ಸಹಬಾಳ್ವೆ ಸಂಘಟನೆಯ ‘ಸರ್ವಜನೋತ್ಸವ’ ಸಮಾವೇಶ ಕಚೇರಿ ಉದ್ಘಾಟನೆ

ಸಹಬಾಳ್ವೆ ಸಂಘಟನೆಯ ‘ಸರ್ವಜನೋತ್ಸವ’ ಸಮಾವೇಶ ಕಚೇರಿ ಉದ್ಘಾಟನೆ ಉಡುಪಿ: ಸಹಬಾಳ್ವೆ ಸಂಘಟನೆ ಉಡುಪಿ ವತಿಯಿಂದ ಮಾರ್ಚ್ 17 ರಂದು ಉಡುಪಿಯ ಕಲ್ಸಂಕದ ರಾಯಲ್ ಗಾರ್ಡನ್ ನಲ್ಲಿ ಆಯೋಜಿಸಿರುವ “ಸರ್ವ ಜನೋತ್ಸವ”ಸಮಾವೇಶದ ಕಚೇರಿಯನ್ನು ಉಡುಪಿ...

ಮೀನುಗಾರಿಕೆಗೆ ತೆರಳಿದ್ದ ಯುವಕ ನೇತ್ರಾವತಿ ನದಿ ಪಾಲು

ಮೀನುಗಾರಿಕೆಗೆ ತೆರಳಿದ್ದ ಯುವಕ ನೇತ್ರಾವತಿ ನದಿ ಪಾಲು ಮಂಗಳೂರು: ಮೀನುಗಾರಿಕೆಗೆ ತೆರಳಿದ ಯುವಕನೋರ್ವ ನೇತ್ರಾವತಿ ನದಿ ಪಾಲಾದ ಘಟನೆ ಭಾನುವಾರ ಜರುಗಿದೆ. ಮೃತ ಯುವಕನನ್ನು ಮೂಡಬಿದ್ರೆ ನಿವಾಸಿ ಜೊಯೆಲ್ ಡಿಸೋಜಾ (23) ಎಂದು ಗುರುತಿಸಲಾಗಿದೆ. ಜೊಯೆಲ್ ಡಿಸೋಜಾ...

ಜೋಗಿ ಮಠ ರಾಜ ಪಟ್ಟಾಭಿಷೇಕ – ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮ ಸಂಪನ್ನ

ಮಂಗಳೂರು : ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠ ಪರ್ಯಾಯ ರಾಜಪಟ್ಟಾಭಿಷೇಕ ಮಹೋತ್ಸವದ ಹಿನ್ನೆಲೆಯಲ್ಲಿ ಮಠ ಪರಿಸರದ ಶ್ರೀ ಸಿದ್ಧಗುರು ಸುಂದರನಾಥ ವೇದಿಕೆಯಲ್ಲಿ ಫೆ. 26ರಿಂದ ನಡೆಯುತ್ತಿರುವ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು ಕಳೆದ ಸಂಜೆ...

ಸುರತ್ಕಲ್ ಬಳಿ ಚೂರಿ ಇರಿತ, ಇಬ್ಬರಿಗೆ ಗಾಯ : ಆರೋಪಿಗಳ ಗುರುತು ಪತ್ತೆ

ಸುರತ್ಕಲ್ ಬಳಿ ಚೂರಿ ಇರಿತ, ಇಬ್ಬರಿಗೆ ಗಾಯ : ಆರೋಪಿಗಳ ಗುರುತು ಪತ್ತೆ ಮಂಗಳೂರು: ಸುರತ್ಕಲ್ ದೀಪಕ್ ಬಾರ್ ಬಳಿಯಲ್ಲಿ ಮಂಗಳವಾರ ರಾತ್ರಿ ಸುಮಾರು 11 ಗಂಟೆಯ ಸಮಯದಲ್ಲಿ ನಡೆದ ಚೂರಿ ಇರಿತ ಘಟನೆಯಲ್ಲಿ...

ರಸ್ತೆ ಅಫಘಾತದಲ್ಲಿ ಸೈಂಟ್ ಆಗ್ನೇಸ್ ಕಾಲೇಜಿನ ಉಪನ್ಯಾಸಕಿ ಸಾವು

ಮಂಗಳೂರು: ರಸ್ತೆ ಅಫಘಾತದಲ್ಲಿ ಮಂಗಳೂರು ಸೈಂಟ್ ಆಗ್ನೇಸ್ ಕಾಲೇಜಿನ ಉಪನ್ಯಾಸಕಿಯೋರ್ವರು ಮೃತಪಟ್ಟ ಘಟನೆ ಬುಧವಾರ ಬೆಳಿಗ್ಗೆ ಸಂಭವಿಸಿದೆ. ಮೃತರನ್ನು ಕುಲಶೇಖರ ನಿವಾಸಿ, ದಿರ್ವೆಂ ಕೊಂಕಣಿ ಪಾಕ್ಷಿಕ ಪತ್ರಿಕೆಯ ಸಂಪಾದಕ ಜೋನ್ ಎ ಮೋನಿಸ್ ಅವರ...

