ಮಂಗಳೂರು ಹೊಟೇಲ್ ಆಹಾರದಲ್ಲಿ ವಿಷಬಾಧೆ : ಸಮಗ್ರ ತನಿಖೆಯಾಗಲಿ : ಹರ್ಷಾದ್ ವರ್ಕಾಡಿ

ಮಂಗಳೂರು ಹೊಟೇಲ್ ಆಹಾರದಲ್ಲಿ ವಿಷಬಾಧೆ : ಸಮಗ್ರ ತನಿಖೆಯಾಗಲಿ : ಹರ್ಷಾದ್ ವರ್ಕಾಡಿ ಮಂಗಳೂರು : ಮಂಗಳೂರಿನ ಹೊಟೇಲೊಂದರಲ್ಲಿ ಆಹಾರ ಸೇವಿಸಿದ ಮಂಜೇಶ್ವರ ಮೂಲದ ಆರು ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದ್ದರೂ...

‘ಹೀಟ್ ವೇವ್ (ಶಾಖದ ಹೊಡೆತ) ಯಿಂದ ಸಾರ್ವಜನಿಕರು ರಕ್ಷಿಸಿಕೊಳ್ಳಲು ಸಲಹೆ-ಸೂಚನೆಗಳು

‘ಹೀಟ್ ವೇವ್ (ಶಾಖದ ಹೊಡೆತ) ಯಿಂದ ಸಾರ್ವಜನಿಕರು ರಕ್ಷಿಸಿಕೊಳ್ಳಲು ಸಲಹೆ-ಸೂಚನೆಗಳು ಉಡುಪಿ: ಪ್ರಸ್ತುತ ಹಾಗೂ ಮುಂಬರುವ ಬೇಸಿಗೆ ದಿನಗಳಲ್ಲಿ ಸೂರ್ಯನ ಶಾಖ ದಿನದಿಂದ ದಿನಕ್ಕೆ ಹೆಚ್ಚಾಗುವ ಹಿನ್ನಲೆ, ಹೀಟ್ ವೇವ್ (ಶಾಖದ ಹೊಡೆತ) ಸ್ಟೊçÃಕ್‌ನಿಂದಾಗಿ...

ಕೇರಳದ ಯೋಗ ಕೇಂದ್ರದಲ್ಲಿ ಕುಂದಾಪುರದ ಯುವಕ ಮರಳಿ ಹಿಂದೂ ಧರ್ಮಕ್ಕೆ

ಕೇರಳದ ಯೋಗ ಕೇಂದ್ರದಲ್ಲಿ ಕುಂದಾಪುರದ ಯುವಕ ಮರಳಿ ಹಿಂದೂ ಧರ್ಮಕ್ಕೆ ಕುಂದಾಪುರ: ಆರು ವರ್ಷದ ಹಿಂದ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಪ್ರಖರ ಮೂಲಭೂತವಾದಿಯಾಗಿದ್ದ ಯುವಕನೊಬ್ಬ ಮರಳಿ ಹಿಂದು ಧರ್ಮ ಸ್ವೀಕರಿಸಿದ್ದಾನೆ. ಕುಂದಾಪುರ ತಾಲೂಕು ಕಟ್ ಬೆಲ್ತೂರು...

ಕೋವಿಡ್-19 ; ಉಡುಪಿ ಸೇರಿದಂತೆ 5 ಜಿಲ್ಲೆಗಳ ಡಿಸಿ, ಎಸ್ಪಿ, ಸಿಇಒ ಗಳ ಜೊತೆ ಬಿಎಸ್ ವೈ ವೀಡಿಯೋ...

ಕೋವಿಡ್-19 ; ಉಡುಪಿ ಸೇರಿದಂತೆ 5 ಜಿಲ್ಲೆಗಳ ಡಿಸಿ, ಎಸ್ಪಿ, ಸಿಇಒ ಗಳ ಜೊತೆ ಬಿಎಸ್ ವೈ ವೀಡಿಯೋ ಸಂವಾದ ಬೆಂಗಳೂರು: ಕೋವಿಡ್-19 ಸೋಂಕು ನಿಯಂತ್ರಣ ಉದ್ದೇಶದಿಂದ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಗೂ...

ರಾಜ್ಯದ “ಅನಿಲಭಾಗ್ಯ” ಕೇಂದ್ರಕ್ಕೆ ತಲೆನೋವು – ಯು.ಟಿ.ಖಾದರ್, ಧರ್ಮೇಂದ್ರ ಪ್ರಧಾನ್ ಮಧ್ಯೆ ಚರ್ಚೆ

ರಾಜ್ಯದ "ಅನಿಲಭಾಗ್ಯ" ಕೇಂದ್ರಕ್ಕೆ ತಲೆನೋವು - ಯು.ಟಿ.ಖಾದರ್, ಧರ್ಮೇಂದ್ರ ಪ್ರಧಾನ್ ಮಧ್ಯೆ ಚರ್ಚೆ ಮಂಗಳೂರು: ರಾಜ್ಯದ ಸಿದ್ದರಾಮಯ್ಯ ಸರಕಾರ ಹೊರತಂದ ಜನಪ್ರಿಯ ಅನಿಲಭಾಗ್ಯ ಯೋಜನೆ ಕೇಂದ್ರ ಸರಕಾರಕ್ಕೆ ಬಿಸಿತುಪ್ಪವಾಗಿ ಪರಿಣಮಿಸಿದ್ದು, ಮಂಗಳವಾರ ದೆಹಲಿಯಲ್ಲಿ ಕೇಂದ್ರ...

