ಸಿದ್ದರಾಮಯ್ಯ, ಮೊಯ್ದಿನ್ ಬಾವಾ ಸಾಧನೆ ಮನೆ ಮನೆಗೆ ತಲುಪಿಸಿ:ದೇವಿಪ್ರಸಾದ್ ಶೆಟ್ಟಿ

ಸಿದ್ದರಾಮಯ್ಯ, ಮೊಯ್ದಿನ್ ಬಾವಾ ಸಾಧನೆ ಮನೆ ಮನೆಗೆ ತಲುಪಿಸಿ:ದೇವಿಪ್ರಸಾದ್ ಶೆಟ್ಟಿ ಮಂಗಳೂರು : ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಂಗಳೂರು ಉತ್ತರ ಕಾಂಗ್ರೆಸ್‌ನ ಬೂತ್ ಮಟ್ಟದ ಸಭೆ ಜರಗಿತು. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಚುನಾವಣಾ...

ಮಂಗಳೂರು: ಮುಜರಾಯಿ ದೇವಾಲಯಗಳ ಸಿಬ್ಬಂದಿಗೆ ಏಕರೂಪ ಕನಿಷ್ಟ ವೇತನ ನಿಗಧಿಗೆ ಪ್ರಸ್ತಾವನೆ-ಜಿಲ್ಲಾಧಿಕಾರಿ

ಮಂಗಳೂರು:  ‘ ಎ’ ಸಮೂಹದ ಮುಜರಾಯಿ ದೇವಾಲಯಗಳಲ್ಲಿ   ಹೊರ ಹಾಗೂ ಒಳಾಂಗಣದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಕನಿಷ್ಟ ಏಕರೂಪ ವೇತನ ನಿಗದಿಗೆ ಸಹಾಯಕ ಆಯುಕ್ತರು, ಆಯಾ ದೇವಾಲಗಳ ಕಾರ್ಯನಿರ್ವಹಣಾಧಿಕಾರಿಗಳನ್ನೊಳಗೊಂಡ  ಉಪಸಮಿತಿಯನ್ನು ರಚಿಸಿ ವರದಿಯೊಂದನ್ನು...

ಬೆಂಗಳೂರು: ಸಿಇಟಿ ಪರೀಕ್ಷೆಯ ಫಲಿತಾಂಶ ಪ್ರಕಟ: ಪ್ರಿಯಾ, ಸ್ವಾಗತ್ ಟಾಪರ್

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಿಇಟಿ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ವೈದ್ಯಕೀಯ ವಿಭಾಗದಲ್ಲಿ ಪ್ರಿಯಾ, ಇಂಜಿನಿಯರಿಂಗ್ ವಿಭಾಗದಲ್ಲಿ ಸ್ವಾಗತ್ ಪ್ರಥಮ ಶ್ರೇಯಾಂಕ ಗಳಿಸಿದ್ದಾರೆ. ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಸುದ್ದಿಗೋಷ್ಠಿ ನಡೆಸಿ...

ಚುನಾವಣೆ: ಬ್ಯಾಂಕ್ ವಹಿವಾಟು, ಹವಾಲ ಚಲಾವಣೆ ಮೇಲೆ ನಿಗಾ – ಡಿಸಿ ಸಸಿಕಾಂತ್ ಸೆಂಥಿಲ್ ಸೂಚನೆ

ಚುನಾವಣೆ: ಬ್ಯಾಂಕ್ ವಹಿವಾಟು, ಹವಾಲ ಚಲಾವಣೆ ಮೇಲೆ ನಿಗಾ - ಡಿಸಿ ಸಸಿಕಾಂತ್ ಸೆಂಥಿಲ್ ಸೂಚನೆ ಮಂಗಳೂರು : ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಬ್ಯಾಂಕುಗಳಲ್ಲಿ ನಡೆಯುತ್ತಿರುವ ವ್ಯವಹಾರಗಳ ಮೇಲೆ ತೀವ್ರ ನಿಗಾ ವಹಿಸಲು...

ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಇಬ್ಬರು ಯುವಕರು ಮೃತ್ಯು

ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಇಬ್ಬರು ಯುವಕರು ಮೃತ್ಯು ಬೆಳ್ತಂಗಡಿ: ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಉಜಿರೆಯ ಸಿದ್ಧವನ ಗುರುಕುಲ ಬಳಿ...

ಬೈಕ್ ಕಳ್ಳತನ ಮಾಡಿದ ಇಬ್ಬರು ಆರೋಪಿಗಳ ಬಂಧನ

ಬೈಕ್ ಕಳ್ಳತನ ಮಾಡಿದ ಇಬ್ಬರು ಆರೋಪಿಗಳ ಬಂಧನ ಮಂಗಳೂರು : ಮಂಗಳೂರು ನಗರದ ಬಾವುಟಗುಡ್ಡೆ ಬಳಿ ಪಾರ್ಕ್ ಮಾಡಿದದ ಹೀರೋ ಹೊಂಡಾ ಮೋಟರ್ ಸೈಕಲನ್ನು ಕಳ್ಳತನ ಮಾಡಿದ ಇಬ್ಬರು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ. ಬಂಧೀತರನ್ನು...

