ಕರಾವಳಿಯಲ್ಲಿ ವೈಜ್ಞಾನಿಕ ಮೇಕೆ ಸಾಕಾಣೆ ತರಬೇತಿ 

ಕರಾವಳಿಯಲ್ಲಿ ವೈಜ್ಞಾನಿಕ ಮೇಕೆ ಸಾಕಾಣೆ ತರಬೇತಿ  ಮ0ಗಳೂರು : ನವೆಂಬರ್ 17 ರಂದು ಕೃಷಿ ವಿಜ್ಞಾನ ಕೇಂದ್ರ, ಕಂಕನಾಡಿಯಲ್ಲಿ ಕರಾವಳಿಯಲ್ಲಿ ವೈಜ್ಞಾನಿಕ ಮೇಕೆ ಸಾಕಣೆ ಬಗ್ಗೆ ಒಂದು ದಿನದ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಪಶುಸಂಗೋಪನಾ...

ಅಂತರರಾಷ್ಟ್ರೀಯ ಯೋಗ ಕ್ರೀಡಾ ಚಾಂಪಿಯನ್‍ಶಿಪ್, 2017: ಭಾರತಕ್ಕೆ ಸಮಗ್ರ ತಂಡ ಪ್ರಶಸ್ತಿ 

ಅಂತರರಾಷ್ಟ್ರೀಯ ಯೋಗ ಕ್ರೀಡಾ ಚಾಂಪಿಯನ್‍ಶಿಪ್, 2017: ಭಾರತಕ್ಕೆ ಸಮಗ್ರ ತಂಡ ಪ್ರಶಸ್ತಿ  ಉಜಿರೆ: ಧರ್ಮಸ್ಥಳದಲ್ಲಿ ನಡೆದ ಅಂತರರಾಷ್ಟ್ರೀಯ ಯೋಗ ಕ್ರೀಡಾ ಚಾಂಪಿಯನ್‍ಶಿಪ್ ಸ್ಪರ್ಧೆಯಲ್ಲಿ ಭಾರತ ತಂಡ ಸಮಗ್ರತಂಡ ಪ್ರಶಸ್ತಿ ಪಡೆಯಿತು. ವಿಯೆಟ್ನಾಂ ಪ್ರಥಮ ರನ್ನರ್ಸ್‍ಅಪ್...

ಪೇಜಾವರ ಶ್ರೀಗಳ ರಕ್ಷಣೆಗೆ ನಾವಿದ್ದೇವೆ ಎಂದ ಯುವ ಕಾಂಗ್ರೆಸಿಗರೇ ಈಗೆಲ್ಲಿದ್ದೀರಿ – ಶ್ರೀಶ ನಾಯಕ್ 

ಪೇಜಾವರ ಶ್ರೀಗಳ ರಕ್ಷಣೆಗೆ ನಾವಿದ್ದೇವೆ ಎಂದ ಯುವ ಕಾಂಗ್ರೆಸಿಗರೇ ಈಗೆಲ್ಲಿದ್ದೀರಿ - ಶ್ರೀಶ ನಾಯಕ್   ಉಡುಪಿ: ಕೃಷ್ಣ ಮಠಕ್ಕೆ ಮುಸ್ಲೀಂ ಬಾಂಧವರನ್ನು ಆಹ್ವಾನಿಸಿ, ಅವರಿಗೆ ಇಫ್ತಾರ್ ಕೂಟ ನಡೆಸುವುದಕ್ಕೆ ಪೇಜಾವರ ಶ್ರೀಗಳು ಅವಕಾಶ...

ಇತರ ಧರ್ಮದ ಬಗ್ಗೆ ವಿದ್ಯಾರ್ಥಿ ಜೀವನದಲ್ಲೇ ಅಧ್ಯಯನ ನಡೆಸಬೇಕು: ಶಾಸಕ ಉಮಾನಾಥ ಕೋಟ್ಯಾನ್

ಇತರ ಧರ್ಮದ ಬಗ್ಗೆ ವಿದ್ಯಾರ್ಥಿ ಜೀವನದಲ್ಲೇ ಅಧ್ಯಯನ ನಡೆಸಬೇಕು: ಶಾಸಕ ಉಮಾನಾಥ ಕೋಟ್ಯಾನ್ ಮೂಡಬಿದಿರೆ: ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಜೊತೆಗೆ ಇತರ ಧರ್ಮದ ಆಚಾರ-ವಿಚಾರಗಳನ್ನು ಅಧ್ಯಯನ ನಡೆಸುವ ಮೂಲಕ ಸಮಾಜದಲ್ಲಿ ಶಾಂತಿ-ಸೌಹಾರ್ದತೆಗೆ ಕಾರಣರಾಗಬೇಕು ಎಂದು...