ಕುಂದಾಪುರ: ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ವ್ಯಕ್ತಿ, ಮಾರಾಟ ಮಾಡಿದ ಮಧ್ಯವರ್ತಿಯ ಬಂಧನ

ಕುಂದಾಪುರ: ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ವ್ಯಕ್ತಿ, ಮಾರಾಟ ಮಾಡಿದ ಮಧ್ಯವರ್ತಿಯ ಬಂಧನ ಕುಂದಾಪುರ: ಅಕ್ರಮವಾಗಿ ಮತ್ತು ಹಿಂಸಾತ್ಮಕವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಹಾಗೂ ದನವನ್ನು ಮಾರಾಟ ಮಾಡಿದ ಮಧ್ಯವರ್ತಿಯನ್ನು ಕುಂದಾಪುರ ಪೊಲೀಸರು...

ಸೀಮೆಎಣ್ಣೆ ಕೂಪನ್:-ಸೇವಾಕೇಂದ್ರ ತೆರೆಯಲು ಅರ್ಜಿ ಆಹ್ವಾನ

ಸೀಮೆಎಣ್ಣೆ ಕೂಪನ್ : ಸೇವಾಕೇಂದ್ರ ತೆರೆಯಲು ಅರ್ಜಿ ಆಹ್ವಾನ ಮ0ಗಳೂರು: ಗ್ರಾಮಾಂತರ ಪ್ರದೇಶದ ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರ ಧಾನ್ಯ ಹಾಗೂ ಸೀಮೆಎಣ್ಣೆಯನ್ನು ಹೊಸದಾಗಿ ಸಿದ್ಧ ಪಡಿಸಿದ ಆಧಾರ್ ಆಧಾರಿತ ಕೂಪನುಗಳ ಮೂಲಕ ವಿತರಿಸಲು ಉದ್ದೇಶಿಸಿದ್ದು,...

ವಳಚ್ಚಿಲಿನಲ್ಲಿ ಭೀಕರ ರಸ್ತೆ ಅಫಘಾತ – ಐವರು ಸ್ಥಳದಲ್ಲೇ ಸಾವು

ಮಂಗಳೂರು: ನಗರದ ಹೊರವಲಯದ ವಳಚ್ಚಿಲ್ ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಫಘಾತದಲ್ಲಿ ಐದು ಮಂದಿ ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ನಡೆದಿದೆ. ಮೃತರನ್ನು ವಳಚ್ಚಿಲ್ ನಿವಾಸಿ ಮಹಮ್ಮದ್ ನಝೀರ್ (21), ಅಹ್ಮದ್ ಹುಸೈನ್...

ಬಂಟಕಲ್ – ಹೇರೂರು ಗದ್ದೆಯಲ್ಲಿ ನಾಟಿ ಮಾಡಿ ಕೃಷಿ ಪಾಠ ಕಲಿತ ಮಕ್ಕಳು

ಬಂಟಕಲ್ - ಹೇರೂರು ಗದ್ದೆಯಲ್ಲಿ ನಾಟಿ ಮಾಡಿ ಕೃಷಿ ಪಾಠ ಕಲಿತ ಮಕ್ಕಳು ಉಡುಪಿ: ಭಾರತ ಕೃಷಿ ಪ್ರಧಾನ ದೇಶ. ರೈತರು ದೇಶದ ಬೆನ್ನೆಲುಬು. ಆದರೆ ಇಂದು ಭತ್ತದ ಗದ್ದೆಗಳು ಮಾಯವಾಗಿದೆ. ಗದ್ದೆ ಬೇಸಾಯ...

ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಸಜ್ಜುಗೊಂಡ ಉಡುಪಿ

ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಸಜ್ಜುಗೊಂಡ ಉಡುಪಿ ಉಡುಪಿ: ದುಷ್ಟರ ಶಿಕ್ಷೆ, ಶಿಷ್ಟರ ರಕ್ಷೆಗಾಗಿ ಅವತರಿಸಿದ ಶ್ರೀಕೃಷ್ಣನ ಜನ್ಮಾಷ್ಟಮಿಯ ಸಂಭ್ರಮ, ಉಲ್ಲಾಸ ದೇಗುಲ ನಗರಿ ಉಡುಪಿಯಲ್ಲಿ ಗರಿಗೆದರಿದೆ. ಕೃಷ್ಣನೂರು ಉಡುಪಿಯಲ್ಲಿ ನಾಡಹಬ್ಬ ಶ್ರೀಕೃಷ್ಣ...

Members Login

Obituary

Congratulations