ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ6ನೇ ವಾರದ65ರಿಂದ77 ನೇ ಕಾರ್ಯಕ್ರಮ
ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ6ನೇ ವಾರದ65ರಿಂದ77 ನೇ ಕಾರ್ಯಕ್ರಮಗಳ ವರದಿ
65) ಶಿವಭಾಗ್ - ಶಿವಭಾಗ್ ವೃತ್ತದ ಆಸುಪಾಸಿನಲ್ಲಿ ಸ್ವಚ್ಛತಾಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಶ್ರೀಮತಿ ಶೀಲಾ ಜಯಪ್ರಕಾಶ ಹಾಗೂ ಕಲಾದೀಪಕ್ ನೇತೃತ್ವದಲ್ಲಿ ಸ್ವಚ್ಛ...
ತೆಂಕನಿಡಿಯೂರು ಶಾಲಾ ಸುವರ್ಣತೋತ್ಸವ: ಲಾಂಛನ, ಸಂಪರ್ಕ ಕಚೇರಿ ಉದ್ಘಾಟನೆ
ತೆಂಕನಿಡಿಯೂರು ಶಾಲಾ ಸುವರ್ಣತೋತ್ಸವ: ಲಾಂಛನ, ಸಂಪರ್ಕ ಕಚೇರಿ ಉದ್ಘಾಟನೆ
ಉಡುಪಿ: ತೆಂಕನಿಡಿಯೂರು ಪ್ರೌಢಶಾಲೆಯ ಸುವರ್ಣ ಮಹೋತ್ಸವ ಹಾಗೂ ಪದವಿ ಪೂರ್ವ ಕಾಲೇಜಿನ ದಶಮಾನೋತ್ಸವ ಸಮಾರಂಭದ ಲಾಂಛನ ಹಾಗೂ ಸಂಪರ್ಕ ಕಚೇರಿಯ ಉದ್ಘಾಟನಾ ಸಮಾರಂಭ ಶಾಲಾ...
Train Driver Forgets to Stop Leaving 45 Passengers Stranded at Byndoor
Train Driver Forgets to Stop Leaving 45 Passengers Stranded at Byndoor
Kundapur: The train driver forgot to stop at the Byndoor station, leaving 45 passengers...
ಚುನಾವಣಾ ಸಿದ್ಧತೆ: ಅನಧಿಕೃತ ಬ್ಯಾನರ್ ತೆರವುಗೊಳಿಸಿ : ಡಾ ಸಸಿಕಾಂತ್ ಸೆಂಥಿಲ್
ಚುನಾವಣಾ ಸಿದ್ಧತೆ: ಅನಧಿಕೃತ ಬ್ಯಾನರ್ ತೆರವುಗೊಳಿಸಿ : ಡಾ ಸಸಿಕಾಂತ್ ಸೆಂಥಿಲ್
ಮಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆಯ ಪೂರ್ವ ತಯಾರಿ ಹಾಗೂ ಭದ್ರತೆ ದೃಷ್ಠಿಯಿಂದ ನಗರದಲ್ಲಿ ಅನಧಿಕೃತವಾಗಿರುವ ಬ್ಯಾನರ್ಗಳನ್ನು ತೆರವುಗೊಳಿಸಲು ದ.ಕ. ಜಿಲ್ಲಾಧಿಕಾರಿ...
13ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಚಲನಚಿತ್ರ ಸಾಹಿತಿ ಡಾ. ಹಂಸಲೇಖ ಆಯ್ಕೆ
13ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಚಲನಚಿತ್ರ ಸಾಹಿತಿ ಡಾ. ಹಂಸಲೇಖ ಆಯ್ಕೆ
ಬೆಂಗಳೂರು: ಆಸ್ಟ್ರೇಲಿಯಾದಲ್ಲಿ ಮಾರ್ಚ್ 11 ಮತ್ತು 12, 2017 ರಂದು ಜರುಗಲಿರುವ 13ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದ...
ಮೇಸ್ಟ್ರೋ, ಮೂಡಬಿದರೆ ತಂಡಗಳಿಗೆ ಜಯ
ಮೇಸ್ಟ್ರೋ, ಮೂಡಬಿದರೆ ತಂಡಗಳಿಗೆ ಜಯ
ಮಂಗಳೂರು: ಮೇಸ್ಟ್ರೋ ಟೈಟಾನ್ ತಂಡದ ಆರಂಭಿಕ ದಾಂಡಿಗ ವಿಶ್ವನಾಥನ್ರವರ ದಾಂಡಿನಿಂದ ಚಿಮ್ಮಿದ ಬಿರುಸಿನ ಬೌಂಡರಿ ಮತ್ತು ಭರ್ಜರಿ ಸಿಕ್ಸರ್ಗಳು ಕರಾವಳಿ ವಾರಿಯರ್ಸ್ ನೀಡಿದ 150 ರನ್ಗಳ ವಿಜಯದ ಗುರಿಯನ್ನು...