ಮರಳು ಸಾಗಾಟ ಮಾಡುವ ಕುರಿತು ಡಿಸಿ ಸಕಾರಾತ್ಮಕ ಪ್ರತಿಕ್ರಿಯೆ: ಲೋಬೊ

ಮರಳು ಸಾಗಾಟ ಮಾಡುವ ಕುರಿತು ಡಿಸಿ ಸಕಾರಾತ್ಮಕ ಪ್ರತಿಕ್ರಿಯೆ: ಲೋಬೊ ಮಂಗಳೂರು: ಮರಳು ಸಾಗಾಟ ಪುನರಾರಂಭ ಮಾಡುವ ಕುರಿತು ಒಂದು ಸಭೆ ಕರೆದು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ್ ಅವರು ಭರವಸೆ...

ಅರ್ಹ ಮತದಾರರ ಪಟ್ಟಿ ಪ್ರಕಟ – ಜಿಲ್ಲಾಧಿಕಾರಿ ಎಸ್.ಸಸಿಕಾಂತ ಸೆಂಥಿಲ್

ಅರ್ಹ ಮತದಾರರ ಪಟ್ಟಿ ಪ್ರಕಟ - ಜಿಲ್ಲಾಧಿಕಾರಿ ಎಸ್.ಸಸಿಕಾಂತ ಸೆಂಥಿಲ್ ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಅರ್ಹ ಮತದಾರರ ಪಟ್ಟಿಯ ಅಂತಿಮ ಯಾದಿಯನ್ನು ಇಂದು ಪ್ರಕಟಿಸಲಾಗುತ್ತಿದೆ. ಅದರಂತೆ ಜಿಲ್ಲೆಯಲ್ಲಿ ಒಟ್ಟು 16,98,868 ಮತದಾರರಿದ್ದಾರೆ. ಅದರಲ್ಲಿ 8,64,045...

ಡಾ| ಅಶೋಕ್ ಪೈಗಳ ನಿಧನಕ್ಕೆ ಹೆಗ್ಗಡೆಯವರ ಸಂತಾಪ

ಡಾ| ಅಶೋಕ್ ಪೈಗಳ ನಿಧನಕ್ಕೆ ಹೆಗ್ಗಡೆಯವರ ಸಂತಾಪ ಧರ್ಮಸ್ಥಳ : ಸ್ಕಾಟ್‍ಲೆಂಡ್‍ನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ ರಾಜ್ಯದ ಖ್ಯಾತ ಮನೋವೈದ್ಯ ಶಿವಮೊಗ್ಗ ಮಾನಸ ಮಾನಸಿಕ ಆಸ್ಪತ್ರೆಯ ಡಾ| ಅಶೋಕ್ ಪೈಗಳ ಅಕಾಲಿಕ ನಿಧನಕ್ಕೆ ಧರ್ಮಸ್ಥಳ...

ಅ.9ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಮುಖ್ಯಮಂತ್ರಿ

ಅ.9ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಮುಖ್ಯಮಂತ್ರಿ ಮ0ಗಳೂರು : ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಅಕ್ಟೋಬರ್ 9ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಲಿದ್ದಾರೆ.   ಅಂದು  ಮಧ್ಯಾಹ್ನ 12.20ಕ್ಕೆ ಮಂಗಳೂರು ವಿಮಾನನಿಲ್ದಾಣಕ್ಕೆ ಆಗಮಿಸುವ ಮುಖ್ಯಮಂತ್ರಿಗಳು,  1.15ಕ್ಕೆ ಬಂಟ್ವಾಳ...

ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ 5ನೇ ಹಂತದ ಸ್ವಚ್ಛ ಮಂಗಳೂರು ಶ್ರಮದಾನದ 9ನೇ ಭಾನುವಾರದ ವರದಿ

ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ 5ನೇ ಹಂತದ ಸ್ವಚ್ಛ ಮಂಗಳೂರು ಶ್ರಮದಾನದ 9ನೇ ಭಾನುವಾರದ ವರದಿ ಮಂಗಳೂರು: ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ ಪ್ರಮುಖ ಅಂಗವಾದ ಸ್ವಚ್ಛ ಮಂಗಳೂರು ಅಭಿಯಾನದ 5ನೇ ಹಂತದ 9ನೇ...

ಕ್ಯಾಂಪಸ್ ವಿಂಗ್ ಕೇಂದ್ರ ಸಮಿತಿಯ ಕ್ಯಾಂಪಸ್ ಯಾತ್ರೆ 

ಕ್ಯಾಂಪಸ್ ವಿಂಗ್ ಕೇಂದ್ರ ಸಮಿತಿಯ ಕ್ಯಾಂಪಸ್ ಯಾತ್ರೆ  ಮಂಗಳೂರು : ಎಸ್.ಕೆ.ಎಸ್.ಎಸ್.ಎಫ್ ಕ್ಯಾಂಪಸ್ ವಿಂಗ್ ಕೇಂದ್ರ ಸಮಿತಿ ವತಿಯಿಂದ ಜನವರಿ 11 ರಿಂದ 19 ರ ವರೆಗೆ ನಡೆಯಲಿರುವ ಕ್ಯಾಂಪಸ್ ಯಾತ್ರೆಯ ಭಾಗವಾಗಿ ಸಮಸ್ತ...

Members Login

Obituary

Congratulations