ಹಿಂದೂ ರಾಷ್ಟ್ರ ನಿರ್ಮಿಸಲು ಹಿಂದೂಗಳನ್ನು ಯಾರೂ ತಡೆಯಲಾರರು!- ಪ.ಪೂ. ಸಾಧ್ವಿ ಸರಸ್ವತಿಜಿ

ಹಿಂದೂ ರಾಷ್ಟ್ರ ನಿರ್ಮಿಸಲು ಹಿಂದೂಗಳನ್ನು ಯಾರೂ ತಡೆಯಲಾರರು!- ಪ.ಪೂ. ಸಾಧ್ವಿ ಸರಸ್ವತಿಜಿ ಸಂತರ ಉಪಸಿ್ಥತಿ ಹಾಗೂ ವೇದಮಂತ್ರಗಳ ಘೋಷದಲ್ಲಿ ಆರನೇ ಅಖಿಲ ಭಾರತೀಯ ಹಿಂದೂ ಅಧಿವೇಶನ ಆರಂಭ! ಫೋಂಡಾ (ಗೋವಾ) - ಭಾರತದ ಮೇಲೆ ಇಂದು...

ಸಪ್ಟೆಂಬರ್ 8 ರಂದು ಕ್ರೈಸ್ತರ ತೆನೆ ಹಬ್ಬಕ್ಕೆ ಸಾರ್ವತ್ರಿಕ ರಜೆ ನೀಡಲು ಕಥೊಲಿಕ್ ಸಭಾದಿಂದ ಸರಕಾರಕ್ಕೆ ಮನವಿ

ಸಪ್ಟೆಂಬರ್ 8 ರಂದು ಕ್ರೈಸ್ತರ ತೆನೆ ಹಬ್ಬಕ್ಕೆ ಸಾರ್ವತ್ರಿಕ ರಜೆ ನೀಡಲು ಕಥೊಲಿಕ್ ಸಭಾದಿಂದ ಸರಕಾರಕ್ಕೆ ಮನವಿ ಉಡುಪಿ: ಕರಾವಳಿಯ ಕ್ರೈಸ್ತರು ಸಪ್ಟೆಂಬರ್ 8 ರಂದು ಆಚರಿಸುವ ಮೇರಿ ಮಾತೆಯ ಜನ್ಮದಿನವಾದ ಮೊಂತಿ ಫೆಸ್ತ್...

ಹೆಬ್ರಿ: ಕತ್ತಿಯಿಂದ ಕಡಿದು ಗಂಡನನ್ನು ಕೊಲೆ ಮಾಡಿದ ಹೆಂಡತಿ

ಹೆಬ್ರಿ: ಕತ್ತಿಯಿಂದ ಕಡಿದು ಗಂಡನನ್ನು ಕೊಲೆ ಮಾಡಿದ ಹೆಂಡತಿ ಉಡುಪಿ: ಮದ್ಯಪಾನ ಮಾಡಿಕೊಂಡು ಪತ್ನಿಯೊಂದಿಗೆ ಜಗಳವಾಡುತ್ತಿದ್ದ ಪತಿಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ ಘಟನೆ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಸಂಭವಿಸಿದೆ. ಮೃತ...

ಅಂಗನವಾಡಿ ಆಶಾ ಕಾರ್ಯಕರ್ತರಿಗೆ ಸೂಕ್ತ ಸಂಭಾವನೆ ನೀಡಿ : ಉಡುಪಿ ಜಿಲ್ಲಾ ಕಾಂಗ್ರೆಸ್

ಅಂಗನವಾಡಿ ಆಶಾ ಕಾರ್ಯಕರ್ತರಿಗೆ ಸೂಕ್ತ ಸಂಭಾವನೆ ನೀಡಿ : ಉಡುಪಿ ಜಿಲ್ಲಾ ಕಾಂಗ್ರೆಸ್ ಉಡುಪಿ: ಆಶಾ ಕಾರ್ಯಕರ್ತೆಯರು ಜನರ ಆರೋಗ್ಯ ಕಾಪಾಡುವ ನಿಜವಾದ ಆರೋಗ್ಯ ರಾಯಭಾರಿಗಳಾಗಿದ್ದು ಅವರಿಗೆ ಸರಕಾರ ಸೂಕ್ತ ಸಂಭಾವನೆ ನೀಡುವಂತೆ ಉಡುಪಿ...

ವಿಧಾನ ಪರಿಷತ್ ಗೆ ಕಾಂಗ್ರೆಸ್ ಪಕ್ಷದಿಂದ ಮೀನುಗಾರರನ್ನು ಆಯ್ಕೆ ಮಾಡಿ : ಕಿರಣ್ ಕುಮಾರ್ ಉದ್ಯಾವರ

ವಿಧಾನ ಪರಿಷತ್ ಗೆ ಕಾಂಗ್ರೆಸ್ ಪಕ್ಷದಿಂದ ಮೀನುಗಾರರನ್ನು ಆಯ್ಕೆ ಮಾಡಿ : ಕಿರಣ್ ಕುಮಾರ್ ಉದ್ಯಾವರ ಉಡುಪಿ: ವಿಧಾನ ಸಭೆಯಿಂದ ವಿಧಾನ ಪರಿಷತ್ ಗೆ ನಡೆಯುವ ಚುನಾವಣೆಗೆ ಕರಾವಳಿ ಭಾಗದ ಮೀನುಗಾರರಾದ ಮೊಗವೀರ...

Members Login

Obituary

Congratulations