ಸಹ್ಯಾದ್ರಿಯಲ್ಲಿ ವಿ.ಟಿ.ಯು ಮಂಗಳೂರಿನ ವಲಯ ಕ್ರಿಕೆಟ್ ಪಂದ್ಯಾವಳಿ ನಡೆಯಿತು
ಸಹ್ಯಾದ್ರಿಯಲ್ಲಿ ವಿ.ಟಿ.ಯು ಮಂಗಳೂರಿನ ವಲಯ ಕ್ರಿಕೆಟ್ ಪಂದ್ಯಾವಳಿ ನಡೆಯಿತು
ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್ಮೆಂಟ್, ಮಂಗಳೂರಿನಲ್ಲಿ ಮಾರ್ಚ್ 12 ರಿಂದ 19 ರ ತನಕ ವಿ.ಟಿ.ಯು. ಮಂಗಳೂರಿನ ವಲಯ ಇಂಟರ್ ಕಾಲೇಜಿಯೇಟ್...
ಬಿಜೆಪಿ ಅಧಿಕಾರ ಸ್ವೀಕರಿಸುವ ಮೊದಲೇ ಆಸ್ತಿ ತೆರಿಗೆ ಯೋಜನೆಯ ರೂಪುರೇಶೆ ಸಿದ್ಧಪಡಿಸಿದ್ದು ಕಾಂಗ್ರೆಸ್- ವೇದವ್ಯಾಸ ಕಾಮತ್
ಬಿಜೆಪಿ ಅಧಿಕಾರ ಸ್ವೀಕರಿಸುವ ಮೊದಲೇ ಆಸ್ತಿ ತೆರಿಗೆ ಯೋಜನೆಯ ರೂಪುರೇಶೆ ಸಿದ್ಧಪಡಿಸಿದ್ದು ಕಾಂಗ್ರೆಸ್- ವೇದವ್ಯಾಸ ಕಾಮತ್
ಮಂಗಳೂರು : ಎಸ್ ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಸ್ವಯಂ ಘೋಷಿತ ಆಸ್ತಿ ತೆರಿಗೆ ಯೋಜನೆ ಪ್ರಾರಂಭಿಸಿ, ಸುತ್ತೋಲೆಯನ್ನು...
ಬೆಳ್ತಂಗಡಿಯಲ್ಲಿ ಬೈಕ್ – ಜೀಪು ಡಿಕ್ಕಿ : ಸವಾರ ಮೃತ್ಯು
ಬೆಳ್ತಂಗಡಿಯಲ್ಲಿ ಬೈಕ್ - ಜೀಪು ಡಿಕ್ಕಿ : ಸವಾರ ಮೃತ್ಯು
ಬೆಳ್ತಂಗಡಿ: ಜೀಪು ಮತ್ತು ಬೈಕ್ ನಡುವೆ ನಡೆದ ಅಫಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನಪ್ಪಿದ ಘಟನೆ ಭಾನುವಾರ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ಸಮಿಪದ...
ಜ. 7-8: ತೆಂಕನಿಡಿಯೂರು ಸರಕಾರಿ ಪ್ರೌಢಶಾಲೆ ಸುವರ್ಣ, ಪದವಿ ಪೂರ್ವ ಕಾಲೇಜಿನ ದಶಮಾನೋತ್ಸವ
ಜ. 7-8: ತೆಂಕನಿಡಿಯೂರು ಸರಕಾರಿ ಪ್ರೌಢಶಾಲೆ ಸುವರ್ಣ, ಪದವಿ ಪೂರ್ವ ಕಾಲೇಜಿನ ದಶಮಾನೋತ್ಸವ
ಉಡುಪಿ: ತೆಂಕನಿಡಿಯೂರು ಸರಕಾರಿ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಮತ್ತು ಪದವಿ ಪೂರ್ವ ಕಾಲೇಜಿನ ದಶಮಾನೋತ್ಸವ ಸಮಾರಂಭವು ಜನವರಿ 7 ಮತ್ತು...





















