ಇಫ್ತಿಕಾರ್ ಆಲಿ ಬಿಜೆಪಿ ಸೇರ್ಪಡೆ ಶುದ್ದ ಸುಳ್ಳು: ಖಾದರ್
ಇಫ್ತಿಕಾರ್ ಆಲಿ ಬಿಜೆಪಿ ಸೇರ್ಪಡೆ ಶುದ್ದ ಸುಳ್ಳು: ಖಾದರ್
ಮಂಗಳೂರು: ತನ್ನ ಸಹೋದರ ಇಫ್ತಿಕಾರ್ ಆಲಿ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಸುದ್ದಿಗಳು ಸತ್ಯಕ್ಕೆ ದೂರವಾದವು ಎಂದು ಸಚಿವ ಯು ಟಿ ಖಾದರ್ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ...
ಕಾಲಿಯಾ ರಫೀಕ್ ಕೊಲೆ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಸೆರೆ
ಕಾಲಿಯಾ ರಫೀಕ್ ಕೊಲೆ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಸೆರೆ
ಮಂಗಳೂರು: ಕುಖ್ಯಾತ ರೌಡಿ ಕಾಲಿಯಾ ರಫೀಕ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಪ್ರಕರಣದಲ್ಲಿ ನೂರ್ ಅಲಿ,...
ಮುಡಿಪು: ಡಿವೈಡರ್ ಗೆ ಬೈಕ್ ಢಿಕ್ಕಿ, ಗಾಯಾಳು ಸವಾರ ರೋಷನ್ ಮೊರಾಸ್ ಮೃತ್ಯು
ಮುಡಿಪು: ಡಿವೈಡರ್ ಗೆ ಬೈಕ್ ಢಿಕ್ಕಿ, ಗಾಯಾಳು ಸವಾರ ರೋಷನ್ ಮೊರಾಸ್ ಮೃತ್ಯು
ಕೊಣಾಜೆ: ಮುಡಿಪು ಸಮೀಪದ ಬೋಳಿಯಾರ್ ಬಳಿ ಬೈಕ್ ಡಿವೈಡರ್ ಗೆ ಢಿಕ್ಕಿ ಹೊಡೆದು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಬೈಕ್...
ಅಪಾರ್ಟ್ ಮೆಂಟ್ ಲಿಫ್ಟ್‌ನಲ್ಲಿ ಸಿಲುಕಿ ಬಾಲಕ ಮೃತ್ಯು
ಅಪಾರ್ಟ್ ಮೆಂಟ್ ಲಿಫ್ಟ್‌ನಲ್ಲಿ ಸಿಲುಕಿ ಬಾಲಕ ಮೃತ್ಯು
ಮಂಗಳೂರು : ಬಾಲಕನೊಬ್ಬ ಲಿಫ್ಟ್‌ನಲ್ಲಿ ಬಾಲಕನೊಬ್ಬ ಸಿಲುಕಿ ಸಾವನ್ನಪ್ಪಿದ ಘಟನೆ ನಗರದ ಚಿಲಿಂಬಿಯ ಅಪಾರ್ಟ್‌ಮೆಂಟ್‌ನಲ್ಲಿ ಬುಧವಾರ ಸಂಜೆ ನಡೆದಿದೆ.
ಬಾಗಲಕೋಟೆಯ ಹುನಗಂದ ನಿವಾಸಿ ನೀಲಪ್ಪ ಎಂಬವರ ಪುತ್ರ...
ಸೊರಕೆ ಬಗ್ಗೆ ಟೀಕೆ ಮಾಡುವ ಮೊದಲು ನಿಮ್ಮ ಆಡಳಿತ ಸಾಧನೆಗಳನ್ನು ಜನರ ಮುಂದಿಡಿ: ಮೆಲ್ವಿನ್ ಡಿಸೋಜಾ
ಸೊರಕೆ ಬಗ್ಗೆ ಟೀಕೆ ಮಾಡುವ ಮೊದಲು ನಿಮ್ಮ ಆಡಳಿತ ಸಾಧನೆಗಳನ್ನು ಜನರ ಮುಂದಿಡಿ: ಮೆಲ್ವಿನ್ ಡಿಸೋಜಾ
ವಿನಯ್ ಕುಮಾರ್ ಸೊರಕೆ ಅವರ ಬಗ್ಗೆ ಟೀಕೆ ಮಾಡುವ ಮೊದಲು, ನಿಮ್ಮ ಆಡಳಿತದ ಸಾಧನೆಗಳನ್ನು ಜನರ ಮುಂದೆ...