ಜೆ.ಆರ್.ಲೋಬೊ ರವರ ಜನಪ್ರಿಯತೆಯನ್ನು ಸಹಿಸದೇ ವಿರೋಧ ಪಕ್ಷದಿಂದ ವಾಮಾಚಾರ; ಕಾಂಗ್ರೆಸ್ ಖಂಡನೆ

ಜೆ.ಆರ್.ಲೋಬೊ ರವರ ಜನಪ್ರಿಯತೆಯನ್ನು ಸಹಿಸದೇ ವಿರೋಧ ಪಕ್ಷದಿಂದ ವಾಮಾಚಾರ; ಕಾಂಗ್ರೆಸ್ ಖಂಡನೆ ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯ ಹರಿಕಾರ, ಜೆ.ಆರ್. ಲೋಬೊ ರವರನ್ನು ಶಾಸಕರನ್ನಾಗಿ ಈ ಕ್ಷೇತ್ರದ ಜನತೆ ಆಯ್ಕೆ ಮಾಡಿದರು....

ಡೆರಿಕ್ ಸ್ಕೂಲಿನಲ್ಲಿ ಬೇಸಿಗೆ ರಜೆಯ ಪ್ರಯುಕ್ತ ಚೆಸ್ ತರಬೇತಿ ಶಿಬಿರ

ಡೆರಿಕ್ ಚೆಸ್ ಸ್ಕೂಲಿನಲ್ಲಿ ಬೇಸಿಗೆ ರಜೆಯ ಪ್ರಯುಕ್ತ ಚೆಸ್ ತರಬೇತಿ ಶಿಬಿರ ಮಂಗಳೂರು: ಡೆರಿಕ್ಸ್ ಚೆಸ್ ಸ್ಕೂಲಿನ ವತಿಯಿಂದ ಬೇಸಿಗೆ ರಜೆಯ ಪ್ರಯುಕ್ತ ಏಪ್ರೀಲ್ ಮತ್ತು ಮೇ ತಿಂಗಳಲ್ಲಿ ಮಂಗಳೂರು ಮತ್ತು ಉಡುಪಿಯಲ್ಲಿ...

ಜಿಲ್ಲಾಧಿಕಾರಿ ಮೇಲಿನ ಹಲ್ಲೆ ಖಂಡಿಸಿ ಪೆರಂಪಳ್ಳಿ ಕ್ರೈಸ್ತ ಮಹಿಳಾ ಸಂಘಟನೆಯಿಂದ ಎಸ್ಪಿಗೆ ಮನವಿ

ಜಿಲ್ಲಾಧಿಕಾರಿ ಮೇಲಿನ ಹಲ್ಲೆ ಖಂಡಿಸಿ ಪೆರಂಪಳ್ಳಿ ಕ್ರೈಸ್ತ ಮಹಿಳಾ ಸಂಘಟನೆಯಿಂದ ಎಸ್ಪಿಗೆ ಮನವಿ ಉಡುಪಿ: ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ, ಕುಂದಾಪುರ ಉಪವಿಭಾಗಾಧಿಕಾರಿ ಹಾಗೂ ಇತರರ ಮೇಲೆ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಕುರಿತು ಅನೀರೀಕ್ಷಿತ ಧಾಳಿ...

ಕುಂದಾಫುರ: ಶಾಲಾ ಅಭಿವೃದ್ಧಿ ಹಣ ದುರುಪಯೋಗ ; ಶಿಕ್ಷಕಿ ವಿರುದ್ದ ಪ್ರಕರಣ ದಾಖಲು

ಕುಂದಾಫುರ: ಶಾಲಾ ಅಭಿವೃದ್ದಿಯ ಹಣವನ್ನು ದುರುಪಯೋಗಪಡಿಸಿಕೊಂಡ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಕಿಯೋರ್ವರ ವಿರುದ್ದ ಶುಕ್ರವಾರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ ಘಟನೆ ನಡೆದಿದೆ. ಕುಂಭಾಶಿ ನಿವಾಸಿ ಖುರ್ಷಿದಾ ಬೇಗಂ, 10-04-2006 ರಿಂದ 20-03-2014 ರವರೆಗೆ ಕುಂದಾಪುರ ತಾಲೂಕು ಹಂಗಳೂರು ಗ್ರಾಮದ ಬಡಾಕೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ ಅವಧಿಯಲ್ಲಿ ಸರಕಾರದ ನೀತಿ ನಿಯಮ ಪಾಲಿಸದೇ ಶಾಲೆಯ ಅಭಿವೃದ್ದಿಗೆ ವಿನಿಯೋಗಿಸಬೇಕಾಗಿದ್ದ ಸರಕಾರಿ ಹಣ ಹಾಗೂ ದಾನಿಗಳಿಂದ ಸಂಗ್ರಹಿಸಿದ ಹಣದ ಒಟ್ಟು ರೂಪಾಯಿ...

Members Login

Obituary

Congratulations