!
ಮಸ್ಕತ್ ಕರ್ನಾಟಕ ಸಂಘದ ಯುಗಾದಿ ಸಂಭ್ರಮ!
"ಎಲ್ಲಾದರೂ ಇರು ಎಂತಾದರೂ ಇರು
ಎಂದೆಂದಿಗೂ ನೀ ಕನ್ನಡವಾಗಿರು..." ಎಂಬ ಕವಿವಾಣಿಯನ್ನು ಅಕ್ಷರಷ ಪಾಲಿಸಿ ಓಮಾನಿನ ಮರುಭೂಮಿಯಲ್ಲಿ ಕನ್ನಡದ ಕಂಪನ್ನು ಹರಿಸುತ್ತಿರುವವರು ಮಸ್ಕತ್ ಕನ್ನಡಿಗರು. ಅವರಿಗೆ ಈ ಕಾಯಕಕ್ಕೆ...
ಲೋಕಸಭಾ ಚುನಾವಣೆ| ಎ.24ರಿಂದ ದ.ಕ.ಜಿಲ್ಲೆಯಲ್ಲಿ ಪ್ರತಿಬಂಧಕಾಜ್ಞೆ ಜಾರಿ: ಡಿಸಿ ಮುಲ್ಲೈ ಮುಗಿಲನ್
ಲೋಕಸಭಾ ಚುನಾವಣೆ| ಎ.24ರಿಂದ ದ.ಕ.ಜಿಲ್ಲೆಯಲ್ಲಿ ಪ್ರತಿಬಂಧಕಾಜ್ಞೆ ಜಾರಿ: ಡಿಸಿ ಮುಲ್ಲೈ ಮುಗಿಲನ್
ಮಂಗಳೂರು: ಭಾರತೀಯ ಸಾರ್ವತ್ರಿಕ ಲೋಕಸಭಾ ಚುನಾವಣಾ ಹಿನ್ನಲೆಯ ನಿಮಿತ್ತ ದ.ಕ.ಲೋಕಸಭಾ ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಾಗೂ ಮುಕ್ತ ಮತ್ತು ನ್ಯಾಯೋಜಿತ...
ಶಾಂತಿ ಸುವ್ಯವಸ್ಥೆಗೆ ಉಡುಪಿ ಜಿಲ್ಲೆ ಮಾದರಿ : ಡಿಜಿಪಿ ಡಾ. ಎಂ ಎ ಸಲೀಂ
ಶಾಂತಿ ಸುವ್ಯವಸ್ಥೆಗೆ ಉಡುಪಿ ಜಿಲ್ಲೆ ಮಾದರಿ : ಡಿಜಿಪಿ ಡಾ. ಎಂ ಎ ಸಲೀಂ
ಉಡುಪಿ: ಜಿಲ್ಲೆ ಆರಂಭದಿಂದ ಇಂದಿನ ವರೆಗೆ ಶಾಂತಿ ಸುವ್ಯವಸ್ಥೆಯಲ್ಲಿ ರಾಜ್ಯಕ್ಕೆ ಮಾದರಿಯಾಗಿದ್ದು ಇದಕ್ಕೆ ಪೊಲೀಸ್ ಅಧಿಕಾರಿಗಳ ಪ್ರಾಮಾಣಿಕ ಸೇವೆ...
ಸಾಸ್ತಾನ ಟೋಲ್ ಹೋರಾಟ ತಾತ್ಕಾಲಿಕ ಅಂತ್ಯ – ಎರಡು ಬೇಡಿಕೆಗಳಿಗೆ ಜಿಲ್ಲಾಡಳಿತ ಹಾಗೂ ನವಯುಗ ಕಂಪೆನಿ ಒಪ್ಪಿಗೆ
ಸಾಸ್ತಾನ ಟೋಲ್ ಹೋರಾಟ ತಾತ್ಕಾಲಿಕ ಅಂತ್ಯ – ಎರಡು ಬೇಡಿಕೆಗಳಿಗೆ ಜಿಲ್ಲಾಡಳಿತ ಹಾಗೂ ನವಯುಗ ಕಂಪೆನಿ ಒಪ್ಪಿಗೆ
ಉಡುಪಿ: ಹೆದ್ದಾರಿ ಜಾಗೃತಿ ಸಮಿತಿ, ಸಾಸ್ತಾನ ಇದರ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಹಾಗೂ...
ದೇಯಿ ಬೈದೇತಿಗೆ ಅವಮಾನ: ಆರೋಪಿಯ ವಿರುದ್ದ ಕಠಿಣ ಕ್ರಮಕ್ಕೆ ದಕ ಯುವ ಜೆಡಿಎಸ್ ಆಗ್ರಹ
ದೇಯಿ ಬೈದೇತಿಗೆ ಅವಮಾನ: ಆರೋಪಿಯ ವಿರುದ್ದ ಕಠಿಣ ಕ್ರಮಕ್ಕೆ ದಕ ಯುವ ಜೆಡಿಎಸ್ ಆಗ್ರಹ
ಮಂಗಳೂರು: ತುಳುನಾಡಿನ ವೀರ ಪುರುಷರಾದ ಕೋಟಿ-ಚೆನ್ನಯರ ಜನ್ಮಸ್ಥಳವಾದ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಪಡುಮಲೆಯಲ್ಲಿ ಕೋಟಿ-ಚೆನ್ನಯರ ತಾಯಿ ದೇಯಿ ಬೈದೇತಿ...
ಸ್ನಾನಕ್ಕೆ ತೆರಳಿದ ಮೂರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ನೀರುಪಾಲು
ಸ್ನಾನಕ್ಕೆ ತೆರಳಿದ ಮೂರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ನೀರುಪಾಲು
ಮಂಗಳೂರು: ಸ್ನಾನಕ್ಕೆಂದು ನದಿಗಿಳಿದ ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ನೀರುಪಾಲಾದ ಘಟನೆ ಸೋಮವಾರ ಮಧ್ಯಾಹ್ನ ಇನೋಳಿ ಬಳಿ ನಡೆದಿದೆ.
ನೀರುಪಾಲದ ವಿದ್ಯಾರ್ಥಿಗಳನ್ನು ಶ್ರೀರಾಮ್ (21), ನಿಖಿಲ್ (22) ಮತ್ತು ಶುಭಂ...
ಹೆಬ್ರಿ: ಪೊಲೀಸ್ ಎನ್ಕೌಂಟರ್ ಗೆ ನಕ್ಸಲ್ ನಾಯಕ ವಿಕ್ರಂಗೌಡ ಬಲಿ
ಹೆಬ್ರಿ: ಪೊಲೀಸ್ ಎನ್ಕೌಂಟರ್ ಗೆ ನಕ್ಸಲ್ ನಾಯಕ ವಿಕ್ರಂಗೌಡ ಬಲಿ
ಉಡುಪಿ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹೆಬ್ರಿ ಕಬ್ವಿನಾಲೆಯ ಪೀತಬೈಲುವಿನಲ್ಲಿ ಸೋಮವಾರ ರಾತ್ರಿ ಎ ಎನ್ ಎಫ್ ಹಾಗೂ ನಕ್ಸಲರ ನಡುವೆ ನಡೆದ...
ಕೆ. ಷರೀಫಾ ಅವರ ʼನೀರೊಳಗಣ ಕಿಚ್ಚುʼ ಕೃತಿಗೆ ʼಮುಸ್ಲಿಮ್ ಸಾಹಿತ್ಯ ಪ್ರಶಸ್ತಿʼ
ಕೆ. ಷರೀಫಾ ಅವರ ʼನೀರೊಳಗಣ ಕಿಚ್ಚುʼ ಕೃತಿಗೆ ʼಮುಸ್ಲಿಮ್ ಸಾಹಿತ್ಯ ಪ್ರಶಸ್ತಿʼ
ಕನ್ನಡದಲ್ಲಿ ಪ್ರಕಟಿತ ಮುಸ್ಲಿಮ್ ಬರಹಗಾರರ ಅತ್ಯುತ್ತಮ ಕೃತಿಗೆ ಕರ್ನಾಟಕ ಮುಸ್ಲಿಮ್ ಲೇಖಕರ ಸಂಘವು ಪ್ರತಿ ವರ್ಷ ಕೊಡಮಾಡುವ 2022ನೇ ಸಾಲಿನ ರಾಜ್ಯ...
ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟದಿಂದ ದೇಶದಲ್ಲಿ ಸ್ತ್ರೀಯರ ಮೇಲಿನ ದೌರ್ಜನ್ಯದ ವಿರುದ್ದ ಮನವಿ ಸಲ್ಲಿಕೆ
ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟದಿಂದ ದೇಶದಲ್ಲಿ ಸ್ತ್ರೀಯರ ಮೇಲಿನ ದೌರ್ಜನ್ಯದ ವಿರುದ್ದ ಮನವಿ ಸಲ್ಲಿಕೆ
ಉಡುಪಿ: ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟ, ಉಡುಪಿ ಜಿಲ್ಲೆ ವತಿಯಿಂದ ಕೊಲ್ಕೊತ್ತಾ ಹಾಗೂ ದೇಶದಾದ್ಯಂತ ಸ್ತ್ರೀಯರು ಮತ್ತು ಹೆಣ್ಣು...