ತೇಜಸ್ವಿ ಸೂರ್ಯ ಎದೆ ಸೀಳಿದರೆ ಸಂಸ್ಕಾರವೆಂಬುವುದೇ ಇರಲು ಸಾಧ್ಯವಿಲ್ಲ — ಶೌವಾದ್ ಗೂನಡ್ಕ
ತೇಜಸ್ವಿ ಸೂರ್ಯ ಎದೆ ಸೀಳಿದರೆ ಸಂಸ್ಕಾರವೆಂಬುವುದೇ ಇರಲು ಸಾಧ್ಯವಿಲ್ಲ — ಶೌವಾದ್ ಗೂನಡ್ಕ
ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾದ ತೇಜಸ್ವಿ ಸೂರ್ಯರವರು ಮುಸಲ್ಮಾನರನ್ನು ಉದ್ದೇಶಸಿ ಎದೆ ಸೀಳಿದರೆ ನಾಲ್ಕಕ್ಷರ ಗೊತ್ತಿಲ್ಲದವರು ಪ್ರತಿಭಟನೆ ಮಾಡುತ್ತಾರೆಂದು ಹೇಳಿದ್ದಾರೆ...
ಮಂಗಳೂರು ಹೊಟೇಲ್ ಆಹಾರದಲ್ಲಿ ವಿಷಬಾಧೆ : ಸಮಗ್ರ ತನಿಖೆಯಾಗಲಿ : ಹರ್ಷಾದ್ ವರ್ಕಾಡಿ
ಮಂಗಳೂರು ಹೊಟೇಲ್ ಆಹಾರದಲ್ಲಿ ವಿಷಬಾಧೆ : ಸಮಗ್ರ ತನಿಖೆಯಾಗಲಿ : ಹರ್ಷಾದ್ ವರ್ಕಾಡಿ
ಮಂಗಳೂರು : ಮಂಗಳೂರಿನ ಹೊಟೇಲೊಂದರಲ್ಲಿ ಆಹಾರ ಸೇವಿಸಿದ ಮಂಜೇಶ್ವರ ಮೂಲದ ಆರು ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದ್ದರೂ...
‘ಹೀಟ್ ವೇವ್ (ಶಾಖದ ಹೊಡೆತ) ಯಿಂದ ಸಾರ್ವಜನಿಕರು ರಕ್ಷಿಸಿಕೊಳ್ಳಲು ಸಲಹೆ-ಸೂಚನೆಗಳು
‘ಹೀಟ್ ವೇವ್ (ಶಾಖದ ಹೊಡೆತ) ಯಿಂದ ಸಾರ್ವಜನಿಕರು ರಕ್ಷಿಸಿಕೊಳ್ಳಲು ಸಲಹೆ-ಸೂಚನೆಗಳು
ಉಡುಪಿ: ಪ್ರಸ್ತುತ ಹಾಗೂ ಮುಂಬರುವ ಬೇಸಿಗೆ ದಿನಗಳಲ್ಲಿ ಸೂರ್ಯನ ಶಾಖ ದಿನದಿಂದ ದಿನಕ್ಕೆ ಹೆಚ್ಚಾಗುವ ಹಿನ್ನಲೆ, ಹೀಟ್ ವೇವ್ (ಶಾಖದ ಹೊಡೆತ) ಸ್ಟೊçÃಕ್‌ನಿಂದಾಗಿ...
ಕೇರಳದ ಯೋಗ ಕೇಂದ್ರದಲ್ಲಿ ಕುಂದಾಪುರದ ಯುವಕ ಮರಳಿ ಹಿಂದೂ ಧರ್ಮಕ್ಕೆ
ಕೇರಳದ ಯೋಗ ಕೇಂದ್ರದಲ್ಲಿ ಕುಂದಾಪುರದ ಯುವಕ ಮರಳಿ ಹಿಂದೂ ಧರ್ಮಕ್ಕೆ
ಕುಂದಾಪುರ: ಆರು ವರ್ಷದ ಹಿಂದ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಪ್ರಖರ ಮೂಲಭೂತವಾದಿಯಾಗಿದ್ದ ಯುವಕನೊಬ್ಬ ಮರಳಿ ಹಿಂದು ಧರ್ಮ ಸ್ವೀಕರಿಸಿದ್ದಾನೆ.
ಕುಂದಾಪುರ ತಾಲೂಕು ಕಟ್ ಬೆಲ್ತೂರು...
ಕೋವಿಡ್-19 ; ಉಡುಪಿ ಸೇರಿದಂತೆ 5 ಜಿಲ್ಲೆಗಳ ಡಿಸಿ, ಎಸ್ಪಿ, ಸಿಇಒ ಗಳ ಜೊತೆ ಬಿಎಸ್ ವೈ ವೀಡಿಯೋ...
ಕೋವಿಡ್-19 ; ಉಡುಪಿ ಸೇರಿದಂತೆ 5 ಜಿಲ್ಲೆಗಳ ಡಿಸಿ, ಎಸ್ಪಿ, ಸಿಇಒ ಗಳ ಜೊತೆ ಬಿಎಸ್ ವೈ ವೀಡಿಯೋ ಸಂವಾದ
ಬೆಂಗಳೂರು: ಕೋವಿಡ್-19 ಸೋಂಕು ನಿಯಂತ್ರಣ ಉದ್ದೇಶದಿಂದ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಗೂ...